Category: Mangaluru

Mangaluru

ನ್ಯಾಷನಲ್ ಲೆವೆಲ್ ಕರಾಟೆ ಸ್ಪರ್ಧೆ: ತೃತೀಯ ಸ್ಥಾನ ಪಡೆದ ಭವಿಷ್.ಕೆ

ಮಂಗಳೂರು: ಮಂಗಳೂರಿನ ಪುರಭವನದಲ್ಲಿ ನಡೆದ ವೈಟ್ ಬೆಲ್ಟ್ ನ್ಯಾಷನಲ್ ಲೆವೆಲ್ ಕರಾಟೆ ಸ್ಪರ್ಧೆಯಲ್ಲಿ ಸ್ವಪ್ನ ಸುನೀಲ್ ದಂಪತಿಯ ಮಗನಾದ ಭವಿಷ್.ಕೆ. ಪೂಜಾರಿ ತನ್ನ 6ನೇ ಪ್ರಾಯ ತಲುಪುವಾಗಲೇ…

ಕರಾಟೆಯಲ್ಲಿ ವಿವಿಧ ಪ್ರಶಸ್ತಿಗಳು

ಇತ್ತೀಚೆಗೆ ಮಂಗಳೂರಿನಲ್ಲಿ ನಡೆದ 9ನೇ ವೆಸ್ಟರ್ನ್ ನೇಶನಲ್ ಲೆವೆಲ್ ಕರಾಟೆ ಚಾಂಪಿಯನ್ ಶಿಪ್ ಸ್ಪರ್ಧೆಯಲ್ಲಿ ಸ.ಮಾ.ಹಿ.ಪ್ರಾ.ಶಾಲೆ.ವಿಟ್ಲ ಇಲ್ಲಿನ 6ನೇ ತರಗತಿಯ ಪ್ರಜ್ಞಾಕುಮಾರಿ, ವೈಟ್‍ಬೆಲ್ಟ್ ವಿಭಾಗದಲ್ಲಿ ಇಂಡಿವಿಜುವಲ್ ಕಟ,…

ತೊಕ್ಕೊಟ್ಟು ಸೌಹಾರ್ದ ಕ್ರೀಸ್‍ಮಸ್ ಸಂಗಮ ಕಾರ್ಯಕ್ರಮ

ಪೆರ್ಮನ್ನೂರು ಸಂತ ಸಬೆಸ್ಟಿಯನ್ ಧರ್ಮಕೇಂದ್ರದ ನೇತೃತ್ವದಲ್ಲಿ ಪೊಸಕುರಲ್ ಬಳಗದ ಸಹಕಾರದಲ್ಲಿ, ಸೌಹಾರ್ದ ಕ್ರೀಸ್‍ಮಸ್ ಸಂಗಮ ಕಾರ್ಯಕ್ರಮವನ್ನು ತೊಕ್ಕೊಟ್ಟು ಒಳಪೇಂಟೆ ಅಂಬೇಡ್ಕರ್ ಮೈದಾನದಲ್ಲಿ ಗುರುವಾರ ಸಂಜೆ ನಡೆಸಲಾಯಿತು. ಪೆರ್ಮನ್ನೂರು…

ಎಸ್.ಡಿ.ಎಂ ಮಂಗಳಜ್ಯೋತಿ ಸಂಸ್ಥೆಗಳ ವಾರ್ಷಿಕ ಕ್ರೀಡಾಕೂಟವನ್ನು 2016-17

ಜೀವನದ ಪ್ರತಿ ಸೋಲು ಯಶ್ವಸಿನ ಮೆಟ್ಟಿಲು- ಶ್ರೀಮತಿ ಕವಿತಾ ಸನಿಲ್ ವಾಮಂಜೂರು- ಜೀವನದಲ್ಲಿ ಸೋಲನ್ನು ಸೋಲೆಂದು ಸ್ವೀಕರಿಸದೇ ಅದನ್ನು ಸವಲಾಗಿ ಸ್ವೀಕರಿಸಿಕೊಂಡು ಮತ್ತಷ್ಟು ತರಬೇತಿಯೊಂದಿಗೆ ಮುನ್ನಡೆದಾಗ ಯಶಸ್ಸು…

ಪೆರಿಯೋಡಿ ಬಳಿ ಕೃಷಿ ಗೋಡೌನ್ ಗೆ ಬೆಂಕಿ

ಬಂಟ್ವಾಳ: ಬ್ರಹ್ಮರಕೂಟ್ಲು ಬಳಿ ಇರುವ ಪೆರಿಯೋಡಿ ಎಂಬಲ್ಲಿ ಕೃಷಿ ಗೋಡೌನ್ ಗೆ ಬೆಂಕಿ ವ್ಯಾಪಿಸಿ ಕೃಷಿಗೆ ಸಂಬಂಧಿಸಿದ ಹಲವು ಸೊತ್ತುಗಳು ಸುಟ್ಟು ಭಸ್ಮವಾಗಿದೆ. ಸೋಮನಾಥ ಮತ್ತು ಶ್ರೀಧರ…

ನೂತನ ಅಂಗನವಾಡಿ ಕಟ್ಟಡ ಉದ್ಘಾಟನೆ

ಮಂಗಳೂರು:ಮಕ್ಕಳ ಭವಿಷ್ಯವನ್ನು ರೂಪಿಸಲು ಅಂಗನವಾಡಿ ಕೇಂದ್ರಗಳು ತುಂಬಾ ಸಹಕರಿಯಾಗುತ್ತಿದೆ ಎಂದು ಶಾಸಕ ಅಭಯಚಂದ್ರ ಜೈನ್ ಹೇಳಿದರು ಅವರು ಸುರತ್ಕಲ್ ಸಮೀಪದ ಖಂಡಿಗೆ ನಂದಿನಿ ಮಿತ್ರವೃಂದ ( ರಿ)…

ಓಪನ್ ಕರಾಟೆ ಚಾಂಪಿಯನ್‍ಶಿಪ್ 2016: ಚಿನ್ನ ಹಾಗೂ ಬೆಳ್ಳಿಯ ಪದಕ ಪಡೆದ ಭೂಷನ್ ಹೆಚ್

ಮಂಗಳೂರು: ಮಂಗಳೂರಿನಲ್ಲಿ ನಡೆದ 9 ನೇ ವೆಸ್ಟರ್ನ್ ನ್ಯಾಷನಲ್ ಲೆವೆಲ್ ಓಪನ್ ಕರಾಟೆ ಚಾಂಪಿಯನ್‍ಶಿಪ್ 2016 ರಲ್ಲಿ ಭೂಷನ್ ಹೆಚ್ 39 ಕಿಲೋ ವಿಭಾಗದ ಗ್ರೂಪ್ ಕಟಾದಲ್ಲಿ…

ಶ್ರೀನಿಧಿ ಶೆಟ್ಟಿಗೆ ಎಸ್ ಡಿ ಎಮ್ ಕಾಲೇಜು ವತಿಯಿಂದ ಸನ್ಮಾನ

ಮಂಗಳೂರು:ಪೊಲೇಂಡ್‍ನಲ್ಲಿ ನಡೆದ ಜಾಗತಿಕ ಸೌಂದರ್ಯ ಸ್ಥರ್ಧೆಯಲ್ಲಿ 2016ರ ಮಿಸ್ ಸುಪ್ರ ನ್ಯಾಷನಲ್ ಪ್ರಶಸ್ತಿ ಗೆದ್ದುಕೊಂಡ ತಾಳಿಪಾಡಿ ಗುತ್ತು ಶ್ರೀನಿಧಿ ರಮೇಶ್ ಶೆಟ್ಟಿ ಅವರನ್ನು ಎಸ್ ಡಿ ಎಮ್…

ವಾರ್ಧಾ ಚಂಡಮಾರುತ ಎಫೆಕ್ಟ್: ಮೋಡ ಕವಿದ ವಾತಾವರಣ, ಸುರಿದ ಮಳೆ

ಮಂಗಳೂರು: ವಾರ್ದಾ ಚಂಡಮಾರುತ ಚೆನ್ನೈಗೆ ಅಪ್ಪಳಿಸಿದ ಪರಿಣಾಮ ಕರ್ನಾಟಕದ ಮಂಗಳೂರು, ಉಡುಪಿ, ಕಾರ್ಕಳ, ದ.ಕನ್ನಡ ಮುಂತಾದ ಕಡೆ ಮೋಡ ಕವಿದಿದ್ದು, ಹಲವೆಡೆ ತುಂತುರು ಮಳೆಯಾಗಿದೆ.

ಮಾರ್ನಮಿಕಟ್ಟೆ ಚರಂಡಿ ಸಮಸ್ಯೆಗೆ ಸಂಸದರ ಸ್ಪಂದನೆ

ಮಂಗಳೂರು: ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿರುವ ಅತ್ತಾವರ ವಾರ್ಡ್‍ನ ಮಾರ್ನಮಿಕಟ್ಟೆ ಸರ್ಕಲ್‍ನ ಬಳಿ 5|6 ವರ್ಷಗಳಿಂದ ನಿರಂತರ ಡೈನೇಜ್ ಬ್ಲಾಕ್ ಮತ್ತು ದುರಸ್ಥಿಯಲ್ಲಿದ್ದು ಈ ಬಗ್ಗೆ ಸ್ಥಳೀಯರು ಅತ್ತಾವರ…

ಪಿಲಿಬೈಲ್ ಯಮುನಕ್ಕ’ ತುಳು ಚಿತ್ರದ ದೃಶ್ಯ ಲೀಕ್

ಮಂಗಳೂರು: ಹಾಲಿವುಡ್, ಬಾಲಿವುಡ್, ಟಾಲಿವುಡ್ ಚಿತ್ರಗಳಿಗೆ ಎದುರಾಗುತಿದ್ದ ಪೈರಸಿ ಭೀತಿ ಈಗ ತುಳು ಚಿತ್ರರಂಗಕ್ಕೂ ಆನ್ ಲೈನ್ ಲೀಕ್ ಪೆಡಂಭೂತ ವಕ್ಕರಿಸಿದೆ. ಹೌದು, ಡಿಸೆಂಬರ್ 09ರಂದು ದಕ್ಷಿಣ…

ರಾಜಲಕ್ಷ್ಮೀ ಫ್ರೆಂಡ್ಸ್ ಕ್ಲಬ್ ಬೊಳಿಯ ಇದರ 17 ನೇ ವಾಷಿಕೋತ್ಸವ

ಮಂಗಳೂರು: ಕಡೆಗುಂಡ್ಯ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ನಡೆದ ರಾಜಲಕ್ಷ್ಮೀ ಫ್ರೆಂಡ್ಸ್ ಕ್ಲಬ್ ಬೊಳಿಯ ಇದರ 17 ನೇ ವಾಷಿಕೋತ್ಸವದ ಸಂದರ್ಭ ಕು| ಪ್ರಕೃತಿ ಇವರನ್ನು ಡಿ.10ರಂದು…

ವರ್ಷಾವಧಿ ಜಾತ್ರಾ ಮಹೋತ್ಸವ ಮತ್ತು ಮಹಾರಥೋತ್ಸವ

ಮಂಗಳೂರು: ಮಂಗಳೂರು ತಾಲೂಕಿನ ಕೊಂಪದವು ಗ್ರಾಮದ “ಶ್ರೀ ಸೋಮನಾಥೇಶ್ವರ ಗುಹಾಲಯ ನೆಲ್ಲಿತೀರ್ಥ” ಎಂಬಲ್ಲಿ ಜ.11ರಿಂದ 16ವರೆಗೆ ವರ್ಷಾವಧಿ ಜಾತ್ರಾ ಮಹೋತ್ಸವ ಮತ್ತು ಮಹಾರಥೋತ್ಸವವು ಜರುಗಲಿದೆ. ಜ.11ರಂದು ಧ್ವಜಾರೋಹಣ,…

ಶ್ರೀನಿಧಿ ಶೆಟ್ಟಿಗೆ ಬಂಟರ ಮಾತೃ ಸಂಘದಿಂದ ಸನ್ಮಾನ

ಮಂಗಳೂರು: ಪೊಲೇಂಡ್‍ನಲ್ಲಿ ನಡೆದ ಜಾಗತಿಕ ಸೌಂದರ್ಯ ಸ್ಥರ್ಧೆಯಲ್ಲಿ 2016ರ ಮಿಸ್ ಸುಪ್ರ ನ್ಯಾಷನಲ್ ಪ್ರಶಸ್ತಿಗೆದ್ದುಕೊಂಡ ತಾಳಿಪಾಡಿ ಗುತ್ತು ಶ್ರೀನಿಧಿ ರಮೇಶ್ ಶೆಟ್ಟಿ ಅವರನ್ನು ಕಿನ್ನಿಗೋಳಿ ರಾಜಾಂಗಣ ಸಭಾಭವನದಲ್ಲಿ…