Category: Kaikamba

ಪೊಳಲಿ ಸಹಕಾರಿ ಬ್ಯಾಂಕ್ ಬಿಜೆಪಿ ತೆಕ್ಕೆಗೆ

ಕೈಕಂಬ: ಪೊಳಲಿ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ಇದರ ಆಡಳಿತ ಮಂಡಳಿಯ ನಿರ್ದೇಶಕರ ಸಾಮಾನ್ಯ ಪ್ರಕ್ರಿಯೆ ಚುನಾವಣೆ ಇದರ ಫಲಿತಾಂಶ ಪ್ರಕಟವಾಗಿದ್ದು ಪೊಳಲಿ ಸಹಕಾರಿ ಬ್ಯಾಂಕ್‍ನಲ್ಲಿ ಸ್ಪರ್ಧಿಸಿದ…

ಪ್ರತಿಷ್ಠೆಯ ಕಣವಾದ ಗುರುಪುರ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್‍ ಚುನಾವಣೆ

ಕೈಕಂಬ: ಗುರುಪುರ ವ್ಯವಸಾಯ ಸೇವಾ ಬ್ಯಾಂಕ್‍ನ ಇದರ ಆಡಳಿತ ಮಂಡಳಿಯ ನಿರ್ದೇಶಕರ ಸಾಮಾನ್ಯ ಚುನಾವಣೆ ಪ್ರಕ್ರಿಯೆ ಕಾಂಗ್ರೆಸ್ ಹಾಗೂ ಬಿಜೆಪಿ ಮಧ್ಯೆ ಜಿದ್ದಾಜಿದ್ದಿನ ಕಣವಾಗಿ ಮಾರ್ಪಟ್ಟಿತ್ತು. ಈ…

ಮಣಿಕಂಠ ಸೇವಾ ಸಮಿತಿ ನೂತನ ಪಧಾಧಿಕಾರಿಗಳ ಆಯ್ಕೆ

ಕೈಕಂಬ: ಮಣಿಕಂಠಪುರದ ಮಣಿಕಂಠ ಸೇವಾ ಸಮಿತಿಯ 2015-16ನೇಶಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಇತ್ತಿಚೆಗೆ ನಡೆಯಿತು. ಅಧ್ಯಕ್ಷರಾಗಿ ಮಹಬಲ ಸುವರ್ಣ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ದಯನಂದ…

ಪೊಳಲಿ, ಗುರುಪುರದಲ್ಲಿ ಬಿರುಸಿನ ಮತದಾನ; ಪೊಲೀಸ್ ಬಿಗಿ ಪಹರೆ

ಕೈಕಂಬ: ದೆಹಲಿಯಲ್ಲಿ ವಿಧಾನಸಭಾ ಚುನಾವಣೆ ಪ್ರಕ್ರಿಯೆ ನಡೆಯುತ್ತಿರುವಂತೆ ಇತ್ತ ಗುರುಪುರ ,ಪೊಳಲಿಯಲ್ಲೂ ಚುನಾವಣೆಯ ಬಿಸಿ ಕಾವೇರುತ್ತಿದೆ. ಕಳೆದ ಒಂದು ವಾರಗಳ ಕಾಲದ ಬಹಿರಂಗ ಪ್ರಚಾರ, ಮನೆಮನೆಗೆ ಪ್ರಚಾರ…

ಕೈಕಂಬ: ಬೈಕ್ ಬಸ್ ಮಧ್ಯೆ ಡಿಕ್ಕಿ: ಸಹಸವಾರ ಸ್ಥಳದಲ್ಲೇ ಸಾವು

ಕೈಕಂಬ: ಬೈಕ್ ಹಾಗೂ ಬಸ್ ಮಧ್ಯೆ ಡಿಕ್ಕಿ ಸಂಭವಿಸಿ ಬೈಕ್ ಸಹಸವಾರ ಸ್ಥಳದಲ್ಲೇ ಮೃತಪಟ್ಟು ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ಗುರುಪುರ ಕೈಕಂಬ ಸಮೀಪದ ವಿಕಾಸ ನಗರ…

ಊರಿನ ಬೊಂಡಕ್ಕೆ ಮಾರು ಹೋದ ಜರ್ಮನರು!

ಕೈಕಂಬ: ಭಾರತ ಪ್ರವಾಸ ಕೈಗೊಂಡಿರುವ ಜರ್ಮನ್ ದೇಶದವರು ಊರಿನ ಬೊಂಡಕ್ಕೆ ಮಾರು ಹೋದ ಘಟನೆ ಇಂದು ಕೈಕಂಬದಲ್ಲಿ ಮೂರು ಗಂಟೆಯ ಸುಮಾರಿಗೆ ನಡೆದಿದೆ. ಜರ್ಮನ್‍ನಿಂದ ಭಾರತಕ್ಕೆ ಅಧ್ಯಯನ…

ಶ್ರೀ ಕ್ಷೇತ್ರ ಪೆರಾರ ಜಾತ್ರಾ ಮಹೋತ್ಸವದ ಪ್ರಯುಕ್ತ ಸ್ವಚ್ಛತಾ ಅಭಿಯಾನ

ಸುದ್ದಿ9 ಪೆರಾರ: ಶ್ರೀ ಕ್ಷೇತ್ರ ಪೆರಾರ ಜಾತ್ರಾ ಮಹೋತ್ಸವದ ಪ್ರಯುಕ್ತ ಶ್ರೀ ಸುಧೀರ್ ಪ್ರಸಾದ್ ಶೆಟ್ಟಿ ತಿದ್ಯ ಮುಂಡಬೆಟ್ಟುಗುತ್ತು ಇವರ ನೇತೃತ್ವದಲ್ಲಿ 150ಕ್ಕೂ ಹೆಚ್ಚಿನ ಭಕ್ತಾದಿಗಳಿಂದ ಶ್ರೀ…

10ನೇ ವರ್ಷದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ

ಸುದ್ದಿ9 ಕಿನ್ನಿಕಂಬಳ :ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ(ರಿ) ಮಂಗಳೂರು ಇದರ ಮಾರ್ಗದರ್ಶನದಲ್ಲಿ ಕಂದಾವರ ಒಕ್ಕೂಟ, ಕೈಕಂಬ ವಲಯ ಹಾಗೂ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿ,…

ಚಿಕ್ಕ ವ್ಯಾಪ್ತಿಯಲ್ಲಿ ಸಹಸ್ರಾರು ಯಕ್ಷಗಾನ ಕಲಾವಿದರಿರುವುದು ಹೆಮ್ಮೆ: ಹರಿನಾರಾಯಣ ದಾಸ ಆಸ್ರಣ್ಣ

ಕೈಕಂಬ: ಕಾಸರಗೋಡುವಿನಿಂದ ಆರಂಭಿಸಿ ಕಾರವಾರದವರೆಗಿನ ಯಕ್ಷಗಾನದ ವ್ಯಾಪ್ತಿಯಿದೆ. ಇಷ್ಟು ಸಣ್ಣ ಪ್ರದೇಶದಲ್ಲಿ ಇಂದು 10 ಸಾವಿರಕ್ಕಿಂತಲೂ ಅಧಿಕ ಯಕ್ಷಗಾನ ಕಲಾವಿದರಿರುವುದು ಹೆಮ್ಮೆಯ ವಿಷಯ. ಯಕ್ಷಗಾನದಿಂದ ಭಾವಶುದ್ಧಿ ಹಾಗೂ…

ಶಾಸ್ತವು ಶ್ರೀ ಭೂತನಾಥೇಶ್ವರ ದೇವಸ್ಥಾನದಲ್ಲಿ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಶಿಬಿರದ ಸಮಾರೋಪ ಸಮಾರಂಭ

ಸುದ್ದಿ9ಕೈಕಂಬ:ಬಡಗಎಡಪದವು ಶಾಸ್ತವು ಶ್ರಿ ಭೂತನಾಥೇಶ್ವರ ದೇವಸ್ಥಾನದ ಆಶ್ರಯದಲ್ಲಿ ಆಳ್ವಾಸ್ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ವಿಜ್ಞಾನ ಮನೋವಿದ್ಯಾಲಯ ರಾಷ್ಟ್ರೀಯ ಸೇವಾ ಯೋಜನೆ ಇದರ ಸಹಭಾಗಿತ್ವದಲ್ಲಿ ನಡೆಯುತ್ತಿರುವ ಹತ್ತು…

ಯಕ್ಷಕಲಾ ಸಂಘಕ್ಕೆ ದಶಮಾನೋತ್ಸವದ ಸಂಭ್ರಮ

ಸುದ್ದಿ9 ಕೈಕಂಬ: ಬಂಟ್ವಾಳ ತಾಲೂಕಿನ ಬಡಗಬೆಳ್ಳೂರು ಗ್ರಾಮದ ವರಕೋಡಿ ಯಕ್ಷಕಲಾ ಸಂಘದ ದಶಮಾನೋತ್ಸವ ಸಂಆರಂಭವು ಫ್ರೆ.1 ರಂದು ಭಾನುವಾರದಿಂದ ಫ್ರೆ.2 ರ ಸೋಮವಾರದವರೆಗೆ ಯಕ್ಷ ಕಲಾ ಸಂಘ…

ಅಟೋ ರಿಕ್ಷಾಗಳು ರಸ್ತೆಗೆ ಇಳಿಯದೆ ಬಿಕೋ ಎನ್ನುತ್ತಿದೆ ಕೈಕಂಬ

ಕೈಕಂಬ: ದ.ಕ. ಜಿಲ್ಲಾ ಪ್ರಾದೇಶಿಕ ಪ್ರಾಧಿಕಾರವು ಜನವರಿ 12ಕ್ಕೆ ಅನ್ವಯವಾಗುವಂತೆ ಪರಿಷ್ಕೃತ ಆಟೋರಿಕ್ಷಾ ದರವನ್ನು ನಿಗದಿ ಮಾಡಿದೆ. ಆದರೆ ಆಟೋರಿಕ್ಷಾ ಪರಿಷ್ಕರಣೆ ದರವನ್ನು ಕೂಡಲೇ ಹಿಂಪಡೆದು ಹಿಂದಿನ…