Category: Mangaluru

Mangaluru

ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧ ಎಫ್ ಐ ಆರ್ ದಾಖಲು

ಮಂಗಳೂರು: ಕೈರಂಗಳದಲ್ಲಿ ನಡೆದ ಪ್ರತಿಭಟನೆಯಲ್ಲಿ ಆರ್ ಎಸ್ ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಧರ್ಮವಿರೋಧಿ ಭಾಷಣ ಮಾಡಿದ್ದಾರೆ ಎಂದು ಆಪಾದಿಸಿ ಕೋಣಾಜೆ ಪೊಲೀಸ್ ಠಾಣೆಯಲ್ಲಿ ಎಫ್…

ದ.ಕ.ಜಿಲ್ಲೆಯಲ್ಲಿ 7 ಲಕ್ಷ ರೂ. ದಾಖಲೆ ಇಲ್ಲದ ಹಣ ವಶಕ್ಕೆ!

ಮಂಗಳೂರು: ಚುನಾವಣಾ ನೀತಿ ಸಂಹಿತೆ ಜಾರಿಯಾದ ಬಳಿಕ ಮೊದಲ ಬಾರಿಗೆ ದಾಖಲೆ ಇಲ್ಲದ ಹಣ ಸಾಗಟದ ಘಟನೆ ಮಂಗಳೂರು ಹಾಗೂ ಬ್ರಹ್ಮಾವರದ ಸಾಸ್ತಾನದ ತಪಾಸಣಾ ಗೇಟ್ ಬಳಿ…

ಗೋಕಳವು ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ಉಪವಾಸ ನಡೆಸುತ್ತಿದ್ದ ರಾಜಾರಾಮ್ ಭಟ್ ಅಸ್ವಸ್ಥ: ಆಸ್ಪತ್ರೆಗೆ ದಾಖಲು

ಮಂಗಳೂರು: ಕೈರಂಗಳದ ಅಮೃತಧಾರೆಯಲ್ಲಿ ನಡೆದ ಗೋಕಳವು ಆರೋಪಿಗಳ ಬಂಧನಕ್ಕೆ ಒತ್ತಾಯಿಸಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ರಾಜಾರಾಮ್ ಭಟ್ ಅಸ್ವಸ್ಥರಾದ ಹಿನ್ನೆಲೆಯಲ್ಲಿ ಪೊಲೀಸರು ಶನಿವಾರ ತಡರಾತ್ರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.…

ಮಂಗಳೂರು: ಯಾರೇ ತಪ್ಪು ಮಾಡಿದರೆ ಸೂಕ್ತ ಕ್ರಮ; ಚುನಾವಣಾಧಿಕಾರಿ ಮಹೇಶ್ ಕರ್ಜಗಿ

ಮಂಗಳೂರು: ಸಂವಿಧಾನಕ್ಕೆ ಬೆಲೆ ಕೊಡೋದು ಪ್ರತಿಯೊಬ್ಬರ ಕರ್ತವ್ಯ. ಸಂವಿಧಾನದ ಪ್ರಕಾರ ನಾವು ನಡೆದುಕೊಳ್ಳುತ್ತೇವೆ. ಯಾರು ಎಷ್ಟೇ ಶಕ್ತಿವಂತರಿದ್ದರೂ ಬಲಾಢ್ಯರಿದ್ದರೂ ತಪ್ಪು ಮಾಡಿದರೆ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು…

ಸಾತ್ವಿಕರು ಕಾನೂನು ಕೈಗೆತ್ತಿಕೊಂಡರೆ ಸಮಾಜಕ್ಕೆ ಉಳಿಗಾಲವಿಲ್ಲ: ರಾಘವೇಶ್ವರ ಸ್ವಾಮೀಜಿ

ಉಳ್ಳಾಲ: ಅಮೃತಧಾರಾ ಗೋಶಾಲೆಯಿಂದ ಗೋ ಕಳ್ಳತನ ನಡೆಸಿದವರು ಕ್ರೌರ್ಯವನ್ನು ಪ್ರದರ್ಶಿಸಿದರೆ, ಅದರ ರಕ್ಷಣೆಗೆ ನಿಂತ ಗೋಶಾಲೆ ಸಿಬ್ಬಂದಿ ಧೈರ್ಯ ಮತ್ತು ಶೌರ್ಯವನ್ನು ಪ್ರದರ್ಶಿಸಿದ್ದಾರೆ ಎಂದು ಶ್ರೀ ಮಹಾಚಂದ್ರಾಪುರ…

ಮಂಗಳೂರು: ಏ.9ರಿಂದ “ಸಮುದಾಯದತ್ತ ಶಾಲಾ ಕಾರ್ಯಕ್ರಮ”

ಮಂಗಳೂರು: ಶೈಕ್ಷಣಿಕ ಚಟುವಟಿಕೆಗಳ ಭಾಗವಾಗಿ ರಾಜ್ಯವ್ಯಾಪ್ತಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಸಮುದಾಯದತ್ತ ಶಾಲಾ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲಾಗುತ್ತಿದ್ದು, 2017-18ನೇ ಸಾಲಿನಲ್ಲಿ ಎರಡನೇ ಸಮುದಾಯದತ್ತ ಶಾಲಾ ಕಾರ್ಯಕ್ರಮವನ್ನು ಕ್ರಿಯಾತ್ಮಕವಾಗಿ…

ಎ.8: ದ.ಕ. ಜಿಲ್ಲೆಯ ಎಲ್ಲ ಮತಗಟ್ಟೆಯಲ್ಲಿ ಮಿಂಚಿನ ನೋಂದಣಿ ಅಭಿಯಾನ

ಮಂಗಳೂರು: ರಾಜ್ಯ ವಿಧಾನ ಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಅಂತಿಮ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸದೇ ಇರುವ ಅರ್ಹ ಸಾರ್ವಜನಿಕರ ಹೆಸರನ್ನು ಮತದಾರರ ಪಟ್ಟಿಯಲ್ಲಿ ಸೇರಿಸುವ ಬಗ್ಗೆ ಎ.…

ಮಂಗಳೂರು: ಎ.8ರಂದು ನಂದಿನಿ ಸಭಾಭವನದಲ್ಲಿ ರಕ್ತದಾನ ಶಿಬಿರ

ಮಂಗಳೂರು: ಭೂಮಾಪಕರು ಮತ್ತು ಸುನೀಲ್ ಸ್ನೇಹಿತರ ಬಳಗ ಹಾಗೂ ಸೇವಾಂಜಲಿ ಪ್ರತಿಷ್ಠಾನ ಪರಂಗಿಪೇಟೆ ಸಂಯುಕ್ತಾಶ್ರಯದಲ್ಲಿ ಕೆಎಂಸಿ ಆಸ್ಪತ್ರೆ ಮಂಗಳೂರು ಸಹಯೋಗದಲ್ಲಿ ದಿ. ಸುನೀಲ್ ನಾಟೆಕಲ್ ಶ್ರದ್ಧಾಂಜಲಿ ಪ್ರಯುಕ್ತ…

ಮಂಗಳಜ್ಯೋತಿ: ಎಸ್ ಡಿಎಂ ಸಮಗ್ರ ಶಾಲೆಯಲ್ಲಿ ಬೇಸಿಗೆ ಶಿಬಿರಕ್ಕೆ ಚಾಲನೆ

ವಾಮಂಜೂರು: ಇಲ್ಲಿನ ಎಸ್ ಡಿಎಂ ಮಂಗಳಜ್ಯೋತಿ ಸಮಗ್ರ ಶಾಲೆಯಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ “ಚೈತ್ರದ ಚಿಗುರು 2018” ಬೇಸಿಗೆ ಶಿಬಿರಕ್ಕೆ ಸಂಚಲನ ಡೀಡ್ಸ್ ಸಂಸ್ಥೆಯ ಆಶಾ ಬೇಕಲ್…

ಮುಡಿಪು: ಅಮೃತಧಾರಾ ಗೋಶಾಲೆಗೆ ಆರೆಸ್ಸೆಸ್  ಮುಖ್ಯಸ್ಥ ಡಾ.ಪ್ರಭಾಕರ್ ಭೇಟಿ

ಮುಡಿಪು: ಇಲ್ಲಿನ ಪುಣ್ಯಕೋಟಿ ನಗರದ ಅಮೃತಧಾರಾ ಗೋಶಾಲೆಗೆ ನುಗ್ಗಿ ಗೋಕಳ್ಳತನ ಮಾಡಿದ ಅಪರಾಧಿಗಳ ಬಂಧನಕ್ಕೆ ಆಗ್ರಹಿಸಿ ಟಿ.ರಾಜರಾಮ ಭಟ್‍ ನೇತೃತ್ವದಲ್ಲಿ ನಡೆಯುತ್ತಿರುವ ಅಮರಣಾಂತ ಸತ್ಯಾಗ್ರಹ ನಡೆಸುತ್ತಿರುವ ಸ್ಥಳಕ್ಕೆ…

ಗೋಕಳ್ಳರ ಬಂಧನ ಪೊಲೀಸರಿಗೆ ಅಸಾಧ್ಯವಾದರೆ ಹಿಂದೂ ಸಂಘಟನೆಗೆ ಹೇಳಲಿ: ರವೀಶ ತಂತ್ರಿ

ಉಳ್ಳಾಲ: ಗೋಕಳ್ಳರನ್ನು ಪೊಲೀಸರು ಬಂಧಿಸಲು ಅಸಾಧ್ಯವಾದರೆ ಹಿಂದೂ ಸಂಘಟನೆಗಳಿಗೆ ಜವಾಬ್ದಾರಿ ಕೊಡಲಿ ಆರೋಪಿಗಳನ್ನು ಹಿಡಿದು ತರುತ್ತೇವೆ ಎಂದು ಕುಂಟಾರು ರವೀಶ ತಂತ್ರಿ ಸವಾಲು ಹಾಕಿದ್ದಾರೆ. ಗೋ ಕಳ್ಳತನ…

ಮಂಗಳೂರು: ನಾಳೆ ವಿವಿಧೆಡೆ ವಿದ್ಯುತ್‌ ವ್ಯತ್ಯಯ

ಮಂಗಳೂರು: ಕುಲಶೇಖರ 110/11 ಕೆವಿ ಉಪಕೇಂದ್ರದಿಂದ ಹೊರಡುವ 11 ಕೆವಿ ಎಕ್ಕೂರು, ಜಪ್ಪಿನ ಮೊಗರು ಹಾಗೂ ಪಂಪ್‌ವೆಲ್‌ ಫೀಡರ್‌ಗಳಲ್ಲಿ ತುರ್ತು ನಿರ್ವಹಣೆ ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ ಎ. 7ರಂದು…

ಎ.15ರಿಂದ ಪಿಲಿಕುಳ ನಿಸರ್ಗಧಾಮದಲ್ಲಿ “ಮಕ್ಕಳ ಪಿಲಿಕುಳ ಬೇಸಿಗೆ ಶಿಬಿರ” ಪ್ರಾರಂಭ

ಪಿಲಿಕುಳ: ಇಲ್ಲಿನ ಡಾ.ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮದಲ್ಲಿ ಎ.15ರಿಂದ 24ರವೆಗೆ ಮೈಮ್ ರಾಮ್ ನಿರ್ದೇಶನದಲ್ಲಿ ಮಕ್ಕಳಿಗೆ 10 ದಿವಸಗಳ ರಜಾ ಮಜಾ “ಪಿಲಿಕುಳ ಬೇಸಿಗೆ ಶಿಬಿರ-2018”ನ್ನು ಆಯೋಜಿಸಲಾಗಿದೆ.…

ಮಂಗಳೂರು: ಎಸೆಸೆಲ್ಸಿ ಪರೀಕ್ಷೆ ಎದುರಿಸುತ್ತಿದ್ದ ವಿದ್ಯಾರ್ಥಿನಿ ಹೊಟ್ಟೆ ನೋವಿನಿಂದ ಮೃತ್ಯು

ಮಂಗಳೂರು: ತೀವ್ರ ಹೊಟ್ಟೆನೋವಿನಿಂದ ಬಳಲುತ್ತಿದ್ದ ಎಸೆಸೆಲ್ಸಿ ವಿದ್ಯಾರ್ಥಿನಿಯೋರ್ವಳಿಗೆ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಮೃತಪಟ್ಟ ಶೋಚನೀಯ ಘಟನೆ ನಗರದಲ್ಲಿ ಗುರುವಾರ ನಡೆದಿದೆ. ಮೃತಳನ್ನು ಕೊಣಾಜೆ ಅಸೈಗೋಳಿ ನಿವಾಸಿ ಸ್ವೀಡಲ್…