Category: Kaikamba

ರಾಷ್ಟ್ರೀಯ ಸ್ವಯಂಸೇವಕ ಸಂಘ ಮಂಗಳೂರು ಸಾಮರಸ್ಯ ವಿಭಾಗದ “ತುಡರ್ ” ಕಾರ್ಯಕ್ರಮ

ಪೊಳಲಿ: ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಆಶ್ರಯದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ ಮಂಗಳೂರು ಸಾಮರಸ್ಯ ವಿಭಾಗದ “ತುಡರ್ ” ಕಾರ್ಯಕ್ರಮ ನ.5ರಂದು ಶುಕ್ರವಾರ ನಡೆಯಿತು. ಪೊಳಲಿ ದೇವಸ್ಥಾನದ ಅರ್ಚಕ…

ಪೊಳಲಿ ಮಠ ಕಮಲ ಪೂಜರ‍್ತಿ ನಿಧನ

ಪೊಳಲಿ: ಬಂಟ್ವಾಳ ತಾಲೂಕಿನ ಪೊಳಲಿ ಮಠ ನೋಣಯ್ಯ ಪೂಜಾರಿಯವರ ಧರ್ಮಪತ್ನಿ ಕಮಲ ಪೂಜರ‍್ತಿ (೯೮) ವೃದ್ದಾಪ್ಯದಿಂದ ನ.೨ ರಂದು ಮಂಗಳವಾರ ನಿಧನಹೊಂದಿದರು.ಮೃತರು ಇಬ್ಬರು ಪುತ್ರರನ್ನು ನಾಲ್ವರು ಪುತ್ರಿಯರನ್ನು…

ಪೊಳಲಿಯಲ್ಲಿ ಆಯೋಜಿಸಲಾದ `ಹಣತೆ ದೀಪ’ ಬೆಳಕಿನ ಹಬ್ಬಕ್ಕೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಚಾಲನೆ

ಪೊಳಲಿ: ಪೊಳಲಿ ಟೈಗರ್ಸ್ ಫ್ರೆಂಡ್ಸ್ ಮತ್ತು ಪುರಲ್ದ ಅಪ್ಪೆನ ಮೋಕೆದ ಬೊಳ್ಳಿಲು ವತಿಯಿಂದ ಶ್ರೀ ಕ್ಷೇತ್ರ ಪೊಳಲಿಯಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ನ. ೩ರಿಂದ ೫ರವರೆಗೆ ಆಯೋಜಿಸಲಾದ…

ಕಿಕ್ ಬಾಕ್ಸಿಂಗ್‌ನಲ್ಲಿ ಗುರುಪುರದ ಆದಿತ್ಯಗೆ ಎರಡು ಚಿನ್ನದ ಪದಕ

ಕೈಕಂಬ : ಮೈಸೂರು ವಿಶ್ವವಿದ್ಯಾನಿಲಯ ವತಿಯಿಂದ ಮೈಸೂರಿನಲ್ಲಿ ನಡೆದ ಪ್ರಥಮ ರಾಜ್ಯ ಮಟ್ಟದ ಕಿಕ್ ಬಾಕ್ಸಿಂಗ್ ಚಾಂಪಿಯನ್‌ಶಿಪ್-೨೦೨೧ ಸ್ಪರ್ಧೆಯ ಪಾಯಿಂಟ್ ಫೈಟ್ ಮತ್ತು ಕಿಕ್ ಲೈಟ್ ವಿಭಾಗದಲ್ಲಿ…

ಗುರುಪುರ ಒಡಿಎಫ್ ಪ್ಲಸ್ ತರಬೇತಿ ಕಾರ್ಯಾಗಾರ

ಕೈಕಂಬ: ದ.ಕ.ಜಿ.ಪಂ, ಮಂಗಳೂರು ತಾಪಂ ಆಶ್ರಯದಲ್ಲಿ ಸ್ವಚ್ಛ ಭಾರತ್ ಮಿಷನ್(ಗ್ರಾ) ಹಂತ-೨ ಕಾರ್ಯಕ್ರಮದಡಿ ಗುರುಪುರ ಗ್ರಾಮ ಪಂಚಾಯತ್‌ನಲ್ಲಿ ಮಂಗಳವಾರ ‘ಬಯಲು ಬಹಿರ್ದೆಸೆ ಮುಕ್ತ(ಒಡಿಎಫ್) ಪ್ಲಸ್’ ಎಂದು ಘೋಷಿಸುವ…

ಕುಪ್ಪೆಪದವು ಶ್ರೀ ದುರ್ಗೇಶ್ವರಿ ದೇವಿ ದೇವಸ್ಥಾನದ ಜೀರ್ಣೋದ್ದಾರಕ್ಕೆ ವಿದ್ಯುಕ್ತವಾಗಿ ಚಾಲನೆ ಹಾಗೂ ದೈವ ದೇವರುಗಳನ್ನು ಬಾಲಾಲಯದಲ್ಲಿ ಪ್ರತಿಷ್ಠಾಪನೆ

ಕೈಕಂಬ : ಶ್ರೀ ದುರ್ಗೇಶ್ವರಿ ದೇವಿ ದೇವಸ್ಥಾನದ ಜೀರ್ಣೋದ್ದಾರ ಕಾರ್ಯ ಕ್ಕೆ ಮಾಡಿರುವ ಸಂಕಲ್ಪದಂತೆ ಶ್ರೀದುರ್ಗೆಶ್ವರಿ ದೇವಿ ಮತ್ತು ಮಹಾಗಣಪತಿ ದೇವರ ಮೂರ್ತಿಗಳನ್ನು ಭಾನುವಾರ ಬೆಳಿಗ್ಗೆ ಬಾಲಾಲಯದಲ್ಲಿ…

ಕೊಳತ್ತಮಜಲು ಶೀನ ಪೂಜಾರಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ  

ಬಡಗಬೆಳ್ಳೂರು: ಬಂಟ್ವಾಳ ತಾಲೂಕಿನ ಬಡಗಬೆಳ್ಳೂರು ಗ್ರಾಮದ ಕೊಳತ್ತಮಜಲು ಶೀನ ಪೂಜಾರಿ ಹೊಸಮನೆ ನಾಟಿ ವೈದ್ಯರಾಗಿ ಗುರುತಿಸಿಕೊಂಡ ಹಾವುಕಡಿತಗೊಳಗಾದ ಸಾವಿರಾರು ಜೀವಗಳನ್ನು ಯಾವುದೇ ಫಲಾಪೇಕ್ಷೆ ಇಲ್ಲದೆ ಉಚಿತವಾಗಿಯೆ ಮದ್ದು…

ಕುಪ್ಪೆಪದವು ಶಾಲಾ ನೂತನ ಕಟ್ಟಡ ಉದ್ಘಾಟನೆ.

ಕೈಕಂಬ : ಕೇಂದ್ರ ಸರಕಾರ ಜಾರಿಗೆ ತರುತ್ತಿರುವ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಿಂದ ಶಿಕ್ಷಣ ಕ್ಷೇತ್ರದಲ್ಲಿ ಅಮೂಲಾಗ್ರ ಬದಲಾವಣೆ ಆಗಲಿದೆ ಎಂದು ಶಾಸಕ ಡಾ. ಭರತ್ ಶೆಟ್ಟಿ…

ಬಿಜೆಪಿ ಅಮ್ಮಾಡಿ ಮಹಾಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಬೆಳ್ಳೂರಿಗೆ ಮಾರಣಾಂತಿಯ ಹಲ್ಲೆ!!

ಕೈಕಂಬ : ಬಂಟ್ವಾಳ ತಾಲೂಕಿನ ಬಡಗಬೆಳ್ಳೂರು ನಿವಾಸಿ ಬಿಜೆಪಿ ಮುಖಂಡ ಪ್ರಕಾಶ್ ಬೆಳ್ಳೂರು ಅವರ ಮನೆಗೆ ನುಗ್ಗಿ ತಲವಾರು ಬೀಸಿ ಮಾರಣಾಂತಿಕ ಹಲ್ಲೆ ನಡೆಸಿದ ದುಷ್ಕರ್ಮಿಗಳು. ಘಟನೆಯಲ್ಲಿ…

ಕಜೆಪದವು: ವೇಷದಿಂದ ಬಂದ ಹಣ ವೈದ್ಯಕೀಯ ವೆಚ್ಚಕ್ಕೆ ನೀಡಿದ ಬಜರಂಗದಳ.

ಕುಪ್ಪೆಪದವು: ಕಜೆಪದವು ವಿಶ್ವ ಹಿಂದೂ ಪರಿಷತ್ ಬಜರಂಗದಳ, ಶ್ರೀ ಧರ್ಮಶಾಸ್ತ ಶಾಖೆಯ ವತಿಯಿಂದ ನವರಾತ್ರಿಯ ಸಂಧರ್ಭದಲ್ಲಿ ಶಾರ್ಧೂಲ ವೇಷ ಆಯೋಜಿಸಿ ಸಂಗ್ರಹವಾದ 40 ಸಾವಿರ ಮೊತ್ತವನ್ನು ಕಿಡ್ನಿ…

ಸತೀಶ್ ಪೂಜಾರಿ ಆತ್ಮಹತ್ಯೆ

ಕೈಕಂಬ : ವಿವಾಹಿತ ವ್ಯಕ್ತಿಯೊಬ್ಬರು ಸೋಮವಾರ ಬೆಳಿಗ್ಗೆ ಗುರುಪುರ ಸೇತುವೆಯಿಂದ ಜಿಗಿದು ಆತ್ಮಹತ್ಯೆಗೈದ ಘಟನೆ ನಡೆದಿದೆ. ಕೆಲವು ಸಮಯದವರೆಗೆ ಗಂಜಿಮಠ ಜಂಕ್ಷನ್‌ನಲ್ಲಿ ಫಾಸ್ಟ್ಫೂಡ್ ಗೂಡಂಗಡಿ ನಡೆಸುತ್ತಿದ್ದ, ಮಂಗಳೂರಿನಲ್ಲಿ…

ಎಂ ಎ ಮುಹಮ್ಮದ್ ಕುಂಞಿ ಮಾಸ್ಟರ್ ಶ್ರೀ ಗುರುಕುಲ ತಿಲಕ ಪ್ರಶಸ್ತಿ ಗೆ ಆಯ್ಕೆ

ಕೈಕಂಬ :ಶೈಕ್ಷಣಿಕ ಕ್ಷೇತ್ರದಲ್ಲಿ ಅನವರತವಾಗಿ ಶ್ರಮಿಸುತ್ತಿರುವ ತಮ್ಮ ಸೇವೆ ಗಣನೀಯವಾಗಿದ್ದು ಕನಿಷ್ಟ SSLC ವಿಧ್ಯಾಅರ್ಹತೆ ಹೊಂದದ ಶಾಲೆಯಿಂದ ಹೊರಗುಳಿದ ಶಿಕ್ಷಣ ವಂಚಿತರಾದ ವಿಧ್ಯಾರ್ಥಿಗಳಿಗೆ SSLC ಶಿಕ್ಷಣ ಪೂರೈಸುವಂತೆ…

ಗುರುಪುರ ಬಡಕರೆಯಲ್ಲಿ ಚಿರತೆ ಹಾವಳಿ :ಆತಂಕ

ಕೈಕಂಬ : ಗುರುಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಡಕರೆ, ನಡುಗುಡ್ಡೆ ಪ್ರದೇಶದಲ್ಲಿ ಕಳೆದ ಕೆಲವು ದಿನಗಳಿಂದ ಚಿರತೆ ಹಾವಳಿ ಕಂಡು ಬಂದಿದ್ದು, ಗ್ರಾಮಸ್ಥರು ಭಯಭೀತರಾಗಿದ್ದಾರೆ. ಬಡಕರೆ ಶ್ರೀ…

ಗುರುಪುರ ಕಾರಮೊಗರುಗುತ್ತು ಶ್ರೀ ಅಗ್ನಿದುರ್ಗಾ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಶ್ರೀ ಚಂಡಿಕಾ ಹೋಮ

ಕೈಕಂಬ :ಗುರುಪುರ ಕಾರಮೊಗರುಗುತ್ತು ಶ್ರೀ ಅಗ್ನಿದುರ್ಗಾ ಗೋಪಾಲಕೃಷ್ಣ ಮಹಾಕಾಲಭೈರವ ದೇವಸ್ಥಾನದಲ್ಲಿ ಶುಕ್ರವಾರ ದೇವಸ್ಥಾನದ ಆಡಳಿತ ಮೊಕ್ತೇಸರ ಡಾ. ರವಿರಾಜ ಶೆಟ್ಟಿ ಮುಂದಾಳತ್ವ ಹಾಗೂ ರಾಘವೇಂದ್ರ ರಾವ್ ಬಿ…