ಐವರು ಅಂತಾರಾಜ್ಯ ದರೋಡೆಕೋರರ ಸೆರೆ
ಸುದ್ದಿ9ಕಾಸರಗೋಡು: ಹಣಕಾಸು ಸಂಸ್ಥೆಗಳಿಂದ ನಗ-ನಗದು ದೋಚಲು ಸ್ಕೆಚ್ ಹಾಕಿದ್ದ ಐವರು ಅಂತಾರಾಜ್ಯ ದರೋಡೆಕೋರರ ತಂಡವನ್ನು ಉಪ್ಪಳ ಸಮೀಪ ಪೊಲೀಸರು ಬಂಧಿಸುವ ಮೂಲಕ ಸಂಭವನೀಯ ಅನಾಹುತಗಳನ್ನು ತಪ್ಪಿಸಿದ್ದಾರೆ. ಕಾರ್ಕಳದ…
Mangaluru
ಸುದ್ದಿ9ಕಾಸರಗೋಡು: ಹಣಕಾಸು ಸಂಸ್ಥೆಗಳಿಂದ ನಗ-ನಗದು ದೋಚಲು ಸ್ಕೆಚ್ ಹಾಕಿದ್ದ ಐವರು ಅಂತಾರಾಜ್ಯ ದರೋಡೆಕೋರರ ತಂಡವನ್ನು ಉಪ್ಪಳ ಸಮೀಪ ಪೊಲೀಸರು ಬಂಧಿಸುವ ಮೂಲಕ ಸಂಭವನೀಯ ಅನಾಹುತಗಳನ್ನು ತಪ್ಪಿಸಿದ್ದಾರೆ. ಕಾರ್ಕಳದ…
ಸುದ್ದಿ9ಮಂಗಳೂರು: ಮಂಗಳೂರಿನ ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನದಲ್ಲಿ ವಿಧವೆಯರೇ ಲಕ್ಷ್ಮೀಪೂಜೆ ಮಾಡುವ ಮೂಲಕ ವೈದಿಕ ಆಚರಣೆಯನ್ನು ಮುರಿದ ಘಟನೆಗೆ ದೇವಸ್ಥಾನ ಸಾಕ್ಷಿಯಾಯಿತು. ಈ ಹಿಂದೆ ಅರ್ಚಕ ಸ್ಥಾನವನ್ನು ವಹಿಸಿಕೊಂಡಿದ್ದ…
ಮಂಗಳೂರು: ಹೆಂಡತಿ-ಮಕ್ಕಳನ್ನು ಬಿಟ್ಟು ಸಾರ್ವಜನಿಕ ಬಯಲು ಮಂಟಪದಲ್ಲಿ ಮಲಗುತ್ತಿದ್ದ ಯುವಕನ ತಲೆಗೆ ಕಲ್ಲನ್ನು ಎತ್ತಿಹಾಕಿ ಕೊಲೆ ಮಾಡಿರುವ ಘಟನೆ ಉರ್ವ ಠಾಣಾ ವ್ಯಾಪ್ತಿಯ ಮಾರಿಗುಡಿ ಮುಂಭಾಗ ಗುರುವಾರ…
ಮಂಗಳೂರು: ಪೆಟ್ರೋಲ್ ಡೀಸೆಲ್ ಬೆಲೆಏರಿಕೆ ಮೋದಿ ಸರಕಾರದ್ದು ಅಲ್ಲ ಹಾಗೂ ಮಹಾರಾಷ್ಟ್ರ, ಹರಿಯಾಣ ಬಿಜೆಪಿ ವಿಜಯಕ್ಕೆ ಬಿಜೆಪಿ ಬ್ಲ್ಯಾಕ್ಮೇಲ್ ಕಾರಣ ಎಂದು ಹೇಳಿಕೆ ನೀಡಿರುವ ಕೇಂದ್ರ ಮಾಜಿ…
ತೊಕ್ಕೊಟ್ಟು: ಆರೋಗ್ಯ ಕ್ಷೇತ್ರದಲ್ಲಿ ರಾಜ್ಯ ದೇಶದಲ್ಲಿಯೇ ಮೊದಲ ಬಾರಿಗೆ ಮೊಬೈಲ್ ಆಪ್ ವ್ಯವಸ್ಥೆ ಜಾರಿಗೆ ತಂದಿದ್ದು ಆ ಮೂಲಕ ಕ್ರಾಂತಿಕಾರಿ ಬದಲಾವಣೆ ಆಗಿದೆ ಎಂದು ರಾಜ್ಯ ಆರೋಗ್ಯ…
ಕುಂದಾಪುರ: ಕುಮಟಾದ ಕಾಲೇಜಿನ ಮೂರನೇ ಬಿ.ಕಾಂ ವಿದ್ಯಾಥರ್ಿಯಾಗಿದ್ದು, ರಾಷ್ಟ್ರದ್ರೋಹ ಹಾಗೂ ಒಳಸಂಚು, ರಾಷ್ಟ್ರಗೀತೆಗೆ ಅವಮಾನ ಹಾಗೂ ರಾಷ್ಟ್ರದ ವಿರುದ್ಧ ಕೀಳು ಪದದ ಪ್ರಯೋಗ ಇತ್ಯಾದಿ ಆರೋಗಳಿಗಾಗಿ ಕುಮಟಾದ…
ಕಾಸರಗೋಡು: ಸಿರಿಯ ಮತ್ತು ಇರಾಕ್ನಲ್ಲಿ ಇತ್ತೀಚೆಗೆ ತಲೆಯೆತ್ತಿದ ಜಾಗತಿಕ ಭಯೋತ್ಪಾದಕ ಸಂಘಟನೆಯಾದ ‘ಐಸಿಸ್’ ಕೇರಳದಲ್ಲೂ ಕೆಲವು ಯುವಕರನ್ನು ನೇಮಕಾತಿ ಮಾಡಿದೆ ಎಂದು ಕೇಂದ್ರ ಗುಪ್ತಚರ ಸಂಸ್ಥೆ ‘ರಾ’…
ಮಂಗಳೂರು: ಚಚರ್್ದಾಳಿಗೆ ಸಂಬಂಧಿಸಿ ತನಿಖೆ ನಡೆಸಿ ಸೋಮಶೇಖರ್ ಆಯೋಗ ಸಲ್ಲಿಸಿದ ವರದಿಯನ್ನು ರಾಜಕೀಯ ಕಾರಣಗಳಿಗೋಸ್ಕರ ಕಾಂಗ್ರೆಸ್ ಸರಕಾರ ತಿರಸ್ಕರಿಸಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ರಾಷ್ಟ್ರೀಯ…
ಸುದ್ದಿ9 ಮಂಗಳೂರು : ದ.ಕ ಲೋಕಸಭಾ ಸದಸ್ಯ ನಳಿನ್ ಕುಮಾರ್ ಕಟೀಲ್ ಅವರ ಶಿಫಾರಸಿನ ಮೇರೆಗೆ ದಕ್ಷಿಣ ಕನ್ನಡ ಜಿಲ್ಲೆಯ ಈ ಕೆಳಗಿನವರಿಗೆ ಪ್ರಧಾನಮಂತ್ರಿ ರಾಷ್ಟ್ರೀಯ ಪರಿಹಾರ…
ಮಂಗಳೂರು: ಆಯುರ್ವೇದ ದ ವೈದ್ಯ ಬೆಳ್ಳಿಪ್ಪಾಡಿ ರತನ್ ರೈ (66) ಅವರು ಅಲ್ಪಕಾಲದ ಅಸೌಖ್ಯದಿಂದ ಕದ್ರಿ ನಂತೂರು ಸ್ಟಾರ್ ಲೆಗಸಿ ಅಪಾರ್ಟ್ ಮೆಂಟ್ ನಲ್ಲಿ ಶುಕ್ರವಾರ ಸಂಜೆ…
ಮಂಗಳೂರು: ಭಜರಂಗದಳ ಸಂಘಟನೆಯ ಸಕ್ರಿಯ ಕಾರ್ಯಕರ್ತ ವಾಮಂಜೂರು-ಮೂಡುಶೆಡ್ಡೆ ನಿವಾಸಿ ಚರಣ್ ಎಂಬಾತನ ಮೇಲೆ ಕಾವೂರು ಠಾಣಾಧಿಕಾರಿ ಉಮೇಶ್ ಕುಮಾರ್ ಮತ್ತು ಇಬ್ಬರು ಸಿಬ್ಬಂದಿ ವಿನಾಕಾರಣ ಮಾರಣಾಂತಿಕ ಹಲ್ಲೆಗೈದಿರುವ…
ಕಣ್ಣೂರು: ಕಾಸರಗೋಡಿನ ಕಣ್ಣೂರಿನಲ್ಲಿ ಮತ್ತೆ ರಾಜಕೀಯ ದ್ವೇಷ ಭುಗಿಲೆದ್ದಿದೆ. ಸಿಪಿಐಎಂ ಹಾಗೂ ಬಿಜೆಪಿ ಸ್ಥಳೀಯ ನಾಯಕರ ಮನೆಗೆ ನಾಡಬಾಂಬ್ ಎಸೆದಿರುವ ದುಷ್ಕಮರ್ಿಗಳು ಕ್ರೌರ್ಯವನ್ನು ಮೆರೆದಿದ್ದಾರೆ. ಗುರುವಾರ ಮುಂಜಾನೆಯಿಂದ…
ಮಂಗಳೂರು: ಈಗಲೂ ಕಾರು ಚಲಾಯಿಸುವ ಮೂಲಕ ಎಲ್ಲರಲ್ಲೂ ನಿಬ್ಬೆರಗು ಮೂಡಿಸುತ್ತಿರು ರಾಬರ್ಟ್ ಮೈಕೆಲ್ ಡಿಸೋಜ ಅವರು ಗುರುವಾರ 100ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಮುಂಜಾನೆ ಹ್ಯಾಟ್ಹಿಲ್ನ ಮನೆ ಪರಿಸರದ…
ಮಂಗಳೂರು: ಮೈದಾನ 4 ನೇ ಕ್ರಾಸ್ ರಸ್ತೆಯ ಸಿಂಗಾಲ ಚೇಂಬರ್ ಕಾಂಪ್ಲೆಕ್ಸ್ ಸಮೀಪ ಬುಧವಾರ ರಾತ್ರಿ ಸಾಗರ ಮೂಲದ ನಿವಾಸಿ, ಮಂಗಳೂರು ನಗರದ ಬೀಸಿ ಬದಿಯಲ್ಲಿ ಹಸ್ತ…