ಮೆಸ್ಕಾಂ ಇಂಜಿನಿಯರ್ ನಿಗೂಢ ಕೊಲೆ ಪ್ರಕರಣ; ಹಂತಕರ ಸೆರೆ, ವೃದ್ಧೆಯ ಕೊಲೆ ಮಾಡಿದ್ದೂ ಇವರೇ
ಮಂಗಳೂರು: ಮಂಗಳೂರಿನ ಬಿಜೈ ಸಮೀಪದ ಚಂದ್ರಿಕಾ ಲೇಔಟ್ ಸಮಿಪದ ನಿವಾಸಿ ಮೆಸ್ಕಾಂ ಇಂಜಿನಿಯರ್ ಜಗದೀಶ್ ರಾವ್ ಕೊಲೆಪ್ರಕರಣದ ಆರೋಪಿಗಳಿಬ್ಬರನ್ನು ಕದ್ರಿಪೊಲೀಸರು ಬಂಧಿಸಿದ್ದಾರೆ. ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ…