Category: Mangaluru

Mangaluru

ಕೊಣಾಜೆ ಮಂಗಳೂರು ವಿ.ವಿಗೆ ಎಸ್ ಎಫ್ ಐ ನಿಂದ ವಿ.ವಿ ಚಲೋ

ಉಳ್ಳಾಲ : ಮಂಗಳೂರು ವಿಶ್ವವಿದ್ಯಾನಿಲಯ ವ್ಯಾಪ್ತಿಯಲ್ಲಿ 2007-08ರ ಪದವಿ ವಿಭಾಗದ ಪರೀಕ್ಷೆಗಳಿಗೆ ಅಳವಡಿಸಲಾದ ಸಮ ಬೆಸ ಪದ್ಧತಿ ರದ್ದಿಗೆ ಆಗ್ರಹಿಸಿ ಶನಿವಾರ ಸ್ಟೂಡೆಂಟ್ಸ್ ಪೆಡರೇಶನ್ ಆಫ್ ಇಂಡಿಯಾ…

ಪಂಚಾಯತ್ ರಾಜ್ ವ್ಯವಸ್ಥೆಯಡಿ ಗ್ರಾಮ ಪಂಚಾಯಿತಿಗೆ ಅನ್ಯಾಯ :ಸತೀಶ್ ಕುಂಪಲ

ಉಳ್ಳಾಲ: ಪಂಚಾಯತ್‍ರಾಜ್ ವ್ಯವಸ್ಥೆಯಡಿ ಹೊಸ ನೀತಿಗಳ ಜಾರಿಯಿಂದಾಗಿ ಗ್ರಾಮ ಪಂಚಾಯಿತಿಗೆ ಯಾವುದೇ ಅಧಿಕಾರವಿಲ್ಲದೇ ಆಡಳಿತ ವ್ಯವಸ್ಥೆ ಸಂಪೂರ್ಣ ನಿರ್ಲಕ್ಷ್ಯಕ್ಕೆ ಒಳಪಟ್ಟಿದೆ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಸತೀಶ್…

ಮಹಾನಗರ ಪಾಲಿಕೆಯಲ್ಲಿ ಆಧಾರ್‍ಗಾಗಿ ಭಾರೀ ಕಾಳಗ!

ಮಂಗಳೂರು: ಆಧಾರ್ ಕಾರ್ಡ್ ಕಡ್ಡಾಯ ಎಂದು ಕೇಂದ್ರ ಸರಕಾರ ಸೂಚಿಸಿದ ಹಿನ್ನೆಲೆಯಲ್ಲಿ ಜನರು ಆಧಾರ್ ಕಾರ್ಡ್ ನಡೆಸಲು ಪರದಾಟ ನಡೆಸುತ್ತಿದ್ದಾರೆ. ಮಂಗಳೂರಿನ ಲಾಲ್‍ಭಾಗ್‍ನಲ್ಲಿರುವ ಮಹಾನಗರಪಾಲಿಕೆಯಲ್ಲಿ ಆಧಾರ್ ಕಾರ್ಡ್…

ಪ್ರಧಾನಿ ಭಾವಚಿತ್ರ ಅವಹೇಳನ: ಠಾಣೆಗೆ ದೂರು

ಸುದ್ದಿ9 ತೊಕ್ಕೊಟ್ಟು: ಪ್ರಧಾನಿ ನರೇಂದ್ರ ಮೋದಿ ಅವರ ಭಾವಚಿತ್ರವನ್ನು ಅವಹೇಳನಕಾರಿಯಾಗಿ ಸಾಮಾಜಿಕ ಜಾಲತಾಣ ವಾಟ್ಸಾಪ್‌ನಲ್ಲಿ ಪ್ರಕಟಿಸಿದ ಎಸ್‌ಎಫ್‌ಐ ನಾಯಕನ ವಿರುದ್ಧ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಎಸ್‌ಎಫ್‌ಐನ…

ಫೆ. 14ರಿಂದ ಕದ್ರಿ ಉದ್ಯಾನವನದಲ್ಲಿ ಫಲಪುಷ್ಪ ಪ್ರದರ್ಶನ

ಸುದ್ದಿ9 ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ತೋಟಗಾರಿಕಾ ಇಲಾಖೆ, ಸಿರಿ ತೋಟಗಾರಿಕಾ ಸಂಘದ ಸಂಯುಕ್ತ ಆಶ್ರಯದಲ್ಲಿ ಕದ್ರಿ ಉದ್ಯಾನವನದಲ್ಲಿ ಫೆ. 14ರಿಂದ ನಾಲ್ಕುದಿನಗಳ ಕಾಲ ಫಲಪುಷ್ಪ…

ದ.ಕ. ದಲ್ಲಿ 57 ಬಾಲ್ಯ ವಿವಾಹಗಳಿಗೆ ತಡೆ

ಸುದ್ದಿ9 ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ 10 ವರ್ಷಗಳಲ್ಲಿ 57 ಬಾಲ್ಯ ವಿವಾಹ ಪ್ರಕರಣಗಳು ಪತ್ತೆಯಾಗಿ ಅಂತಹ ವಿವಾಹವನ್ನು ತಡೆಹಿಡಿಯಲಾಗಿದೆ ಎಂದು ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ತಿಳಿಸಿದ್ದಾರೆ.…

ಮಂಗಳೂರಿನ ಯುವಕ ಕುವೈಟ್‍ನಲ್ಲಿ ಅಪಘಾತಕ್ಕೆ ಬಲಿ

ಮಂಗಳೂರು : ಕುವೈಟ್ ಸಿಟಿ: ಕುವೈಟ್ ನಲ್ಲಿ ನಡೆದ ಅಪಘಾತವೊಂದರಲ್ಲಿ ಮಂಗಳೂರಿನ ಯುವಕ ಅವಿನಾಶ್ ಪಿರೇರಾ (33) ಮೃತಪಟ್ಟಿರುವ ಘಟನೆ ವರದಿಯಾಗಿದೆ. ಮೂಲತಃ ಮಂಗಳೂರಿನ ಕೆಲರಾಯಿ ಪ್ರದೇಶದವರಾದ…

ನಾಲ್ಕು ವರ್ಷದ ಹಸುಳೆಯ ಅತ್ಯಾಚಾರ ಯತ್ನ

ಸುದ್ದಿ9 ನೆಲ್ಯಾಡಿ: ಶಿರಾಡಿ ಗ್ರಾಮದ ಉದನೆ ಎಂಬಲ್ಲಿ ನಾಲ್ಕು ವರ್ಷ ಪ್ರಾಯದ ಬಾಲಕಿಯೊಬ್ಬಳ ಮೇಲೆ ಅತ್ಯಾಚಾರ ನಡೆಸಲು ಯತ್ನಿಸಿದ ಘಟನೆ ಮಂಗಳವಾರ ಸಂಜೆ ನಡೆದಿದ್ದು, ಉಪ್ಪಿನಂಗಡಿ ಪೊಲೀಸರು…

ಭೂಗತ ಪಾತಕಿ ಬನ್ನಂಜೆ ರಾಜಾನನ್ನು ಭಾರತಕ್ಕೆ ಕರೆತರಲು ಸಿದ್ಧತೆ

ಸುದ್ದಿ9 ಮಂಗಳೂರು: ಕುಖ್ಯಾತ ಭೂಗತ ಪಾತಕಿ ಬನ್ನಂಜೆ ರಾಜ (44) ಉತ್ತರ ಆಫ್ರಿಕಾ ರಾಜಧಾನಿ ಮೊರಕ್ಕೊ ನಗರದ ಕ್ಯಾಸಾಬ್ಲಾಂಕಾದಲ್ಲಿ ಮಂಗಳವಾರ ಪೊಲೀಸ್ ಬಲೆಗೆ ಬಿದಿದ್ದು, ಆತನನನ್ನು ನಾಳೆ…

ಉಳ್ಳಾಲ: ಮೇರಿ ವಿಶ್ವಮಾತೆ ಮರಿಯಾ ಇಗರ್ಜಿಯ ವಾರ್ಷಿಕೋತ್ಸವ ಸಮಾರಂಭ

ಸುದ್ದಿ9 ಉಳ್ಳಾಲ: ರಾಣಿಪುರದ ಮೇರಿ ವಿಶ್ವಮಾತೆ ಮರಿಯಾ ಇಗರ್ಜಿಯ ವಾರ್ಷಿಕೋತ್ಸವ ಸಮಾರಂಭ ಬುಧವಾರ ನಡೆಯಿತು. ರೆಕ್ಟರ್ ಸಂತ ಜೋಸೆಫರ ಸೆಮಿನರಿಯ ಪ್ರಧಾನ ಧರ್ಮಗುರು ಫಾ.ಜೋಸೆಫ್ ಮಾರ್ಟಿಸ್ ಬಲಿಪೂಜೆ…

ವಿದ್ಯುತ್ ದರ ಯುನಿಟ್ ಗೆ 80 ಪೈಸೆ ಏರಿಕೆ

ಸುದ್ದಿ9 ಮಂಗಳೂರು: ವಿದ್ಯುತ್‌ ದರವನ್ನು ಪ್ರತಿ ಯೂನಿಟ್‌ಗೆ 80 ಪೈಸೆಯಷ್ಟು ಹೆಚ್ಚಿಸಬೇಕೆಂಬ ಮಂಗಳೂರು ವಿದ್ಯುತ್‌ ಸರಬರಾಜು ಕಂಪೆನಿ (ಮೆಸ್ಕಾಂ) ಪ್ರಸ್ತಾವಕ್ಕೆ ಬಳಕೆದಾರರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಎಂ.ಆರ್‌.ಶ್ರೀನಿವಾಸ…

ಆಟೋದಲ್ಲಿ ಹೆಚ್ಚು ದರ ಕೇಳಿದರೆ ಎಸ್‌ಎಂಎಸ್‌ ಮಾಡಿ

ಸುದ್ದಿ9 ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆಟೋ ಮತ್ತು ಖಾಸಗಿ ಬಸ್ಸುಗಳಲ್ಲಿ ಹೆಚ್ಚಿನ ಪ್ರಯಾಣ ದರ ವಸೂಲಿ ಮಾಡಿದರೆ, ಎಸ್‌ಎಂಎಸ್ ಮೂಲಕ ದೂರು ನೀಡಬಹುದಾಗಿದೆ ಎಂದು ಪ್ರಾದೇಶಿಕ…

ಎಂಆರ್‌ಪಿಎಲ್‌ ಮುಂದೆ ಶವವಾದ ಗ್ರಾಮಸ್ಥರು

ಸುದ್ದಿ9 ಮಂಗಳೂರು: ಮಂಗಳೂರಿನ ಎಂಆರ್‌ಪಿಎಲ್‌ ವಿರುದ್ಧ ಜೋಕಟ್ಟೆ ಗ್ರಾಮಸ್ಥರು ಆಕ್ರೋಶಗೊಂಡಿದ್ದಾರೆ. ಸ್ಥಳೀಯ ಜನರ ಸಮಸ್ಯೆಯನ್ನು ಕೇಳದ ಕಂಪನಿ ವಿರುದ್ಧ ವಿಶಿಷ್ಟವಾಗಿ ಪ್ರತಿಭಟನೆ ನಡೆಸಿದ್ದಾರೆ. ಗ್ರಾಮಸ್ಥರು ಶವಗಳಂತೆ ಮಲಗಿ…

ವೈದ್ಯಕೀಯ ಶಸ್ತ್ರ ಚಿಕಿತ್ಸಾ ಕಾರ್ಯಗಾರ ಉದ್ಘಾಟಿಸಿ ಮಾತನಾಡಿದ

ಉಳ್ಳಾಲ: ವೈದ್ಯಕೀಯ ಶಸ್ತ್ರ ಚಿಕಿತ್ಸಾ ಕಾರ್ಯಗಾರವು ಯುವ ವೈದ್ಯರಲ್ಲಿ ಆತ್ಮವಿಶ್ವಾಸ, ಕೌಶಲ್ಯ ಮತ್ತು ವೇಗವನ್ನು ಹೆಚ್ಚಿಸುವಲ್ಲಿ ಸಹಕಾರಿ ಎಂದು ನಿಟ್ಟೆ ವಿಶ್ವವಿದ್ಯಾನಿಲಯದ ಉಪ ಕುಲಪತಿ ಡಾ. ರಮಾನಂದ…