Category: Mangaluru

Mangaluru

ಇಂಡಿಯಾನ ಹಾಸ್ಪಿಟಲ್ ಆ್ಯಂಡ್ ಹಾರ್ಟ್ ಇನ್‍ಸ್ಟಿಟ್ಯೂಟ್ ವತಿಯಿಂದ ಪತ್ರಕರ್ತರಿಗೆ ಉಚಿತ ಆರೋಗ್ಯ ತಪಾಸಣೆ

ಮಂಗಳೂರು: ನಗರದ ಇಂಡಿಯಾನ ಹಾಸ್ಪಿಟಲ್ ಆ್ಯಂಡ್ ಹಾರ್ಟ್ ಇನ್‍ಸ್ಟಿಟ್ಯೂಟ್ ವತಿಯಿಂದ ಪತ್ರಕರ್ತರಿಗೆ ಉಚಿತ ಆರೋಗ್ಯ ತಪಾಸಣೆ ಕಾರ್ಯಕ್ರಮಕ್ಕೆ ನಗರದ ಪ್ರೆಸ್‍ಕ್ಲಬ್‍ನಲ್ಲಿ ಮೇಯರ್ ಮಹಾಬಲ ಮಾರ್ಲ ಅವರು ಚಾಲನೆ…

ಮಡಿಕೇರಿಗೆ ರೋಟರಿ ಕ್ವಿಜ್ ಪ್ರಶಸ್ತಿ ಮಂಗಳೂರು ಮೆಟ್ರೊ, ಶಿರ್ವ ಕ್ಲಬ್ಬಿಗೂ ಗೌರವ

ಮಂಗಳೂರು, ಜನವರಿ 24ರೋಟರಿ ಜಿಲ್ಲಾ 3180 ಮಟ್ಟದ ವಾಷರ್ಿಕ ವಿಶೇಷ ಕ್ವಿಜ್ ಸ್ಪರ್ಧೆಯಲ್ಲಿ ಕೊಡಗು ಜಿಲ್ಲೆಯ ಮಿಸ್ಟಿ ಹಿಲ್ ರೋಟರಿ ಕ್ಲಬ್ ಪ್ರಥಮ ಪ್ರಶಸ್ತಿಯನ್ನು ಪಡೆದುಕೊಂಡಿದ್ದು, ಮಂಗಳೂರು…

ಕಾಂಗ್ರೆಸ್ ಮುಕ್ತ ಭಾರತವಾಗುವ ದಿನಗಳು ದೂರವಿಲ್ಲ: ಸಿಂಹ

ಮಂಗಳೂರು: ನರೇಂದ್ರ ಮೋದಿಜೀಯವರ ಪ್ರಖರ ನೇತ್ರತ್ವಕ್ಕೆ ಮನಸೋತು ಅನೇಕ ಪ್ರಮುಖರು ಅನ್ಯಾನ್ಯ ಪಕ್ಷಗಳಿಂದ ಭಾ.ಜ.ಪಾ. ವನ್ನು ಸೇರುವ ಪರಿಯನ್ನು ನೋಡಿದರೆ ಅತೀ ಶೀಘ್ರದಲ್ಲಿ ಕಾಂಗ್ರೆಸ್ ಮುಕ್ತ ಭಾರತವಾಗುವ…

ರೇಬಿಕ್ ವಿಶ್ವವಿದ್ಯಾಲಯ, ಕ್ರೈಸ್ತ ಭವನ ಸ್ಥಾಪನೆ ನಿರ್ಧಾರ ರದ್ದಾಗಲಿ’

ಮಂಗಳೂರು: ಮತಾಂತರ ತಡೆಯಲು ಕಠಿಣ ಮತಾಂತರ ನಿಷೇಧ ಕಾನೂನು, ಕೇರಳ ಸರಕಾರದ `ಅಂತಾರಾಷ್ಟ್ರೀಯ ಅರೇಬಿಕ್ ವಿಶ್ವವಿದ್ಯಾಲಯ’ ಸ್ಥಾಪಿಸುವ ನಿರ್ಧಾರವನ್ನು ತಕ್ಷಣ ರದ್ದುಗೊಳಿಸಬೇಕು ಮತ್ತು ತೆಲಂಗಾಣ ಹಾಗೂ ಪಂಜಾಬ್…

`ಬಿಲ್ಲವ ಏಕೀಕರಣ ಸಮಿತಿ’ ರಚನೆಗೆ ಪೂರ್ವಭಾವಿ ಸಭೆ

ಸುದ್ದಿ9 ಕೈಕಂಬ: ಚದುರಿ ಹೋಗಿರುವ ಬಿಲ್ಲವರನ್ನು ಒಂದೇ ವೇದಿಕೆಯಡಿಗೆ ತಂದು ಅವರನ್ನು ಆರ್ಥಿಕವಾಗಿ, ಸಾಮಾಜಿಕವಾಗಿ ಹಾಗೂ ಶೈಕ್ಷಣಿಕವಾಗಿ ಸಬಲೀಕರಣಗೊಳಿಸಲು `ಬಿಲ್ಲವ ಏಕೀಕರಣ ಸಮಿತಿ’ ರಚಿಸಲಾಗಿದ್ದು, ಇದರ ಅಧ್ಯಕ್ಷತೆಯನ್ನು…

ಬೈಕ್ ಅಪಘಾತ: ಯುವಕ ದಾರುಣ ಸಾವು

ಮಂಗಳೂರು: ಬೈಕ್ ಉರುಳಿ ಬಿದ್ದ ಪರಿಣಾಮ ಸವಾರ ದಾರುಣªವಾಗಿ ಸ್ಥಳದಲ್ಲೇ ಮೃತಪಟ್ಟ ಘಟನೆ ದೇರೆಬೈಲ್ ಎಂಬಲ್ಲಿನ ಮಹಾಕಾಳಿ ದೇವಸ್ಥಾನದ ಸಮೀಪ ಗುರುವಾರ ರಾತ್ರಿ ಎರಡರ ಸುಮಾರಿಗೆ ಸಂಭವಿಸಿದೆ.…

ಕಾರ್ ಡಿಕ್ಕಿ ಹೊಡೆದು ಕಡವೆ ಬಲಿ

ಸುಬ್ರಹ್ಮಣ್ಯ: ಸುಬ್ರಹ್ಮಣ್ಯ-ಸುಳ್ಯ ರಸ್ತೆ ಇಂಜಾಡಿ ಎಂಬಲ್ಲಿ ಮಂಗಳವಾರ ಕಾರು ಡಿಕ್ಕಿ ಹೊಡದು ಕಡವೆಯೊಂದು ಮೃತಪಟ್ಟಿದೆ. ಬನ್ನೇರು ಘಟ್ಟ ಸಮೀಪದ ಬಿಳೇಕಾ ಹಳ್ಳಿಯ ಯೋಗೇಂದ್ರಯ್ಯ ಕುಟುಂಬ ಸಮೇತರಾಗಿ ಸುಬ್ರಹ್ಮಣ್ಯ…

ಪಾದಾಚಾರಿಗಳ ಮೇಲೆ ಬೈಕ್ ಡಿಕ್ಕಿ: ತಾಯಿ-ಮಗು ಗಂಭೀರ

ಮಂಗಳೂರು: ರಸ್ತೆ ದಾಟುತ್ತಿದ್ದ ತಾಯಿ-ಮಗು ಮೇಲೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಅವರಿಬ್ಬರೂ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆ ಪಾಲಾದ ಘಟನೆ ಮಂಗಳೂರಿನ ನಂತೂರು ಪವು ಎಂಬಲ್ಲಿ ಬುಧವಾರ…

ತಾನು ಕೆಲಸ ಮಾಡುತ್ತಿದ್ದ ಅಂಗಡಿಯಿಂದ 40 ಲಕ್ಷ ಮೌಲ್ಯದ ಬಟ್ಟೆ ಕದ್ದ ಕಳ್ಳ ವಿದೇಶಕ್ಕೆ ಪರಾರಿ

ಮಂಗಳೂರು: ನಗರದ ಟೋಕ್ಯೋ ಮಾರ್ಕೆಟ್‍ನಲ್ಲಿರುವ ದರ ಕಡಿತ ಬಟ್ಟೆ ಅಂಗಡಿಯಿಂದ ಕಳೆದ ಮೂರು ವರ್ಷಗ ಳಿಂದ ರೂ. 40 ಲಕ್ಷ ಬೆಲೆಬಾಳುವ ಬಟ್ಟೆಬರೆ ಯನ್ನು ಕಳವುಗೈದು, ಇತರ…

ಜಾದೂ: ಮಳಿ ಸಹೋದರಿಯರ ವಿಶ್ವದಾಖಲೆ

ಮಂಗಳೂರು: ಮಂಗಳೂರಿನ ಜಾದೂಗಾರ್ತಿಯರಾದ ಅಪೂರ್ವ ಮಳಿ ಹಾಗೂ ಅಂಜನಾ ಮಳಿ 4 ವಿಶ್ವದಾಖಲೆ ಮಾಡಿದ್ದಾರೆ. ಮಳಿ ಸೋದರಿಯರನ್ನು ಇಂಡಿಯಾ ಬುಕ್ ಆಫ್ ರೆಕಾಡ್ರ್ಸ್ ಸಂಸ್ಥೆಯು ಭಾರತದ ಅತ್ಯಂತ…

ಬೋಳಿಯಾರಿನಲ್ಲಿ ನೈತಿಕ ಪೊಲೀಸ್‍ಗಿರಿ; ಯುವಕನ ಮೇಲೆ ಮಾರಣಾಂತಿಕ ಹಲ್ಲೆ

ಮಂಗಳೂರು: ಯುವಕನೋ ರ್ವನ ಮೇಲೆ ತಂಡವೊಂದು ಮಾರಣಾಂತಿಕವಾಗಿ ಹಲ್ಲೆಗೈದು ನೈತಿಕ ಪೊಲೀಸ್‍ಗಿರಿ ಪ್ರದರ್ಶಿಸಿದ ಘಟನೆ ಬೋಳಿಯಾರು ಸಮೀಪದ ರಂತಡ್ಕ ಕೊರಂಗಿಪಳ್ಳ ಎಂಬಲ್ಲಿ ನಿನ್ನೆ ತಡರಾತ್ರಿ ವೇಳೆ ಸಂಭವಿಸಿದ್ದು,…

ಭಿನ್ನ ಜೋಡಿ ಪೊಲೀಸ್ ವಶಕ್ಕೆ

ಹೆಬ್ರಿ: ಆಗುಂಬೆ ಪರಿಸರದಲ್ಲಿ ವಿಭಿನ್ನ ಕೋಮಿನ ಯುವಕನೊಂದಿಗೆ ತಿರುಗಾಡುತ್ತಿದ್ದ ಯುವತಿಯನ್ನು ಹೆಬ್ರಿ ಬಜರಂಗದಳವರು ಜೋಡಿ ಸಮೇತ ಹಿಡಿದು ಹೆಬ್ರಿ ಪೊಲೀಸ್ ಠಾಣೆಗೆ ಒಪ್ಪಿಸಿದ ಘಟನೆ ಶುಕ್ರವಾರ ನಡೆದಿದೆ.…

ಕೇಶವ ಶೆಟ್ಟಿ ಕೊಲೆ ಪ್ರಕರಣ: ಐವರ ಸೆರೆ

ಮಂಗಳೂರು: ಸೂರಿಂಜೆ ಸಮೀಪ ಜ.6ರಂದು ನಡೆದಿದ್ದ ಆಟೋ ಉದ್ಯಮಿ ದೋಟಮನೆ ಕೇಶವ ಶೆಟ್ಟಿ (40) ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಐವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಮಂಗಳೂರು ಕಾನೂನು…

`ಕೆಲಸ ಇಲ್ವಾ…. ಐಸಿಸ್ ಸೇರಿ!’ ಪುತ್ತೂರಲ್ಲಿ ಅಬ್ಬೇಪಾರಿಗಳ `ಕೆಲಸ’

ಪುತ್ತೂರು: ನಿಮಗೆ ಕೆಲಸ ಸಿಗ್ತಾ ಇಲ್ವಾ, ಇಂಟರ್ವ್ಯೂ ಹೋಗಿ ಸಾಕಾಯ್ತಾ… ಹಾಗಿದ್ರೆ ಉಗ್ರ ಸಂಘಟನೆ ಐಸಿಸ್ ಸೇರ್ಕೊಳ್ಳಿ… ಹೀಗಂತ ರಸ್ತೆ, ತಂತಿಕಂಬ ಎಲ್ಲೆಂದರಲ್ಲಿ ಕೆಲಸವಿಲ್ಲದ ಅಬ್ಬೇಪಾರಿಗಳು ಬರೆದಿರುವ…