Category: Kaikamba

ಅನಾರೋಗ್ಯ ಪೀಡಿತರಾದ ರಂಗಭೂಮಿ ಕಲಾವಿದ ರಾಜೇಶ್ ಕೆಂಚನಕೆರೆ ಅವರ ಮನೆಗೆ ಶಾಸಕ ಉಮಾನಾಥ ಕೋಟ್ಯಾನ್ ಭೇಟಿ

ಕೈಕಂಬ: ಅನಾರೋಗ್ಯ ಪೀಡಿತರಾಗಿರುವ ರಂಗಭೂಮಿ ಕಲಾವಿದ ರಾಜೇಶ್ ಕೆಂಚನಕೆರೆ ಅವರ ಮನೆಗೆ ಮಾನ್ಯ ಶಾಸಕ ಉಮಾನಾಥ ಕೋಟ್ಯಾನ್ ಅವರು ಭೇಟಿ ನೀಡಿ ಆರೋಗ್ಯ ವಿಚಾರಿಸಿದರು.

‘ವಿಶ್ವ ಯೋಗ ದಿನ’ದ ಪ್ರಯುಕ್ತ ಶಿಕ್ಷಣ ಕಾರ್ಯಕ್ರಮ ಉದ್ಘಾಟನೆ

ಕೈಕಂಬ : ಯೋಗದಲ್ಲಿ ಏಕಾಗ್ರತೆ ಇದ್ದು, ಇದರಲ್ಲಿ ಆಸಕ್ತಿ ಬೆಳೆಸಿಕೊಂಡಲ್ಲಿ ಮಕ್ಕಳಲ್ಲಿರುವ ನಕಾರಾತ್ಮಕ ಚಿಂತನೆಗಳು ದೂರವಾಗಿ, ಕಲಿಕೆಯ ಮೇಲೆ ಧನಾತ್ಮಕ ಪರಿಣಾಮ ಬೀರಲಿದೆ ಎಂದು ಎಸ್‌ಪಿವೈಎಸ್ಸೆಸ್ ಯೋಗಗುರು…

‘ಸರ್ಕಾರಿ ಸೇವೆಗಳ ಆಯ್ದ ಉಚಿತ ಶಿಬಿರ’ ಉದ್ಘಾಟನೆ

ಕೈಕಂಬ : ಬಿಜೆಪಿ ರಾಜಕೀಯದಲ್ಲಿ ಪಕ್ಷ ಸಂಘಟನೆ ಜೊತೆಗೆ ಸಾರ್ವಜನಿಕರ ಕುಂದುಕೊರತೆಗಳಿಗೆ ಸ್ಪಂದಿಸಿ ಅವುಗಳಿಗೆ ಪರಿಹಾರ ನೀಡುವ ಕಾರ್ಯಕ್ರಮ ಒಳಗೊಂಡಿದೆ. ಸರ್ಕಾರಿ ಸೇವೆಗಳು ಸುಲಭವಾಗಿ ಜನರಿಗೆ ತಲುಪಿಸುವ…

ಅಂಬೇಡ್ಕರ್ ನಗರದಲ್ಲಿ ಶಾಸಕ ಡಾ. ಭರತ್ ಶೆಟ್ಟಿ 1ಕೋಟಿ ರೂ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿಪೂಜೆ

ಕೈಕಂಬ : ಮಂಗಳೂರು ನಗರ ಪಾಲಿಕೆಯ ವಾಮಂಜೂರು ತಿರುವೈಲು ವಾರ್ಡ್ ೨೦ರ ಅಂಬೇಡ್ಕರ್ ನಗರದಲ್ಲಿ ಜೂ. ೧೯ರಂದು ಭಾನುವಾರ ಮಂಗಳೂರು ನಗರ ಉತ್ತರ ಶಾಸಕ ಡಾ. ಭರತ್…

ಸನತ್ ಪಿ. ಸುವರ್ಣಗೆ ಪಿಯು ವಿಜ್ಞಾನ ವಿಭಾಗದಲ್ಲಿ ೫೭೯ ಅಂಕ

ಕೈಕಂಬ : ಮೂಡಬಿದ್ರೆಯ ಆಳ್ವಾಸ್ ಪಿಯು ಕಾಲೇಜಿನ ವಿಜ್ಞಾನ ವಿಭಾಗದ ಸನತ್ ಪಿ. ಸುವರ್ಣ ಅವರು ದ್ವಿತೀಯ ಪಿಯು ಪರೀಕ್ಷೆಯಲ್ಲಿ ೫೭೯ ಅಂಕ(ಶೇ ೯೬.೫) ಪಡೆದು, ಅತ್ಯುನ್ನತ…

51ನೇ ವರ್ಷದ ಮದುವೆಯ ವಾರ್ಷಿಕೋತ್ಸವದ ಪ್ರಯುಕ್ತ ಚಂಡಿಕಾಹೋಮ

ಪೊಳಲಿ: ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ಸುರೇಶ್ ಚೌಟ ಮಟ್ಟಿಗುತ್ತು ಹಾಗೂ ಲೀಲಾ ಎಸ್ ಚೌಟ ಜಪ್ಪುಗುಡ್ಡೆಗುತ್ತು ಇವರ 51ನೇ ವರ್ಷದ ಮದುವೆಯ ವಾರ್ಷಿಕೋತ್ಸವದ ಪ್ರಯುಕ್ತ ಜೂ.17ರಂದು…

ಬಡಗಬೆಳ್ಳೂರು ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ ವಾರ್ಷಿಕ ಸಾಮಾನ್ಯಸಭೆ, ಮಾಹಿತಿ ಶಿಬಿರ, ಸನ್ಮಾನ

ಬಡಗ ಬೆಳ್ಳೂರು :ಬಂಟ್ವಾಳ ತಾಲೂಕಿನ ಬಡಗಬೆಳ್ಳೂರು ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ ವತಿಯಿಂದ ಜೂ.17ರಂದು ಶುಕ್ರವಾರ ವಾರ್ಷಿಕ ಸಾಮಾನ್ಯಸಭೆ ಹಾಗೂ ಹೈನುಗಾರಿಕಾ ಮಾಹಿತಿ ಶಿಬಿರ ನಡೆಯಿತು.…

ಬೆಳ್ಳೂರು ಶ್ರೀ ಕೋರ‍್ದಬ್ಬು ದೈವಸ್ಥಾನದ ಪರಿಚಾರಕ ಗುರುವರಿಗೆ ಚಿನ್ನದ ಬಳೆ ಪ್ರದಾನ

ಕೈಕಂಬ: ಗುರುಪುರ ಬೆಳ್ಳೂರುಗುತ್ತಿನ ಶ್ರೀ ಕರ‍್ದಬ್ಬು ದೈವಸ್ಥಾನದಲ್ಲಿ ಹಲವು ವರ್ಷಗಳಿಂದ ಅರ್ಚಕರಾಗಿ ಸೇವೆ ಸಲ್ಲಿಸುತ್ತ ಬಂದಿರುವ ಗುರುವ ಅವರಿಗೆ ಜೂ.15ರಂದು ಬುಧವಾರ ಬೆಳಿಗ್ಗೆ ಬೆಳ್ಳೂರುಗುತ್ತಿನ ಕುಟುಂಬಿಕರು ಮತ್ತು…

ಜೂ.13ರಂದು ಶ್ರೀ ಕ್ಷೇತ್ರ ಪೆರಾರ ಪಾದುಕಾನ್ಯಾಸ

ಕೈಕಂಬ: ಶ್ರೀ ಕ್ಷೇತ್ರ ಪೆರಾರ ಬ್ರಹ್ಮದೇವರು, ಇಷ್ಟದೇವತಾ ಬಲವಾಂಡಿ ವ್ಯಾಘ್ರ ಚಾಮುಂಡಿ ದೈವಸ್ಥಾನ ನೂತನ ಬಂಟಕಂಬ ರಾಜಾಂಗಣಕ್ಕೆ ಜೂ.13ರಂದು ಸೋಮವಾರ ಪಾದುಕಾನ್ಯಾಸ ನೆರವೇರಿತು. ಈಸಂದರ್ಭದಲ್ಲಿ ಉತ್ತರ ವಿಧಾನ…

ತಾರಿಕರಿಯದ ದ.ಕ.ಜಿ.ಪಂ ಸರ್ಕಾರಿ ಶಾಲಾ ಮಕ್ಕಳಿಗೆ ಗುರುಪುರ ವ್ಯವಸಾಯ ಸೇವಾ ಸಹಕಾರಿ ಸಂಘದ ವತಿಯಿಂದ ಉಚಿತ ಬರೆಯುವ ಪುಸ್ತಕ ವಿತರಣೆ

ಕೈಕಂಬ: ಗುರುಪುರ ಪಂಚಾಯತ್ ವ್ಯಾಪ್ತಿಯ ತಾರಿಕರಿಯದ ದ.ಕ.ಜಿ.ಪಂ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ಗುರುಪುರ ವ್ಯವಸಾಯ ಸೇವಾ ಸಹಕಾರಿ ಸಂಘ(ನಿ) ಇದರ ವತಿಯಿಂದ ಉಚಿತ ಬರೆಯುವ…

ಮೀನುಗಾರರಿಗೆ ಸಕಾಲದಲ್ಲಿ ಸರ್ಕಾರಿ ಸೌಲಭ್ಯ-ಅಧಿಕಾರಿಗಳಿಗೆ ಡಾ. ಭರತ್ ಶೆಟ್ಟಿ ಸೂಚನೆ

ಕೈಕಂಬ : ಮಂಗಳೂರು ನಗರ ಉತ್ತರ ಕ್ಷೇತ್ರ ವ್ಯಾಪ್ತಿಯ ಪಣಂಬೂರು, ಮೀನಕಳಿಯ, ಚಿತ್ರಾಪುರ, ಸುರತ್ಕಲ್ ಕಡಲ ತೀರದಲ್ಲಿರುವ ಮೀನುಗಾರ ಸಮುದಾಯ ಮತ್ತು ಸಾರ್ವಜನಿಕರ ಉಪಯೋಗಕ್ಕಾಗಿ ನವಮಂಗಳೂರು ಬಂದರು…

ಇರುವೈಲು ಶಾಲಾ ಶತಮಾನೋತ್ಸವದ ಅಂಗವಾಗಿ ನೂತನ ಕಟ್ಟಡದ ಶಿಲಾನ್ಯಾಸ

ಕೈಕಂಬ: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್‌ ಹಿರಿಯ ಪ್ರಾಥಮಿಕ ಶಾಲೆ ಇರುವೈಲು ಇರುವೈಲು ಶಾಲಾ ಶತಮಾನೋತ್ಸವದ ಅಂಗವಾಗಿ ಶಾಲಾ ವಠಾರದಲ್ಲಿ ನೂತನ ಕಟ್ಟಡದ ಶಿಲಾನ್ಯಾಸ ಜೂ.05ರಂದು ಭಾನುವಾರ…

ಬೆಂಜನಪದವು ಪ್ರೌಢಶಾಲೆಗೆ ವಿಧಾನ ಪರಿಷತ್ ಸದಸ್ಯರಾದ ಮಂಜುನಾಥ ಭಂಡಾರಿ ದಿಢೀರ್ ಭೇಟಿ

ಕೈಕಂಬ: ಬೆಂಜನಪದವು ಪ್ರೌಢಶಾಲೆಯ ಹಳೆಯ ವಿದ್ಯಾರ್ಥಿ ಹಾಲಿ ವಿಧಾನ ಪರಿಷತ್ ಸದಸ್ಯ ಶ್ರೀ ಮಂಜುನಾಥ ಭಂಡಾರಿಯವರು ಶಾಲೆಗೆ ದಿಢೀರ್ ಭೇಟಿ ನೀಡಿದರು. ಶಾಲೆಯ ಹಳೆಯ ವಿದ್ಯಾರ್ಥಿಗಳನ್ನು ಒಗ್ಗೂಡಿಸುವಂತೆ…