Category: Mangaluru

Mangaluru

ಯಕ್ಷಗಾನ ರಂಗದ ಅಪೂರ್ವ-ಪ್ರಥಮ ಇತಿಹಾಸಕ್ಕೆ ಸಾಕ್ಷಿಯಾದ ಕಟೀಲು ಮೇಳದ 106 ಕಲಾವಿದರ ಸನ್ಮಾನ ವೇದಿಕೆ

ವಾಮಂಜೂರು: ವಾಮಂಜೂರು ಲಿಂಗುಮಾರು ಶಿವಣ್ಣ ಶೆಟ್ಟಿಯ ಔದಾರ್ಯ ಇದೊಂದು ಅಪೂರ್ವ ಕ್ಷಣ. ಹಿಂದೆಂದೂ ಕಾಣದಂತಹ, ಇತಿಹಾಸ-ಪ್ರಥಮವೆನ್ನಬಹುದಾದ ಸನ್ನಿವೇಶ. ಇತ್ತೀಚೆಗೆ ಕಟೀಲು ಶ್ರೀ ದುರ್ಗಾ ಪರಮೇಶ್ವರಿ ಯಕ್ಷಗಾನ ಮೇಳದ…

ಕನ್ನಡ ಸಾಹಿತ್ಯ ಪರಿಷತ್ತಿನ ರಾಜಾಧ್ಯಕ್ಷರಾದ ಡಾ. ಮನುಬಳಿಗಾರ್ ಮಂಗಳೂರಿಗೆ ಭೇಟಿ

ಮಂಗಳೂರು: ಕನ್ನಡ ಸಾಹಿತ್ಯ ಪರಿಷತ್ತಿನ ರಾಜಾಧ್ಯಕ್ಷರಾದ ಡಾ. ಮನುಬಳಿಗಾರ್ ಅವರು ಇಂದು ಮಂಗಳೂರಿಗೆ ಭೇಟಿಯಿತ್ತರು. ಈ ಸಂದರ್ಭದ.ಕ. ಜಿಲ್ಲಾಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷಎಸ್. ಪ್ರದೀಪಕುಮಾರ ಕಲ್ಕೂರ ಬಳಿಗಾರ…

ಕುಂಪಲ ಶ್ರೀ ಬಾಲಕೃಷ್ಣ ಮಂದಿರದ ಅಯ್ಯಪ್ಪ ಭಕ್ತವೃಂದದ 18ನೇ ವರ್ಷದ ಶಬರಿಮಲೆ ಯಾತ್ರೆ

ಮಂಗಳೂರು: ಕುಂಪಲ ಶ್ರೀ ಬಾಲಕೃಷ್ಣ ಮಂದಿರದ ಅಯ್ಯಪ್ಪ ಭಕ್ತವೃಂದದ 18ನೇ ವರ್ಷದ ಶಬರಿಮಲೆ ಯಾತ್ರೆ ಮತ್ತು ಅಯ್ಯಪ್ಪ ಸ್ವಾಮಿಯ ಬೆಳ್ಳಿಯ ಪ್ರತಿಮೆಯ ಪ್ರತಿಷ್ಟಾಪನೆ ಕಾರ್ಯಕ್ರಮವು ಮಂದಿರದಲ್ಲಿ ನಡೆಯಿತು.…

ಕೋಟುಮಲೆ ಉಸ್ತಾದ್ ನಿಧನಕ್ಕೆ ಗಣ್ಯರ ಸಂತಾಪ

ಮಂಗಳೂರು: ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಕೇಂದ್ರ ಸಮಿತಿಯ ಕಾರ್ಯದರ್ಶಿಯು, ಸಮಸ್ತ ಶಿಕ್ಷಣ ಮಂಡಳಿಯ ಪ್ರಧಾನ ಕಾರ್ಯದರ್ಶಿಯು, ಕೇರಳ ಹಜ್ ಗ್ರೂಪಿನ ಚೇರ್‍ಮೆನ್‍ರು, ಕಡಮೇರಿ ರಹ್ಮಾನಿಯಾ ಅರಬಿಕ್…

ಎಸ್. ಡಿ. ಎಂ.ಮಂಗಳ ಜ್ಯೋತಿ ಸಮಗ್ರ ಶಾಲೆಗೆ ರೋಟರಿ ಗವರ್ನರ್‍ ಭೇಟಿ

ಮಂಗಳೂರು: ಸಮನ್ವಯ ಶಿಕ್ಷಣ ಕಲ್ಪನೆಯಲ್ಲಿ 1981ರಲ್ಲಿ ದಿವಂಗತ ಮೋಹಿನಿ ಅಪ್ಪಾಜಿ ನಾೈಕ್‍ರಿಂದಸ್ಥಾಪಿಸಲ್ಪಟ್ಟು ಕಳೆದ 17 ವರ್ಷಗಳಿಂದ ಪೂಜ್ಯಡಾ| ವೀರೇಂದ್ರ ಹೆಗ್ಗಡೆಯವರು ಮುನ್ನಡೆಸುತ್ತಿರುವಂತಹಎಸ್. ಡಿ. ಎಂ.ಮಂಗಳ ಜ್ಯೋತಿ ಸಮಗ್ರ…

ರೋಮಾಂಚಕ ಸನ್ನಿವೇಶಗಳ ಥ್ರಿಲ್ಲರ್ ಚಿತ್ರ ‘ಗುಡ್ಡದ ಭೂತ’ ಜನವರಿ ೬ರಂದು ಬಿಡುಗಡೆ

ಮಂಗಳೂರು: ತುಳು ಚಿತ್ರರಂಗದ ಮತ್ತೊಂದು ಹಾರರ್ ಚಿತ್ರ ‘ಗುಡ್ಡದ ಭೂತ’ ಮೈನವಿರೇಳಿಸುವ, ರೋಮಾಂಚನಗೊಳಿಸುವ ಸನ್ನಿವೇಶಗಳೊಂದಿಗೆ ಮಂಗಳೂರು ಮತ್ತು ಪುತ್ತೂರಿನಲ್ಲಿ ಜನವರಿ 6. 2017 ರಂದು ಬಿಡುಗಡೆಗೊಳ್ಳಲಿದೆ ಎಂದು…

ಅಂತರ್ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಸುರತ್ಕಲ್ ಬಂಟರ ಸಂಘಕ್ಕೆ ಸಮಗ್ರ ಪ್ರಶಸ್ತಿ

ಮಂಗಳೂರು: ಬಂಟರ ಸಂಘ ಕಾವೂರು (ರಿ) ಇದರ ಆಶ್ರಯದಲ್ಲಿ ದಕ್ಷಿಣ ಕನ್ನಡ , ಉಡುಪಿ ಮತ್ತು ಕಾಸರಗೋಡು ಅಂತರ್ ಜಿಲ್ಲಾ ಮಟ್ಟದ ಎಂಟನೇ ಬಂಟರ ಕ್ರೀಡೋತ್ಸವದಲ್ಲಿ ಸುರತ್ಕಲ್…

ಪೆರ್ಮಂಕಿ ಶ್ರೀ ಸದಾಶಿವ ದೇವಸ್ಥಾನದ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

ಮಂಗಳೂರು: ಶ್ರೀ ಸದಾಶಿವ ದೇವಸ್ಥಾನ ಪೆರ್ಮಂಕಿ ಇಲ್ಲಿ ದಿನಾಂಕ 01-03-2017ರಿಂದ 06-03-2017ರ ವರೆಗೆ ಜರಗುವ ಅಷ್ಟಬಂಧ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭವು ದೇವಸ್ಥಾನದ ಜರಗುವ ಅಷ್ಟಬಂಧ…

ಕನ್ನಡ ಮತ್ತಷ್ಟು ಉಜ್ವಲಗೊಳಿಸುವುದು ನಮ್ಮೆಲ್ಲರ ಹೊಣೆ

ಮುಂಬಯಿ (ಮಂಗಳೂರು) : ಡಿ.29, ಕನ್ನಡ ಭಾಷೆಗಿರುವಂತಹ ಗಟ್ಟಿ ಇತಿಹಾಸವನ್ನು ಬೇರೆ ಯಾವ ಭಾಷೆಗಳು ಹೊಂದಿಲ್ಲ. ಒಂದು ರಾಜ್ಯದ ಆಡಳಿತ ಭಾಷೆಯಾಗಿ ಪ್ರಚಲಿತದಲ್ಲಿರುವ ಜಗತ್ತಿನ ಅತ್ಯಂತ ಹಳೆಯ…

ಲಿಂಗ ತಾರತಮ್ಯ ಮತ್ತು ಹದಿಹರೆಯದ ಸಮಸ್ಯೆಗಳ ಬಗ್ಗೆ ಕಾರ್ಯಗಾರ

ಮಂಗಳೂರು: ಮಂಗಳ ಜ್ಯೋತಿ ಸಮಗ್ರ ಶಾಲೆ ಚೈಲ್ಡ್‍ಫಂಡ್ ವಾಮಂಜೂರುಇದರವತಿಯಿಂದಲಿಂಗ ತಾರತಮ್ಯ ಮತ್ತು ಹದಿಹರೆಯದ ಸಮಸ್ಯೆಗಳ ಕುರಿತು ಕಾರ್ಯಗಾರವನ್ನುಶಾಲಾ ಶಿಕ್ಷಕರಿಗೆ ಡಿ30ರಂದು ಹಮ್ಮಿಕೊಳ್ಳಲಾಯಿತು. ಈ ಕಾರ್ಯಗಾರದಲ್ಲಿ ಮನಶಾಂತಿ ಆಪ್ತ…

ಡಿ.29ರಂದು ವಾಮಂಜೂರಿನಲ್ಲಿ ಜಿಲ್ಲಾ ಮಟ್ಟ ವಿಶೇಷ ಸಾಮರ್ಥ್ಯವುಳ್ಳ ಮಕ್ಕಳ ಕ್ರೀಡಾ ಕೂಟ 2016

ಮಂಗಳೂರು: ದ.ಕ ಜಿಲ್ಲಾ ಪಂಚ್ಯಾತ್,ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಛೇರಿ,ದ.ಕ,ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ದಕ್ಷಿಣವಲಯ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ದ.ಕ ಎಸ್.ಡಿ.ಎಂ ಮಂಗಳ ಜ್ಯೋತಿ…

ರಾಷ್ಟ್ರ ಮಟ್ಟದ ಕರಾಟೆ ಸ್ಪರ್ದೆಯಲ್ಲಿ ಪ್ರಥಮ ಸ್ಥಾನ ಪಡೆದ ವಿದಾನಗರ – ಕೈರಂಗಳ ವಿದ್ಯಾರ್ಥಿಗಳು

ಮಂಗಳೂರು: ವೆಸ್ಟರ್ನ್ ಮಾರ್ಷಲ್ ಆಟ್ರ್ಸ್ ನಡೆಸಿದ ರಾಷ್ಟ್ರ ಮಟ್ಟದ ಕರಾಟೆ ಸ್ಪರ್ದೆಯಲ್ಲಿ ಗ್ರೂಪ್ ಕಟಾ ಹಾಗೂ ಕುಮಿಟೆ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ ವಿದಾನಗರ – ಕೈರಂಗಳ…

ನರ್ಸಿಂಗ್ ವಿದ್ಯಾರ್ಥಿಗಳ ದೀಪ ಪ್ರಜ್ವಲನ ಹಾಗೂ ಪ್ರತಿಜ್ಞಾ ಸ್ವೀಕಾರ ಕಾರ್ಯಕ್ರಮ

ಮಂಗಳೂರು: ಯೇನೆಪೋಯ ವಿಶ್ವವಿದ್ಯಾನಿಲಯದ ಘಟಕ ಕಾಲೇಜು ಯೇನೆಪೋಯ ನರ್ಸಿಂಗ್ ಕಾಲೇಜಿನ, 15 ನೇ ಸಾಲಿನ ಬಿಎಸ್ಸಿ ನರ್ಸಿಂಗ್ ವಿದ್ಯಾರ್ಥಿಗಳ ದೀಪ ಪ್ರಜ್ವಲನ ಹಾಗೂ ಪ್ರತಿಜ್ನಾ ಸ್ವೀಕಾರ ಕಾರ್ಯಕ್ರಮವು…

ವಿಭಿನ್ನ ಸಾಮರ್ಥ್ಯವುಳ್ಳ ಮಕ್ಕಳ ಸಾಂಸ್ಕೃತಿಕ ಉತ್ಸವ “ಕಲೋತ್ಸವ 2016”

ಮಂಗಳೂರು: ಎಸ್. ಡಿ. ಎಂ. ಮಂಗಳ ಜ್ಯೋತಿ ಸಮಗ್ರ ಶಾಲೆ ವಾಮಂಜೂರು ಇದರ ಆಶ್ರಯದಲ್ಲಿ ಮಾತೃಶ್ರೀ ರತ್ನಮ್ಮನವರ ಸ್ಮರಾಣಾರ್ಥ ದಕ್ಷಿಣಕನ್ನಡ ಮತ್ತು ಉಡುಪಿ ಜಿಲ್ಲೆಯ ವಿಶೇಷ ಸಾಮರ್ಥ್ಯವುಳ್ಳ…