ಉಪ್ಪಿನಂಗಡಿ: `ಸೀಬರ್ಡ್’ ಬೆಂಕಿಗಾಹುತಿ
ಮಂಗಳೂರು: ಬೆಂಗಳೂರಿನಿಂದ ಮಂಗಳೂರಿಗೆ ಬರುತ್ತಿದ್ದ `ಸೀಬರ್ಡ್’ ಹೆಸರಿನ ಖಾಸಗಿ ಬಸ್ ಉಪ್ಪಿನಂಗಡಿ ಸಮೀಪದ ಗೋಳಿತೊಟ್ಟು ಸಮೀಪ ಆಕಸ್ಮಿಕ ಬೆಂಕಿಗೆ ತುತ್ತಾಗಿ ಸಂಪೂರ್ಣ ಸುಟ್ಟು ಭಸ್ಮವಾದ ಘಟನೆ ಸೋಮವಾರ…
Mangaluru
ಮಂಗಳೂರು: ಬೆಂಗಳೂರಿನಿಂದ ಮಂಗಳೂರಿಗೆ ಬರುತ್ತಿದ್ದ `ಸೀಬರ್ಡ್’ ಹೆಸರಿನ ಖಾಸಗಿ ಬಸ್ ಉಪ್ಪಿನಂಗಡಿ ಸಮೀಪದ ಗೋಳಿತೊಟ್ಟು ಸಮೀಪ ಆಕಸ್ಮಿಕ ಬೆಂಕಿಗೆ ತುತ್ತಾಗಿ ಸಂಪೂರ್ಣ ಸುಟ್ಟು ಭಸ್ಮವಾದ ಘಟನೆ ಸೋಮವಾರ…
ಮಂಗಳೂರು: ಗಂಗೊಳ್ಳಿಯಲ್ಲಿ ಗುರುವಾರ ರಾತ್ರಿ ವರದಿ ಮಾಡಲೆಂದು ತೆರಳುತ್ತಿದ್ದ ಪತ್ರಕರ್ತ ಬಿ. ರಾಘವೇಂದ್ರ ಪೈ ಅವರ ಮೇಲೆ ತೌಹೀದ್ ಶಾಲೆಯ ಸಮೀಪ 30ರಿಂದ 40 ಮಂದಿ ಜನರ…
ಮಂಗಳೂರು: ಖಾಸಗಿ ಬಸ್ ಪಲ್ಸರ್ ಬೈಕ್ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ದಾರುಣವಾಗಿ ಮೃತಪಟ್ಟ ಘಟನೆ ಶನಿವಾರ ಮಧ್ಯಾಹ್ನ ಮಂಗಳೂರಿನ ಲಾಲ್ ಬಾಗ್ ಸಮೀಪ ನಡೆದಿದೆ.…
ಮಂಗಳೂರು: ಜಿಲ್ಲೆಯಲ್ಲಿ ಕಂಬಳಕ್ಕೆ ಮತ್ತೆ ಅವಕಾಶ ನೀಡಬೇಕೆಂದು ಆಗ್ರಹಿಸಿ ನೂರಾರು ಕಂಬಳ ಅಭಿಮಾನಿಗಳು ತನ್ನ ಜೋಡು ಕೋಣಗಳೊಂದಿಗೆ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಯಿತು. ಕಂಬಳ…
(ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿದ ಬಳಿಕ ಯಾವುದೇ ಅಭಿವೃದ್ಧಿಗೊಂಡಿಲ್ಲ ಎಂದು ಆರೋಪಿಸಿ ಕಾರ್ಪೊರೇಟರ್ ಆಗಿರುವ ರೂಪಾ ಡಿ. ಬಂಗೇರಾ ಅವರು ಸುದ್ದಿ9ಗೆ ಪತ್ರವನ್ನು…
ಮಂಗಳೂರು: ಖಾಸಗಿ ಬಸ್ ಕಂಡಕ್ಟರ್ ಭರತ್ ರಾಜ್ ಎಂಬಾತನನ್ನು ಪ್ರೀತಿಸಿ ಮೈಸೂರಿನಲ್ಲಿ ಹಿಂದೂ ಧಾರ್ಮಿಕ ಪದ್ಧತಿಯಂತೆ ಮದುವೆಯಾಗಿರುವ ಉಳ್ಳಾಲ ನಿವಾಸಿ ಇನ್ಶಾ ಖಲೀಲ್ ಪತ್ತೆಗೆ ಆಕೆಯ ಹೆತ್ತವರು…
ಮಂಗಳೂರು: `ಜಯಕಿರಣ’ ಲಾಂಛನದಡಿಯಲ್ಲಿ ಪ್ರಕಾಶ್ ಕೆ. ಪಾಂಡೇಶ್ವರ ಅವರು ನಿರ್ಮಿಸಿರುವ ಚಾಲಿಪೋಲಿಲು ಸಿನಿಮಾ 1000ಕ್ಕೂ ಪ್ರದರ್ಶನ ನೀಡಿ, ಮೂರು ವಾರದಲ್ಲಿ 1.12 ಕೋ.ರೂ. ಸಂಗ್ರಹ ಮಾಡುವ ಮೂಲಕ…
ಮಂಗಳೂರು: ನವೆಂಬರ್ 30ರಂದು ಬೆಂಗಳೂರಿನಲ್ಲಿ ನಡೆಸಲು ಉದ್ದೇಶಿಸಿದ್ದ `ಕಿಸ್ ಆಫ್ ಲವ್’ ಠುಸ್ಸ್ ಆಗಿದ್ದಕ್ಕೆ ಮಂಗಳೂರು ನಗರದಲ್ಲಿ ಹಿಂದೂ ಮಹಾಸಭಾದ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಹಿ ಹಂಚಿ…
ಮಂಗಳೂರು: ಬಸ್ಕಂಡಕ್ಟರ್ ಭರತ್ ರಾಜ್ ಜೊತೆ ಉಳ್ಳಾಲದ ಬಿಬಿಎಂ ವಿದ್ಯಾರ್ಥಿನಿ ಇನ್ಷಾ ಖಲೀಲ್ ಪರಾರಿಯಾಗಿ ಮೈಸೂರಿನಲ್ಲಿ ವಿವಾಹಬಂಧನಕ್ಕೊಳಗಾದ ಘಟನೆಯ ಬಗ್ಗೆ ಕೆಲವು ಕಿಡಿಗೇಡಿಗಳು ವಾಟ್ಸ್ಅಪ್ನಲ್ಲಿ ವಿಕೃತ ಪ್ರಚಾರದಲ್ಲಿ…
ಮಂಗಳೂರು: ನಗರದ ಹೊರವಲಯದ ನಂತೂರು ಜಂಕ್ಷನ್ ಸಮೀಪ ಮಂಗಳೂರು-ಮೂಡಬಿದ್ರೆ ಮಧ್ಯೆ ಸಂಚರಿಸುವ ಖಾಸಗಿ `ನಿಶ್ಮಿತಾ’ ಬಸ್ಸನ್ನು ಅದರ ಚಾಲಕ ಅತೀವೇಗ ಹಾಗೂ ನಿರ್ಲಕ್ಷ್ಯದಿಂದ ಚಲಾಯಿಸಿ ಮೀನಿನ ಲಾರಿಗೆ…
ಮಂಗಳೂರು: ಮಂಗಳೂರು ಮಹಾನಗರ ಬಿಜೆಪಿ ವತಿಯಿಂದ ನ.27ರಂದು ಗುರುವಾರ ಪೂವರ್ಾಹ್ನ ಗಂಟೆ 10 ರಿಂದ ಮಹಾನಗರಪಾಲಿಕೆಯ ಕಚೇರಿಯ ಮುಂಭಾಗದಲ್ಲಿ ಮಹಾನಗರಪಾಲಿಕಾ ಆಯುಕ್ತರ ನೇಮಕಾತಿ ವಿಳಂಬ ಧೋರಣೆ ಹಾಗೂ…
ಮಂಗಳೂರು: ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವಾಷರ್ಿಕ ಜಾತ್ರೆಯಾದ ಚಂಪಾಷಷ್ಠಿ ಪ್ರಯುಕ್ತ ನಡೆಯುವ ಮಡೆಸ್ನಾನ ಹರಕೆ ಸೇವೆಯು ನ.25ರಿಂದ 27ರವರೆಗೆ ನಡೆಯಲಿದೆ. ಬುಧವಾರ ಮುಂಜಾನೆಯಿಂದಲೇ ಹರಕೆ ತೀರಿಸಿಕೊಳ್ಳಲು ಭಕ್ತರ…
ಮಂಗಳೂರು: ಸರ್ಕಾರದ ವಿರುದ್ಧ ನಿರಂತರ ವರದಿಗಳನ್ನು ಪ್ರಸಾರ ಮಾಡುತ್ತಿದೆ ಎಂದು ಟಿವಿ9 ಚಾನೆಲ್ ಅನ್ನು ಪ್ರಸಾರ ಮಾಡದಂತೆ ಕೇಬಲ್ ಆಪರೇಟರ್ಗಳ ಮೇಲೆ ಒತ್ತಡ ಹೇರಿದ ಡಿ.ಕೆ.ಶಿವಕುಮಾರ್ ವಿರುದ್ಧ…
ಮಂಗಳೂರು: ರಾಜ್ಯ ಸರಕಾರ ಟಿವಿ 9 ಚಾನೆಲ್ ಅನ್ನು ಪ್ರಸಾರ ಮಾಡದಂತೆ ಕೇಬಲ್ ಆಪರೇಟರ್ ಗಳ ಮೂಲಕ ತಡೆಯೊಡ್ಡಿರುವುದನ್ನು ವಿರೋಧಿಸಿ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ…