Category: Mangaluru

Mangaluru

ವಿದ್ಯಾರ್ಥಿಗಳೇ ಕನಸನ್ನು ಕಾಣಿ- ಜಯಶ್ರೀ ಅಬ್ಬಿಗೇರಿ

ವಿದ್ಯಾರ್ಥಿಗಳು ಒಳ್ಳೆಯ ಕನಸನ್ನು ಕಾಣಬೇಕು, ಮಲಗಿದಾಗ ಬೀಳುವ ಕನಸಲ್ಲದೇ, ಮಲಗಲು ಬಿಡಾಲಾರದ ನಿರಂತರ ಅಧ್ಯಯನದಲ್ಲಿ ತೊಡಗುವಂತೆ ಮಾಡುವ ಕನಸನ್ನು ಕಂಡಾಗ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು…

‘ವಿದ್ಯಾರ್ಥಿಗಳು ಶಿಕ್ಷಕರನ್ನು ಸಮ್ಮಾನಿಸುವುದು ಒಂದು ಪರಂಪರೆಯನ್ನು ಗೌರವಿಸಿದಂತೆ’ – ಯೋಗೀಶ್ ಮಲ್ಲಿಗೆಮಾಡು

ಮಂಗಳೂರು: ಎ.ಜೆ. ಆಸ್ಪತ್ರೆಯ ಸಂಶೋಧನ ವಿಭಾಗದ ಪ್ರೊಫೆಸರ್ ಡಾ|| ಸುಫಲಾ ಕೋಟ್ಯಾನ್ ಮಾರ್ಗದರ್ಶನದಲ್ಲಿ, ಕೊಯಂಬತ್ತೂರು ಭಾರತೀಯರ್ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿಯನ್ನು ಪಡೆದ ಸ್ಕೂಲ್ ಆಪ್ ಸೋಶಿಯಲ್ ವರ್ಕ್…

ರಾಷ್ಟ್ರದ ಶ್ರೇಯೋಭಿವೃದ್ಧಿಗಾಗಿ ಸಂಕಲ್ಪತೊಡೋಣ – ಡಾ|ಧನಂಜಯ ಕುಂಬ್ಳೆ

ವಾಮಂಜೂರು: ಮಹಾತ್ಮಾಗಾಂಧೀಜಿಯವರ ಸರ್ವೋದಯದತತ್ವದಂತೆ ವಿದ್ಯಾರ್ಥಿಗಳು ಜೀವನಾನುಭವದೊಂದಿಗೆರಾಷ್ಟ್ರದ ಶ್ರೆಯೋಭಿವೃದ್ಧಿಗಾಗಿದೃಢ ಸಂಕಲ್ಪತೊಡಬೇಕೆಂದು ಮಂಗಳೂರು ವಿಶ್ವವಿದ್ಯಾನಿಲಯದಕನ್ನಡ ಪ್ರಾದ್ಯಾಪಕರೂ, ಪ್ರಸಾರಾಂಗ ಸಹ ನಿರ್ದೇಶಕ ಡಾ| ಧನಂಜಯ ಕುಂಬ್ಳೆ ಹೇಳಿದರು. ಅವರು ವಾಮಂಜೂರಿನ ಸೈಂಟ್‍ರೇಮಂಡ್ಸ್…

ನೀರುಮಾರ್ಗ : ಒಡಿಯೂರು ಶ್ರೀ ವಿಕಾಸವಾಹಿನಿ ಗು0ಪುಗಳ ಉದ್ಘಾಟನೆ

ಮಂಗಳೂರು: ಒಡಿಯೂರು ಸ0ಸ್ಥಾನದ ಪರಮ ಪೂಜ್ಯ ಶ್ರೀ ಶ್ರೀ ಗುರುದೇವಾನ0ದ ಸ್ವಾಮಿಜಿಯವರ ಮಾರ್ಗದರ್ಶನ -ದಲ್ಲಿ ನಡೆಯುತ್ತಿರುವ ಒಡಿಯೂರು ಚಾರಿಟೇಬಲ್ ಟ್ರಸ್ಟ್ {ರಿ} ಇದರ ಸಹಯೋಗದಲ್ಲಿ ರ0ದು ನೀರುಮಾರ್ಗ…

ಕಣ್ಣೂರು ಭೀಕರ ಅಪಘಾತ ಒರ್ವ ಮೃತ್ಯು, ಐವರಿಗೆ ಗಾಯ

ಮಂಗಳೂರು: ನಗರ ಹೊರವಲಯದ ಅಡ್ಯಾರ್ ಕಣ್ಣೂರು ಮಸೀದಿಯ ಬಳಿ ಮಂಗಳವಾರ ತಡರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಯುವಕನೊಬ್ಬ ಮ್ರತಪಟ್ಟು ಇತರ ಮೂವರು ಗಾಯಗೊಂಡ ಘಟನೆ ನಡೆದಿದೆ.…

ವಾಮಮಾರ್ಗದಿಂದ ಪಿಯು ವರ್ಗಾವಣೆ ಕೌನ್ಸೆಲಿಂಗ್‍ಗೆ ಅಡ್ಡಿಪಡಿಸುತ್ತಿರುವ ಕೆಲವು ಉಪನ್ಯಾಸಕರು

ನಗರ ಪ್ರದೇಶದಲ್ಲಿ ಖಾಯಂ ಆಗಿ ಉಳಿದುಕೊಂಡಿರುವ ಕೆಲವು ಉಪನ್ಯಾಸಕರು ಲಾಬಿ, ವಾಮಮಾರ್ಗದಿಂದ ವರ್ಗಾವಣೆ ಕೌನ್ಸೆಲಿಂಗ್‍ಗೆ ಅಡ್ಡಿಪಡಿಸುತ್ತಿದ್ದಾರೆಂದು ದೀನಬಂದು ಸೇವಾ ಟ್ರಸ್ಟ್‍ನ ಅಧ್ಯಕ್ಷರಾದ ಎಂ.ರಮೇಶ್ ಇವರು ಅಭಿಪ್ರಾಯಪಟ್ಟಿದ್ದಾರೆ. ಅವರು…

ಎಸ್ ಡಿ ಎಂ ಮಂಗಳಜ್ಯೋತಿ ಸಮಗ್ರ ಶಾಲೆಯಲ್ಲಿ ವಿಶ್ವ ಯೋಗ ದಿನಾಚರಣೆ

ಎಸ್ ಡಿ ಎಂ ಮಂಗಳಜ್ಯೋತಿ ಸಮಗ್ರ ಶಾಲೆಯಲ್ಲಿ ಜೂ. 21 ರಂದು ವಿಶ್ವ ಯೋಗ ದಿನಾಚರಣೆಯನ್ನು ಮಡಲಾಯಿತು. ಸಂಸ್ಥೆಯ ಯೋಗ ಹಾಗೂ ದೈಹಿಕ ಶಿಕ್ಷಕ ಶೇಖರ್ ಕಡ್ತಲ…

ಜಗತ್ತಿಗೆ ಯೋಗವನ್ನು ಹೆಚ್ಚು ಪ್ರಚಾರಗೊಳಿಸಿದ್ದು ಕೋಲಾರ ಜಿಲ್ಲೆ -ಎಸ್.ಮುನಿಯಪ್ಪ

ಕೋಲಾರ : ಜಗತ್ತಿಗೆ ಯೋಗವನ್ನು ಪ್ರಚಾರಗೊಳಿಸಿದ್ದು ಕೋಲಾರ ಜಿಲ್ಲೆ, ಯೋಗಕ್ಕೆ ರೋಗ ತಡೆಯುವ ಶಕ್ತಿ ಇದೆ. ದೇಹವನ್ನು ಸದೃಢವಾಗಿಡಲು, ಆರೋಗ್ಯವಾಗಿರಲು ಮತ್ತು ಲವಲವಿಕೆಯಿಂದಿರಲು ಸಹಕಾರಿಯಾಗುತ್ತಿದೆ ಎಂದು ಖಾಸಗಿ…

ಯೋಗದ ಹೊಸ ಅನುಭವದೊಂದಿಗೆ ಪಳ್ಳತ್ತಡ್ಕ ಶಾಲಾ ಮಕ್ಕಳು

ಪಳ್ಳತ್ತಡ್ಕ:ಅನಾದಿ ಕಾಲದಿಂದಲೂ ಯೋಗ ನಮ್ಮ ಸಂಸ್ಕೃತಿಯ ಭಾಗವಾಗಿದೆ .ಯೋಗದ ಗುರಿ ದೇಹ ಮತ್ತು ಮನಸ್ಸಿನ ಸಮತೋಲನವನ್ನು ಸಾಧಿಸುವುದರೊಂದಿಗೆ ವ್ಯಕ್ತಿ ಮತ್ತು ಅವನ ಸುತ್ತಲ ಪ್ರಪಂಚದೊಂದಿಗೆ ಸಂಪೂರ್ಣ ಏಕತೆಯನ್ನು…

ಕಾವೂರು: ಹಿಂದೂ ಯುವ ಸೇನೆಯಿಂದ ನೂತನ ಶಾಸಕರಿಗೆ ಸನ್ಮಾನ

ಮಂಗಳೂರು: ಕಾವೂರು ಹಿಂದೂ ಸೇನೆಯಿಂದ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಶಾಸಕರಾದ ವೇದವ್ಯಾಸ್ ಕಾಮತ್, ಡಾ. ಭರತ್ ಶೆಟ್ಟಿ, ಉಮಾನಾಥ್ ಕೋಟ್ಯಾನ್ ಅವರನ್ನು ಸನ್ಮಾನಿಸಲಾಯಿತು. ಈ ವೇಳೆ ಮಾತನಾಡಿದ…

ಮಂಗಳೂರು ನಗರ ಪೊಲೀಸ್ ಆಯುಕ್ತರಾಗಿ ಟಿ.ಆರ್. ಸುರೇಶ್ ಅಧಿಕಾರ ಸ್ವೀಕಾರ

ಮಂಗಳೂರು: ವಿಧಾನಸಭಾ ಚುನಾವಣೆ ವೇಳೆ ವರ್ಗಾವಣೆಗೊಂಡಿದ್ದ ಮಂಗಳೂರು ನಗರ ಪೊಲೀಸ್ ಆಯುಕ್ತ ಟಿ.ಆರ್. ಸುರೇಶ್ ಅವರು ಮತ್ತೆ ಅಧಿಕಾರ ಸ್ವೀಕರಿಸಿದರು. ಸುರೇಶ್ ಅವರು ನಿರ್ಗಮನ ಪೊಲೀಸ್ ಆಯುಕ್ತರಾಗಿರುವ…

ಮಂಗಳೂರು: ರಸ್ತೆ ಅಪಘಾತ; ಬೈಕ್ ಸವಾರ ಮೃತ್ಯು

ಮಂಗಳೂರು: ಕಾರು ಹಾಗೂ ಬೈಕ್ ಮುಖಾಮುಖಿ ಢಿಕ್ಕಿ ಹೊಡೆದ ಬೈಕ್ ಸವಾರ ಮೃತಪಟ್ಟಿರುವ ಘಟನೆ ತೊಕ್ಕೊಟ್ಟು ಕಾಪಿಕಾಡು ರಾ.ಹೆ.66ರಲ್ಲಿ ಸೋಮವಾರ ಮಧ್ಯಾಹ್ನ ಸಂಭವಿಸಿದೆ. ಮೃತರನ್ನು ತಲಪಾಡಿಯ ತಚ್ಚಣಿ…

ಜೂ.22: “ಅಮ್ಮೆರ್ ಪೊಲೀಸಾ” ತುಳು ಸಿನೆಮಾ ರಿಲೀಸ್

ಮಂಗಳೂರು: ಕೋಸ್ಟಲ್ ವುಡ್ ನ ಬಹು ನಿರೀಕ್ಷಿತ ಚಿತ್ರವೆಂದು ಬಿಂಬಿತವಾದ ಅಮ್ಮೆರ್ ಪೊಲೀಸಾ ಸಿನೆಮಾ ಜೂ.22 ರಂದು ತೆರೆ ಕಾಣಲಿದೆ. ತುಳುವಿನ ಸ್ಟಾರ್ ಡೈರೆಕ್ಟರ್ ಎಂದು ಖ್ಯಾತಿ…

ವಾಮಂಜೂರು: ವಿದ್ಯಾಜ್ಯೋತಿ ಶಾಲೆಯ ಮಂತ್ರಿಮಂಡಲ ವಿದ್ಯಾರ್ಥಿಗಳಿಂದ ಪ್ರಮಾಣ ವಚನ

ವಾಮಂಜೂರು: ಇಲ್ಲಿನ ವಿದ್ಯಾಜ್ಯೋತಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿ ನಾಯಕರು, ಮಂತ್ರಿಮಂಡಲದ ಸದಸ್ಯರು ಇತ್ತೀಚೆಗೆ ಪ್ರಮಾಣವಚನ ಸ್ವೀಕರಿಸಿದರು. ಮಂತ್ರಿಮಂಡಲ ಸದಸ್ಯರ ಪ್ರಮಾಣವಚನ ಸ್ವೀಕಾರ ಸಮಾರಂಭ ದೀಪ ಬೆಳಿಗಿಸಿ…