Category: Mangaluru

Mangaluru

ಮಂಗಳೂರು : ಜೆಟ್ ಏರ್‌ವೇಸ್‌ನಿಂದ ಅಬುಧಾಬಿಗೆ ನೇರ ವಿಮಾನ

ಸುದ್ದಿ9 ಮಂಗಳೂರು : ಮಂಗಳೂರು ವಿಮಾನ ನಿಲ್ದಾಣದಿಂದ ಅಬುಧಾಬಿ ನೇರ ವಿಮಾನಯಾನ ಸೇವೆಯನ್ನು ಆರಂಭಿಸಲಾಗುವುದು ಎಂದು ಜೆಟ್ ಏರ್‌ವೇಸ್ ಘೋಷಿಸಿದೆ. ಕೆಲವು ದಿನಗಳ ಹಿಂದೆ ಅಬುಧಾಬಿ ಮತ್ತು…

ತೊಗಡಿಯಾರಿಗೆ ಬೆಂಗಳೂರು ಪ್ರವೇಶ ನಿರ್ಬಂಧಿಸಿದರೆ ಉಗ್ರ ಹೊರಾಟದ ಎಚ್ಚರಿಕೆ ನೀಡಿದ ವಿಚ್‍ಪಿ, ಬಜರಂಗದಳ

ಮಂಗಳೂರು: ವಿಶ್ವಹಿಂದೂ ಪರಿಷತ್‍ನ ರಾಷ್ಟ್ರೀಯ ಅಧ್ಯಕ್ಷ ಪ್ರವೀಣ್ ಭಾಯ್ ತೊಗಡಿಯಾ ಅವರಿಗೆ ಫೆ.8ರಂದು ಬೆಂಗಳೂರಿನಲ್ಲಿ ವಿಶ್ವಹಿಂದೂ ಪರಿಷತ್ ಮತ್ತು ಭಜರಂಗದಳದ ವತಿಯಿಂದ ನಡೆಯಲಿರುವ ಹಿಂದೂ ಸಮಾಜೋತ್ಸವದಲ್ಲಿ ಭಾಗವಹಿಸದಂತೆ…

ಪುತ್ತೂರು ಶೀಘ್ರದಲ್ಲೇ ಸೀಮೆಎಣ್ಣೆ ಮುಕ್ತ ನಗರ

ಪುತ್ತೂರು: ಪುತ್ತೂರು ಸೀಮೆಎಣ್ಣೆ ಮುಕ್ತ ನಗರವಾಗಲಿದೆ. ಈಗಾಗಲೇ ಇದಕ್ಕಾಗಿ ಪ್ರಕ್ರಿಯೆಗಳು ಆರಂಭಗೊಂಡಿವೆ. ತೈಲ ನಿಗಮಗಳ ಎಲ್‌ಪಿಜಿ ಘಟಕಗಳ ಅಧಿಕಾರಿಗಳ ಸಹಕಾರದೊಂದಿಗೆ ಪುತ್ತೂರು ನಗರವನ್ನು ಸೀಮೆಎಣ್ಣೆ ಮುಕ್ತ ನಗರವನ್ನಾಗಿ…

ಅರ್ಚಕರ ಮನೆಯಲ್ಲಿ ಹೆಣ್ಣು ಶಿಶು; ದಾಳಿ

ಕಾರ್ಕಳ: ಇಲ್ಲಿನ ಬಂಡೀಮಠ ಬಸ್ ನಿಲ್ದಾಣದ ಮುಂಭಾಗದಲ್ಲಿಇರುವ ಮೂಡುಗಣಪತಿ ದೇವಸ್ಥಾನದ ಅರ್ಚಕ ಗೋಪಿನಾಥ್ ಪುರಾಣಿಕ್ ಮನೆಯಲ್ಲಿ ಹೆಣ್ಣು ಶಿಶುವೊಂದು ಪತ್ತೆಯಾದ ಹಿನ್ನೆಲೆಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ…

ದೇರಳಕಟ್ಟೆ :ಮೊರಾರ್ಜಿ ವಸತಿ ಶಾಲೆಯ ಒಂಭತ್ತು ಮಂದಿ ವಿದ್ಯಾರ್ಥಿಗಳು ಅಸ್ವಸ್ಥ

ಉಳ್ಳಾಲ: ವಿಷಾಹಾರ ಸೇವಿಸಿ ದೇರಳಕಟ್ಟೆ ಅಲ್ಪಸಂಖ್ಯಾತರ ಬಾಲಕಿಯರ ಮೊರಾರ್ಜಿ ವಸತಿ ಶಾಲೆಯ ಒಂಭತ್ತು ಮಂದಿ ವಿದ್ಯಾರ್ಥಿಗಳು ಅಸ್ವಸ್ಥರಾದ ಘಟನೆ ಸೋಮವಾರ ಮಧ್ಯಾಹ್ನ ವೇಳೆ ಸಂಭವಿಸಿದ್ದು, ಘಟನೆಗೆ ಸಂಬಂಧಿಸಿ…

ಆಟೊ ದರ ಇಳಿಕೆಗೆ ಜಿಲ್ಲಾಧಿಕಾರಿ ಸಮರ್ಥನೆ

ಸುದ್ದಿ9 ಮಂಗಳೂರು: ನೆರೆಯ ಜಿಲ್ಲೆಗಳು, ರಾಜ್ಯಗಳಿಗೆ ಹೋಲಿಸಿದರೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಮಾತ್ರ ಆಟೊರಿಕ್ಷಾ ಬಾಡಿಗೆ ದರ ದುಬಾರಿಯಾಗಿದ್ದು, ಈ ಹಿನ್ನೆಲೆಯಲ್ಲಿ ದರ ಇಳಿಕೆ…

ಬಿಎಚ್‍ಪಿ ವಿರುದ್ಧ ಕ್ರಮಕೈಗೊಳ್ಳಲು ಕಾಂಗ್ರೆಸ್ ಮುಖಂಡರಿಗೆ ಧೈರ್ಯವಿಲ್ಲ: ಪೂಜಾರಿ

ಮಂಗಳೂರು: ಬಿಎಚ್‍ಪಿ ಕಾಂಗ್ರೆಸ್ ತತ್ವಕ್ಕೆ ವಿರುದ್ಧವಾಗಿದ್ದು, ಅದರ ವಿರುದ್ಧ ಕ್ರಮ ಕೈಗೊಳ್ಳಲು ಯಾವ ಕಾಂಗ್ರೆಸ್ ಮುಖಂಡನಿಗೂ ಧೈರ್ಯವಿಲ್ಲ ಎಂದು ಹೇಳುವ ಮೂಲಕ ಕಾಂಗ್ರೆಸ್‍ನ ಮಾಜಿ ಸಚಿವ ಜನಾರ್ದನ…

ಹೋವರ್‌ಕ್ರಾಫ್ಟ್‌ ಮರಕ್ಕೆ ಢಿಕ್ಕಿ ಹೊಡೆದು ಹಾನಿ

ಪಣಂಬೂರು: ಇತ್ತೀಚೆಗೆ ಮಂಗಳೂರಿನಲ್ಲಿ ಕೋಸ್ಟ್‌ಗಾರ್ಡ್‌ಗೆ ಸೇರ್ಪಡೆಗೊಂಡಿರುವ ಹೋವರ್‌ಕ್ರಾಫ್ಟ್‌ ಗುರುವಾರ ಮುಂಜಾನೆ ಪಣಂಬೂರಿನ ನಿರ್ವಹಣಾ ಸ್ಥಳದಿಂದ ಕಣ್ಗಾವಲಿಧಿಗಾಗಿ ಸಮುದ್ರಕ್ಕೆ ಇಳಿಯುವ ವೇಳೆ ಮರಕ್ಕೆ ಢಿಕ್ಕಿ ಹೊಡೆದು ಹಾನಿಗೊಂಡಿತು. ಹೋವರ್‌ಕ್ರಾಫ್ಟ್‌…

ಅಪ್ರಾಪ್ತೆ ಜತೆ ಸರಸ: ದ್ವಿಪತ್ನಿವಲ್ಲಭಗೆ ಗೂಸಾ

ಮಂಗಳೂರು: 14ರ ಹರೆಯದ ಅಪ್ರಾಪ್ತೆ ಜತೆಗೆ ಮೊಬೈಲ್ ಮೂಲಕ ಪ್ರೀತಿಯ ನಾಟಕ ವಾಡುತ್ತಿದ್ದ ವಿವಾಹಿತ ಹೊಟೇಲ್ ಮಾಲೀಕನಿಗೆ ಆಕೆಯ ಮನೆಮಂದಿ ಸರಿಯಾಗಿ ತದುಕಿ ಉಳ್ಳಾಲ ಪೊಲೀಸರಿಗೆ ಒಪ್ಪಿಸಿರುವ…

ಯುವಕನಿಗೆ ಬಸ್‍ನಲ್ಲೇ ಚೂರಿ ಇರಿತ

ಮಂಗಳೂರು: ಆಂತರಿಕ ಕಲಹ ವನ್ನೇ ಕಾರಣವಾಗಿಸಿ ತಂಡವೊಂದು ಯುವಕನಿಗೆ ಬಸ್‍ನಲ್ಲೇ ಚೂರಿಯಿಂದ ಇರಿದು ಹಲ್ಲೆ ನಡೆಸಿದ ಘಟನೆ ಶುಕ್ರವಾರ ನಗರದ ಬಲ್ಮಠದಲ್ಲಿ ಸಂಭವಿಸಿದೆ. ಗಾಯಾಳು ಯುವಕನನ್ನು ಮುಝಮ್ಮಿಲ್…

ಮಂಗಳೂರು: ಎನ್ನೆಸ್ಸೆಸ್ ಘಟಕದ ವತಿಯಿಂದ ರಕ್ತದಾನ ಶಿಬಿರ

ಮಂಗಳೂರು: ಬೆಸೆಂಟ್ ಸಂಧ್ಯಾ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನಾ ಘಟಕ, ಹಳೇ ವಿದ್ಯಾರ್ಥಿ ಸಂಘ ಮತ್ತು ವಿದ್ಯಾರ್ಥಿ ಸಂಘ ಹಾಗೂ ಕಸ್ತೂರ್ ಬಾ ಮೆಡಿಕಲ್ ಕಾಲೇಜು ವತಿಯಿಂದ…

ಆಟೋರಿಕ್ಷಾ ಮುಷ್ಕರ;ಜನಪ್ರತಿನಿಧಿಗಳ ಮೌನ ರಾಜ್ಯ ಸರಕಾರದ ತಟಸ್ಥ ನಿಲುವಿನ ಬಗ್ಗೆ ಬಿಜೆಪಿ ಆಕ್ರೋಶ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ನಡೆಯುತ್ತಿರುವ ಆಟೋ ರಿಕ್ಷಾ ಮುಷ್ಕರ ಸಮಸ್ಯೆಯನ್ನು ಬಗೆಹರಿಸುವಲ್ಲಿ ಸರಕಾರದ ಯಾವುದೇ ಜನಪ್ರತಿನಿಧಿಗಳು ಮುಂದಾಗದೆ ಇರುವುದರ ವಿರುದ್ಧ ದಕ್ಷಿಣ…

ಸುವ್ವಿ… ಮಂಗಳೂರು ಹುಡುಗನ ಪ್ರೇಮ ಪಯಣ!

ನವಿರಾದ ಪ್ರೇಮಕಥೆ, ಯುವಮನಸುಗಳಿಗೆ ಕಚಗುಳಿಯಿಡುವ ಸನ್ನಿವೇಶ, ನಾಯಕ-ನಾಯಕಿಯರ ಪ್ರಬುದ್ಧ ನಟನೆ, ಎಲ್ಲಕ್ಕಿಂತ ಹೆಚ್ಚಾಗಿ ಹೊಸತನ ತುಂಬಿದ ಚಿತ್ರಕಥೆ… ಇದೇ `ಸುವ್ವಿ’ ಚಿತ್ರದ ಜೀವಾಳ. ಇದೇ ಕಾರಣಕ್ಕೆ ಹೊಸ…