ಪೊಳಲಿಯಲ್ಲಿ ಪೂಜೆ ಸಲ್ಲಿಸಿ ಮತ ಯಾಚನೆ
ಸುದ್ದಿ 9 ಕೈಕಂಬ ;ದಕ್ಷಿಣ ಕನ್ನಡ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್ ಎ.4ರಂದು ಶುಕ್ರವಾರ ಶ್ರೀಕ್ಷೇತ್ರ ಪೊಳಲಿಗ ಭೇಟಿ ನೀಡಿ ಪೂಜೆ ಸಲ್ಲಿಸಿದರು.…
ಸುದ್ದಿ 9 ಕೈಕಂಬ ;ದಕ್ಷಿಣ ಕನ್ನಡ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್ ಎ.4ರಂದು ಶುಕ್ರವಾರ ಶ್ರೀಕ್ಷೇತ್ರ ಪೊಳಲಿಗ ಭೇಟಿ ನೀಡಿ ಪೂಜೆ ಸಲ್ಲಿಸಿದರು.…
ಸುದ್ದಿ9ಕಿನ್ನಿಗೋಳಿ:ಶಿಸ್ತು ಸಂಸ್ಕಾರ, ಸಂಸ್ಕ್ರತಿಗಳನ್ನು ಬೆಳೆಸಿಕೊಂಡು ಸಾಮಾಜಿಕ ಸೇವೆ ಸಲ್ಲಿಸಿ ಕಿರಿಯರಿಗೆ ಮಾರ್ಗದರ್ಶನ ನೀಡಿ ದೇಶದ ಅಭಿವೃದ್ಧಿಗೆ ಸಹಕಾರಿಯಾಗಬೇಕು. ಎಂದು ಕಸಾಪ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು ವಿದ್ಯಾಥರ್ಿ…
ಸುದ್ದಿ9 : ಕಿನ್ನಿಗೋಳಿ ಸಮೀಪದ ಕೊಂಡಿಪಲ್ಕೆ ತುಡಾಮ ಎಂಬಲ್ಲಿ ವಿನ್ಸೆಂಟ್ ಸಿಕ್ವೇರಾ ಎಂಬವರ ಬಾವಿಯಲ್ಲಿ ಬೆಳಗಿನ ಜಾವ ಪುನುಗು ಬೆಕ್ಕು ಬಿದ್ದು ಮೃತ ಪಟ್ಟಿದೆ. ಅಳಿಯುತ್ತಿರುವ ಸಂತತಿಯಾದ…
ಸುದ್ದಿ9 ಕೈಕಂಬ; ಪೊಳಲಿ ಶ್ರೀ ರಾಜರಾಜೇಶ್ವರೀ ಅಮ್ಮನವರ ಜಾತ್ರೋತ್ಸವವು “ಪೊಳಲಿಜಾತ್ರೆ” ಎಂದೇ ಪ್ರತೀತಿ ಇಲ್ಲಿಯ ಉತ್ಸವಾದಿಗಳು ನಡೆಯುವುದು ಸುಬ್ರಹ್ಮಣ್ಯ ಸ್ವಾಮಿಗೆ ಇದು ಇಲ್ಲಿಯ ವಿಶೇಷತೆ ಮೀನ ಮಾಸದ…
ಸುದ್ದಿ9 ಬಂಟ್ವಾಳ: ಮಾಚರ್್ 20 ರಂದುಬೆಂಜನ ಪದವಿನ ಕಲ್ಪನೆ ಎಂಬಲ್ಲಿ ಕೊಲೆಯಾದ ವಿಶ್ವ ಹಿಂದೂ ಪರಿಷತ್ ,ಭಜರಂಗದಳ ಸಂಘಟನೆಯ ಕಾರ್ಯಕರ್ತ ಬೆಂಜನಪದವು ನಿವಾಸಿ ರಾಜೇಶ್ ಪೂಜಾರಿಯ ಶೃದ್ಧಾಂಜಲಿ…
ಸುದ್ದಿ9 ಕೈಕಂಬ; ಮಂಗಳೂರು ಲೋಕ ಸಭಾ ಕ್ಷೇತ್ರದ ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್ ಪರ ಮತ ಯಾಚನೆಗೆ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಉಮಾನಾಥ್ ಕೋಟ್ಯಾನ್ ಚಾಲನೆನೀಡಿದರು. ಈ…
ಸುದ್ದಿ9 ಕೈಕಂಬ; ಶ್ರೀ ಕ್ಷೇತ್ರ ನೆಲ್ಲಿ ತೀರ್ಥ ಸೋಮನಾಥೇಶ್ವರ ದೇವಸ್ಥ್ತಾನದ ಬ್ರಹ್ಮಕಲಶೋತ್ಸವ ಕಾರ್ಯಕ್ರಮಗಳು ಮಂಗಳವಾರ ಬೆಳಿಗ್ಗೆ ತೋರಣ ಮುಹೂರ್ತದೊಂದಿಗೆ ಆರಂಭಗೊಂಡಿತು. ಕಟೀಲ್ ಶ್ರೀ ದುರ್ಗಾ ಪರಮೇಶ್ವರೀ ದೇವಳದ…
ಸುದ್ದಿ 9 ಕೈಕಂಬ; ಸ್ಪಂದನ ಸ್ವ ಸಹಾಯ ಸಂಘಗಳ ಒಕ್ಕೂಟದ ನೂತನ ಪದಾಧಿಕಾರಿಗಳ ಆಯ್ಕೆಯು ಮಾ.28 ಶುಕ್ರವಾರ ಗುರುಪುರ ಕೈಕಂಬ ವಿಶ್ವರೂಪಸೌಧದ ಸಭಾಂಗಣದಲ್ಲಿ ನಡೆಯಿತು. ದಿಶಾ ಸಂಸ್ಥೆಯ…
ಸುದ್ದಿ9 ಕೈಕಂಬ; ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ಕ್ರಪಾಪೋಷಿತ ಯಕ್ಷಗಾನ ಮಂಡಳಿ ಇವರು ಎಪ್ರಿಲ್ 6. ಭಾನುವಾರ ಶ್ರೀಮತಿ ಮತ್ತು ಶ್ರೀಮಾನ್ ಕಮಲಾಕ್ಷ ಎನ್ .ಜಿ ಗುರುಪುರ…
ಸುದ್ದಿ 9 ಬಡಗಬೆಳ್ಳೂರು: ಕೇಪುಲಡ್ಕದಲ್ಲಿ ಮಾ.29ರಂದು ರಕ್ತೇಶ್ವರಿ ದೇವಿಗೆ ನೇಮೋತ್ಸವ ಜರಗಲಿದೆ. ಅಲ್ಲದೆ ಈ ಕಾರ್ಯಕ್ರಮದ ಅಂಗವಾಗಿ ಗಣಹೋಮ, ಹೂವಿನ ಪೂಜೆ, ಸೀಯಾಳಾಭಿಷೇಕ ನಡೆಯಲಿದೆ ಎಂದು ನೇಮೋತ್ಸವ…
ಸುದ್ದಿ 9 ಕೈಕಂಬ; ಮಾ. 26 ಮಂಗಳೂರು ನಗರ ಉತ್ತರ ವಿಧಾನ ಸಭಾ ಕ್ಷೇತ್ರದ ಗುರುಪುರ ವಲಯದ ಬಿಜೆಪಿ ಬೆಂಬಲಿತ ಜಿಲಾ ್ಲಪಂಚಾಯತ್ ತಾಲೂಕು ಪಂಚಾಯತ್ ಮತ್ತು…
ಸುದ್ದಿ9 ಕೈಕಂಬ ಮಾ.24 ಸೋಮವಾರ ಭಾರತೀಯ ಜನತಾಪಾರ್ಟಿ ಮಂಗಳೂರು ಉತ್ತರ ಕ್ಷೇತ್ರದ ಪಾದಯಾತ್ರೆಯ ಪೂರ್ವ ಭಾವಿ ಸಭೆಯು ಒಡ್ಡೂರು ಪಾರ್ಮ್ಹ್ವ ನಲ್ಲಿ ನಡೆಯಿತು. ಮಾ. 30ರಂದು ಭಾನುವಾರ…
ಸುದ್ದಿ9 ವಾಮಂಜೂರು; ಭಾರತೀಯ ಜನತಾ ಪಾರ್ಟಿಯ ಕಛೇರಿಯು ವಾಮಂಜೂರು ಅಮೃತ್ ಮಹಲ್ ಕಟ್ಟಡದಲ್ಲಿ ಮಾ.24ರ ಸೋಮವಾರ ಮಾಜಿ ತುಳು ಅಕಾಡೆಮಿ ಅಧ್ಯಕ್ಷ್ಷ ಉಮಾನಾಥ ಕೋಟ್ಯಾನ್ ಉದ್ಘಾಟಿಸಿದರು. ಉತ್ತರ…
ವಿಕ ಸುದ್ದಿಲೋಕ ಕೈಕಂಬ ನೂರುಲ್ ಇಸ್ಲಾಂ ಮದರಸ ಹಾಗೂ ಮಸ್ಜಿದ್ಗೆ ಶಿಲಾನ್ಯಾಸ ಕಾರ್ಯಕ್ರಮವು ಕೈಕಂಬ ಕಂದಾವರ ಮೂಡಕೆರೆಯಲ್ಲಿ ನಡೆಯಿತು. ದುವಾಃ ಹಾಗೂ ಶಿಲಾನ್ಯಾಸ ನೇತೃತ್ವವನ್ನು ಉಡುಪಿ, ಚಿಕ್ಕಮಗಳೂರು,…