ಪಾಶ್ಚಾತ್ಯ ಶೈಲಿಯ ನೃತ್ಯದಲ್ಲಿ ನಿಖಿತಾ ಜೆ. ಮಟ್ಟಿ ದ್ವಿತೀಯ
ಸುದ್ದಿ9 ಕೈಕಂಬ: ಮಂಗಳೂರಿನ ಪುರಭವನದಲ್ಲಿ ಆ.31ರಂದು ನಡೆದಿದ್ದ ಪಾಶ್ಚಾತ್ಯ ಶೈಲಿಯ, ವೆಸ್ಟೆರ್ನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಪ್ರಾಜೋಜಿಸಿದ ಡ್ಯಾನ್ಸ್ ಸ್ಪಧರ್ೆಯಲ್ಲಿ ಮಳಲಿ ಮಟ್ಟಿಯ ನಿಖಿತಾ ಜೋಗಿ. ಮಟ್ಟಿ…
ಸುದ್ದಿ9 ಕೈಕಂಬ: ಮಂಗಳೂರಿನ ಪುರಭವನದಲ್ಲಿ ಆ.31ರಂದು ನಡೆದಿದ್ದ ಪಾಶ್ಚಾತ್ಯ ಶೈಲಿಯ, ವೆಸ್ಟೆರ್ನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಪ್ರಾಜೋಜಿಸಿದ ಡ್ಯಾನ್ಸ್ ಸ್ಪಧರ್ೆಯಲ್ಲಿ ಮಳಲಿ ಮಟ್ಟಿಯ ನಿಖಿತಾ ಜೋಗಿ. ಮಟ್ಟಿ…
ಸುದ್ದಿ9 ಕೈಕಂಬ: ಅರಶಿನ ಗಿಡ ಹೂ ಬಿಡುವುದು ನೋಡಿದ್ದೀರಾ? ಅಪೂರ್ವ ಘಟನೆಯೊಂದರಲ್ಲಿ ಅರಶಿನ ಗಿಡ ಹೂ ಬಿಟ್ಟಿದೆ. ಸಾಧಾರಣವಾಗಿ ಅರಶಿನ ಗಿಡ ಹೂ ಬಿಡುವುದೇ ಇಲ್ಲ. ಅಲ್ಲದೆ…
ಸುದ್ದಿ9ಅಮ್ಮುಂಜೆ ಶ್ರೀ ವಿನಾಯಕ ಜನಾರ್ದನ ಸದಾಶಿವ ದೇವಸ್ಥಾನದಲ್ಲಿ ಲೋಕ ಕಲ್ಯಾಣಾರ್ಥವಾಗಿ ಸೆ.7ಆದಿತ್ಯವಾರ 108 ತೆಂಗಿನಕಾಯಿ ಗಣಹೋಮವು ಜರುಗಲಿದೆ. ಎಂದು ದೇವಳದ ಪ್ರಕಟನೆ ತಿಳಿಸಿದೆ.
ಸುದ್ದಿ9 ಪೊಳಲಿ ಶ್ರೀರಾಜರಾಜೇಶ್ವರೀ ದೇವಾಸ್ಥಾನದಲ್ಲಿ ಸೆ4ರಂದು ಬೆಳಿಗ್ಗೆ 9.30ಕ್ಕೆ ಧಾರ್ಮಿಕ ವಿಧಿವಿಧಾನಗಳೊಂದಿಗೆ ಸಾವಿರಸೀಮೆಯ ಭಕ್ತರ ಸಮಕ್ಷಮದಲ್ಲಿ ತೆನೆಹಬ್ಬವನ್ನು ಆಚರಿಸಲಾಯಿತು. ಪೊಳಲಿಯಲ್ಲಿ ತೆನೆಹಬ್ಬ ಆಚರಿಸಿದ ನಂತರ ಪೊಳಲಿ ಸುತ್ತಮುತ್ತಲಿನ…
ಕೈಕಂಬ: ಗುರುಪುರ ಕೈಕಂಬ ಸಮೀಪದ ಪಾಂಪೆ ಇಂಗ್ಲೀಷ್ ಮಾಧ್ಯಮ ಶಾಲೆಗೆ ಹೋಗುವ ರಸ್ತೆಯಲ್ಲಿ ಕೊಳೆತು ನಾರುವ ಕೊಚ್ಚೆಕಸಗಳಿಂದ ಕೂಡಿದ ಕಸದ ತ್ಯಾಜ್ಯ ಕಂಡುಬಂದಿದ್ದು ಸುತ್ತಲೂ ರೋಗದ ಭೀತಿ…
ಕೈಕಂಬ: ಸೆ.4 ಗುರುವಾರ ಪೊಳಲಿಯ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಬೆಳಿಗ್ಗೆ 9.25ಕ್ಕೆ ತೆನೆಹಬ್ಬ(ಪುದ್ದರ್) ನಡೆಯಲಿದೆ. ಈ ವೇಳೆ ಪೊಳಲಿಯಲ್ಲಿ ವಿಶೇಷ ಪೂಜೆ-ಹವಣಾದಿಗಳು ನಡೆಯಲಿದ್ದು , ದೇವಸ್ಥಾನದ ಅಲ್ಲಲ್ಲಿ ತೆನೆಕಟ್ಟಲಿದೆ.…
ಸುದ್ದಿ9 ಕೈಕಂಬ: ನಿರ್ಜೀವ ಕಲ್ಲಿಗೆ ಜೀವ ನೀಡುತ್ತಾ ಸಾಧನೆ ಮಾಡುತ್ತಿರುವ ಜೀವಂತ ಪ್ರತಿಭೆಯ ಕಥೆ ಇದು. ಗರ್ಭಗುಡಿಗಳಲ್ಲಿ ಭಕ್ತರ ಸಾಕಾರ ಮೂರ್ತಿಯಾದ ಪರಮಾತ್ಮನ ಮೂರ್ತಿಯನ್ನು ರಚಿಸುವ ಸಾತ್ವಿಕ…
ಸುದ್ದಿ9 ಕೈಕಂಬ:ಲಯನ್ಸ್ ಕ್ಲಬ್ ಗುರುಪುರ-ಕೈಕಂಬ ಇದರ ವತಿಯಿಂದ ಜಿಲ್ಲೆಯ ಪ್ರಸಿದ್ಧ ಸಂಪನ್ಮೂಲ ವ್ಯಕ್ತಿಗಳಿಂದ ಮಾಹಿತಿ ಶಿಬಿರ ಸೆ.6 ಶನಿವಾರ ಬೆಳಗ್ಗೆ 9.30ರಿಂದ 1ಗಂಟೆಯವರೆಗೆ ಗುರುಪುರ ಕೈಕಂಬ ಗಣೇಶ…
ಸುದ್ದಿ9 ಕೈಕಂಬ: ನಾಗ ಶ್ರೀ ಮಿತ್ರ ವೃಂದ (ರಿ,) ಕಮ್ಮಾಜೆ, ಇದರ ನೂತನ ಕಟ್ಟಡದ ನಿರ್ಮಾಣಕ್ಕೆ ಧರ್ಮಸ್ಥಳ ಗ್ರಾಮೀಣಭಿವೃದ್ಧಿ ಯೋಜನೆ ಇದರ ಸಮುದಾಯ ಅಭಿವೃದ್ಧಿ ನಿಗಮ ಇದರಿಂದ…
ಸುದ್ದಿ9 ಕೈಕಂಬ: ಗಂಜಿಮಠ ಸಮೀಪದ ಗಾಂಧಿನಗರದ ಪುರಾತನವಾದ ಶ್ರೀ ಆದಿಶಕ್ತಿ ಮಹಮ್ಮಾಯಿ ದೇವಸ್ಥಾನದ ಜೀಣೋದ್ದಾರಕ್ಕೆ ಶಂಕುಸ್ಥಾಪನೆಯನ್ನು ಆ. 31ರಂದು ಭಾನುವಾರ ಪೂಜಾ ವಿಧಿ ವಿಧಾನಗಳೊದಿಗೆ ನೆರವೇರಿಸಲಾಯಿತು. ಮಿಜಾರ್…
ಸುದ್ದಿ9 ಕೈಕಂಬ:ವಾಮಂಜೂರು ಶ್ರಮಿಕ ಸಂತ ಜೋಸೆಫ್ರ ನೂತನ ಸಭಾ ಭವನದ ಶಿಲಾನ್ಯಾಸವು ಆ.31ರಂದು ವಾಮಂಜೂರು ಸಂತ ಜೋಸೆಫರ ಚರ್ಚ ಆವರಣದಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ಶಿಲಾನ್ಯಾಸ…
ಸುದ್ದಿ9 ಕೈಕಂಬ:ಆ.9ರಂದು ಕನ್ಯಾಕುಮಾರಿಯಮ್ಮನವರ ಜನ್ಮದಿನಾಚರಣೆಯ ಪೂರ್ವ ತಯಾರಿಯಾಗಿ ವಾಮಂಜೂರು ಶ್ರಮಿಕ ಸಂತ ಜೋಸೆಫರ ದೇವಾಲಯದಲ್ಲಿ ಶನಿವಾರ ಮೊವಿನಾ ಆರಂಭಗೊಂಡಿತು. ನೂರಾರು ಮಕ್ಕಳು ಸಂಭ್ರಮದಿಂದ ಬಗೆ ಬಗೆಯ ಹೂವುಗಳನ್ನು…
ಸುದ್ದಿ9ಕೈಕಂಬ: ಗೋವು ಭೂಮಂಡಲಕ್ಕಿಳಿದ ಕಾಮಧೇನು ರೂಪಿ ದೇವರು. ಗೋವಿನಿಂದ ದೊರಕುವ ಸರಕುಗಳು ಸಾತ್ವಿಕ ರೂಪಿಯಾಗಿವೆ. ಗೋವು ಪೂಜ್ಯನೀಯವಾಗಿದ್ದು ಅವುಗಳಿಂದ ದೊರಕುವ ವಸ್ತುಗಳು ಪವಿತ್ರವಾಗಿದೆ. ಇಂಥಾ ಗೋವುಗಳನನು ದೇವರಿದ್ದಾನೆ…
ಸುದ್ದಿ9 ಕೈಕಂಬ: ಕಮ್ಮಾಜೆ ನಾಗಶ್ರೀ ಮಿತ್ರವ್ರಂದ ಅವರಿಂದ ಮೊಸರುಕುಡಿಕೆ ಉತ್ಸವದ ಪ್ರಯುಕ್ತ ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಈ ಸಂದರ್ಭದಲ್ಲಿ ಉಳಿಪಾಡಿಗುತ್ತು ರಾಜೇಶ್ ನಾಯಕ್,…