Category: Kaikamba

ರಾಮಕೃಷ್ಣ ತಪೋವನ ಪೊಳಲಿಯಲ್ಲಿ ಬ್ಯೂಟಿಷಿಯನ್ ತರಬೇತಿ, ಹೊಲಿಗೆ ಮತ್ತು ಮೆಷಿನ್‌ ಎಂಬ್ರಾಡರಿ ತರಬೇತಿ

ಪೊಳಲಿ: ಶ್ರೀ ರಾಜರಾಜೇಶ್ವರೀ ದೇವಸ್ಥಾನದ ಹತ್ತಿರ ರಾಮಕೃಷ್ಣ ತಪೋವನ, ಪೊಳಲಿಯಲ್ಲಿ ಹೆಣ್ಣು ಮಕ್ಕಳಿಗೆ ಬ್ಯೂಟಿಷಿಯನ್ ತರಬೇತಿ, ಹೊಲಿಗೆ ಮತ್ತು ಮೆಷಿನ್‌ ಎಂಬ್ರಾಡರಿ ತರಬೇತಿ, ಕಂಪ್ಯೂಟರ್ ತರಬೇತಿ ಮುಂತಾದ…

ನಾಗಶ್ರೀ ಮಿತ್ರವೃಂದ ಕಮ್ಮಾಜೆ ಅಧ್ಯಕ್ಷರಾಗಿ ಪ್ರೀತಮ್ ಕಮ್ಮಾಜೆ ಆಯ್ಕೆ

ಕೈಕಂಬ:ಕಮ್ಮಾಜೆ ನಾಗಶ್ರೀ ಮಿತ್ರವೃಂದ (ರಿ) ಇದರ 2021-22ನೇ ಶಾಲಿನ ಅಧ್ಯಕ್ಷರಾಗಿ ಪ್ರೀತಮ್ ಕಮ್ಮಾಜೆ ಆಯ್ಕೆಯಾಗಿದ್ದಾರೆ. ಗೌರವ ಮಾರ್ಗದರ್ಶಕರಾಗಿ ಪೊಳಲಿ ರಾಮಕೃಷ್ಣ ತಪೋವನದ ಸ್ವಾಮಿ ವಿವೇಕಚೈತನ್ಯಾನಂದ , ಗೌರವಾಧ್ಯಕ್ಷ…

ಮೂಡುಬಿದಿರೆ: ಕಂಬಳ ಓಟಗಾರರ ತರಬೇತಿ ಶಿಬಿರಕ್ಕೆ ಆಯ್ಕೆ ಪ್ರಕ್ರಿಯೆ

ಮೂಡುಬಿದಿರೆ: ಕಂಬಳ ಅಕಾಡೆಮಿಯ ವತಿಯಿಂದ ಸೆ.19ರಂದು ನಡೆಯುವ 2021-22ನೇ ಸಾಲಿನ ಓಟಗಾರರ ತರಬೇತಿ ಶಿಬಿರಕ್ಕೆ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯು ಕಡಲಕೆರೆ ನಿಸರ್ಗಧಾಮದಲ್ಲಿರುವ ಕೋಟಿ ಚೆನ್ನಯ ಕಂಬಳದ ಕರೆ…

ಎಡಪದವು:ಮಿಕ್ಸಿಂಗ್ ಪ್ಲಾಂಟ್ ಸ್ಥಾಪನೆ, ಸ್ಥಳೀಯರ ವಿರೋಧ.

ಕೈಕಂಬ: ಮಂಗಳೂರು-ಮೂಡಬಿದ್ರಿ ರಾಷ್ಟ್ರೀಯ ಹೆದ್ದಾರಿ ಅಗಲೀಕರಣದ ವೇಳೆ ಎಡಪದವು ಸಮೀಪದ ಪಾಡ್ಯಾರು ಎಂಬಲ್ಲಿ ಕಾಂಕ್ರೀಟ್ ಮಿಕ್ಸಿಂಗ್ ಪ್ಲಾಂಟ್ ಸ್ಥಾಪಿಸುವ ಪ್ರಸ್ತಾವನೆಗೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದಾರೆ. ಎಡಪದವು ಗ್ರಾಮ…

ರೋಸಾ ಮಿಸ್ತಿಕಾ ಪ್ರೌಢ ಶಾಲಾ ೧೦ನೇ ತರಗತಿ ವಿದ್ಯಾರ್ಥಿಗಳಿಗೆ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಪಠ್ಯ ಪುಸ್ತಕ ವಿತರಣೆ

ಕೈಕಂಬ : ಗುರುಪುರ ಪಂಚಾಯತ್ ವ್ಯಾಪ್ತಿಯ ಕೈಕಂಬದ ರೋಸಾ ಮಿಸ್ತಿಕಾ ಪ್ರೌಢ ಶಾಲಾ ಕನ್ನಡ ಮಾಧ್ಯಮ ವಿಭಾಗದ ೧೦ನೇ ತರಗತಿ ವಿದ್ಯಾರ್ಥಿಗಳಿಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಒದಗಿಸಿದ…

ಕರಿಯಂಗಳದಲ್ಲಿ ಸಾಕು ಪ್ರಾಣಿಗಳಿಗೆ ಹುಚ್ಚು ನಾಯಿ ಕಡಿತ.

ಕೈಕಂಬ: ಬಂಟ್ವಾಳ ತಾಲೂಕಿನ ಕರಿಯಂಗಳ‌ಗ್ರಾಮದಲ್ಲಿ ಹುಚ್ಚು ನಾಯಿಯೊಂದು ಇಲ್ಲಿನ ಮನೆಗೆ ನುಗ್ಗಿ ಬಾಲಕನಿಗೆ ಕಚ್ಚಿದೆ. ಪಲ್ಲಿಪಾಡಿ , ಸಾಣೂರು ಇಲ್ಲಿನ ಮನೆಗಳ ಹಸುಗಳಿಗೆ. ಸಿಕ್ಕ ಸಿಕ್ಕ ನಾಯಗಳನ್ನು…

ಗುರುಪುರ ಪೌಷ್ಠಿಕ ಆಹಾರ ದಿನಾಚರಣೆ ಮತ್ತು ಪೋಷಣ್ ಮಾಸಾಚರಣೆ, ಮಾತೃ ವಂದನಾ ಸಪ್ತಾಹ ಮತ್ತು ಕಾನೂನು ಅರಿವು ಕಾರ್ಯಕ್ರಮ

ಕೈಕಂಬ : ಅತ್ಯಾಚಾರ, ದೌರ್ಜನ್ಯ, ವರದಕ್ಷಿಣೆ, ಪೋಕ್ಸೋ, ಮನೆ ದರೋಡೆ ಮೊದಲಾದ ಮಹಿಳೆಯರ ಮೇಲಿನ ಪ್ರಕರಣಗಳಲ್ಲಿ ದೂರುದಾರರು ಸೂಕ್ತ ಸಾಕ್ಷಿ ಒದಗಿಸಿದಲ್ಲಿ ಸಂತ್ರಸ್ತರಿಗೆ ೫ರಿಂದ ೧೦ ಲಕ್ಷ…

ಶ್ರೀ ರಾಮ ಭಜನಾ ಮಂದಿರ ತೆಂಕ ಎಡಪದವಿನಲ್ಲಿ ಮೊಸರು ಕುಡಿಕೆ ಉತ್ಸವ

ಎಡಪದವು: ಶ್ರೀ ಕೃಷ್ಣ ಜನ್ಮಾಷ್ಠಮಿಯ ಪ್ರಯುಕ್ತ ಶ್ರೀರಾಮ ಭಜನಾ ಮಂದಿರ ತೆಂಕ ಎಡಪದವಿನಲ್ಲಿ ಸರಳ ರೀತಿಯಲ್ಲಿ ಮೊಸರು ಕುಡಿಕೆ ಉತ್ಸವ ನಡೆಯಿತು ಈ ಸಂದರ್ಭದಲ್ಲಿ ಭಜನಾ ಮಂದಿರದ…

ವಾಮದಪದವು: ಕಾಲೇಜು ಅಭಿವೃದ್ಧಿ ಸಮಿತಿ ಸಭೆ

ಬಂಟ್ವಾಳ:ವಾಮದಪದವು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಚೇರಿ ಸಿಬ್ಬಂದಿ ನಿಯೋಜನೆ ಸಹಿತ ಆವರಣಗೋಡೆ ನಿರ್ಮಾಣ ಮತ್ತಿತರ ಕಾಮಗಾರಿ ನಡೆಸಲು ಸಹಕರಿಸುವುದಾಗಿ ಶಾಸಕ ರಾಜೇಶ ನಾಯ್ಕ್ ಉಳಿಪಾಡಿಗುತ್ತು ಹೇಳಿದ್ದಾರೆ.ಇಲ್ಲಿನ…

ಪೊಳಲಿ ಆಶ್ರಮದ ಮಕ್ಕಳಿಂದ ಸಾಂಪ್ರದಾಯಿಕ ಮೊಸರುಕುಡಿಕೆ

ಪೊಳಲಿ :ರಾಮಕೃಷ್ಣ ತಪೋವನದಲ್ಲಿ ಸರಳ ರೀತಿಯಲ್ಲಿ ಆಶ್ರಮದ ಮಕ್ಕಳಿಂದ ಮೊಸರು ಕುಡಿಕೆ ಉತ್ಸವ ನಡೆಯಿತು. ರಾಮಕೃಷ್ಣ ಮಂದಿರದಲ್ಲಿ ಶ್ರೀ ಕೃಷ್ಣನಿಗೆ ಪೂಜೆ ನೆರವೇರಿಸಿ ಸಾಂಪ್ರದಾಯಿಕವಾಗಿ ಮೆರವಣಿಗೆಯೊಂದಿಗೆ ಆಗಮಿಸಿದ…

ರಾಮಕೃಷ್ಣ ತಪೋವನದಲ್ಲಿ ಭಜನಾ ಸಂಕೀರ್ತನೆ , ಶ್ರೀಕ್ರಷ್ಣನಿಗೆ ತುಳಸಿ ಅರ್ಚನೆ, ಹಾಗೂ ಶ್ರೀ ಕ್ರಷ್ಣನಿಗೆ ಅಭಿಷೇಕ

ಪೊಳಲಿ : ರಾಮಕೃಷ್ಣ ತಪೋವನದಲ್ಲಿ ಶ್ರೀ ಕ್ರಷ್ಣ ಜನ್ಮಾಷ್ಟಮಿ ಪ್ರಯುಕ್ತ ಆ.29 ಭಾನುವಾರ ವಿವಿಧ ಭಜನಾ ಮಂಡಳಿ ಯವರಿಂದ ಭಜನಾ ಸಂಕೀರ್ತನೆ ನಡೆಯಿತು.ಆ.30 ಸೋಮವಾರ ವಿಷ್ಣು ಸಹಸ್ರನಾಮದೊಂದಿಗೆ…