Category: Kaikamba

ಗುರುಪುರ ಕೈಕಂಬ ಪೇಟೆಯಲ್ಲ ಅಪಾರ ಮೌಲ್ಯದ ಚಿನ್ನಾಭರಗಳನ್ನು ಕಳವು

ಸುದ್ದಿ9 ಕೈಕಂಬ: ಗುರುಪುರ ಕೈಕಂಬ ಪೇಟೆಯ ಸಮೀಪದ ಮನೆಯೊಂದರಿಂದ ಕಳ್ಳರು ವಜ್ರ ಹಾಗೂ ಅಪಾರ ಮೌಲ್ಯದ ಚಿನ್ನಾಭರಗಳನ್ನು ಕಳವು ಮಾಡಿದ ಘಟನೆ ನಡೆದಿದೆ. 29ರಂದು ಮಂಗಳವಾರ ಸಂಜೆ…

ಕುಪ್ಪೆಪದವು ಎಸ್ಸಿಡಿಸಿಸಿ ಬ್ಯಾಂಕ್ ಶಾಖೆ ಉದ್ಘಾಟನೆ

ಸುದ್ದಿ9ಕುಪ್ಪೆಪದವು:ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ನ 81ನೇ ಶಾಖೆ ಮಂಗಳೂರು ತಾಲೂಕಿನ ಕುಪ್ಪೆಪದವು ಪಣಿರಾಜ್ ಕಾಂಪ್ಲೆಕ್ಸ್ನಲ್ಲಿ ಜು.30ರಂದು ಬೆಳಗ್ಗೆ 10.30ಕ್ಕೆ ಉದ್ಘಾಟನೆಗೊಂಡಿತು. ನೂತನ ಶಾಖೆಯನ್ನು ನಬಾಡರ್್ನ…

ಉಚಿತ ವೈದ್ಯಕೀಯ ಶಿಬಿರ

ಕೈಕಂಬ:ಶ್ರೀ ರಾಮಾಂಜನೆಯ ಕ್ರೀಡಾ ಸಂಘ ಮಳಲಿ ಹಾಗೂ ಕೆ.ಎಮ್.ಸಿ ಆಸ್ಪತ್ರೆ ಅತ್ತಾವರ ಇವರ ಸಹಯೋಗದೊಂದಿಗೆ. ಜು.27ರಂದು ಭಾನುವಾರ ಬೆಳಗ್ಗೆ 8.30ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಮಳಲಿ ಹಿರಿಯ…

ಕನ್ನಡ ದೇವಿಯ ಸಾಹಿತ್ಯ ಸೇವೆಗೆ ಪೊಳಲಿ ಕ್ಷೇತ್ರದಲ್ಲಿ ಭರದ ಸಿದ್ಧತೆ

ಸುದ್ದಿ ಕೈಕಂಬ: ಪೊಳಲಿ ಶ್ರೀ ರಾಜರಾಜೇಶ್ವರೀ ಕ್ಷೇತ್ರದ ಕನ್ನಡ ದೇವಿಯ ಸಾಹಿತ್ಯ ಜಾತ್ರೆಗೆ ಸಂಭ್ರಮದಿಂದ ಸಿದ್ಧಗೊಳ್ಳುತ್ತಿದೆ. ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ನ ಆಶ್ರಯದಲ್ಲಿ ಜರುಗುವ 19ನೇ ಜಿಲ್ಲಾ…

ಪುನರೂರು ಶ್ರೀ ವಿಶ್ವನಾಥ ದೇವಳದಲ್ಲಿ ಅಪ್ಪ ಪೂಜೆ

ಪುನರೂರು ಶ್ರೀ ವಿಶ್ವನಾಥ ದೇವಳದಲ್ಲಿ ಮಂಗಳವಾರ ಮಧ್ಯಾಹ್ನ ಶ್ರೀ ಮಹಾಗಣಪತಿ ದೇವರಿಗೆ ಹರಕೆಯ ಅಪ್ಪ ಪೂಜೆ ಹಾಗೂ ಶ್ರೀ ವಿಶ್ವನಾಥ ದೇವರಿಗೆ ಅತೀ ಮಧುರ ಪಾಯಸ ಸೇವೆಯು…

ಪತ್ರಿಕಾ ದಿನಾಚರಣೆ

ಸುದ್ದಿ9ಮೂಲ್ಕಿ ವಲಯ ಪತ್ರಕರ್ತರ ಸಂಘದ ಸಂಯೋಜನೆಯಲ್ಲಿ ಶನಿವಾರ ನಡೆದ ಪತ್ರಿಕಾ ದಿನಾಚರಣೆಯಲ್ಲಿ ಹಿರಿಯ ಪತ್ರಕರ್ತ ಕೊಡೆತ್ತೂರು ಸಚ್ಚಿದಾನಂದ ಉಡುಪರನ್ನು ಸನ್ಮಾನಿಸಲಾಯಿತು. ಜನಸಾಮಾನ್ಯರ ಧ್ವನಿಯಾಗಿರುವ ಪತ್ರಿಕಾ ಮಾಧ್ಯಮದಿಂದ ಒಳಿತು…

ಪೊಳಲಿಯ ಚೆಂಡಿನಾಟದ ಗದ್ದೆಯಲ್ಲಿ ನಾಟಿಯ ಸೊಬಗು

ಮೇಳೈಸಿದ ಕೃಷಿಗೀತೆ, ಪಾಡ್ದನಗಳ ಇಂಪು ಸುದ್ದಿ9 ಕೈಕಂಬ: ಪ್ರಸಿದ್ಧ ಪುಣ್ಯ ಕ್ಷೇತ್ರವಾಗಿರುವ ಪೊಳಲಿ ರಾಜರಾಜೇಶ್ವರಿ ದೇವಳದ ವಿಶ್ವಪ್ರಸಿದ್ಧ ಚೆಂಡಿನಾಟದ ಗದ್ದೆಯಲ್ಲಿ(ಪುರಲ್ದ ಚೆಂಡ್) ಶುಕ್ರವಾರ ಶುಭದಿನಂದು ಊರ ಮಹಿಳೆಯರು…

ಆಷಾಡದ ಅಮವಾಸ್ಯೆ ಪ್ರಯುಕ್ತ; ನರಹರಿ ಪರ್ವತದ ಸದಾಶಿವ ದೇವಸ್ಥಾನದಲ್ಲಿ ವಿಶೇಷ ಪೂಜೆ

ಸುದ್ದಿ9 ಕೈಕಂಬ: ಆಷಾಡ ಮಾಸದ ಅಮವಾಸ್ಯೆಯ ವಿಶೇಷ ಪರ್ವದ ಪ್ರಯುಕ್ತ ನರಹರಿ ಪರ್ವತದ ಸದಾಶಿವ ದೇವಳದಲ್ಲಿ ವಿಶೇಷ ಪೂಜೆಯನ್ನು ನೆರವೇರಿಸಲಾಯ್ತು. ಅನೇಕ ಮಂದಿ ಭಕ್ತರು ಬರೀಕಾಲಲ್ಲಿ ಪರ್ವತಾರೋಹಣ…

ಅದ್ಯಪಾಡಿಯಲ್ಲಿ ಚಿರತೆ ಕಾಟ

ಸುದ್ದಿ9 ಕೈಕಂಬ :ಬಜಪೆ ವಿಮಾನ ನಿಲ್ದಾನದ ಸಮೀಪದ ಅಧ್ಯಪಾಡಿ ಕೆಂಜಾರ್ ಎಂಬಲ್ಲಿ ಚಿರತೆಯು ಕಾಡಿನಿಂದ ನಾಡಿಗೆ ಬಂದು ಜನರನ್ನು ಬಯಬೀತ ಗೊಂಡಿದ್ದಾರೆ. ಗುರುವಾರದಿಂದ ಆಸುಪಾಸಿನಲ್ಲಿ ಚಿರತೆಯು ಸುಳಿದಾಡುತ್ತಿದ್ದು…

ಕಂದಾವರ ಸಾಮಾಜಿಕ ಲೆಕ್ಕ ಪರಿಶೋಧನೆಯ ಗ್ರಾಮ ಸಭೆ

ಸುದ್ದಿ9 ಕೈಕಂಬ: ಕಂದಾವರ ಗ್ರಾಮ ಪಂಚಾಯತ್ ವ್ಯಾಪ್ತಿಗೊಳಪಡುವ 2014-15ನೇ ಸಾಲಿನ ಒಂದನೆ ಸುತ್ತಿನ ಮಹಾತ್ಮಾಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯ ಸಾಮಾಜಿಕ ಲೆಕ್ಕ ಪರಿಶೋಧನೆಯ ಗ್ರಾಮ ಸಭೆ.…

ಮಳಲಿ ಶ್ರೀ ರಾಮಾಂಜನೆಯ ಕ್ರೀಡಾ ಸಂಘ: ಉಚಿತ ವೈದ್ಯಕೀಯ ಶಿಬಿರ

ಸುದ್ದಿ9 ಕೈಕಂಬ: ಮಳಲಿ ಶ್ರೀ ರಾಮಾಂಜನೆಯ ಕ್ರೀಡಾ ಸಂಘ ಹಾಗೂ ಕೆ.ಎಮ್.ಸಿ ಆಸ್ಪತ್ರೆ ಅತ್ತಾವರ ಇವರ ಸಹಯೋಗದೊಂದಿಗೆ. ಜು.27ರಂದು ಭಾನುವಾರ ಬೆಳಗ್ಗೆ 8.30ರಿಂದ ಮಧ್ಯಾಹ್ನ 1 ಗಂಟೆಯವರೆಗೆ…

ಶತಾಯುಷಿ ಲಕ್ಷ್ಮೀ ಶೆಟ್ಟಿಗಾರ್ತಿ ನಿಧನ

ಸುದ್ದಿ9 ಕೈಕಂಬ: ಕಂದಾವರ ಗ್ರಾಮದ ಸ್ಕಂದ ನಗರ ನಿವಾಸಿ ದಿ. ಜಾರಪ್ಪ ಶೆಟ್ಟಿಗಾರ್ ಅವರ ಧರ್ಮಪತ್ನಿ ಶ್ರೀಮತಿ ಲಕ್ಷ್ಮಿ ಶೆಟ್ಟಿಗಾರ್ತಿ (102) ಅವರು ಜು.21ರಂದು ಸ್ವಗೃಹದಲ್ಲಿ ವಿಧಿವಶರಾಗಿದ್ದು…

ಬೈಕ್-ಬಸ್ ನಡುವೆ ಭೀಕರ ಅಪಘಾತ: ಯುವಕ ಸಾವು

ಯುವಕ ಸುದ್ದಿ9ಕೈಕಂಬ: ಬೈಕ್ ಮತ್ತು ಬಸ್ ಮಧ್ಯೆ ಉಂಟಾದ ಭೀಕರ ಅಪಘಾತಕ್ಕೆ ಬೈಕ್ ಸವಾರ ದಾರುಣವಾಗಿ ಮೃತಪಟ್ಟ ಘಟನೆ ಮಂಗಳವಾರ ಮಧ್ಯಾಹ್ನ ಗಂಜಿಮಠ ಐಟಿಪಾಕರ್್ ತಿರುವು ರಸ್ತೆಯ…