Category: Kaikamba

ಕಂದಾವರದ ಮಣ್ಣಡ್ ಕೆಸರ್ದ ಗೊಬ್ಬುದ ಖುಷಿ……ಹೊಸಗದ್ದೆಯಲ್ಲಿ ಆಟದ ಸೊಬಗು

ಕೈಕಂಬ:ಆಧುನಿಕ ಜೀವನಕ್ರಮದಲ್ಲಿ ಕೃಷಿ ಕೆಲಸಗಳಿಂದ ದೂರವಿದ್ದು ಆರೋಗ್ಯ ರಕ್ಷಣೆಗಾಗಿ ಪ್ರಕೃತಿ ಚಿಕಿತ್ಸೆ ಹೆಸರಲ್ಲಿ ದುಬಾರಿ ಕೆಸರು ಮಣ್ಣು ಮೈಗೆ ಹಚ್ಚಿಕೊಳ್ಳುವುದು ವಿಪರ್ಯಾಸ ಎಂದು ಪೊಂಪೈ ಚರ್ಚಿನ ಧರ್ಮಗುರುಗಳು…

ಸುಂಕದಕಟ್ಟೆ ದೇವಳದಲ್ಲಿ ಸಾಮೂಹಿಕ ಪ್ರಾರ್ಥನೆ

ಕೈಕಂಬ: ಸುಮಾರು 5 ಸಾವಿರಕ್ಕೂ ಹೆಚ್ಚು ಮಂದಿಯ ಪಾದಯಾತ್ರೆಯ ತಂಡ ಬಜಪೆ -ಸುಂಕದಕಟ್ಟೆ ಶ್ರೀ ಅಂಬಿಕಾ ಅನ್ನಪೂರ್ಣೇಶ್ವರಿ ಕ್ಷೇತ್ರಕ್ಕೆ ಆಗಮಿಸಿ ವಿಶೇಷ ಪೂಜೆ ಪ್ರಾರ್ಥನೆ ಸಲ್ಲಿಸಲಾಯಿತು.ಕ್ಷೇತ್ರದ ವತಿಯಿಂದ…

ಶ್ರೀ ಕ್ಷೇತ್ರ ಪೊಳಲಿಯಿಂದ ಅಮ್ಮನೆಡೆಗೆ ನಮ್ಮನಡಿಗೆ ಬೃಹತ್ ಪಾದಾಯತ್ರೆ

ಬಂಟ್ವಾಳ: ಸಾಮಾಜಿಕ ಜಾಲಾತಾಣದಲ್ಲಿ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಿಗೆ ಅವಮಾನಿಸಿದ ದುಷ್ಕರ್ಮಿಗಳ ಕೃತ್ಯವನ್ನು ಖಂಡಿಸಿ, ಪೊಳಲಿ ಶ್ರೀ ರಾಜರಾಜೇಶ್ವರೀ ದೇವಿ ಕ್ಷೇತ್ರದಿಂದ ಕಟೀಲು ಕ್ಷೇತ್ರದವರೆಗೆ ಅಮ್ಮನೆಡೆಗೆ ನಮ್ಮನಡಿಗೆ…

ಅಂತರಾಷ್ಟ್ರೀಯ ಸಾಕ್ಷರತಾ ದಿನಾಚರಣೆ – “ಸ್ವಚ್ಚ ಬರಹ ಸ್ಪಷ್ಟಓದು”

ಕೈಕಂಬ: ಹಸಿವು, ಬಡತನ, ಅನಕ್ಷರತೆ ಹೋಗಲಾಡಿಸಲು ಸಾಕ್ಷರತೆ ಮುಖ್ಯ. ಹೆತ್ತವರುಅನಕ್ಷರಸ್ಥರಾಗಿದ್ದರೆ ನಾವು ಮಕ್ಕಳು ಅಕ್ಷರಸ್ಥರನ್ನಾಗಿ ಮಾಡಲು ಶ್ರಮಿಸಬೇಕು. ಈ ನಿಟ್ಟಿನಲ್ಲಿ ಸಪ್ಟೆಂಬರ್ 8ನ್ನು ಸಾಕ್ಷರತೆ ದಿನವನ್ನಾಗಿ ನಮ್ಮ…

ಸೆ. 14ರಂದು ಪೊಳಲಿಯಲ್ಲಿ “ತೆನೆ ಹಬ್ಬ” ಆಚರಣೆ

ಕೈಕಂಬ: ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದ ತೆನೆ ಹಬ್ಭ ಆಚರಣೆಯು ಸೆ. 14ರಂದು ಬುಧವಾರ ಬೆಳಗ್ಗೆ ದೇವಳದಲ್ಲಿ ಆಚರಿಸಲಾಗುವುದು ಎಂದು ದೇವಳದ ಪ್ರಕಟನೆ ತಿಳಿಸಿದೆ. ಪೊಳಲಿ ದೇವಳದ…

ಶಾರದಾ ಪರ್ಣ ಕುಟೀರಕ್ಕೆ ಶಿಲಾನ್ಯಾಸ

ಕೈಕಂಬ: ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮದ ಪೊಳಲಿ ರಾಮಕೃಷ್ಣ ತಪೋವನದಲ್ಲಿ ಶಾರದಾ ಪರ್ಣ ಕುಟೀರಕ್ಕೆ ಸ್ವಾಮಿ ವಿವೇಕಚೈತನ್ಯಾನಂದ ವರು ಶುಕ್ರವಾರ ಶಿಲಾನ್ಯಾಸ ನೆರವೇರಿಸಿದರು. ಈ ಸಂದರ್ಭದಲ್ಲಿ ಕಾಂಟ್ರೆ…

ಅವರ್ ಲೇಡಿ ಆಫ್ ಪೊಂಪೈ ಆಂಗ್ಲಮಾಧ್ಯಮ ಶಾಲೆ ಶಿಕ್ಷಕರ ದಿನಾಚರಣೆ

ಕೈಕಂಬ:ಗುರುಪುರ ಕೈಕಂಬದ ಅವರ್ ಲೇಡಿ ಆಫ್ ಪೊಂಪೈ ಅಂಗ್ಲಮಾಧ್ಯಮ ಶಾಲೆ ಕೈಕಂಬ ಇಲ್ಲಿ ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಯಿತು. ಶಾಲಾ ಸಂಚಾಲಕಿ ಪ್ಲೋರೆನ್ಸ್ ಮೆಂಡಿಸ್ ಮುಖ್ಯ ಅತಿಥಿಯಗಿ ಶಿಕ್ಷಕರ…

ಗುರುಪುರ ಕೈಕಂಬದಲ್ಲಿ ವಿಘ್ನೇಶ್ ಮೊಟಾರ್ ಡ್ರೈವಿಂಗ್ ಸ್ಕೂಲ್ ಶುಭಾರಂಭ

ಕೈಕಂಬ: ಸೆ.8 ಗುರುವಾರ ಗುರುಪುರ ಕೈಕಂಬದ ಸ್ಟಾರ್ ಕಾಂಪ್ಲೆಕ್ಸ್ ನಲ್ಲಿ ವಿಘ್ನೇಶ್ ಮೋಟಾರ್ ಡ್ರೈವಿಂಗ್ ಸ್ಕೂಲ್ ಇದರ ಮೂರನೆ ಶಾಖೆಯು ಕೈಕಂಬ ಪೆಟ್ರೋಲ್ ಪಂಪ್‍ ಎದುರಿನ ಕಟ್ಟಡದಲ್ಲಿ…

ಅಡ್ಡೂರು 30ನೇ ಸಾರ್ವಜನಿಕ ಶ್ರೀ ಗಣೇಶೋತ್ಸವದ ಸಂದರ್ಭದಲ್ಲಿ ಸನ್ಮಾನ ಕಾರ್ಯಕ್ರಮ

ಕೈಕಂಬಅಡ್ಡೂರು 30ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ವತಿಯಿಂದ ಗುರುಪುರ ಗ್ರಾ.ಪಂ,ಸದಸ್ಯ ಮತ್ತು ಸಮಾಜ ಸೇವಕ ಮಹಮ್ಮದ್ ಸಾದಿಖ್ ಅಡ್ಡೂರು ಇವರನ್ನು ಫಲ ಪುಷ್ಪ ನೀಡಿ ಸಮ್ಮಾನಿಸಲಾಯಿತು.…

ವಾಮಂಜೂರು ಸಂತ ಶ್ರಮಿಕ ಜೋಸೆಫರ ಚರ್ಚ್‍ನಲ್ಲಿ ಮೊಂತಿ ಫೆಸ್ತ್ ಆಚರಣೆ

ಕೈಕಂಬ:ಕೊಂಕಣ್ ಕರಾವಳಿ ತೀರದ ಕೊಂಕಣಿ ಕಥೋಲಿಕ್ ಕ್ರೈಸ್ತರಿಗೆ ಸೆ.8ರಂದು ಇಮ್ಮಡಿ ಸಂಭ್ರಮ. ಒಂದೆಡೆ ಆದಿಪಾರಂಪರಹಿತ ಯೇಸುವಿ ತಾಯಿ ಸಂತ ಜೊಕಿಂ ಮತ್ತು ಅನ್ನಾರವರ ಪುತ್ರಿ ಕನ್ಯಾಮೇರಿಯ ಜನನದ…

ಕೈಕಂಬ ಪೊಂಪೈ ಚರ್ಚ್‍ನಲ್ಲಿ ಮೊಂತಿ ಫೆಸ್ತ್ ಆಚರಣೆ

ಕೈಕಂಬ:ಕನ್ಯಮರಿಯಮ್ಮನವರ ಜನ್ಮದಿನವನ್ನು ಕೈಕಂಬ ಪೊಂಪೈಮಾತೆಯ ಇಗರ್ಜಿಯಲ್ಲಿ ಬಹಳ ಸಂಭ್ರಮದಿಂದ ಆಚರಿಸಲಾಯಿತು.ಕೈಕಂಬ ಪೊಂಪೈಮಾತೆಯ ಇಗರ್ಜಿಯ ಫಾದರ್ ಆ್ಯಂಟನಿ ಲೋಬೋ ಪ್ರವೇಶ ದ್ವಾರದಲ್ಲಿ ತೆನೆಯನ್ನು ಆಚರಿಸಿ ನೂರಾರು ಭಕ್ತರು ಮೆರವಣಿಗೆಯಲ್ಲಿ…

ಗುರುಪುರ ಕೈಕಂಬದಲ್ಲಿ ವಿಘ್ನೇಶ್ ಮೊಟಾರ್ ಡ್ರೈವಿಂಗ್ ಸ್ಕೂಲ್ ಶುಭಾರಂಭ

ಕೈಕಂಬ: ಸೆ.8 ಗುರುವಾರ ಗುರುಪುರ ಕೈಕಂಬದ ಸ್ಟಾರ್ ಕಾಂಪ್ಲೆಕ್ಸ್‍ನ ಪೆಟ್ರೋಲ್ ಪಂಪ್‍ ಎದುರು ವಿಘ್ನೇಶ್ ಮೋಟಾರ್ ಡ್ರೈವಿಂಗ್ ಸ್ಕೂಲ್ ಶುಭಾರಂಭಗೊಳ್ಳಲಿದೆ. ವಿಘ್ನೇಶ್ ಮೊಟಾರ್ ಡ್ರೈವಿಂಗ್ ಸ್ಕೂಲ್ ನ…

“ ಅಧ್ಯಾಪಕ ಮಾನವ ಸಂಪನ್ಮೂಲವನ್ನು ರೂಪಿಸುವ ವ್ಯಕ್ತಿ” – ಕಿನಿಲ ಸೀತಾರಾಮ ಭಟ್.

ವಿಟ್ಲ: ಮಾಣಿ ಸೆಪ್ಟಂಬರ್ 6 , ಮಾಣಿ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಕಿನಿಲ ಸೀತಾರಾಮ ಭಟ್‍ರವರು “ ದೇಶದ…

ಪೊಳಲಿ ಆಶ್ರಮದಲ್ಲಿ ಪರಿಸರ ಸ್ನೇಹಿ ಗಣಪತಿ

ಕೈಕಂಬ:ಸಂಸ್ಕಾರ ಶಿಕ್ಷಣಕ್ಕೆ ಹೆಸರುವಾಸಿಯಾದ ಪೊಳಲಿ ರಾಮಕೃಷ್ಣತಪೋವನ ಇಲ್ಲಿ ಗಣೇಶೋತ್ಸವ ಆಚರಣೆಯ ಒಂದು ವಿಶೇಷತೆಯಿದೆ. ಮೂರು ವರ್ಷಗಳ ಹಿಂದೆ ಆಶ್ರಮದ ವಿದ್ಯಾರ್ಥಿಯಾಗಿದ್ದ ಮೌಲಾನ ತನ್ನ ಶ್ರದ್ಧಾ ಭಕ್ತಿ ಹಾಗೂ…