Category: Mangaluru

Mangaluru

ತಣ್ಣಿರುಬಾವಿ ಟ್ರೀ ಪಾರ್ಕ್ ನಲ್ಲಿ ಸ್ಚಚ್ಚತ ಕಾರ್ಯಕ್ರಮ

ಮಂಗಳೂರು: ಮಂಗಳೂರು ಬುಲ್ಸ್ ಮೋಟಾರ್ ಸೈಕಲ್ ಕ್ಲಬ್ ಇದರ ವ ತಿಯಿಂದ ತಣ್ಣಿರುಬಾವಿ ಟ್ರೀ ಪಾರ್ಕ್ ಇದರ ಅರಣ್ಯ ಅಧಿಕಾರಿಗಳ ಮಾರ್ಗದರ್ಶನದಿಂದ ತಣ್ಣಿರುಬಾವಿ ಟ್ರೀ ಪಾರ್ಕ್ ಬೀಚ್…

ಮಿಥುನ್ ರೈ ಪರ ಯುವ ನಾಯಕ ಹಾಶೀರ್ ಪೇರಿಮಾರ್ ಬಿರುಸಿನ ಮತಯಾಚನೆ

ಫರಂಗಿಪೇಟೆ: ಪುದು ಗ್ರಾಮದ ಪೇರಿಮಾರ್ ವಾರ್ಡಿನಲ್ಲಿ ಕಾಂಗ್ರೆಸ್ ಪಕ್ಷದ ಮತ್ತು ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಮಿಥುನ್ ರೈ ಪರ ಯುವ ನಾಯಕ ಹಾಶೀರ್ ಪೇರಿಮಾರ್ ಬಿರುಸಿನ ಮತಯಾಚನೆ.…

ಮಂಗಳೂರು ಕ್ರಿಕೆಟ್ ಬೆಟ್ಟಿಂಗ್ ಮೂವರ ಬಂಧನ

ಮಂಗಳೂರು :ಮಂಗಳೂರಲ್ಲಿ ಸಿಸಿಬಿ ಪೊಲೀಸರ ಕಾರ್ಯಾಚರಣೆ ಕ್ರಿಕೆಟ್ ಬೆಟ್ಟಿಂಗ್ ಮೂವರ ಬಂಧನ ಅಶೋಕ್, ಸಂತೋಷ್, ಸುನೀಲ್, ಬಂಧಿತರು. ಬಂಧಿತರಿಂದ 4, 20,000 ಹಣ ವಶ, ಐದು ಮೊಬೈಲ್…

ಮೀಡಿಯಾ ಹೆಲ್ತ್ ಕ್ಲಿನಿಕ್ ಮಂಗಳೂರು

ಮಂಗಳೂರು:ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಪತ್ರಿಕಾಭವನದಲ್ಲಿ ಆರಂಭಿಸಲಾಗಿರುವ ಮೀಡಿಯಾ ಕ್ಲಿನಿಕ್ ಗೆ ಇಸಿಜಿ ಯಂತ್ರದ ಹಸ್ತಾಂತರ ಕಾರ‍್ಯಕ್ರಮ ಎ.9ರಂದು ಮಂಗಳವಾರ ಬೆಳಗ್ಗೆ 11 ಗಂಟೆಗೆ ನಡೆಯಲಿದೆ.…

ತುಳಸೀ ವೇಣುಗೋಪಾಲ್ ವಿಧಿವಶ

ಮಂಗಳೂರು: ಮುಂಬಯಿ ಮಹಾನಗರದಲ್ಲಿನ ಹೆಸರಾಂತ ಲೇಖಕಿ, ಕವಯತ್ರಿ, ಕನ್ನಡ ಲೇಖಕಿಯರ ಬಳಗ ಮುಂಬಯಿ `ಸೃಜನ’ ಸಂಸ್ಥೆ ಮತ್ತು ಸ್ಟ್ಯಾರೋ ಸಂಸ್ಥೆಗಳ ಸಕ್ರೀಯ ಸದಸ್ಯೆ, ಉದಯವಾಣಿ ಮುಂಬಯಿ ಇದರ…

ಇಂದು ಮರ್ಹೂಮ್ ಸಿರಾಜುದ್ದೀನ್ ಪಡಿಕ್ಕಲ್ ರವರ ಅನುಸ್ಮರಣಾ ಮಹಾ ಸಂಗಮ

ಮುಡಿಪು : SSF SYS ಪಡಿಕ್ಕಲ್ ಯುನಿಟ್ ಇದರ ವತಿಯಿಂದ ಪಡಿಕ್ಕಲ್ ಮಸ್ಜಿದ್ ವಠಾರದಲ್ಲಿ ಮರ್ಹೂಮ್ ಸಿರಾಜುದ್ದೀನ್ ಪಡಿಕ್ಕಲ್ ರವರ ಅನುಸ್ಮರಣಾ ಮಹಾ ಸಂಗಮ ನಡೆಯಲಿದ ಇಂದು…

ಸರೋಜಿನಿ ಶೆಟ್ಟಿಯವರ ಮನೆಗೆ ಮಿಥುನ್ ರೈ

ಮಂಗಳೂರು :ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಬಂಟ್ಬಾಳ ತಾಲೂಕಿನ ಬೊಂಡಾಲ ಸರೋಜಿನಿ ಶೆಟ್ಟಿಯವರ ಮನೆಗೆ ತೆರಳಿ ಆಶೀರ್ವಾದ ಪಡೆದರಲ್ಲದೆ ತನ್ನ ರಾಜಕೀಯ ಗುರುಗಳಲ್ಲಿ ಒಬ್ಬರಾದ…

ಮಂಗಳೂರು ಪೊಲೀಸರಿಂದ ರೌಡಿ ಶೀಟರ್ ಶರಣ್ ಬಂಧನ

ಮಂಗಳೂರು: ಹಲವು ಕ್ರಿಮಿನಲ್ ಚಟುವಟಿಕೆಗಳಲ್ಲಿ ಬೇಕಾಗಿದ್ದ ರೌಡಿ ಶೀಟರ್ ಹುಲಿವೇಷ ತರಬೇತಿಗೆ ಬಂದಿದ್ದ ಅಪ್ರಾಪ್ತ ವಯಸ್ಸಿನ ಬಾಲಕಿ ಮೇಲೆ ಅತ್ಯಾಚಾರಗೈದ ಪ್ರಕರಣ ಕುಖ್ಯಾತ ಕ್ರಿಮಿನಲ್, ರೌಡಿ ಶೀಟರ್…

ಸನ್ಮತಿ ಹಗಲು ಯೋಗಕ್ಷೇಮ ಕೇಂದ್ರ ಉದ್ಘಾಟನೆ

ಮಂಗಳೂರು : ಮಾನಸಿಕ ಅಸ್ವಸ್ಥತೆಗೆ ಚಿಕಿತ್ಸೆ ಪಡೆದು ಗುಣಮುಖರಾದರೂ ಕೆಲವರು ಭವಿಷ್ಯದಲ್ಲಿ ಅಂತರ್ಮುಖಿಗಳಾಗಿ, ಆತ್ಮವಿಶ್ವಾಸ ಕಳೆದುಕೊಳ್ಳುತ್ತಾರೆ. ಸಾಮಾಜಿಕವಾಗಿ ಎಲ್ಲರೊಂದಿಗೆ ಬೆರೆತುಕೊಳ್ಳಲು ಸಂಕೋಚಪಟ್ಟುಕೊಳ್ಳುತ್ತ ಯಾರಿಗೂ ಬೇಡವಾಗುತ್ತಾರೆ. ಇಂತಹವರಲ್ಲಿ ಸಕಾರಾತ್ಮಕ…

ಬ್ಲಡ್ ಕ್ಯಾನ್ಸರ್ ವಿರುದ್ಧ ಕೆನರಾ ಸಂಸ್ಥೆಯ ಸ್ಟೆಮ್ ಸೆಲ್ ಅಭಿಯಾನ ‘ಬಿ ಎ ಹೋಪ್ ಫಾರ್ ಪ್ರಶಾಂತ್’ ಕರೆಗೆ ಉತ್ತಮ ಸ್ಪಂದನ

ಮಂಗಳೂರು: ಬ್ಲಡ್ ಕ್ಯಾನ್ಸರ್ ವಿರುದ್ಧ ಸ್ಟೆಮ್ ಸೆಲ್ ನೋಂದಣಿ ಅಭಿಯಾನ ಆರಂಭಿಸಿರುವ ಮಂಗಳೂರಿನ ಕೆನರಾ ಸಿಬಿಎಸ್ಸಿ ಶಾಲೆಯ ‘ಬಿ ಎ ಹೋಪ್ ಫಾರ್ ಪ್ರಶಾಂತ್’ ಕರೆ ಬೆಂಬಲಿಸಿ…

ಬಿಜೆಪಿ ಚುನಾವಣಾ ಕಾರ್ಯಾಲಯ ಉದ್ಘಾಟನೆ

ಮಂಗಳೂರು: ಲೋಕಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುವ ಮುನ್ನ ಇಂದು ಬಂಟ್ಸ್ ಹಾಸ್ಟೆಲ್ ಬಳಿ ಬಿಜೆಪಿ ಚುನಾವಣಾ ಕಾರ್ಯಾಲಯ ಉದ್ಘಾಟನೆ ಹಾಗೂ ಕಾರ್ಯಕರ್ತರ ಸಮಾವೇಶದಲ್ಲಿ ಸಂಸದ…

ಸೈಂಟ್ ಜೋಸೆಫ್ ಇಂಜಿನಿಯರಿಂಗ್ ಕಾಲೇಜಿನ ಪುರುಷರ ಫುಟ್‍ಬಾಲ್ ತಂಡಕ್ಕೆ ಜಯ

ವಾಮಂಜೂರು: ವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿದ್ಯಾಲಯದ ವತಿಯಿಂದ ಎನ್‍ಎಂಎಎಂಐಟಿ, ನಿಟ್ಟೆಯಲ್ಲಿ ಮಾರ್ಚ್ 21 ಮತ್ತು 22ರಂದು ಜರಗಿದ ವಿಟಿಯು ಮಂಗಳೂರು ವಲಯ ಫುಟ್‍ಬಾಲ್ ಟೂರ್ನಿಯಲ್ಲಿ ಸೈಂಟ್ ಜೋಸೆಫ್ ಇಂಜಿನಿಯರಿಂಗ್…

ಯಶಸ್ಸನ್ನು ಗಳಿಸಿ, ಉಳಿಸಿ ಸಾಧಕರಾಗಿ ಬಾಳಿ: ಯಡಪಡಿತ್ತಾಯ ಕರೆ ಕರಾವಳಿ ಗ್ರೂಪ್ ಆಫ್ ಕಾಲೇಜ್‍ನ ಪ್ರಶಸ್ತಿ ಪ್ರದಾನ ಸಮಾರಂಭ

ನೀರುಮಾರ್ಗ:ಸ್ಪೂರ್ತಿ, ಮಹಾತ್ವಾಕಾಂಕ್ಷೆ ಹಾಗೂ ದುಡಿಮೆಯ ಹಂಬಲವಿದ್ದಲ್ಲಿ ಜೀವನದಲ್ಲಿ ಸಾಧನೆಯನ್ನು ಮಾಡಲು ಸಾಧ್ಯ. ಕೈಕೆಸರಾದರೆ ಬಾಯಿ ಮೊಸರು ಎಂಬ ನಾನ್ನುಡಿಯಂತೆ ಜೀವನದಲ್ಲಿ ನೋವಿದ್ದಾಗ ನಲಿವಿನ ಬೆಲೆ ತಿಳಿಯಲು ಸಾಧ್ಯ.…

ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾಗಿ ಐಕಳ ಹರೀಶ್ ಶೆಟ್ಟಿ ಆಯ್ಕೆ

ಮಂಗಳೂರು: ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾಗಿ 2019 ರಿಂದ 2022 ರ ವರೆಗೆ ಐಕಳ ಹರೀಶ್ ಶೆಟ್ಟಿ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ಜಾಗತಿಕ ಬಂಟರ…