Category: Kaikamba

ರಾಮಕೃಷ್ಣ ತಪೋವನದಲ್ಲಿ ಕೋಟಿ ಶ್ರೀ ರಾಮ ಜಪ ಯಜ್ಞ

ಪೊಳಲಿ:ಅಯೋಧ್ಯಾಧಿಪತಿ ಶ್ರೀ ರಾಮನ ಪ್ರತಿಷ್ಠೆಯ ದಿನದಂದು ಪೊಳಲಿ ರಾಮಕೃಷ್ಣ ತಪೋವನದಲ್ಲಿ ಸ್ವಾಮಿ ವಿವೇಕ ಚೈತನ್ಯಾನಂದ ಅವರ ನೇತೃತ್ವದಲ್ಲಿ ಕೋಟಿ ಶ್ರೀ ರಾಮ ಜಪ ಯಜ್ಞವು ನಡೆಯಿತು. ಈ…

ಕುಪ್ಪೆಪದವು ಪ್ರೌಢಶಾಲೆಯಲ್ಲಿ ಯೆನೆಪೋಯ ಸಂಸ್ಥೆಯಿಂದ ರಾಷ್ಟ್ರೀಯ ಸೇವಾ ಶಿಬಿರ

ಕೈಕಂಬ: ಮಂಗಳೂರಿನ ಯೆನೆಪೋಯ ವಿದ್ಯಾಲಯದ ಎನ್.ಎಸ್.ಎಸ್ ಘಟಕದ ವಿದ್ಯಾರ್ಥಿಗಳಿಂದ ಕುಪ್ಪೆಪದವಿನ ಕಿಲೆಂಜಾರು ಅರಮನೆ ಸರಕಾರಿ ಪ್ರೌಢಶಾಲೆಯಲ್ಲಿ ಒಂದು ವಾರ ನಡೆಯುವ ರಾಷ್ಟ್ರೀಯ ಸಮಾಜ ಸೇವಾ ಶಿಬಿರವನ್ನು ಪ್ರೌಢ…

ಜನರ ಕಷ್ಟಗಳಿಗೆ ಸ್ಪಂದಿಸುವ ಸಂಘಟನೆಗಳ ಕಾರ್ಯ ಅಭಿನಂದನೀಯ: ಭರತ್ ಶೆಟ್ಟಿ,

ಎಡಪದವು ಭಜರಂಗದಳ ಸೇವಾ ಬ್ರಿಗೇಡ್ ನ ಅಮೃತ ಸೇವಾ ಮಹೋತ್ಸವ ಕೈಕಂಬ: ಸಂಘಟನೆಗಳು ಸಮಾಜಮುಖಿ ಕಾರ್ಯಕ್ರಮದೊಂದಿಗೆ ಸಮಾಜದಲ್ಲಿರುವ ಆಶಕ್ತರನ್ನು ಗುರುತಿಸಿ, ಅವರ ಕಷ್ಟಗಳಿಗೆ ಸ್ಪಂದಿಸಿ ಅವರ ಸಹಾಯಕ್ಕೆ…

ಹೊಸ ಸಂವತ್ಸರದ ಆದಿ ಭಾಗದಲ್ಲಿ ಶ್ರೀ ಮಹಾಕಾಲೇಶ್ವರ ಮೂರ್ತಿ ಪ್ರತಿಷ್ಠೆ

ಜ. ೧೯-೨೦ರಂದು ಸಾಂಪ್ರದಾಯಿಕ ಚೌಕಟ್ಟಿನಲ್ಲಿ ಗೋಳಿದಡಿಗುತ್ತಿನ ವರ್ಷದ `ಗುತ್ತುದ ಪರ್ಬೊ’ ಕೈಕಂಬ : ಹೊಸ ಸಂವತ್ಸರದ ಆದಿಭಾಗದಲ್ಲಿ ದಕ್ಷಿಣ ಭಾರತದಲ್ಲೇ ಪ್ರಪ್ರಥಮವಾದ ಶ್ರೀ ಗುರು ಮಹಾಕಾಲೇಶ್ವರ ದೇವರ…

ಫರಂಗಿಪೇಟೆ ಶ್ರೀ ರಾಮ ವಿದ್ಯಾ ಸಂಸ್ಥೆಯಲ್ಲಿ ಪೋಷಕರ ದಿನಾಚರಣೆ

ಬಂಟ್ವಾಳ: ಯಾವುದೇ ವ್ಯಕ್ತಿಗೆ ಅವರ ಪ್ರಾಥಮಿಕ ಶಿಕ್ಷಣ ಮತ್ತು ಶಾಲೆ ಜೀವನದಲ್ಲಿ ಮರೆಯದ,ಸವಿಯಾದ ನೆನಪು ,ವಿದ್ಯೆ ಕಲಿಸಿದ ಶಿಕ್ಷಕರನ್ನು ಮರೆಯಲು ಸಾಧ್ಯವಿಲ್ಲ ೧೦೮ ವರ್ಷದ ಈ ಶಾಲೆಯಲ್ಲಿ…

ಭಜನಾಮಂದಿರದಿಂದ ಸಂಸ್ಕಾರದ ಕೆಲಸ: ತಾರನಾಥ ಕೊಟ್ಟಾರಿ

ಬಂಟ್ವಾಳ: ಭಜನಾ ಮಂದಿರಗಳು ಸಾಮಾನ್ಯ ಜನರಿಗೆ ಧಾರ್ಮಿಕ ಪ್ರಜ್ಞೆ, ಪುರಾಣದ ಅರಿವಿನ ಜೊತೆಗೆ ಸಂಸ್ಕಾರವನ್ನು ಕೊಡುವ ಕೆಲಸಗಳನ್ನು ಮಾಡುತ್ತಿದೆ ಎಂದು ಸಂಸ್ಕಾರ ಭಾರತಿಯ ಜಿಲ್ಲಾ ಅಧ್ಯಕ್ಷರಾದ ತಾರಾನಾಥ…

ಮಟ್ಟಿಗುತ್ತು ಸುರೇಶ್ ಚೌಟ ನಿಧನ

ಕೈಕಂಬ: ಮಂಗಳೂರು ತಾಲೂಕಿನ ಬಡಗುಳಿಪಾಡಿ ಮಟ್ಟಿಗುತ್ತು ಸುರೇಶ್ ಚೌಟ (೮೦ ) ಅಲ್ಪ ಕಾಲದ ಅಸೌಖ್ಯದಿಂದ ಜನವರಿ ೧೨ರಂದು ಭಾನುವಾರ ಮಟ್ಟಿಗುತ್ತು ಸ್ವಗ್ರಹದಲ್ಲಿ ನಿಧನಹೊಂದಿದರು. ಮೃತರು ಪತ್ನಿ…

ಸ್ವಚ್ಛತಾಗಾರ ಪ್ರೇಮನಾಥ ಅಮೀನ್.ಕೆ ಅವರಿಗೆ ಬೀಳ್ಕೊಡುಗೆ

ಪೊಳಲಿ: ಕರಿಯಂಗಳ ಗ್ರಾಮ ಪಂಚಾಯತ್‌ ನಲ್ಲಿ ಸ್ವಚ್ಛತಾಗಾರರಾಗಿ ಕಾರ್ಯ ನಿರ್ವಹಿಸುತ್ತಿದ್ದ ಪ್ರೇಮನಾಥ ಅಮೀನ್.ಕೆ ಅವರು ನ. 10 ರಂದು ವಯೋನಿವೃತ್ತಿ ಹೊಂದಿದ್ದು, ಇವರನ್ನು ಕರಿಯಂಗಳ ಗ್ರಾಮ ಪಂಚಾಯತ್‌…

ಕಿನ್ನಿಕಂಬಳ ರೋಸಾ ಮಿಸ್ತಿಕಾ ಪ್ರಾಥಮಿಕ-ಪ್ರೌಢಶಾಲಾ ವಾರ್ಷಿಕ ಕ್ರೀಡಾಕೂಟ

ಕೈಕಂಬ : ಕೈಕಂಬ ಕಿನ್ನಿಕಂಬಳದ ರೋಸಾ ಮಿಸ್ತಿಕಾ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ೨ ದಿನಗಳ ಜಂಟಿ `ವಾರ್ಷಿಕ ಕ್ರೀಡಾಕೂಟ ೨೦೨೪-೨೫’ಕ್ಕೆ ಡಿ. ೨ರಂದು ಶಾಲಾ ಮೈದಾನದಲ್ಲಿ…

ಪೊಳಲಿಉಚಿತ‌ ನೇತ್ರ ತಪಾಸಣಾ ಹಾಗೂ ವೈದ್ಯಕೀಯ ಶಿಬಿರ

ಪೊಳಲಿ:ಧರ್ಮಜ್ಯೋತಿ ಫ್ರೆಂಡ್ಸ್ ಸರ್ಕಲ್ ಟ್ರಸ್ಟ್ ರಿ ಕಲ್ಕುಟ-ಪೊಳಲಿ ಇವರ ವತಿಯಿಂದ ,ಸೇವಾಂಜಲಿ ಪ್ರತಿಷ್ಠಾನ ಫರಂಗಿಪೇಟೆ ಮತ್ತು ಕೆ.ಎಸ್.ಹೆಗ್ಡೆ ಆಸ್ಪತ್ರೆ ದೇರಳಕಟ್ಟೆ ಇವರ ಸಹಕಾರದೊಂದಿಗೆ ಡಿ.1ರಂದು ಭಾನುವಾರ ಪೊಳಲಿಸರ್ವಮಂಗಳ…

ಗುರುಪುರ ಪಿಯು, ಪ್ರೌಢ-ಪ್ರಾಥಮಿಕ ಶಾಲಾ ವಾರ್ಷಿಕೋತ್ಸವ

ಕೈಕಂಬ: ಇಲ್ಲಿನ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಸದ್ರಿ ಕಾಲೇಜು, ಪ್ರೌಢ ಮತ್ತು ಪ್ರಾಥಮಿಕ ವಿಭಾಗದ ವಾರ್ಷಿಕೋತ್ಸವ ನ. 29ರಂದು ಶಾಲಾ ಸಭಾಭವನದಲ್ಲಿ ಜರುಗಿತು. ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ…

ಎಸ್‌ಡಿಎಂ ಮಂಗಳಜ್ಯೋತಿ ಸಮಗ್ರ

ಶಾಲೆಯಲ್ಲಿ ವಾರ್ಷಿಕ ಕ್ರೀಡಾಕೂಟ ಕೈಕಂಬ: ವಾಮಂಜೂರಿನ ಎಸ್‌ಡಿಎಂ ಮಂಗಳಜ್ಯೋತಿ ಸಮಗ್ರ ಶಾಲೆಯ ಪ್ರಾಥಮಿಕ ಮತ್ತು ಪ್ರೌಢಶಾಲಾ ವಾರ್ಷಿಕ ಕ್ರೀಡಾಕೂಟ ನ. ೨೮ರಂದು ಜರುಗಿತು.ಶಾಲಾ ಆಡಳಿತಾಧಿಕಾರಿ ನರೇಶ್ ಮಲ್ಲಿಗೆಮಾಡು…

ಗಂಜಿಮಠ ಗ್ರಾಮ ಪಂಚಾಯತ್   ಉಪಚುನಾವಣೆ ಬಿಜೆಪಿಗೆ ಸೋಲು: ಕಾಂಗ್ರೇಸ್ ಬೆಂಬಲಿತ ಸುನೀಲ್ ಗೆಲುವು

ಕೈಕಂಬ: ಗಂಜಿಮಠ ಗ್ರಾಮ ಪಂಚಾಯತ್ ನ ಮೊಗರು ವಾರ್ಡ್ ನ 1 ಸ್ಥಾನಕ್ಕೆ ಶನಿವಾರ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೇಸ್ ಬೆಂಬಲಿತ ಸುನೀಲ್ ಗಂಜಿಮಠ ತಮ್ಮ ಎದುರಾಳಿ…

ಪಚ್ಚನಾಡಿ ಪೌರ ಕಾರ್ಮಿಕರಿಗೆ ಸೀರೆ ಹಂಚಿಕೆ

ಕೈಕಂಬ : ಪದವಿನಂಗಡಿಯ ಪ್ರಥ್ವಿ ಸ್ವಯಂ ಸೇವಾ ಚಾರಿಟೇಬಲ್ ಟ್ರಸ್ಟ್(ರಿ) ಹಾಗೂ ಮುತ್ತೂಟ್ ಫೈನಾನ್ಸ್ ಜಂಟಿಯಾಗಿ ದೀಪಾವಳಿ ಹಬ್ಬದ ಪ್ರಯುಕ್ತ ಪಚ್ಚನಾಡಿಯ ಪೌರ ಕಾರ್ಮಿಕರಿಗೆ ಸೀರೆ, ಸಿಹಿತಿಂಡಿ…