Category: Mangaluru

Mangaluru

ಕಾಂಗ್ರೆಸ್‌ನ ದ್ವಂದ್ವ ನೀತಿಯಿಂದ ಗೋಕಳ್ಳತನ ಹೆಚ್ಚಳ: ಶರಣ್‌ ಪಂಪ್‌ವೆಲ್‌

ಉಳ್ಳಾಲ: ಕಾಂಗ್ರೆಸ್‌ನ ದ್ವಂದ್ವ ನೀತಿಯಿಂದಲೇ ಗೋಕಳ್ಳರು ರಾಜಾರೋಷವಾಗಿ ತಮ್ಮ ಕೃತ್ಯವನ್ನು ಎಸಗುತ್ತಿದ್ದಾರೆ ಎಂದು ವಿಶ್ವಹಿಂದೂ ಪರಿಷತ್‌ನ ವಿಭಾಗ ಕಾರ್ಯದರ್ಶಿ ಶರಣ್‌ ಪಂಪ್‌ವೆಲ್‌ ವಾಗ್ದಾಳಿ ನಡೆಸಿದ್ದಾರೆ. ಕೈರಂಗಳ ಪುಣ್ಯಕೋಟಿ…

ಕಾಟಿ‍ಪಳ್ಳ: ದೀಪಕ್‌ ರಾವ್‌ ಕೊಲೆ ಪ್ರಕರಣ; 13 ಆರೋಪಿಗಳ ವಿರುದ್ಧ ಆರೋಪಪಟ್ಟಿ ಸಲ್ಲಿಕೆ

ಮಂಗಳೂರು: ಕಾಟಿ‍ಪಳ್ಳದಲ್ಲಿ ಜ.3ರಂದು ನಡೆದಿದ್ದ ದೀಪಕ್‌ ರಾವ್‌ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 13 ಆರೋಪಿಗಳ ವಿರುದ್ಧ ನಗರದ ಎರಡನೇ ಜೆಎಂಎಫ್‌ ನ್ಯಾಯಾಲಯಕ್ಕೆ ಎಸಿಪಿ ಮಂಜುನಾಥ ಶೆಟ್ಟಿ…

ಮಂಗಳೂರು: ಎ.5ಕ್ಕೆ ಪುರಭವನದಲ್ಲಿ ಬಹುಭಾಷಾ ಕವಿಗೋಷ್ಠಿ

ಮಂಗಳೂರು: ಭಾರತ ಚುನಾವಣಾ ಆಯೋಗದ ದ.ಕ. ಜಿಲ್ಲಾ ಸ್ವೀಪ್ ಸಮಿತಿ ಹಾಗೂ ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಹಭಾಗಿತ್ವದಲ್ಲಿ ಎ. 5 ರಂದು ಬೆಳಗ್ಗೆ 10ಕ್ಕೆ…

ಮಂಗಳವಾರ: ಎ.5ಕ್ಕೆ ‘ಮಂಗಳ ಸಿರಿ’ ಬಿಡುಗಡೆ ಸಮಾರಂಭ

ಮಂಗಳವಾರ: ವಿವಿ ಮಂಗಳೂರು, ನ್ಯಾಕ್ ‘ಎ’ ಶ್ರೇಣಿ ಮಾನ್ಯತೆ ಪತ್ರಿಕೋದ್ಯಮ ವಿದ್ಯಾರ್ಥಿಗಳ ಪ್ರಾಯೋಗಿಕ ಪತ್ರಿಕೆ ‘ಮಂಗಳ ಸಿರಿ’ ಬಿಡುಗಡೆಸಮಾರಂಭವು ಎ. 5 ರಂದು ಬೆಳಗ್ಗೆ 10ಕ್ಕೆ ಶಿವರಾಮ…

ತುಳು ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಪ್ರದಾನ ಸಮಾರಂಭ ಮುಂದೂಡಿಕೆ

ಮಂಗಳೂರು: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ 2017ನೇ ಸಾಲಿನ ಗೌರವ ಪ್ರಶಸ್ತಿ ಹಾಗೂ ಪುಸ್ತಕ ಬಹುಮಾನ ನೀಡುವ ಕಾರ್ಯಕ್ರಮ ಎ.7 ರಂದು ನಿಗದಿಯಾಗಿದ್ದು, ಆದರೆ 2018ರ ವಿಧಾನ…

ಕಟೀಲು ಮೇಳದ ವಿರುದ್ಧ ಕಾನೂನು ಹೋರಾಟ: ಬಿರುವೆರ್ ಕುಡ್ಲ ಸಂಘಟನೆ ಎಚ್ಚರಿಕೆ

ಮಂಗಳೂರು: ಐದು ತಿಂಗಳ ಹಿಂದೆ ಕಟೀಲು 5ನೇ ಮೇಳದ ಉಚ್ಚಾಟಿತ ಕಲಾವಿದರನ್ನು ಮತ್ತೆ ಮೇಳಕ್ಕೆ ಸೇರ್ಪಡೆ ಮಾಡಬೇಕು ಇಲ್ಲವಾದಲ್ಲಿ ಕಾನೂನು ಹೋರಾಟಕ್ಕೆ ಮುಂದಾಗುವುದಾಗಿ ಬಿರುವರೆ ಕುಡ್ಲ ಸಂಘಟನೆಯ…

ಮಂಗಳೂರು: ಯಕ್ಷಗಾನದಲ್ಲಿ “ಇವನರ್ವ” ಎಂದ  ಹಾಸ್ಯ ಕಲಾವಿದನ ಅಮಾನತು!

ಮಂಗಳೂರು: ರಾಹುಲ್ ಗಾಂಧಿ ಈ ಹಿಂದೆ ರಾಜ್ಯದಲ್ಲಿ ಜನಾಶೀರ್ವಾದದ ಪ್ರಚಾರದ ಸಮಾವೇಶದಲ್ಲಿ ಹೇಳಿಕೆ ನೀಡಿದ್ದ “ ಇವನರ್ವ, ಇವನರ್ವ” ಎನ್ನುವ ಹೇಳಿಕೆಯನ್ನು ಗುರಿಯಾಗಿಸಿ ಯಕ್ಷಗಾನದ ಹಾಸ್ಯ ಕಲಾವಿದನೋರ್ವ…

ಲಿಂಗಾಯತರು ಹಿಂದೂ ಧರ್ಮದ ಅವಿಭಾಜ್ಯ ಅಂಗ

ರಾಜ್ಯದ ಕಾಂಗ್ರೆಸ್ ಸರಕಾರವು ಕಳೆದ ವಾರ ಲಿಂಗಾಯತವನ್ನು ಪ್ರತ್ಯೇಕ ಧರ್ಮವೆಂದು ಘೋಷಿಸಿ `ಒಡೆದಾಳುವ’ ನೀತಿಯ ಹೀನ ರಾಜಕಾರಣವನ್ನು ಪ್ರದರ್ಶಿಸಿತು. ಶೈವ ಉಪಾಸಕರಾದ ಲಿಂಗಾಯತರು ಹಿಂದೂ ಧರ್ಮದ ಅವಿಭಾಜ್ಯ…

ಕೆಪಿಸಿಸಿ ಹಿಂದುಳಿದ ವಿಭಾಗದ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ದೀಪಕ್ ಕೋಟ್ಯಾನ್ ನೇಮಕ

ಮಂಗಳೂರು: ಕೆಪಿಸಿಸಿ ಹಿಂದುಳಿದ ವರ್ಗಗಳ ವಿಭಾಗದ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ದೀಪಕ್ ಕೋಟ್ಯಾನ್ ನೇಮಕಗೊಂಡಿದ್ದಾರೆ. ಕಾಂಗ್ರೆಸ್ ನ ರಾಜ್ಯ ಹಾಗೂ ರಾಷ್ಟ್ರೀಯ ವರಿಷ್ಠರ ಅನುಮತಿ ಮೇರೆಗೆ ವಿಭಾಗದ…

ಮಂಗಳೂರು  ವಿಮಾನ ನಿಲ್ದಾಣದಲ್ಲಿ ಆರಂಭಗೊಳ್ಳಲಿದೆ ಆಪ್ ಆಧರಿತ ಕ್ಯಾಬ್ ಸೇವೆ!

ಮಂಗಳೂರ ಮಂಗಳೂರು ವಿಮಾನ ನಿಲ್ದಾಣದ ಬಳಕೆದಾರರಿಗೊಂದು ಸಿಹಿ ಸುದ್ದಿಯಿದ್ದು, ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಆಪ್ ಆಧರಿತ ಕ್ಯಾಬ್ ಸೇವೆ ಆರಂಭಗೊಳ್ಳಲಿದೆ. ಈ ಬಗ್ಗೆ ಮಂಗಳೂರು ವಿಮಾನ…

ಮಂಗಳೂರು: ‘ನನ್ನ ಮತ ನನ್ನ ಧ್ವನಿ’ ಸಂಚಾರ ವಾಹನ ಜಾಥಾಕ್ಕೆ ಚಾಲನೆ

ಮಂಗಳೂರು: ಭಾರತ ಚುನಾವಣಾ ಆಯೋಗ ಹಾಗೂ ದ.ಕ. ಜಿಲ್ಲಾ ಸ್ವೀಪ್ ಸಮಿತಿಯ ವತಿಯಿಂದ ಮತದಾರರಿಗೆ ಮತದಾನದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಆಯೋಜಿಸಿದ್ದ ‘ನನ್ನ ಮತ ನನ್ನ…

ಮಂಗಳೂರು:  ಏ.6ರಂದು ಬಿಜೆಪಿ ಮಹಿಳಾ ಕಾರ್ಯಕರ್ತರಿಂದ “ಮನೆ ಮನ ಕಮಲ ಅಭಿಯಾನ”

ಮಂಗಳೂರು: ಏ.6 ರಂದು ಭಾರತೀಯ ಜನತಾ ಪಾರ್ಟಿಯ ಸ್ಥಾಪನಾ ದಿನದಂದು ಬಿಜೆಪಿ ಮಹಿಳಾ ಕಾರ್ಯಕರ್ತರಿಂದ ಮನೆ ಮನ ಕಮಲ ಅಭಿಯಾನ ನಡೆಯಲಿದೆ ಎಂದು ಮಹಿಳಾ ಮೋರ್ಚಾ ಅಧ್ಯಕ್ಷೆ…

ಕುಡುಪು ಬ್ರಹ್ಮಕಲಶೋತ್ಸವ ಯಶಸ್ವಿಗೆ ಆಡಳಿತ ಮಂಡಳಿಯಿಂದ ಅಭಿನಂದನೆ

ಕುಡುಪು(ಗುರುಪುರ): ಯಾವುದೇ ಕುಂದುಕೊರತೆಗಳಿಲ್ಲದೆ ಕುಡುಪು ಅನಂತ ಪದ್ಮನಾಭ ದೇವಸ್ಥಾನದ ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶೋತ್ಸವ ನಡೆದಿದ್ದು, ಇದಕ್ಕೆ ಸರ್ವ ರೀತಿಯಲ್ಲೂ ಕಾರಣೀಭೂತವಾಗಿರುವ ಸಮಿತಿ, ಉಪ-ಸಮಿತಿ, ಊರ-ಪರವೂರ ಭಕ್ತಜನರು, ವೈದಿಕ-ಅರ್ಚಕ…

ಚುನಾವಣಾ ನೀತಿ ಸಂಹಿತಿ ಜಾರಿ: ಖಾಸಗಿ ಕಾರ್ಯಕ್ರಮಗಳಿಗೆ ಅನುಮತಿ ಅಗತ್ಯವಿಲ್ಲ: ಡಾ. ಸಸಿಕಾಂತ್ ಸೆಂಥಿಲ್

ಮಂಗಳೂರು : ವಿಧಾನಸಭಾ ಚುನಾವಣಾ ನೀತಿ ಸಂಹಿತಿ ಜಾರಿಯಲ್ಲಿದ್ದು, ಖಾಸಗಿ ಸ್ಥಳಗಳಲ್ಲಿ ನಡೆಯುವ ಖಾಸಗಿ ಕಾರ್ಯಕ್ರಮಗಳಿಗೆ ಅನುಮತಿ ಪಡೆಯಲು ಸಾರ್ವಜನಿಕರು ಅರ್ಜಿ ಸಲ್ಲಿಸಬೇಕಾದ ಅಗತ್ಯವಿಲ್ಲ ಎಂದು ಜಿಲ್ಲಾಧಿಕಾರಿ…