Category: Mangaluru

Mangaluru

ಶಾಂತಿ ಕದಡುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ

ಸಮಾಜೋತ್ಸವ ಹಿನ್ನಲೆಯಲ್ಲಿ ಉಸ್ತುವಾರಿ ಸಚಿವರ ಆದೇಶ ಮಂಗಳೂರು: ಸಮಾಜದಲ್ಲಿ ಶಾಂತಿ, ಕಾನೂನು ಕೈಗೆತ್ತಿಕೊಳ್ಳುವವರನ್ನು ಪತ್ತೆ ಮಾಡಿ ಅವರ ಜಾತಿ, ಧರ್ಮ, ಭಾಷೆ, ಪ್ರಭಾವ, ಶ್ರೀಮಂತಿಕೆ ಯಾವುದನ್ನು ಪರಿಗಣಿಸದೆ…

ನಂತೂರಿನಲ್ಲಿ ಭೀಕರ ಅಪಘಾತ; ಹಲವರು ಬಲಿ; ಹಲವರಿಗೆ ಗಾಯ

ಮಂಗಳೂರು: ಇಲ್ಲಿನ ನಂತೂರ್ ಸರ್ಕಲ್‍ನಲ್ಲಿ ಸಂಜೆ ನಡೆದ ಭೀಕರ ರಸ್ತೆ ಅಪಘಾತಕ್ಕೆ ಐವರು ಮೃತಪಟ್ಟ ಬಗ್ಗೆ ಮಾಹಿತಿ ಲಭಿಸಿದೆ. ಪಂಪ್‍ವೆಲ್ ಮುಖಾಂತರ ಬಂದ ಜಲ್ಲಿ ಮಿಶ್ರಣವನ್ನು ಹೇರಿಕೊಂಡು…

ಸುರತ್ಕಲ್ ತೊಡೆ ಪ್ರಕರಣ; ಐವರ ಸೆರೆ

ಸುರತ್ಕಲ್: ತೊಡೆಯಲ್ಲಿ ಪವಡಿಸಿ ಸಮಾಜಿಕ ತಾಣಗಳಲ್ಲಿ ಹರಿದಾಡುತ್ತಿರುವ ಫೋಟೋ ಪ್ರಕರಣಕ್ಕೆ ಸಂಬಂಧಿಸಿ ರಿಯಾಝ್‍ಗೆ ಹಲ್ಲೆ ನಡೆಸಿದ ಇಬ್ಬರನ್ನು ಹಾಗೂ ಮಸೀದಿಗೆ ಕಲ್ಲೆಸೆದ ಆರೋಪಕ್ಕೆ ತುತ್ತಾದ ಮೂವರನ್ನು ಬಂಧಿಸಿರುವ…

ತೊಕ್ಕೊಟ್ಟು: 13 ಅಂಗಡಿಗಳಿಗೆ ಕಿಡಿಗೇಡಿಗಳಿಂದ ಬೆಂಕಿ

ಮಂಗಳೂರು: ಕೆ.ರೋಡ್ ಹಲ್ಲೆ ಪ್ರಕರಣದ ಮುಂದುವರಿದ ಭಾಗವಾಗಿ ತೊಕ್ಕೊಟ್ಟುವಿನ್ನಲಿ ಒಟ್ಟು 13 ಅಂಗಡಿಗಳಿಗೆ ಸರಣಿ ಬೆಂಕಿ ತಗುಲಿ ಲಕ್ಷಾಂತರ ರೂ ನಷ್ಟ ಸಂಭವಿಸಿದ ಘಟನೆ ಇಂದು ತಡರಾತ್ರಿ…

ಬ್ಯಾನರ್ ವಿವಾದ: ಇಬ್ಬರಿಗೆ ಮಾರಣಾಂತಿಕ ಹಲ್ಲೆ; ಕೆ.ಸಿ.ರೋಡ್ ಉದ್ವಿಗ್ನ

ಉಳ್ಳಾಲ: ತಲಪಾಡಿ ಸಮೀಪದ ಕೆ.ಸಿರೋಡ್ ಎಂಬಲ್ಲಿ ಬ್ಯಾನರ್ ವಿವಾದ ಭುಗಿಲೆದಿದ್ದು ಉದ್ವಿಗ್ನ ಸ್ಥಿತಿ ನೆಲೆಗೊಂಡಿದೆ. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು 144 ಸೆಕ್ಷನ್ ಜಾರಿಗೊಳಿಸಿದ್ದಾರೆಂದು ತಿಳಿದುಬಂದಿದೆ. ಘಟನೆಯ ವಿವರ:…

ಶವವಾಗಿದ್ದ ರಾಮ್‍ದಾಸ್ ಜೀವಂತವಾಗಿ ಪತ್ತೆ?; ನೇತ್ರಾವತಿ ಕಿನಾರೆಯಲ್ಲಿ ಸಿಕ್ಕಿದ ಶವ ಯಾರದ್ದು?

ಬೆಳ್ತಂಗಡಿ: ಮಹಾರಾಷ್ಟ್ರ ನವಿ ಮುಂಬೈ ನಿವಾಸಿ, ಉದ್ಯಮಿ ರಾಮ್‍ದಾಸ್ ಪೂಜಾರಿ ಮಂಗಳೂರಿನ ಬೋಳಾರದಲ್ಲಿ ಪತ್ತೆಯಾಗಿದ್ದಾರೆ ಎಂಬ ಮಾಹಿತಿ ಮೂಲಗಳಿಂದ ಲಭಿಸಿದೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ…

ಚರ್ಚ್ ಮೇಲೆ ಕಿಡಿಗೇಡಿಗಳಿಂದ ಕಲ್ಲು

ಉಳ್ಳಾಲ: ಉಳ್ಳಾಲ ಠಾಣಾ ವ್ಯಾಪ್ತಿಯ ಕೊಣಾಜೆಯ ಸೈಂಟ್ ಜೋಸೆಫ್ ಚರ್ಚ್ ಮೇಲೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿ ಮೇರಿ ಮಾತೆಯ ಗಾಜುಗಳನ್ನು ಒಡೆದು ಹಾಕಿದ ಘಟನೆ ಇಂದು…

ನಮಗೆ `ಸುಮಾಜ ಸುಧಾರಣ ಉತ್ಸವ’ ಬೇಕು, `ಸಮಾಜೋತ್ಸವ’ ಬೇಡ: ನಿಡುಮಾಮಿಡಿ ಕಿಡಿ

ಮಂಗಳೂರು: ನಮಗೆ `ಸುಮಾಜ ಸುಧಾರಣ ಉತ್ಸವ’ ಬೇಕು, ಆದರೆ ಸಮಾಜೋತ್ಸವ ಬೇಡ; ಹಾಗೆಂದು ಹಿಂದೂ ಸಮಜೋತ್ಸವ ಬೇಡವೆಂದು ನಾನು ಹೇಳುತ್ತಿಲ್ಲ. ಸಮಾಜೋತ್ಸವದಲ್ಲಿ ಉತ್ಸವವಿದೆ. ಆದರೆ ಈ ಉತ್ಸವ…

ಸುರತ್ಕಲ್ ತೊಡೆ ಪ್ರಕರಣಕ್ಕೆ ಟ್ವಿಸ್ಟ್; ವಿದ್ಯಾರ್ಥಿನಿಯಿಂದ ದೂರು

ಮಂಗಳೂರು: ಸುರತ್ಕಲ್ ಗೋವಿಂದದಾಸ್ ಕಾಲೇಜು ವಿದ್ಯಾರ್ಥಿಗಳ ತೊಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿತ್ರವನ್ನು ತಿರುಚಿ ದುರ್ಬಳಕೆ ಮಾಡಿಕೊಂಡಿರುವುದಾಗಿ ಕಾಲೇಜಿನ ವಿದ್ಯಾರ್ಥಿನಿ ಸುರತ್ಕಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಕಾಲೇಜು…

ಅಗ್ರಿಗೋಲ್ಡ್ ಕಂಪೆನಿಯಿಂದ ಆಸ್ತಿ ಮಾರಲು ಹುನ್ನಾರ; ಭುಗಿಲೆದ್ದ ಪ್ರತಿಭಟನೆ

ಮಂಗಳೂರು: ಅಗ್ರಿಗೋಲ್ಡ್ ಕಂಪೆನಿ ಗ್ರಾಹಕರಿಗೆ ಹಣ ಕೊಡದೆ ಸತಾಯಿಸುತ್ತಿರುವ ಬೆನ್ನಲ್ಲೇ ಇದೀಗ ತಲಪಾಡಿ ಸಮೀಪದ ಜಾಗವನ್ನು ಕಂಪೆನಿ ಮಾರಲು ಹುನ್ನಾರ ನಡೆಸಿದೆ ಎಂದು ಆರೋಪಿಸಿ ಇಂದು ಗ್ರಾಹಕರು…

ತಣ್ಣೀರು ಬಾವಿ: ಬೈಕ್ ಅಪಘಾತ: ಒಬ್ಬಸಾವು; ಮತ್ತೊಬ್ಬ ಗಂಭೀರ

ಮಂಗಳೂರು: ಕೂಳೂರು ಕುದುರೆಮುಖ ವೃತ್ತದ ಸಮೀಪ ಸೋಮವಾರ ಸಂಜೆ ನಡೆದ ಬೈಕ್ ಅಪಘಾತದಲ್ಲಿ ಇಬ್ಬರು ವಿದ್ಯಾರ್ಥಿಗಳ ಪೈಕಿ ಒಬ್ಬಾತ ಮೃತಪಟ್ಟಿದ್ದಾನೆ. ಚಿಲಿಂಬಿ ನಿವಾಸಿ, ಸಹ್ಯಾದ್ರಿ ಎಂಜಿನಿಯರಿಂಗ್ ಕಾಲೇಜಿನ…

ಜ್ಯೋತಿ–ಬಂಟ್ಸ್‌ಹಾಸ್ಟೆಲ್‌ ರಸ್ತೆ ಸಂಚಾರಕ್ಕೆ ಮುಕ್ತ

ಮಂಗಳೂರು: ಜ್ಯೋತಿ ಚಿತ್ರ ಮಂದಿರದ ಬಳಿಯ ಅಂಬೇಡ್ಕರ್‌ ವೃತ್ತದಿಂದ ಬಂಟ್ಸ್‌ ಹಾಸ್ಟೆಲ್‌ ವೃತ್ತದವರೆಗಿನ ನವೀಕರಣಗೊಳಿಸಿದ ಕಾಂಕ್ರೀಟ್‌ ರಸ್ತೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಸೋಮವಾರ…

ಮಂಜುಗಡ್ಡೆ ಪೆಟ್ಟಿಗೆಯೊಳಗೆ 20 ನಿಮಿಷ ಇದ್ದು ಎದ್ದು ಬಂದ ಯುವಕ

ಮಂಗಳೂರು: ಉತ್ಸಾಹಿ ಯುವಕ ಸಾಗರ್ ಸುಮಾರು 20 ನಿಮಿಷಗಳವರೆಗೆ ಮಂಜುಗಡ್ಡೆ ತುಂಬಿದ ಗಾಜಿನ ಪೆಟ್ಟಿಗೆಯೊಳಗೆ ಬೋರಲು ಮಲಗಿದ್ದು, ಬಂಧಿಸಿದ ಸರಪಳಿ ಕಳಚಿ ಹೊರ ಬಂದು ಹೊಸ ಸಾಹಸ…