Category: Mangaluru

Mangaluru

ಮಂಗಳೂರು: ಕೊಲೆ ಯತ್ನ, ಗಾಂಜಾ ಮಾರಾಟ ಪ್ರಕರಣ; ಪ್ರಮುಖ ಆರೋಪಿ ಸೆರೆ

ಮಂಗಳೂರು: ಕೊಲೆ ಯತ್ನ ಮತ್ತು ಗಾಂಜಾ ಮಾರಾಟ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಪ್ರಮುಖ ಆರೋಪಿಯನ್ನು ಬಂಧಿಸುವಲ್ಲಿ ರೌಡಿ ನಿಗ್ರಹ ದಳದ ಸಿಬ್ಬಂದಿ ಯಶಸ್ವಿಯಾಗಿದ್ದಾರೆ. ಮುಳ್ಳುಗುಡ್ಡೆ ನಿವಾಸಿ ಇಮ್ತಿಯಾಜ್ ಬಂಧಿತ…

ಪಿಲಿಕುಳ: ಮಾ.29ರಿಂದ ಸ್ವಾಮಿ ವಿವೇಕಾನಂದ ತಾರಾಲಯದಲ್ಲಿ ಹೆಚ್ಚುವರಿ ಪ್ರದರ್ಶನ

ಪಿಲಿಕುಳ: ಮಾ.29ರಿಂದ ಎರಡು ದಿನಗಳು ಸರಕಾರಿ ರಜಾದಿನ ಇದ್ದು, ಈ ಹಿನ್ನೆಲೆಯಲ್ಲಿ ಪಿಲಿಕುಳದ ಸಂದರ್ಶಕರಿಗೆ ಅನುಕೂಲವಾಗುವಂತೆ ಇಲ್ಲಿನ ಸ್ವಾಮಿ ವಿವೇಕಾನಂದ ತಾರಾಲಯದಲ್ಲಿ ಹೆಚ್ಚುವರಿ ಪ್ರದರ್ಶನ ಆಯೋಜಿಸಲಾಗಿದೆ. “ವಿ…

ಪಿಲಿಕುಳ: ಎ.14ರಂದು ಗುತ್ತುಮನೆಯಲ್ಲಿ “ಬಿಸುಪರ್ಬ”

ಪಿಲಿಕುಳ: ವರ್ಷಪ್ರತಿಂ ಪಿಲಿಕುಳ ಗುತ್ತುಮನೆಯಲ್ಲಿ ಆಚರಿಸಿ ಬರುತ್ತಿರುವ “ಬಿಸುಪರ್ಬ” ಎ.4ರಂದು ಬೆಳಗ್ಗೆ 10ಕ್ಕೆ ಆಯೋಜಿಸಲಾಗಿದೆ. ಅಂದು ಮಧ್ಯಾಹ್ನ 1ಕ್ಕೆ ನಾನಾ ಬಗೆಯ ಖಾದ್ಯಗಳೊಂದಿಗೆ ವಿಶೇಷ ಭೋಜನದ ವ್ಯವಸ್ಥೆ…

ಚುನಾವಣೆ ನೀತಿ ಸಂಹಿತೆ: ಮಂಗಳೂರು ಮಹಾನಗರಪಾಲಿಕೆಯ ಸಾಮಾನ್ಯ ಸಭೆ ರದ್ದು  

ಮಂಗಳೂರು: ಮಂಗಳೂರು ಮಹಾನಗರಪಾಲಿಕೆ ಪರಿಷತ್ತಿನ ಸಾಮಾನ್ಯ ಸಭೆ ಮಾ.28 ರಂದು ಅಪರಾಹ್ನ 3ಕ್ಕೆ ನಡೆಯಬೇಕಿದ್ದು, ಕರ್ನಾಟಕ ವಿಧಾನ ಸಭಾ ಚುನಾವಣಾ ಘೋಷಣೆಯಾಗಿ ರಾಜ್ಯಾದ್ಯಂತ ಚುನಾವಣಾ ಮಾದರಿ ನೀತಿ…

ಕಾಪು: ತುಳುನಾಡಿನ ಇತಿಹಾಸ ಪ್ರಸಿದ್ಧ ಸುಗ್ಗಿ ಮಾರಿಪೂಜಾ ಜಾತ್ರೆಗೆ ಅದ್ದೂರಿ ಚಾಲನೆ

ಕಾಪು: ತುಳುನಾಡಿನ ಇತಿಹಾಸ ಪ್ರಸಿದ್ಧವಾಗಿರುವ ಕಾಪುವಿನ ಮೂರು ಮಾರಿಗುಡಿಗಳಲ್ಲಿ ನಡೆಯಲಿರುವ ಕಾಲಾವಧಿ ಸುಗ್ಗಿ ಮಾರಿಪೂಜಾ ಜಾತ್ರೆಗೆ ಇತ್ತೀಚೆಗೆ ಅದ್ದೂರಿಯಾಗಿ ಚಾಲನೆ ನೀಡಲಾಯಿತು. ಶ್ರೀ ಹಳೇ ಮಾರಿಗುಡಿ ದೇವಸ್ಥಾನ,…

ನಿಷ್ಕಾಮಕರ್ಮಿ ಜನನಾಯಕರಿಂದ ಸಮಾಜದ ಅಭಿವೃದ್ಧಿ ಸಾಧ್ಯ: ಕೃಷ್ಣರಾಜ ತಂತ್ರಿ

ಕುಡುಪು: ಸಮಾಜದ ಜನರ ಕಷ್ಟಸುಖಗಳಿಗೆ ಸ್ಪಂದಿಸುವ ವ್ಯಕ್ತಿ ಜನಾಶೀರ್ವಾದದಿಂದ ಜನನಾಯಕನಾಗಲು ಸಾಧ್ಯ. ಅಂತಹ ನಿಷ್ಕಾಮಕರ್ಮಿ ಜನನಾಯಕ ಪಕ್ಷಬೇಧ ಮರೆತು ಕ್ಷೇತ್ರ ಅಭಿವೃದ್ಧಿ ನಿರ್ಮಾಣದಲ್ಲಿ ತೊಡಗುತ್ತಾನೆ. ನೂತನ ಮೇಯರಾದ…

ಸ್ವಯಂ ಉದ್ದಿಮೆ ಪ್ರಾರಂಭಿಸಲು ತಾಂತ್ರಿಕ ಶಿಕ್ಷಣ ಅಗತ್ಯ:  ಮೇಯರ್  ಭಾಸ್ಕರ್ .ಕೆ

ವಾಮಂಜೂರು: ವಿದ್ಯಾರ್ಥಿಗಳು ಕೈಗಾರಿಕಾ ತರಬೇತಿ ಶಿಕ್ಷಣವನ್ನು ಸದುಪಯೋಗಪಡಿಸಿಕೊಂಡು ಸಮಾಜದ ಆಸ್ತಿಯಾಗಬೇಕು ಎಂದು ಮಂಗಳೂರು ಮೇಯರ್ ಭಾಸ್ಕರ್ .ಕೆ ಕರೆ ನೀಡಿದ್ದಾರೆ. ಇಲ್ಲಿನ ಎಸ್ ಡಿಎಮ್ ಮಂಗಳಜ್ಯೋತಿ ಕೈಗಾರಿಕಾ…

ಜಿಲ್ಲೆಗೆ ಬಿರುವೆರ್ ಕುಡ್ಲ ಸಂಸ್ಥೆ ಮಾದರಿ: ಇನ್ಸ್ ಪೆಕ್ಟರ್ ಶಾಂತಾರಾಮ್ ಕುಂದರ್

ಮಂಗಳೂರು: ನಗರದಲ್ಲಿ ಕಳೆದ ಹಲವು ತಿಂಗಳಿನಿಂದ ಲುಕ್ಯೇಮಿಯಾ ರೋಗದಿಂದ ಬಳಲುತ್ತಿರುವ ೨ರ ಹರೆಯದ ಬಾಲಕಿಗೆ ಫ್ರೆಂಡ್ಸ್ ಬಳ್ಳಾಲ್ ಬಾಗ್ ಬಿರುವೆರ್ ಕುಡ್ಲ ಸಂಸ್ಥೆಯ ವತಿಯಿಂದ ಕೊಡಲ್ಪಟ್ಟ ಒಂದು…

ಸುಲ್ತಾನ್ ಬತ್ತೇರಿಯಲ್ಲಿ ವಿದ್ಯಾರ್ಥಿಗಳ ಮೇಲೆ ಹಲ್ಲೆ ಪ್ರಕರಣ: ಮೂವರ ಬಂಧನ

ಮಂಗಳೂರು: ಇತ್ತೀಚೆಗೆ ನರಗರದ ಸುಲ್ತಾನ್ ಬತ್ತೇರಿಯಲ್ಲಿ ವಿಹಾರಕ್ಕೆಂದು ಬಂದ ವಿದ್ಯಾರ್ಥಿಗಳ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ವಶಕ್ಕೆ ಪಡೆಯುವಲ್ಲಿ ಪಣಂಬೂರು ಪೊಲೀಸರು ಯಶಸ್ವಿಯಾಗಿದ್ದಾರೆ.…

ಮಂಗಳೂರು: ಶ್ರೀ ಮೂಕಾಂಬಿಕಾ ಕ್ಲೋತಿಂಗ್ಸ್ ಬೃಹತ್ ಸಂಸ್ಥೆ ಉದ್ಘಾಟನೆ

ಮಂಗಳೂರು: ಶ್ರೀ ಮೂಕಾಂಬಿಕಾ ಕ್ಲೋತಿಂಗ್ಸ್ ಬ್ರಹತ್ ಸಂಸ್ಥೆಯ ಶುಭಾರಂಭವು ಇತ್ತೀಚೆಗೆ ನಡೆಯಿತು.ಕೊಂಡೆವೂರುಶ್ರೀ ನಿತ್ಯಾನಂದ ಯೋಗಾಶ್ರಮದ ಯೋಗಾನಂದ ಸರಸ್ವತಿ ಸ್ವಾಮೀಜಿ ದೀಪ ಬೆಳಗಿಸಿ ಉದ್ಘಾಟಿಸಿದರು. ಪಂಡಿತ್ ಹೌಸ್ ಇದರ…

ಪ್ರಧಾನಿ ಮೋದಿ ಭಾವಚಿತ್ರಕ್ಕೆ ಅವಮಾನ: ವಾಟ್ಸಪ್ ಗ್ರೂಪ್ ವಿರುದ್ಧ ದೂರು

ಮಂಗಳೂರು: ಪ್ರಧಾನಿ ಮೋದಿ ಭಾವಚಿತ್ರವನ್ನು ವಿರೂಪಗೊಳಿಸಿ ವಾಟ್ಸಪ್ ಗ್ರೂಪ್ ಗೆ ಹಾಕಿದ್ದು, ಈಗ ವಾಟ್ಸಪ್ ಗ್ರೂಪ್ ವಿರುದ್ಧ ದೂರು ದಾಖಲಾಗಿದೆ. ಫ್ರೆಂಡ್ಸ್ ಪಡುಬೆಟ್ಟು ವಾಟ್ಸಪ್ ಗ್ರೂಪ್ ನ…

ಮಂಗಳೂರು: ಮಾ. 24 ರಿಂದ ನೆಹರೂ ಮೈದಾನದಲ್ಲಿ “ರಾಮೋತ್ಸವ”

ಮಂಗಳೂರು: ವಿಶ್ವ ಹಿಂದೂ ಪರಿಷತ್, ಭಜರಂಗದಳ, ಮಾತೃ ಮಂಡಳಿ, ದುರ್ಗಾವಾಹಿನಿ ಹಾಗೂ ಶ್ರೀ ರಾಮೋತ್ಸವ ಸಮಿತಿ ಇದರ ಸಂಯುಕ್ತಾಶ್ರಯದಲ್ಲಿ ೧೭ನೇ ವರ್ಷದ “ರಾಮೋತ್ಸವ”ಕಾರ್ಯಕ್ರಮ ಮಾ. 24 ರಿಂದ…

ಮಂಗಳೂರು: ಮಾ. 24ರಿಂದ “ಸ್ಮಾರ್ಟ್ ಪ್ರಾಪರ್ಟಿ ಉತ್ಸವ”

ಮಂಗಳೂರು: ಬ್ರಾಂಡ್ ಮೀಡಿಯಾ ಪ್ರೈವೇಟ್ ಲಿಮಿಟೆಡ್ ವತಿಯಿಂದ ಮಾ. 24ರಿಂದ 25ರವರೆಗೆ “ಸ್ಮಾರ್ಟ್ ಪ್ರಾಪರ್ಟಿ ಉತ್ಸವ” ಎಂಬ ಪ್ರಾಪರ್ಟಿ ಶೋವನ್ನು ನಗರದ ಟಿಎಂಎಪೈ ಇಂಟರ್ ನ್ಯಾಷನಲ್ ಕಾನ್ವೆಂಕ್ಷನ್…