ಬೊಳ್ಳಕ್ಕೆ ಬಂದ ಬಲುದೊಡ್ಡ ಮುಗುಡು
ಸುದ್ದಿ9 ಕೈಕಂಬ: ಈ ಬಾರಿಯ ಮುಂಗಾರು ಮಳೆಗೆ ಬಂದ ಬೊಳ್ಳಕ್ಕೆ ಬಡಗಬೆಳ್ಳೂರು ಗ್ರಾಮದ ಗದ್ದೆಯೊಂದಕ್ಕೆ ಬಲುದೊಡ್ಡ ಮುಗುಡು ಮೀನೊಂದು ಉಬರ್ ಹತ್ತುತ್ತಾ ಬಂದಿತ್ತು. ನೋಡುಗರಿಗೆ ಆಕರ್ಷಣೆ ಉಂಟು…
ಸುದ್ದಿ9 ಕೈಕಂಬ: ಈ ಬಾರಿಯ ಮುಂಗಾರು ಮಳೆಗೆ ಬಂದ ಬೊಳ್ಳಕ್ಕೆ ಬಡಗಬೆಳ್ಳೂರು ಗ್ರಾಮದ ಗದ್ದೆಯೊಂದಕ್ಕೆ ಬಲುದೊಡ್ಡ ಮುಗುಡು ಮೀನೊಂದು ಉಬರ್ ಹತ್ತುತ್ತಾ ಬಂದಿತ್ತು. ನೋಡುಗರಿಗೆ ಆಕರ್ಷಣೆ ಉಂಟು…
ಸುದ್ದಿ9 ಕೈಕಂಬ: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಜನಾರ್ದನ ಪೂಜಾರಿ ವಿರುದ್ಧ ಪ್ರಚಂಡ ಗೆಲುವು ಸಾಧಿಸಿದ ಮಂಗಳೂರು ಲೋಕಸಭಾ ಕ್ಷೇತ್ರದ ಸಂಸದ ನಳಿನ್ ಕುಮಾರ್ ಕಟೀಲ್ ಅವರು…
ಸುದ್ದಿ ಕೈಕಂಬ: ಬಂಟ್ವಾಳ ತಾಲೂಕಿನ ಬಡಗಬೆಳ್ಳೂರು ಗ್ರಾಮದ ಪಲ್ಲಿಪಾಡಿ ಕಂಡದಬೆಟ್ಟು ಸಾಣೂರು ಈ ಪ್ರದೇಶವನ್ನು ಕೂಡಿಸುವ ತುಂಬಾ ಹಳೆಯಾಗಿದ್ದು ಸಂಪೂರ್ಣವಾಗಿ ಹದಗೆಟ್ಟಿದೆ. ಅಲ್ಲಲ್ಲಿ ಹೊಂಡಗುಂಡಿಗಳಿಂದ ಕೂಡಿದ ಈ…
ಸುದ್ದಿ9ಕೈಕಂಬ: ಗಂಜಿಮಠ ಸಮೀಪದ ಗಾಂಧಿನಗರದ ಪ್ರಾಥಮಿಕ ಶಾಲೆಯ ಆಥರ್ಿಕವಾಗಿ ಹಿಂದುಳಿದ ಪ್ರಾಥಮಿಕ, ಪ್ರೌಢ ಹಾಗೂ ಇತರ ಕಾಲೇಜ್ ವಿದ್ಯಾಥರ್ಿಗಳಿಗೆ ಇಲ್ಲಿನ ಗ್ರಾ.ಪಂ. ಸದಸ್ಯ ಹಾಗೂ ಉಪಾಧ್ಯಕ್ಷ ಜಿ.…
ಕೈಕಂಬ: ಇಂದು ನಸುಕಿನ ಜಾವವೇ ದುಷ್ಕಮರ್ಿಗಳ ತಂಡವೊಂದು ಹಟ್ಟಿಗೆ ನುಗ್ಗಿ ನಾಲ್ಕು ದನಗಳನ್ನು ಕದ್ದು ಟಾಟಾಸುಮೋದಲ್ಲಿ ಹಾಕಿಸಿ ಮೂಡಬಿದ್ರೆ ಕಡೆಗೆ ಪರಾರಿಯಾದ ಘಟನೆ ಕುಪ್ಪೆಪದವಿನ ಕಟ್ಟೆಮಾರ್ ಎಂಬಲ್ಲಿ…
ಸುದ್ದಿ9 ಕೈಕಂಬ : ಕರ್ನಾಟಕ ಸರಕಾರದ ಮಾನವ ಹಕ್ಕು ಆಯೋಗದ ಸದಸ್ಯೆ ಮೀರಾ ಸಕ್ಷೇನಾ (ಐ.ಎ.ಎಸ್) ಪೊಳಲಿ ಶ್ರೀ ರಾಜರಾಜೇಶ್ವರೀ ದೇವಾಲಯಕ್ಕೆ ಭಾನುವಾರ ಬೆಳಗ್ಗೆ ಭೇಟಿ ನೀಡಿ…
ಬಜ್ಪೆ: ಪಂಜಿಮೊಗರು ನಿವಾಸಿ ಜುಬೈರ್ ಎಂಬಾತನ ಮಗ ಗುರುಪುರ ಕೈಕಂಬದ ಸಮೀಪದ ಕಂದಾವರ ಎಂಬಲ್ಲಿನ ಕಲ್ಲಿನ ಕ್ವಾರಿಗೆ ಬಿದ್ದು ಮೃತಪಟ್ಟಿದ್ದಾನೆ. ಮೃತನನ್ನು ಬಜ್ಪೆ ಕಿನ್ನಿಪದವು ನಿವಾಸಿ ಸೈಫುಲ್ಲಾ(19)…
ಸುದ್ದಿ9 ಕೈಕಂಬ:ಅಮ್ಮುಂಜೆ ವೀರಯೋಧ ಯಾದವ ಫ್ರೆಂಡ್ಸ್ ಕ್ಲಬ್ ಇದರ ವತಿಯಿಂದ 50,000 ಸಾವಿರ ರೂಪಾಯಿ ಮೌಲ್ಯದ ವಿದ್ಯಾರ್ಥಿ ವೇತನವನ್ನು ಅಮ್ಮುಂಜೆ ವೀರಯೋದ ಯಾದವ ಫ್ರೆಂಡ್ಸ್ ಕ್ಲಬ್ ಇಲ್ಲಿ…
ಸುದ್ದಿ9 ಕೈಕಂಬ:ಗಂಜಿಮಠ ಗಣೇಶ್ ನಗರದ ಕುಡುವಿ ಜನಾಂಗದವರು ಬಸವ ವಸತಿ ಯೋಜನೆಗೆ ಹಾಗೂ ಅಕ್ರಮ ಸಕ್ರಮಕ್ಕೆ ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಮೊಐದಿನ್ ಬಾವ ಅವರಿಗೆ ಮನವಿ…
ಸುದ್ದಿ 9ಕೈಕಂಬ: ಕಳೆದ ಹಲವು ವರ್ಷಗಳಿಂದ ಗುರುಪುರ ಕೈಕಂಬದಲ್ಲಿ ಮೆಸ್ಕಾಂ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಕಂದಾವರ ಬಂಗ್ಲೆ ನಿವಾಸಿ ಶೇಖರ ಪೂಜಾರಿ(45) ಶುಕ್ರವಾರ ಹಠಾತ್ ಹೃದಯಾಘಾತಕ್ಕೊಕೊಳಗಾಗಿ ವಿಧಿವಶರಾಗಿದ್ದಾರೆ.…
ಕೈಕಂಬ: ಪೊಳಲಿ ರಾಮಕೃಷ್ಣ ತಪೋವನದ ವಿವೇಕ ಚೈತನ್ಯಾನಂದ ಸ್ವಾಮೀಜಿಗಳ ಪ್ರಯತ್ನದಿಂದ ಗುರುಪುರ ಕೈಕಂಬದ ಪೊಳಲಿ ದ್ವಾರದಿಂದ ಬಿ.ಸಿ.ರೋಡ್ವರೆಗಿನ ರಸ್ತೆಗೆ ಸ್ವಾಮೀ ವಿವೇಕಾನಂದರ ಹೆಸರನ್ನು ಇಡಲು ಇಲಾಖೆ ಮುಂದಾಗಿದೆ.…
ಕೈಕಂಬ: ಇತ್ತೀಚೆಗೆ ಗುರುಪುರದಲ್ಲಿ ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟ ರಾಜೇಂದ್ರ ಪೂಜಾರಿ ಹಾಗೂ ಜ್ಯೋತಿ ದಂಪತಿ ಪುತ್ರ ರೋಹಿತ್ ಮನೆಗೆ ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್ ಭೆಟಿ…
ಕೈಕಂಬ: ಹೊಸ ರಸ್ತೆ-ಮೋರಿಯನ್ನು ನಿರ್ಮಿಸಿ ಮೂರು ವಾರಗಳು ಕಳೆದಿರಲಿಲ್ಲ. ಆದರೆ ಮೊದಲ ಮಳೆಗೆ ಮೋರಿಗೆ ಕಂಟಕ ಎದುರಾಗಿದೆ. ಇದು ಮಳಲಿ-ಕೈಕಂಬ ಮುಖ್ಯರಸ್ತೆಯಿಂದ ಸೂರಲ್ಪಾಡಿ ಕಡೆ ಸಾಗುವಲ್ಲಿ ಕಂಡುಬಂದ…