ನೀರುಮಾರ್ಗ: ಅ.19ರಂದು ತುಳುವೆರೆ ಮಿನದನ
ಮಂಗಳೂರು: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮತ್ತು ಶ್ರೀ ವಿಘ್ನೇಶ್ವರ ಗ್ರಾಮೀಣಾಭಿವೃದ್ಧಿ ಸೇವಾ ಸಮಿತಿ ಪಡು ಹಾಗೂ ಊರಿನ ಸಂಘಸಂಸ್ಥೆಗಳ ಸಹಕಾರದೊಂದಿಗೆ ‘ತುಳುವೆರೆ ಮಿನದನ’ ಕಾರ್ಯಕ್ರಮ ಅ.19ರಂದು…
Mangaluru
ಮಂಗಳೂರು: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮತ್ತು ಶ್ರೀ ವಿಘ್ನೇಶ್ವರ ಗ್ರಾಮೀಣಾಭಿವೃದ್ಧಿ ಸೇವಾ ಸಮಿತಿ ಪಡು ಹಾಗೂ ಊರಿನ ಸಂಘಸಂಸ್ಥೆಗಳ ಸಹಕಾರದೊಂದಿಗೆ ‘ತುಳುವೆರೆ ಮಿನದನ’ ಕಾರ್ಯಕ್ರಮ ಅ.19ರಂದು…
ಮಂಗಳೂರು: ಭಾರತೀಯ ಜನತಾ ಪಾರ್ಟಿಯ ಶಿವಮೊಗ್ಗ ಮತ್ತು ಮಂಗಳೂರು ವಿಭಾಗದ ಪ್ರಮುಖ ಕಾರ್ಯಕರ್ತರ ಸಮಾವೇಶವು ಮಂಗಳೂರು ಸಮೀಪದ ಮುಲ್ಕಿಯ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಜ್ಞಾನಮಂದಿರದಲ್ಲಿ ಅಕ್ಟೋಬರ್…
ಸುದ್ದಿ9ಮಂಗಳೂರು:ಖಾಸಗಿ ಬಸ್ ಚಾಲಕ ಅನ್ವರ್ ಹಾಗೂ ನಿವರ್ಾಹಕ ರಾಕೇಶ್ ಎಂಬವರ ಮೇಲೆ ಜೋಸ್ಸಿ ಡಿÙಳಸೋಜಾ, ದಿಲ್ರಾಜ್ ಫೆನರ್ಾಂಡೀಸ್ ಮತ್ತು ಇತರರು ಮಾರಕಾಯುಧಗಳಿಂದ ಹಲ್ಲೆ ನಡೆಸಿ ಜೀವ ಬೆದರಿಕೆ…
ಸುದ್ದಿ9ಮಂಗಳೂರು: ಸೆಂಟ್ರಲ್ ಮಾಕರ್ೆಟ್ ಬಳಿಯ ಮೈದಾನ ಉತ್ತರ ರಸ್ತೆಯ ಸಿಟಿ ಟವರ್ನ ಒಂದನೇ ಮಹಡಿಯಲ್ಲಿ ಮಯೂರು ಎಂಟರ್ ಪ್ರೈಸಸ್ ಎಂಬ ಅಂಗಡಿ ಹೊಂದಿದ್ದ ಹೋಲ್ ಸೇಲ್ ಮೊಬೈಲ್…
ಮಂಗಳೂರು: ಕಳೆದ ಜುಲೈ 21 ರಂದು ಜಾಮೀನು ಪಡೆದು ಜೈಲಿನಿಂದ ಬಿಡುಗಡೆಯಾಗಿ ಹೊರಗೆ ಬಂದು ಬಳಿಕ ನಾಪತ್ತೆಯಾ ಗಿರುವ ಭೂಗತ ಪಾತಕಿ ರಶೀದ್ ಮಲ್ಬಾರಿ ನೇಪಾಲ ದಲ್ಲಿ…
ಮಂಗಳೂರು: ಜಲಾಶಯಗಳು ತುಂಬಿ ಹರಿಯುತ್ತಿದ್ದರೂ ಕಳೆದ ವರ್ಷಕ್ಕಿಂತ ಈ ವರ್ಷ ವಿದ್ಯುತ್ ಬೇಡಿಕೆಗಳು ಸರಾಸರಿ ಕಡಿಮೆ ಇದ್ದರೂ ಉತ್ಪಾದನೆ ಕೊರತೆಯಿಂದ ಗ್ರಾಮಾಂತರ ಪ್ರದೇಶಗಳಲ್ಲಿ 15 ಗಂಟೆ, ನಗರ…
ಮಂಗಳೂರು: ವಿದ್ಯಾಥರ್ಿನಿ ಅಕ್ಷತಾ ಸಾವು ಮತ್ತು ಆಕೆಯ ಪ್ರಿಯಕರ ಮದನ್ ನಾಪತ್ತೆ ಪ್ರಕರಣ ನಡೆದು ಒಂದು ವರ್ಷವಾಗುತ್ತಾ ಬಂದರೂ, ನಾಪತ್ತೆಯಾದ ಮದನ್ ಎಲ್ಲಿದ್ದಾನೆ, ಅಕ್ಷತಾ ಸಾವಿಗೆ ಕಾರಣವೇನು…
ಮಂಗಳೂರು: ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಅವರ ತಾಯಿ ಕಮಲಾ(90) ಶನಿವಾರ ಮುಂಜಾನೆ ಅನಾರೋಗ್ಯದ ಹಿನ್ನೆಲೆಯಲ್ಲಿ ದೇವರಗುಂಡದ ತಮ್ಮ ಸ್ವ ಗೃಹದಲ್ಲಿ ನಿಧನರಾಗಿದ್ದಾರೆ. ಕಮಲಾ ಅವರು…
ಮಂಗಳೂರು: 11 ಅಗ್ನಿಕುಂಡಗಳಲ್ಲಿ 1008 ಮಂದಿ ಮುತ್ತೈದೆಯರು, ಊರು-ಪರವೂರಿನಿಂದ ಸಾಗಿಬಂದ ಮಹಿಳೆಯರು ಮತ್ತು ಹೆಣ್ಮಕ್ಕಳು ಬೆಳ್ತಂಗಡಿಯ ತಾಲೂಕು ಮೈದಾನದಲ್ಲಿ ನೆರೆದ ಜನಸಾಗರದ ಮಧ್ಯೆ ಸ್ತ್ರೀ ರಕ್ಷಣೆಯ ಸಂಕಲ್ಪ…
ಮಂಗಳೂರು: ದೇಶದ ಪತ್ರಿಕೋದ್ಯಮದಲ್ಲಿ ತನ್ನದೇ ಆದ ವೈಶಿಷ್ಠತೆಯಿಂದ ಗಮನಾರ್ಹ ಸಾಧನೆಗೈದ ಲೇಖಕ, ಚಿಂತಕ, ಅಂಕಣಕಾರ ಎಂ.ವಿ.ಕಾಮತ್ ನಿಧನಕ್ಕೆ ಬಿಜೆಪಿ ದ.ಕ ಜಿಲ್ಲಾ ಸಮಿತಿ ತೀವ್ರ ಸಂತಾಪ ವ್ಯಕ್ತಪಡಿಸಿದೆ.…
ಮಂಗಳೂರು: ಐಸಿಸ್ ಉಗ್ರರ ಹೆಸರಲ್ಲಿ ನಗರದ ಕುಲಶೇಖರದಿಂದ ಬಂದಿರುವ ಪತ್ರವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಪತ್ರದಲ್ಲಿದ್ದ ನಮೋದಿಸಲಾಗಿದ್ದ ಎರಡು ಕಟ್ಟಡಗಳಿಗೆ ಪೊಲೀಸ್ ರೈಡ್ ನಡೆದಿದೆ ಎಂದು ತಿಳಿದುಬಂದಿದೆ.…
ಮಂಗಳೂರು: ಮಹಾನಗರ ಪಾಲಿಕೆಗೆ ಕೆಎಎಸ್ ಅಥವಾ ಐಎಎಸ್ ಕ್ಯಾಡರ್‌ನವರನ್ನೇ ಆಯುಕ್ತರನ್ನಾಗಿ ಮುಖ್ಯಮಂತ್ರಿಯವರು ಶೀಘ್ರ ನೇಮಕ ಮಾಡಲಿದ್ದಾರೆ ಎಂದು ಸಚಿವ ವಿನಯ ಕುಮಾರ್ ಸೊರಕೆ ಹೇಳಿದರು. ಮಂಗಳೂರು ಮಹಾನಗರ…
ಮಂಗಳೂರು: ಬಹುನಿರೀಕ್ಷಿತ `ಚಾಲಿಪೋಲಿಲು’ ತುಳುಚಿತ್ರದ ಧ್ವನಿಸುರಳಿ ಬಿಡುಗಡೆ ಕಾರ್ಯಕ್ರಮ ಮಂಗಳೂರಿನ ಪತ್ರಿಕಾಭವನದಲ್ಲಿ ನಡೆಯಿತು. ಈ ಕಾರ್ಯಕ್ರಮವನ್ನು ಆಳ್ವಾಸ್ ಸಮೂಹ ಸಂಸ್ಥೆಗಳ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ…
ಮಂಗಳೂರು: ನಗರದ ಶಕ್ತಿನಗರ ಸಮೀಪದ ವೈದ್ಯನಾಥ ದೈವಸ್ಥಾನ ಸಮೀಪದ ಜೋಕುಲ್ಸಾನಾ ಎಂಬಲ್ಲಿ ವ್ಯಕ್ತಿಯೊಬ್ಬನನ್ನು ಮಚ್ಚಿನಿಂದ ಯದ್ವಾತದ್ವ ಕೊಚ್ಚಿಕೊಲೆ ಮಾಡಲಾಗಿದೆ. ಮಚ್ಚನೇಟನ್ನು ಗಮನಿಸಿದಾ ಇದು ಗಾಂಜಾ ವಾರ್ ನಿಂದ…