Category: Kaikamba

ಕಾಂಗ್ರೆಸ್ ಜನ ವಿರೋಧಿ ನೀತಿಯನ್ನು ಖಂಡಿಸಿ ಪ್ರತಿಭಟನೆ

ಕೈಕಂಬ: ಭಾರತೀಯ ಜನತಾ ಪಾರ್ಟಿ ಅಮ್ಮುಂಜೆ ಇವರ ವತಿಯಿಂದ ಕಾಂಗ್ರೆಸ್ ಜನ ವಿರೋಧಿ ನೀತಿಯನ್ನು ಖಂಡಿಸಿ ಅಮ್ಮುಂಜೆ ಗ್ರಾಮ ಪಂಚಾಯತ್ ಎದುರುಗಡೆ ಸೋಮವಾರ ಬ್ರಹತ್ ಪ್ರತಿಭಟನೆ ನಡೆಯಿತು.…

ಅಮ್ಮುಂಜೆ ವಿನಾಯಕ ಜನಾರ್ದನ ಸದಾಶಿವ ದೇವಸ್ಥಾನದಲ್ಲಿ ಮೃತ್ಯುಂಜಯ ಹೋಮ

ಕೈಕಂಬ: ವಿನಾಯಕ ಜನಾರ್ದನ ಸದಾಶಿವ ದೇವಸ್ಥಾನ ಅಮ್ಮುಂಜೆ ಶ್ರೀ ಕ್ಷೇತ್ರದ ಜೀರ್ಣೋದ್ಧಾರದ ಬಗ್ಗೆ ಪ್ರಶ್ನಾ ಚಿಂತನೆಯಲ್ಲಿ ಕಂಡು ಬಂದಂತೆ ಪ್ರಾಯಶ್ಚಿತ್ತದ ಬಗ್ಗೆ, ಶ್ರೀ ಕ್ಷೇತ್ರದಲ್ಲಿ ಜೂ. ೨೨ರಂದು…

ರಾಣ್ಯ ಸಮುದಾಯದವರು ಅನಾದಿ ಕಾಲದಿಂದ ಆರಾಧಿಸಿಕೊಂಡು ಬಂದಿರುವ ಶ್ರೀ ಮಾಹಾ ಮ್ಮಾಯಿ ಕ್ಷೇತ್ರದ ಜೀರ್ಣೋದ್ದಾರದ ಸಮಾಲೋಚನಾ ಸಭೆ

ಕೈಕಂಬ: ಕಂದಾವರ ಶ್ರೀ ವಾಸುಕೀ ಸುಬ್ರಹ್ಮಣ್ಯ ದೇವಸ್ಥಾನ ದ ಬಳಿ ಇರುವ ರಾಣೆ ಯಾರ್ (ರಾಣ್ಯ )ಸಮುದಾಯದವರು ಅನಾದಿಕಾಲದಿಂದಲೂ ಆರಾಧಿಸಿ ಕೊಂಡು ಬಂದಿರುವ ಕಂದಾವರ ಬಾಳಿಕೆ ಬೆಟ್ಟು…

ಬರೆಯುವ ಪುಸ್ತಕ ಹಾಗೂ ಲೇಖನ ಸಾಮಗ್ರಿ ವಿತರಣೆ

ಕೈಕಂಬ: ಗುರುಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ತಾರಿಕರಿಯದ ಸರ್ಕಾರಿ ಪ್ರಾಥಮಿಕ ಶಾಲಾ ಮಕ್ಕಳಿಗೆ ಗುರುಪುರ ವ್ಯವಸಾಯ ಸೇವಾ ಸಹಕಾರಿ ಸಂಘ(ನಿ) ಇದರ ವತಿಯಿಂದ ಜೂ. ೨೦ರಂದು ಬರೆಯುವ…

ಕಂದಾವರ ಶ್ರೀ ಮಹಮ್ಮಾಯಿದೇವಿ ಪರಿವಾರ ದೈವಗಳ ಸಾನಿಧ್ಯ ಜೀರ್ಣೋದ್ಧಾರದ ಸಮಾಲೋಚನಾ ಸಭೆ

ಕೈಕಂಬ:ಕಂದಾವರ ಬೈಲು ಮಾಗಣೆ ಶ್ರೀ ವಾಸುಕೀ ಸುಬ್ರಹ್ಮಣ್ಯ ದೇವಸ್ಥಾನದ ಹತ್ತಿರದ ಬಾಳಿಕೆಬೆಟ್ಟು ರಾಣ್ಯ ಸಮುದಾಯದವರು ಅನಾದಿಕಾಲದಿಂದ ಆರಾಧಿಸಿಕೊಂಡು ಬಂದಿರುವ ಶ್ರೀ ಮಹಮ್ಮಾಯಿದೇವಿ ಪರಿವಾರ ದೈವಗಳ ಸಾನಿಧ್ಯವು ಪ್ರತಿಷ್ಠಿತ…

ವಿನಾಯಕ ಜನಾರ್ದನ ಸದಾಶಿವ ದೇವಸ್ಥಾನದಲ್ಲಿ ಜೂ.22 ರಂದು ಮೃತ್ಯುಂಜಯ ಹೋಮ

ಅಮ್ಮುಂಜೆ: ವಿನಾಯಕ ಜನಾರ್ದನ ಸದಾಶಿವ ದೇವಸ್ಥಾನ ಅಮ್ಮುಂಜೆ ಶ್ರೀ ಕ್ಷೇತ್ರದ ಜೀರ್ಣೋದ್ಧಾರದ ಬಗ್ಗೆ, ಪ್ರಶ್ನಾ ಚಿಂತನೆಯಲ್ಲಿ ಕಂಡು ಬಂದ ಪ್ರಾಯಶ್ಚಿತ್ತದ ಬಗ್ಗೆ, ಜೂ. 22ರಂದು ಭಾನುವಾರ ಬೆಳಿಗ್ಗೆ…

ತಡೆಗೋಡೆ ಕುಸಿದು ಬಿದ್ದು ಮೋಹಿನಿ ಪೂಜಾರಿ ಎಂಬವರ ಮನೆ ಕುಸಿಯುವ ಭೀತಿ

ಕೈಕಂಬ : ಧಾರಾಕಾರ ಮಳಗೆ ಇಲ್ಲಿನ ಅಲೈಗುಡ್ಡೆಯ ಅಹಲ್ಯಾವನದಲ್ಲಿ ಸೋಮವಾರ ಮೋಹಿನಿ ಪೂಜಾರಿ ಎಂಬವರ ಮನೆಯ ಪಕ್ಕದ ತಡೆಗೋಡೆ ಕುಸಿದು ಬಿದ್ದು, ಸಂಪೂರ್ಣ ಬಿರುಕು ಬಿಟ್ಟಿರುವ ಮನೆ…

ಪುಂಚಮೆ ದನದ ಹಟ್ಟಿಗೆ ಗುಡ್ಡಜರಿದು ಸಂಪೂರ್ಣ ಜಖಂ

ಪೊಳಲಿ:ಕರಿಯಂಗಳ ಗ್ರಾಮದ ಪುಂಚಮೆ ಹೈನಿಗಾರಿಕೆ ನಡೆಸುತ್ತಿರುವ ಮಹಿಳೆಯ ಹಟ್ಟಿಗೆ ಗುಡ್ಡ ಜರಿದು ಹಟ್ಟಿ ಸಂಪುರ್ಣ ಜಖಂ ಗೊಂಡ ಘಟನೆ ಶನಿವಾರ ನಡೆದಿದೆ. ಎಂದಿನಂತೆ ನಿನ್ನೆ ಶನಿವಾರ ಮೇಯಲು…

ಮಂಗಳಜ್ಯೋತಿ ವಿದ್ಯಾರ್ಥಿಗಳ ಸಂಸತ್ತು ಮತ್ತು ವಿವಿಧ ಸಂಘಗಳ ಉದ್ಘಾಟನಾ ಕಾರ್ಯಕ್ರಮ

ಕೈಕಂಬ : ವಾಮಂಜೂರಿನ ಎಸ್‌ಡಿಎಂ ಮಂಗಳಜ್ಯೋತಿ ಸಮಗ್ರ ಶಾಲೆಯ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಜೂ. ೧೪ರಂದು ಶಾಲಾ ವಿದ್ಯಾರ್ಥಿಗಳ ಸಂಸತ್ತು ಮತ್ತು ವಿವಿಧ ಸಂಘಗಳ ಉದ್ಘಾಟನಾ ಕಾರ್ಯಕ್ರಮ…

ರಾಮಕೃಷ್ಣತಪೋವನದಲ್ಲಿ ಮಹಿಳೆಯರಿಗಾಗಿ ಬಿ.ಪಿ.ಶುಗರ್ ಮತ್ತು ಕ್ಯಾನ್ಸರ್ ತಪಾಸಣಾ ಶಿಬಿರ

ಪೊಳಲಿ:ರಾಮಕೃಷ್ಣ ತಪೋವನ ಪೊಳಲಿಯಲ್ಲಿ ರೋಟರಿಕ್ಲಬ್ ಮಂಗಳೂರು ಉತ್ತರ,ಯೆನೆಪೋಯಾ ಆಸ್ಪತ್ರೆ ದೇರಳಕಟ್ಟೆ ಮಂಗಳೂರು ವಿವೇಕಾನಂದ ರೋಟರಿ ಸಮುದಾಯದಳ ಮತ್ತು ರಾಮಕೃಷ್ಣ ತಪೋವನ ಪೊಳಲಿ ಇವರ ಆಶ್ರಯದಲ್ಲಿ ಬಿ.ಪಿ.ಶುಗರ್ ಮತ್ತು…

ಗುರುಪುರ ಜಂಗಮ ಮಠದಲ್ಲಿ

ಜೂ. ೧೩ರಂದು ವಿಶೇಷ ಪೂಜೆ ಗುರುಪುರ : ಜೀರ್ಣೋದ್ಧಾರಗೊಳ್ಳಲಿರುವ ಗುರುಪುರದ ಶ್ರೀ ಜಂಗಮ ಮಠದ ನೀಲಕಂಠೇಶ್ವರ ಸ್ವಾಮಿ ದೇವಸ್ಥಾನ ಇದರ ಜೀರ್ಣೋದ್ಧಾರ ಸಮಿತಿ ಮುಂದಾಳತ್ವದಲ್ಲಿ ಜೂ. ೧೩ರಂದು…

ಶ್ರೀ ಮುಖ್ಯಪ್ರಾಣ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಹರೀಶ್ಚಂದ್ರ ಅಮೀನ್ ಬರ್ಕೆ ಆಯ್ಕೆ

ಅಡ್ಡೂರು:ಶ್ರೀ ಮುಖ್ಯಪ್ರಾಣ ದೇವಸ್ಥಾನ ಇದರ ವ್ಯವಸ್ಥಾಪನಾ ಸಮಿತಿಯ ಸಭೆಯು ಜೂ.೫ರಂದು ಗುರುವಾರ ಶ್ರೀಕ್ಷೇತ್ರದ ಆಡಳಿತಾಧಿಕಾರಿ ಶ್ರೀಮತಿ ಶಿಲ್ಪ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಹರೀಶ್ಚಂದ್ರ ಅಮೀನ್…

ಮಳಲಿ ಸೂರ್ಯನಾರಾಯಣ ದೇವಸ್ಥಾನಕ್ಕೆ ಶಿಲಾನ್ಯಾಸ

ಕೈಕಂಬ: ಮಂಗಳೂರು ತಾಲೂಕಿನ ಮಳಲಿ(ಮಣೇಲ್) ದೇವರಗುಡ್ಡೆಯ ಪುರಾತನ ಶ್ರೀ ಸೂರ್ಯನಾರಾಯಣ ದೇವಸ್ಥಾನದ ಜೀರ್ಣೋದ್ದಾರಕ್ಕೆ, ಪೊಳಲಿ ಶ್ರೀ ಸುಬ್ರಮಣ್ಯ ತಂತ್ರಿಯವರ ಪೌರೋಹಿತ್ಯದಲ್ಲಿ ಮೇ 30ರ ಶುಕ್ರವಾರ ಬೆಳಿಗ್ಗೆ 8:23ಕ್ಕೆ…

ನೂಯಿಯಲ್ಲಿ ಒಂದೂವರೆ ಎಕ್ರೆ ಪ್ರದೇಶದಲ್ಲಿರುವ ಅಡಕೆ ತೋಟ ನಾಶ

ಕೈಕಂಬ : ರಾಷ್ಟ್ರೀಯ ಹೆದ್ದಾರಿ ೧೬೯ರ ವಿಸ್ತರಣೆ ಕಾಮಗಾರಿ ನಡೆಯುತ್ತಿರುವ ಗುರುಪುರ ಪಂಚಾಯತ್ ವ್ಯಾಪ್ತಿಯ ಅಡ್ಡೂರು ಗ್ರಾಮದ ನೂಯಿಯಲ್ಲಿ ಸುಮಾರು ೨೦ ಅಡಿ ಎತ್ತರಕ್ಕೆ ಹಾಕಲಾದ ಹೆದ್ದಾರಿ…