Category: Kaikamba

ಮಣಿಕಂಠ ಭಜನಾ ಮಂದಿರದ ಮಣಿಕಂಠಪುರ ೧೬ನೇ ವರ್ಷದ ಭಜನಾ ಸಂಕೀರ್ತನೆ

ಪೊಳಲಿ: ಮಣಿಕಂಠ ಭಜನಾ ಮಂದಿರದ ಮಣಿಕಂಠ ಪುರ ೧೬ನೇ ವರ್ಷದ ಭಜನಾ ಸಂಕೀರ್ತನೆ ಮತ್ತು ಅಯ್ಯಪ್ಪ ಸ್ವಾಮಿಯ ಮಹಾಪೂಜೆ ನಡೆಯಲಿದೆ. ಜ.೦೨ರಂದು ಭಾನುವಾರ ಶ್ರೀ ಮಣಿಕಂಠ ಭಜನಾ…

ಕರ್ನಾಟಕದ ಉಚ್ಚನ್ಯಾಯಾಲಯದ ಹಿರಿಯ ವಕೀಲರಾಗಿ ಇರುವೈಲು ತಾರನಾಥ ಪೂಜಾರಿ ನೇಮಕ

ಕೈಕಂಬ: ಕರ್ನಾಟಕ ಉಚ್ಚ ನ್ಯಾಯಾಲಯವು ಖ್ಯಾತ ಹಿರಿಯ ವಕೀಲರಾದ ಇರುವೈಲು ತಾರನಾಥ ಪೂಜಾರಿಯವರನ್ನು ಹಿರಿಯ ನ್ಯಾಯವಾದಿಯನ್ನಾಗಿ ನೇಮಕ ಮಾಡಿ ಡಿ.೧೪ರಂದು ನೇಮಕ ಮಾಡಿದೆ. ಮಂಗಳೂರು ವಿಶ್ವವಿದ್ಯಾನಿಲಯದಿಂದ ಕಾನೂನು…

ಕರ್ನಾಟಕದ ಉಚ್ಚನ್ಯಾಯಾಲಯದ ಹಿರಿಯ ವಕೀಲರಾಗಿ ನೇಮಕಗೊಂಡಿರುವ ಐ. ತಾರನಾಥ ಪೂಜಾರಿಗೆ ಸನ್ಮಾನ

ಕೈಕಂಬ: ಕರ್ನಾಟಕದ ಉಚ್ಚನ್ಯಾಯಾಲಯದ ಹಿರಿಯ ವಕೀಲರಾಗಿ ನೇಮಕಗೊಂಡಿರುವ ಐ ತಾರನಾಥ ಪೂಜಾರಿ ಇರುವೈಲ್ ಅವರನ್ನು ಹಿತೈಷಿಗಳು ಸೋಮವಾರ ಸನ್ಮಾನಿಸಿದರು. ಉದ್ಯಮಿಗಳಾದ ಚಂದ್ರಹಾಸ ಅಮೀನ್, ದಿನೇಶ್ ಶೆಟ್ಟಿ, ಸತೀಶ್ಚಂದ್ರ…

ದ.ಕ ಜಿಲ್ಲಾ ಕಾಂ. ಅಲ್ಪಸಂಖ್ಯಾತ ಘಟಕ ಪ್ರಧಾನ ಕಾರ್ಯದರ್ಶಿಯಾಗಿ ಎ ಕೆ ಅಶ್ರಫ್

ಕೈಕಂಬ : ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಲ್ಪಸಂಖ್ಯಾತ ಘಟಕದ ಪ್ರಧಾನ ಕಾರ್ಯದರ್ಶಿಯಾಗಿ ಅಡ್ಡೂರಿನ ಎ ಕೆ ಅಶ್ರಫ್ ನೇಮಕಗೊಂಡಿದ್ದಾರೆ. ಪ್ರಸ್ತುತ ಇವರು ಗುರುಪುರ ಗ್ರಾಮ…

ವಾಮಂಜೂರಿನ ಜಿ ಆದಿತ್ಯ ಕಿರಣ್‌ಗೆ ಕಿಕ್ ಬಾಕ್ಸಿಂಗ್‌ನಲ್ಲಿ ಚಿನ್ನದ ಪದಕ

ಕೈಕಂಬ: ಮಹಾರಾಷ್ಟ್ರದ ಪುಣೆಯಲ್ಲಿ ನಡೆದ ಕಿರಿಯರ ರಾಷ್ಟ್ರೀಯ ಮಟ್ಟದ ಕಿಕ್ ಬಾಕ್ಸಿಂಗ್ ಚಾಂಪಿಯನ್‌ಶಿಪ್-೨೦೨೧ರಲ್ಲಿ ಪಾಲ್ದೆನೆಯ ಕ್ಯಾಂಬ್ರಿಡ್ಜ್ ಸ್ಕೂಲ್‌ನ ೧೦ನೇ ತರಗತಿಯ ವಿದ್ಯಾರ್ಥಿ, ವಾಮಂಜೂರಿನ ಜಿ ಆದಿತ್ಯ ಕಿರಣ್…

‘ಝರಾ’ ಕನ್ವೆನ್ಶನ್ ಸೆಂಟರ್‌ ಉದ್ಘಾಟನೆ

ಕೈಕಂಬ : ಸುಮಾರು ಮೂರು ಎಕ್ರೆ ವಿಶಾಲ ಜಾಗದಲ್ಲಿ ನಿರ್ಮಾಣಗೊಂಡ ಅತ್ಯಾಧುನಿಕ ‘ಝರಾ’ ಕನ್ವೆನ್ಶನ್ ಸೆಂಟರ್‌ನ್ನು (ಸಭಾಂಗಣ) ಭಾನುವಾರ (ಡಿ.೨೬) ಗ್ರ‍್ಯಾಂಡ್ ಮುಫ್ತಿ ಕಾಂತಪುರ ಎ ಪಿ…

ಗುರುಪುರ ಸರ್ಕಾರಿ ಪಿಯು ಕಾಲೇಜಿಗೆ ೧೨ ಕಂಪ್ಯೂಟರ್ ಕೊಡುಗೆ

ಕೈಕಂಬ : ಗುರುಪುರ ಸರ್ಕಾರಿ ಪಿಯು ಕಾಲೇಜಿನ ಕಂಪ್ಯೂಟರ್ ವಿದ್ಯಾರ್ಥಿಗಳಿಗಾಗಿ ಸಿಎ ಮಧುಸೂದನ್ ಪೈ ಗುರುಪುರ (ಸಿಎಫ್‌ಒ ಸೆಂಚುರಿ ರಿಯಲ್ ಎಸ್ಟೇಟ್, ಬೆಂಗಳೂರು) ಮತ್ತು ಬಂಧುಮಿತ್ರರು ಕೊಡುಗೆಯಾಗಿ…

ಗುರುಪುರ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕ ಅಧ್ಯಕ್ಷ ಅಬ್ದುಲ್ ಅಝೀಝ್ ಭಾಷಾ ಪದಗ್ರಹಣ

ಕೈಕಂಬ : ಗುರುಪುರ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕ ಇದರ ನೂತನ ಅಧ್ಯಕ್ಷರಾಗಿ ಅಬ್ದುಲ್ ಅಝೀಝ್ ಭಾಷಾ ಅವರು ಭಾನುವಾರ ‘ಪದಗ್ರಹಣ’ ಮಾಡಿದರು. ಗುರುಪುರ ಕೈಕಂಬದ ಖಾಸಗಿ…

ರಾಮಕೃಷ್ಣ ತಪೋವನದಲ್ಲಿ ಶ್ರೀ ಶಾರದಾ ದೇವಿಯ ೧೬೯ನೇ ಜನ್ಮದಿನಾಚರಣೆ

ಪೊಳಲಿ: ರಾಮಕೃಷ್ಣ ತಪೋವನದಲ್ಲಿ ಶ್ರೀ ಶಾರದಾ ದೇವಿಯ ೧೬೯ನೇ ಜನ್ಮದಿನಾಚರಣೆಯನ್ನು ಡಿ.೨೬ರಂದು ಭಾನುವಾರ ಆಚರಿಸಲಾಯಿತು. ಬೆಳಿಗ್ಗೆ ಆರತಿಯ ನಂತರ ಲಲಿತ ಸಹಸ್ರನಾಮ ಪಾರಾಯಣ, ವಿಶೇಷ ಪೂಜೆ ನಡೆಯಿತು.…

ಗುರುಪುರ ಬಡಕರೆಗುತ್ತಿನ ಮನೆ, ಶ್ರೀ ಸದಾಶಿವ ದೇವಳಕ್ಕೆ ಕ್ರಿಕೆಟಿಗ ಮನೀಶ್ ಪಾಂಡೆ ದಂಪತಿ ಭೇಟಿ

ಕೈಕಂಬ: ಭಾರತ ಕ್ರಿಕೆಟ್ ತಂಡದ ಆಟಗಾರ ಮನೀಶ್ ಪಾಂಡೆ ಹಾಗೂ ಅವರ ಪತ್ನಿ ಆಶ್ರಿತಾ ಶೆಟ್ಟಿ ಅವರು ಡಿ. ೨೭ರಂದು ಗುರುಪುರ ಬಡಕರೆಯಲ್ಲಿರುವ ಆಶ್ರಿತಾರ ಗುತ್ತಿನ ಮನೆ…

ಶ್ರೀ ವಿನಾಯಕ ಭಜನಾ ಮಂಡಳಿ ಯ ಅಧ್ಯಕ್ಷರಾಗಿ ನಿತೇಶ್ ಭಂಡಾರಿ, ಕಾರ್ಯದರ್ಶಿಯಾಗಿ ಪ್ರಸಾದ್ ಕೊಳಮೆಕೋಡಿ ಆಯ್ಕೆ.

ಕೈಕಂಬ:ಶ್ರೀ ವಿನಾಯಕ ಭಜನಾ ಮಂಡಳಿ ಅಮ್ಮುಂಜೆ ಇದರ ವಾರ್ಷಿಕ ಮಹಾಸಭೆಯು ಡಿ. 26ರಂದು ಭಾನುವಾರ ಅಮ್ಮುಂಜೆ ಶ್ರೀ ವಿನಾಯಕ ಜನಾರ್ದನ ದೇವಸ್ಥಾನದ ಆವರಣದಲ್ಲಿ ನಡೆಯಿತು. 2021 ರವರೇಗೇ…

ಬೆಳ್ಳೂರು ಕಾವೇಶ್ವರದಲ್ಲಿ ಶ್ರೀ ಶನೀಶ್ವರ ಪೂಜೆ

ಕೈಕಂಬ: ಬೆಳ್ಳೂರು ಶ್ರೀ ಕಾವೇಶ್ವರ ದೇವಸ್ಥಾನದಲ್ಲಿ ಡಿ.25ರಂದು ಶನಿವಾರ ಸಾರ್ವಜನಿಕ ಶ್ರೀ ಶನೀಶ್ವರ ಪೂಜೆ ನಡೆಯಿತು .ಮಧ್ಯಾಹ್ನ ಅನ್ನಸಂತರ್ಪಣೆ ಸೇವೆಯಲ್ಲಿ ಕೇಶವ ರೇಖಾ ಪೂಜಾರಿ ಜನ್ಯ ರಕ್ಷಾ…

ಗುರುಪುರ ವ್ಯವಸಾಯ ಸೇವಾ ಸಹಕಾರಿ ಸಂಘ(ನಿ) ಮಹಾಸಭೆ ಶೇ ೧೮ ಡಿವಿಡೆಂಡ್ ಘೋಷಣೆ

ಕೈಕಂಬ: ಗುರುಪುರ ವ್ಯವಸಾಯ ಸೇವಾ ಸಹಕಾರಿ ಸಂಘ(ನಿ) ಇದರ ೨೦೨೦-೨೧ನೇ ಸಾಲಿನ ವಾರ್ಷಿಕ ಮಹಾಸಭೆ ಸಂಘದ ಅಧ್ಯಕ್ಷ ಓಂ ಪ್ರಕಾಶ್ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಡಿ. ೨೪ರಂದು…

ಬೃಹತ್ ಅಂಗಾಂಗ ದಾನ ನೋಂದಾವಣಿ ಕಾರ್ಯಕ್ರಮ

ಕೈಕಂಬ: ವಿಶ್ವ ಹಿಂದೂ ಪರಿಷದ್, ಬಜರಂಗದಳ ಆಂಜನೇಯ ಶಾಖೆ, ಭವಂತಿಬೆಟ್ಟು, ಮಳಲಿ ಹಾಗೂ ಜವನೆರ್ ಮಣೇಲ್ ಮತ್ತು ಯುವಶಕ್ತಿ ಕಾಜಲ ನೇತೃತ್ವದಲ್ಲಿ ಎಜೆ ಆಸ್ಪತ್ರೆ ಮತ್ತು ಸಂಶೋಧನಾ…