Category: Mangaluru

Mangaluru

ಯು.ಟಿ. ಖಾದರ್‌ ಕಾರ್ ಅಪಘಾತ; ಅಪಾಯದಿಂದ ಪಾರು

ಮಂಗಳೂರು: ಕರ್ನಾಟಕ ರಾಜ್ಯದ ಆರೋಗ್ಯ ಸಚಿವರಾಗಿರುವ ಯು.ಟಿ. ಖಾದರ್‌ ಅವರ ಕಾರು ಅಪಘಾತಕ್ಕೀಡಾಗಿದ್ದು ಅದೃಷ್ಟವಶಾತ್‌ ಯಾವುದೇ ಅಪಾಯಗಳುಂಟಾಗಿರುವುದಿಲ್ಲ. ದಕ್ಷಿಣ ಕನ್ನಡ ಜಿಲ್ಲೆಯ ಮಂಜನಬೈಲು ಎಂಬಲ್ಲಿನ ಮೋಂಟೆದಪದವು ಬಳಿ…

ತೊಡೆಯಲ್ಲಿ ಗಡಿಬಿಡಿ; ರಿಯಾಜ್‍ಗೆ ಹಲ್ಲೆ ನಡೆಸಿದವರ ಸೆರೆ?

ಸುರತ್ಕಲ್: ಸುರತ್ಕಲ್ ಕಾಲೇಜ್‍ನ ತೊಡೆಯಲ್ಲಿ ಪವಡಿಸಿದ ಪ್ರಕರಣಕ್ಕೆ ಸಂಬಂಧಿಸಿ ಅದರ ಮುಂದುವರಿದ ಭಾಗವಾಗಿ ಫೋಟೋದಲ್ಲಿ ಕಾಣಿಸಿಕೊಂಡಿದ್ದ ರಿಯಾಝ್ ಮೇಲೆ ದುಷ್ಕರ್ಮಿಗಳು ಗಂಭೀರವಾದ ಹಲ್ಲೆ ನಡೆಸಿದ್ದರು. ಈತನಿಗೆ ಹಲ್ಲೆ…

ಮಂಗಳೂರಿನಿಂದ ಹೆಚ್ಚು ವಿಮಾನ ಸಂಚಾರ: ಕೇಂದ್ರಕ್ಕೆ ಸಚಿವ ಯು.ಟಿ. ಖಾದರ್ ಮನವಿ

ಮಂಗಳೂರು: ಮಂಗಳೂರು ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಸಂಚಾರ ದಟ್ಟಣೆ ಆಗಿರುವುದರಿಂದ ದೇಶ ವಿದೇಶಗಳಿಗೆ ವಿಮಾನಯಾನ ಸೇವೆ ಹೆಚ್ಚಿಸಬೇಕು ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ಅವರು ಕೇಂದ್ರ ಸರಕಾರಕ್ಕೆ…

ಇಸ್ಕಾನ್ ಶ್ರೀ ಕೃಷ್ಣ – ಬಲರಾಮ ರಥಯಾತ್ರೆಗೆ ಚಾಲನೆ

ಮಂಗಳೂರು: ಅಂತಾರಾಷ್ಟ್ರೀಯ ಕೃಷ್ಣ ಪ್ರಜ್ಞಾ ಸಂಘ ಸಂಸ್ಥೆ ನಗರದ ಶಾಖೆಯ ಆಶ್ರಯದಲ್ಲಿ 12ನೇ ವಾರ್ಷಿಕ ಶ್ರೀ ಶ್ರೀ ಕೃಷ್ಣ ಬಲರಾಮ ರಥಯಾತ್ರಾ ಉತ್ಸವವು ಫೆ.21 ರಂದು ನಗರದ…

ಮೊಯ್ಲಿ ಲೇಡಿಘೋಷನ್‍ಗೆ ಭೇಟಿ

ಮಂಗಳೂರು: ಚಿಕ್ಕಬಳ್ಳಾಪುರ ಕ್ಷೇತ್ರದ ಸಂಸದ, ಮಾಜಿ ಕೇಂದ್ರ ಮಂತ್ರಿ ವೀರಪ್ಪ ಮೊಯ್ಲಿ ಅವರು ಮಂಗಳೂರಿನ ಲೇಡಿಘೋಷನ್ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿ ರೋಗಿಗಳ ಯೋಗಕ್ಷೇಮ ವಿಚಾರಿಸಿದರು. ನಂತರ…

ಕೆ.ಎಸ್.ಟೈಲರ್ ಚಿಕಿತ್ಸೆಗೆ ಸರಕಾರದಿಂದ ನೆರವು

ಮಂಗಳೂರು: ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿರುವ ಖ್ಯಾತ ರಂಗಭೂಮಿ ಕಲಾವಿದ ಕೆ.ಎನ್ ಟೈಲರ್ ಅವರಿಗೆ ಸರಕಾರ ಸ್ಪಂದಿಸಿದ್ದು, ಮೊಯ್ದೀನ್ ಬಾವಾ ಅವರು ಮುಖ್ಯಮಂತ್ರಿ ನಿಧಿಯಿಂದ 2 ಲಕ್ಷ ರೂ…

ರೊಮಾನ್ಸ್ ನಡೆಸಿದ ಸುರತ್ಕಲ್ ಕಾಲೇಜ್ ವಿದ್ಯಾರ್ಥಿಗಳಿಗೆ ಗೇಟ್‍ಪಾಸ್?

ಸುರತ್ಕಲ್: ಫೇಸ್,ಬುಕ್ ವಾಟ್ಸಾಪ್‍ಗಳಲ್ಲಿ ವ್ಯಾಪಕ ಪ್ರಚಾರ ಪಡೆಯುತ್ತಿರುವ ಸುರತ್ಕಲ್‍ನ ಪ್ರತಿಷ್ಠಿತ ಕಾಲೇಜ್‍ನ ವಿದ್ಯಾರ್ಥಿನಿಯರು ಹಾಗೂ ಅವರ ತೊಡೆಯ ಮೇಲೆ ಪವಡಿಸಿ ಪೋಸ್ ನೀಡಿದ್ದ ವಿದ್ಯಾರ್ಥಿಗೆ ಕಾಲೇಜ್ ಆಡಳಿತ…

ನಟ ಧ್ರುವನನ್ನು ಹುಡುಕುತ್ತಾ ಬೆಂಗಳೂರಿಗೆ ಹೊರಟ ಸುಬ್ರಹ್ಮಣ್ಯದ ಹುಡುಗಿ; ದಿಕ್ಕೆಟ್ಟ ಯುವತಿಗೆ ಸಹಾಯ ಮಾಡಿದ್ದು ಯಾರು?

ಸುಬ್ರಹ್ಮಣ್ಯ: ಮರೀಚಿಕೆಯ ಬೆನ್ನು ಹತ್ತಿದರೆ ಹೇಗಾಗುತ್ತದೆ ಎಂಬುವುದಕ್ಕೆ ಈ ಘಟನೆ ಸ್ಪಷ್ಟವಾದ ಉದಾಹರಣೆಯಾಗಿದೆ. ಆಕೆಯ ಹೆಸರು ಸವಿ. ನಟ ಧ್ರುವ ಸರ್ಜಾನ ಪಕ್ಕಾ ಅಭಿಮಾನಿ ಈಕೆ. ಆಕೆಗೆ…

ಶಿವಮೊಗ್ಗದಲ್ಲಿ ಮತ್ತೆ ಕಿಡಿಗೇಡಿಗಳ ಅಟ್ಟಹಾಸ; ಒಬ್ಬರ ಕೊಲೆ; ಇನ್ನೊಬ್ಬರ ಕೊಲೆಯತ್ನ

ಶಿವಮೊಗ್ಗ: ಕಳೆದ ಗುರುವಾರ ಪಿಎಫ್‍ಐ ಸಂಘಟನೆಯ ಏಕತಾ ರ್ಯಾಲಿಯ ಸಂದರ್ಭ ಉಂಟಾದ ಕೋಮು ಜ್ವಾಲೆಯ ಕಿಡಿ ಹಬ್ಬುತ್ತಾ ಸಾಗುತ್ತಿದ್ದು ಸದ್ಯಕ್ಕೆ ನಿಲ್ಲುವ ಲಕ್ಷಣ ಕಾಣುತ್ತಿಲ್ಲ. ವಿಶ್ವನಾಥ್(35) ಕೊಲೆಕೃತ್ಯ…

ಶಿವಮೊಗ್ಗ: ಪಶುವೈದ್ಯಾಧಿಕಾರಿ ಕೊಲೆಯತ್ನ

ಶಿವಮೊಗ್ಗ: ಕಳೆದ ಗುರುವಾರ ಪಿಎಫ್‍ಐ ಸಂಘಟನೆಯ ಏಕತಾ ರ್ಯಾಲಿಯ ಸಂದರ್ಭ ಉಂಟಾದ ಕೋಮು ಜ್ವಾಲೆಯ ಕಿಡಿ ಹಬ್ಬುತ್ತಾ ಸಾಗುತ್ತಿದ್ದು ಸದ್ಯಕ್ಕೆ ನಿಲ್ಲುವ ಲಕ್ಷಣ ಕಾಣುತ್ತಿಲ್ಲ. ವಿಶ್ವನಾಥ್(35) ಕೊಲೆಕೃತ್ಯ…

ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರ ಬಂಧನ

ಕಾಸರಗೊಡು: ನಾಲ್ಕು ಕಿಲೋ ಗಾಂಜಾ ಸಹಿತ ಇಬ್ಬರನ್ನು ಡಿವೈಎಸ್ಪಿ ಟಿ.ಪಿ. ರಂಜಿತ್ ನೇತೃತ್ವದ ಪೊಲೀಸರ ತಂಡ ಬಂಧಿಸಿದೆ. ಉಪ್ಪಳ ಬಳಿಯ ಪತ್ವಾಡಿ ನಿವಾಸಿ ಇರ್ಶಾದ್ (23) ಹಾಗೂ…

ಪಾಕಿಸ್ತಾನ್ ಜಿಂದಾಬಾದ್ ಎಂದ ಪಿಎಫ್‍ಐ ನಿಷೇಧಿಸಿ: ವಜ್ರದೇಹಿ ಸ್ವಾಮೀಜಿ

ಮಂಗಳೂರು: ಗುರುಪುರದ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ ಅವರು ಶಿವಮೊಗ್ಗಾದಲ್ಲಿ ಪಿಎಫ್‍ಐ ಕಾರ್ಯಕರ್ತರಿಂದ ನಡೆದ ದಾಂಧಲೆಯ ಬಗ್ಗೆ ಮಾತಾಡುತ್ತಾ, `ಪಿಎಫ್‍ಐ ಕಾರ್ಯಕರ್ತರು ಭಾರತದಲ್ಲೇ ಬೆಳೆದು ಇಲ್ಲಿನದ್ದೇ ನೀರು,…

ಶಿವಮೊಗ್ಗಾದಲ್ಲಿ ಪಿಎಫ್‍ಐ ದಾಂಧಲೆ; ಅಮಾಯಕನ ಬಲಿಪಡೆದವರು ಯಾರು?

ಶಿವಮೊಗ್ಗ: ಶಿವಮೊಗ್ಗದಲ್ಲಿ ಗುರುವಾರ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(ಪಿಎಫ್‍ಐ) ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ ನಡೆದ ಮೆರವಣಿಗೆಯ ನಂತರ ನಡೆದ ಘರ್ಷಣೆಯಲ್ಲಿ ಶಿವಮೊಗ್ಗಾದ ಅಲ್ಕೋಳ ನಿವಾಸಿ ವಿಶ್ವನಾಥ್(35) ಎಂಬವರು…

ತೈಲ ಬೆಲೆ ಏರಿಕೆಗೆ ವಿರೋಧ : ಯುವ ಕಾಂಗ್ರೆಸ್‌ ಪ್ರತಿಭಟನೆ

ಮಂಗಳೂರು : ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆಯನ್ನು ಇತ್ತೀಚೆಗೆ ಕೇಂದ್ರ ಸರಕಾರ ಏರಿಕೆ ಮಾಡಿರುವುದನ್ನು ವಿರೋಧಿಸಿ ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್‌ ಸಮಿತಿ ವತಿಯಿಂದ ಫೆ.19…