Category: Kaikamba

ಅಗಸ್ತ್ಯೇಶ್ವರ ನೃತ್ಯ ಭಜನಾ ತಂಡದಿಂದ ತರಗತಿ ಆರಂಭ

ಕೈಕಂಬ: ಸಂಸ್ಕಾರ ದಿಂದ ಸಂಸ್ಕೃತಿ ಎಂಬ ಧ್ಯೇಯವನ್ನಿಟ್ಟುಕೊಂಡು ಅಗಸ್ತ್ಯೇಶ್ವರ ನೃತ್ಯ ಭಜನಾ ತಂಡದಿಂದ ದೇವರಗುಡ್ಡೆ ಕಲ್ಲುಟ ಶಿವಾಗಸ್ತ್ಯ ಮನೆಯಲ್ಲಿ ಸೆ.13ರಂದು ಭಾನುವಾರದಿಂದ ತರಗತಿ ಆರಂಭವಾಗಲಿದೆ. ಆಸಕ್ತಿ ಹೊಂದಿರುವ…

ಪೊಳಲಿಯಲ್ಲಿ ತೆನೆಹಬ್ಬ ಆಚರಣೆ ಹೊಸಅಕ್ಕಿ ಊಟ (ಪುದ್ದರ್)

ಕೈಕಂಬ:ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ಸೆ.9ರಂದು ಬುಧವಾರ ತೆನೆ ಹಬ್ಬವನ್ನು ಆಚರಿಸಲಾಯಿತು. ಅಂದು ಬೆಳಗ್ಗೆ ಸಾವಿರ ಸೀಮೆಯ ಭಕ್ತಾದಿಗಳು ತೆನೆ ಹಬ್ಬದಲ್ಲಿ ಪಾಲ್ಗೊಳ್ಳುವರು . ಅಖಿಲೇಶ್ವರ ದೇವಸ್ತಾನದ…

ಅವರ್ ಲೇಡಿ ಆಫ್ ಪೊಂಪೈ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ

ಕೈಕಂಬ: ಅವರ್ ಲೇಡಿ ಆಫ್ ಪೊಂಪೈ ಆಂಗ್ಲ ಮಾಧ್ಯಮ ಶಾಲೆ, ಕೈಕಂಬ ಇಲ್ಲಿ ಶಿಕ್ಷಕ ದಿನಾಚರಣೆಯನ್ನು ಆಚರಿಸಲಾಯಿತು. ಶಾಲಾ ಸಂಚಾಲಕರಾದ ಜೆ.ಬಿ.ಸಿಕ್ವೇರಾ ಕಾರ್ಯಕ್ರಮ ಉದ್ಘಾಟಿಸಿ “ಜಗತ್ತಿನಲ್ಲಿ ಶಿಕ್ಷಕ…

ಪೊಳಲಿಯಲ್ಲಿ ಹೊಸಅಕ್ಕಿ ಊಟ (ಪುದ್ದರು) ಆಚರಣೆ

ಕೈಕಂಬ: ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ಸೆ.9ರಂದು ಬುಧವಾರ ತೆನೆ ಹಬ್ಬವನ್ನು ಆಚರಿಸಲಾಗುವುದು. ಆಂದು ಬೆಳಗ್ಗೆ ಸಾವಿರ ಸೀಮೆಯ ಭಕ್ತಾದಿಗಳು ಇದರಲ್ಲಿ ಪಾಲ್ಗೊಳ್ಳುವರು. ಅಖಿಲೇಶ್ವರ ದೇವಸ್ತಾನದ ಹತ್ತಿರದ…

ಗುರುಪುರ ಕೈಕಂಬದಲ್ಲಿ ಮೊಂತಿ ಫೆಸ್ತ್ ಆಚರಣೆ

ಕೈಕಂಬ: ಕೈಕಂಬ ಪೊಂಪೈ ಮಾತೆಯ ದೇವಾಲಯ ಕನ್ಯ ಮಾತೆ ಮರಿಯಮ್ಮನವರ ಹುಟ್ಟು ಹಬ್ಬವನ್ನು ಸೆ.8ರಂದು ಮಂಗಳವಾರ ಬಹು ವಿಜೃಂಭಣೆಯಿಂದ ಆಚರಿಸಲಾಯಿತು. ಕೈಕಂಬ ದ್ವಾರದ ಬಳಿ ಸೇರಿದ ಭಕ್ತಾದಿಗಳು…

ರಾಮಕೃಷ್ಣತಪೋವನದಲ್ಲಿ ಶ್ರೀ ಕೃಷ್ಣ ಲೀಲೋತ್ಸವ

ಕೈಕಂಬ: ಪೊಳಲಿ ರಾಮಕೃಷ್ಣ ತಪೋವನದಲ್ಲಿ ಶ್ರೀ ಕೃಷ್ಣ ಜನ್ಮಾಷ್ಠಮಿ ಪ್ರಯುಕ್ತ ಮೊಸರುಕುಡಿಕೆ ಉತ್ಸವಕ್ಕೆ ಶ್ರೀ ಕೃಷ್ಣನ ಮೆರವಣಿಗೆ ಸ್ವಾಮಿ ವಿವೇಕ ಚೈತನ್ಯಾನಂದ ಅವರು ಚಾಲನೆ ನೀಡಿದರು. ಮೆರವಣಿಗೆಯು…

“ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ” ಉದ್ಘಾಟನಾ ಸಮಾರಂಭ

“ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ” ಸುದ್ದಿ9ಕೈಕಂಬ: ಕರಾವಳಿಯ ಪ್ರಸಿದ್ಧ ಕಲೆಗಳಲ್ಲಿ ಒಂದಾದ ಯಕ್ಷಗಾನವನ್ನು ಪ್ರೋತ್ಸಾಹಿಸುವ ಆಶಯದೊಂದಿಗೆ .ಅಶಕ್ತ ಕಲಾವಿದರ ಸಮಗ್ರ ಕಲ್ಯಾಣದ ಸದುದ್ದೇಶವನ್ನಿಟ್ಟುಕೊಂಡು ಗುರು ಹಿರಿಯರ…

ಕಾವೇಶ್ವರ ಭಕ್ತವೃಂದ ಮೊಸರುಕುಡಿಕೆಯ ಸಭಾ ಕಾರ್ಯಕ್ರಮ

ಕೈಕಂಬ: ಬಡಗಬೆಳ್ಳೂರು: ಕಾವೇಶ್ವರ ಭಕ್ತವೃಂದ ಬಟ್ಟಾಜೆ ಇದರ ಆಶ್ರಯದಲ್ಲಿ 9ನೇ ವರ್ಷದ ಮೊಸರುಕುಡಿಕೆ ಸಭಾಕ್ರಮದ ಉದ್ಘಟನೆಯನ್ನು ಬಳ್ಳಿಮನೆ ಪ್ರಸನ್ನ ಭಂಡಾರಿ ಉದ್ಘಾಟಿಸಿದರು.ಅಧ್ಯಕ್ಷತೆಯನ್ನು ನಾಸಿಕ್ ಉದ್ಯಮಿ ಕೃಷ್ಣಪ್ಪ ಪೂಜಾರಿ…

ಅಧರ್ಮ ಹೆಚ್ಚಾದಾಗ ಶ್ರೀ ಕೃಷ್ಣ ಅರ್ಜುನನಿಗೆ ಶಸ್ತ್ರ ನೀಡಿದ: ನಳಿನ್ ಕುಮಾರ್ ಕಟೀಲ್

ಕೈಕಂಬ: ಭಗವದ್ಗೀತೆಯಲ್ಲಿ ಭಗವಾನ್ ಶ್ರೀಕೃಷ್ಣ ಶಸ್ತ್ರ ಹಾಗೂ ಶಾಸ್ತ್ರದ ಬಗ್ಗೆ ಉಲ್ಲೇಖಿಸಿದ್ದಾನೆ. ಅಧರ್ಮ ಹೆಚ್ಚಾದಾಗ ಅರ್ಜುನನಿಗೆ ಶಸ್ತ್ರ ನೀಡಿ ಧರ್ಮ ರಕ್ಷಣೆಗೆ ಪ್ರೇರೇಪಣೆ ನೀಡಿದವ ಶ್ರೀ ಕೃಷ್ಣ…

ಕಲಾಶ್ರೀ ಮಿತ್ರ ಬಳಗದ ಸಾಂಸ್ಕೃತಿಕ ಕಾರ್ಯಕ್ರಮ

ಕೈಕಂಬ:ಶ್ರೀ ಕ್ರಷ್ಣ ಜನ್ಮಾಷ್ಠಮಿ ಪ್ರಯುಕ್ತ ಕಲಾಶ್ರೀ ಮಿತ್ರ ಬಳಗದ ವತಿಯಿಂದ ವಿವಿಧ ಸಾಂಸ್ಕೃತಿಕ ಕಾರ್ಯಕರಮವು ಕಲಾಶ್ರೀ ವೇದಿಕೆಯ ಸಭಾಂಗಣದಲ್ಲಿ ಜರಗಿತು.

ಕಲಾಶ್ರೀ ಮಿತ್ರ ಬಳಗದ ದಶಮಾನೋತ್ಸವದ ಆಟೋಟ ಸ್ಪರ್ಧೆಯ ಉದ್ಘಾಟನೆ

ಕೈಕಂಬ: ಬಡಕಬೈಲು ಕಲಾಶ್ರೀ ಮಿತ್ರ ಬಳಗದ ದಶಮಾನೋತ್ಸವದ ಅಂಗವಾಗಿ ಆಟೋಟ ಸ್ಪರ್ಧೆಯ ಉಧ್ಘಾಟನೆಯನ್ನು ಮಲ್ಲಿಕಾ ಚೌಟ ನೆರವೇರಿಸಿದರು. ಈ ಸಂದರ್ಭದಲ್ಲಿ ಕರಿಯಂಗಳ ಗ್ರಾ.ಪಂ ಸದಸ್ಯೆ ಶಕುಂತಳ ಸತೀಶ್,…

ಪೊಳಲಿ ರಾಮಕೃಷ್ಣ ತಪೋವನದಲ್ಲಿ ಶ್ರೀಕ್ರಷ್ಣ ಸ್ಫರ್ಧೆ

ಕೈಕಂಬ:ಪೊಳಲಿ ಶ್ರೀ ರಾಮಕೃಷ್ಣ ತಪೋವನದಲ್ಲಿ ಶ್ರೀ ಕ್ರಷ್ಣ ಜನ್ಮಾಷ್ಠಮಿಯ ಪ್ರಯುಕ್ತ ಶೆ.5ರಂದು ಮುದ್ದುಕ್ರಷ್ಣ ಸ್ಫರ್ಧೆ ನಡೆಯಿತು. ಸುಮಾರು 110 ಕ್ರಷ್ಣ ಸ್ಫರ್ಧೆಯಲ್ಲಿ ಭಾಗವಹಿಸಿದರು. ಸ್ವಾಮಿ ವಿವೇಕಚೈತನ್ಯಾನಂದ ಪುಟಾಣಿಗಳಿಗೆ…

ಶ್ರೀಕೃಷ್ಣನಿಗೆ ತುಳಸಿ ಅರ್ಚನೆ ಹಾಗೂ ಪಂಚಾಮೃತ ಅಭಿಷೇಕ

ಕೈಕಂಬ:ರಾಮಕೃಷ್ಣ ತಪೋವನ ಪೊಳಲಿಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಠಮಿ ಪ್ರಯುಕ್ತ ಶ್ರೀಕೃಷ್ಣನಿಗೆ ತುಳಸಿ ಅರ್ಚನೆ ಹಾಗೂ ಶ್ರೀ ಕೃಷ್ಣನಿಗೆ ಪಂಚಾಮೃತ ಅಭಿಷೇಕ ನಡೆಯಿತು.ರಾಮಕೃಷ್ಣ ತಪೋವನದ ಸ್ವಾಮಿವಿವೇಕ ಚೈತನ್ಯಾಂದ ಅವರು…

ರಾಮಕೃಷ್ಣತಪೋವನದಲ್ಲಿ ಏಕಾಹ ಭಜನೆಗೆ ಚಾಲನೆ

ಕೈಕಂಬ: ಪೊಳಲಿ ರಾಮಕೃಷ್ಣ ಆಶ್ರಮದಲ್ಲಿ ಶ್ರೀ ಕೃಷ್ಣ ಜನ್ಮಾಷ್ಠಮಿಯ ಪ್ರಯುಕ್ತ ಸೆ.4ರಂದು ಶುಕ್ರವಾರ ಬೆಳಗ್ಗೆ ಏಕಾಹ ಭಜನೆಗೆ ಪೊನ್ನಂಪೇಟೆ ರಾಮಕೃಷ್ಣ ಶಾರದಾಶ್ರಮದ ಪರಮ ಪೂಜ್ಯ ಸ್ವಾಮಿ ಬೋಧಸ್ವರೂಪಾನಂದಾಜೀ…