Category: Mangaluru

Mangaluru

ಬೋಳಿಯಾರು: ಹಲ್ಲೆಕೋರರ ಬಂಧನ, ಬಿಡುಗಡೆ

ವಿದ್ಯಾಥರ್ಿನಿ ಚುಡಾಯಿಸಿದ್ದಕ್ಕೆ ಮಾರಣಾಂತಿಕ ಹಲ್ಲೆ ಪ್ರಕರಣ ಮಂಗಳೂರು: ಶಾಲಾ ವಿದ್ಯಾಥರ್ಿನಿಗೆ ಮೊಬೈಲ್ ನಂಬರ್ ಬರೆದಿದ್ದ ಚೀಟಿಯನ್ನು ಎಸೆದು ಆಕೆ ಸ್ಪಂದಿಸದಿದ್ದಾಗ ಆಕೆಯನ್ನು ತಡೆದು ಕೈ ಹಿಡಿದೆಳೆದು ಚುಡಾಯಿಸಿದ್ದ…

ಮಾರಕಾಸ್ತ್ರ ಸಹಿತ ವಿಕ್ಕಿ ಶೆಟ್ಟಿ ಸಹಚರರ ಬಂಧನ

ಮಂಗಳೂರು: ಭೂಗತ ಪಾತಕಿ ವಿಕ್ಕಿ ಶೆಟ್ಟಿಯ ಎಂಟು ಮಂದಿ ಸಹಚರರನ್ನು ಮಂಗಳೂರು ಸಿಸಿಬಿ ಪೊಲೀಸ್ ತಂಡ ಗುರುವಾರ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದೆ. ವಿಕ್ಕಿ ಶೆಟ್ಟಿ ಯಾನೆ ಮನೋಜ್,…

ತುಳು ಸಾಹಿತ್ಯ ಭಾಷೆ, ಸಂಸ್ಕೃತಿಗೆ ನಾಟಕರಂಗದ ಕೊಡುಗೆ ಅನನ್ಯ- ಡಾ. ಪಿ. ಸಂಜೀವ ದಂಡೆಕೇರಿ

ಮಂಗಳೂರು: ತುಳು ಸಾಹಿತ್ಯ ಭಾಷೆ, ಸಂಸ್ಕೃತಿಗೆ ನಾಟಕ ರಂಗದ ಕೊಡುಗೆ ಅನನ್ಯ. ವಿಶ್ವದೆಲ್ಲೆಡೆ ನಾಟಕ ಪ್ರದರ್ಶನಗೊಳ್ಳುವ ಮೂಲಕ ತುಳು ಭಾಷೆ ಎಲ್ಲೆಡೆ ಪಸರಿಸಿದೆ ಎಂದು ಖ್ಯಾತ ನಾಟಕಕಾರ,…

ಪಡಿಲ್ ಮಣ್ಣುಕುಸಿತ ಕಾರ್ಮಿಕರು ಪಾರು

ಸುದ್ದಿ9 ಮಂಗಳೂರು-: ಬಜಾಲ್ ಪಡೀಲು ಎಂಬಲ್ಲಿ ಹೊಸದಾಗಿ ರೈಲ್ವೆ ಕೆಳ ಸೇತುವೆ ಕಾಮಗಾರಿ ನಿರ್ವಹಿಸುತ್ತಿದ್ದ ಸ್ಥಳದಲ್ಲಿ ಕಾರ್ಮಿಕರು ಕೆಲಸ ನಿರ್ವಹಿಸುತ್ತಿದ್ದಾಗ ಆಕಸ್ಮಿಕವಾಗಿ ಮಣ್ಣು ಕುಸಿದು ಕಾರ್ಮಿಕರೊಬ್ಬರು ಮಣ್ಣಿನೊಳಗೆ…

ಜಿಂಕೆ ಕೊಂಬು ಸಹಿತ ಮೂವರ ಸೆರೆ

ಮಂಗಳೂರು: ಮೂಡುಬಿದಿರೆ ಬಸ್ ನಿಲ್ದಾಣದ ಬಳಿ ಮಾರುತಿ ಓಮ್ನಿ ಕಾರಿನಲ್ಲಿ ಜಿಂಕೆಯ ಕೊಂಬುಗಳನ್ನು ಅಕ್ರಮವಾಗಿ ಮಾರಾಟ ಮಾಡಲು ಯತ್ನಿಸುತ್ತಿದ್ದ ಮೂವರು ಆರೋಪಿಗಳ ಸಹಿತ ಅಂದಾಜು ಐದು ಲಕ್ಷ…

ಸೌಮ್ಯ ಕೊಲೆ ಪ್ರಕರಣ; ಡಿ.5ರಂದು ಶಿಕ್ಷೆ ಪ್ರಕಟ

ಮಂಗಳೂರು: ಬಂಟ್ವಾಳ ತಾಲೂಕಿನ ಬಾಳ್ತಿಲ ದಾಸಕೋಡಿ ಎಂಬಲ್ಲಿ ಕಳೆದ 2013ರ ಫೆಬ್ರವರಿ ತಿಂಗಳಲ್ಲಿ ಅತ್ಯಾಚಾರಕ್ಕೆ ಪ್ರತಿರೋಧ ತೋರುವ ವೇಳೆ ದಾರುಣ ಕೊಲೆಯಾದ ಸೌಮ್ಯ(22)ಳ ಹಂತಕ ಸತೀಶ್(25) ಎಂಬಾತನನ್ನು…

ಬಜ್ಪೆ ವಿಮಾನ ದುರಂತದ ನೆನಪಿಗಾಗಿ ಸ್ಮಾರಕ ನಿರ್ಮಾಣ: ಡೀಸಿ

ಮಂಗಳೂರು: ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 2010ರ ಮೇ 22 ರಂದು ನಡೆದ ಭೀಕರ ವಿಮಾನ ಅಪಘಾತದಲ್ಲಿ ದುರಂತ ಸಾವನ್ನಪ್ಪಿದವರ ನೆನಪಿಗಾಗಿ ಕೂಳೂರು ಸೇತುವೆ ಮತ್ತು ತಣ್ಣೀರುಬಾವಿ…

ಸುಳ್ಯದ ಮಹಿಳೆ ಲಂಡನ್ ನಲ್ಲಿ ಸಾವು; ಕೊಲೆಯೋ; ಆತ್ಮಹತ್ಯೆಯೋ?

ಸುಳ್ಯ: ಸುಳ್ಯ ಮೂಲದ ಮಹಿಳೆಯೊ ಬ್ಬರು ಲಂಡನ್‍ನಲ್ಲಿ ಅಪಮೃತ್ಯುಗೀಡಾಗಿದ್ದು, ಇದು ಆತ್ಮಹತ್ಯೆಯೋ, ಅಥವಾ ಕೊಲೆ ಯೋ ಎಂಬ ಸಂಶಯ ವ್ಯಕ್ತವಾಗಿದೆ. ಸುಳ್ಯದಲ್ಲಿ ವ್ಯಾಪಾರಿಯಾಗಿರುವ ಕೇರ್ಪಳದ ಧನಂಜಯ ಕಾಸಿನಗೋಡ್ಲು…

ಸ್ವಚ್ಚ ಬಾರತ ಕನಸಿಗೆ ಕೈಜೋಡಿಸಿದ್ದ ರೈಲ್ವೆ ಅಧಿಕಾರಿಗಳು

ಮಂಗಳೂರು:ಕೊಂಕಣ್ ರೈಲ್ವೆಯ ಕ್ರಷ್ಟ್ ವತಿಯಿಂದ ಸ್ವಚತಾ ಕಾರ್ಯಕ್ರಮ ಮುಲ್ಕಿ ರೈಲ್ವೆ ನಿಲ್ದಾಣದಲ್ಲಿ ನಡೆಯಿತು. ನರೇಂದ್ರ ಮೋದಿಯವರ ಸ್ವಚ್ಚ ಬಾರತ ಕನಸಿಗೆ ಕೈಜೋಡಿಸಿದ್ದ ರೈಲ್ವೆ ಅಧಿಕಾರಿಗಳು ಪ್ರತೀ ತಿಂಗಳಲ್ಲಿ…

ಸುರೇಶ್ ನಾಯಕ್ ಗೆ `ಆದರ್ಶ ವ್ಯಕ್ತಿ’ ಪ್ರಶಸ್ತಿ’

ಮಂಗಳೂರು: ಜಾದೂ ಮೂಲಕ ಬುದ್ಧಿ ಮಾಂದ್ಯತೆ ಕುರಿತಾಗಿ ಜನಜಾಗೃತಿ ಮೂಡಿಸಿ ಲಿಮ್ಕಾ ದಾಖಲೆ ಬರೆದಿದ್ದ ಪುತ್ತೂರು ಸುರೇಶ್ ನಾಯಕ್ ಅವರಿಗೆ ಕೇಂದ್ರ ಸರಕಾರದ ಸಾಮಾಜಿಕ ನ್ಯಾಯ ಮತ್ತು…

ಸುಕನ್ಯಾ ರಾವ್ ಅವರಿಗೆ ಪಿ.ಹೆಚ್.ಡಿ.

ಮಂಗಳೂರು: ಮಂಗಳೂರಿನ ಸುಕನ್ಯಾ ರಾವ್ ಅವರ `ಫ್ಯಾಕ್ಟರ್ಸ್ ಎಫೆಕ್ಟಿಂಗ್ ಇನ್ವೆಸ್ಟ್ಮೆಂಟ್ ಡಿಸಿಷನ್ ಮೇಕಿಂಗ್ ಆಫ್ ಇಂಡಿವಿಜ್ಯುವಲ್ ಇನ್ವೆಸ್ಟರ್ಸ್ ಇನ್ ಇಂಡಿಯ” ಎಂಬ ಮಹಾಪ್ರಬಂಧಕ್ಕೆ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್…

ಡಿ.4 ರಂದು ಜಿಲ್ಲಾ ಮಹಿಳಾ ಮೋರ್ಛಾದಿಂದ  ಜೈಲ್ ಭರೋ

ಮಂಗಳೂರು: ದ.ಕ.ಜಿಲ್ಲಾ ಬಿಜೆಪಿ ಮಹಿಳಾ ಮೋರ್ಛಾ ಕಾರ್ಯಕಾರಿ ಸಭೆ ದಿನಾಂಕ 01.12.2014 ನೇ ಸೋಮವಾರ ಅಪರಾಹ್ನ ಗಂಟೆ 2.00 ಕ್ಕೆ ಸರಿಯಾಗಿ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಜಿಲ್ಲಾ…