Category: Mangaluru

Mangaluru

ಕರಾವಳಿ ಜಿಲ್ಲೆಯ ಟಿಕೆಟ್ ಆಕಾಂಕ್ಷಿಗಳಿಗೆ ರಾಹುಲ್ ಗಾಂಧಿ ಅಭಯ

ಮಂಗಳೂರು: ಕರಾವಳಿ ಜಿಲ್ಲೆಯಲ್ಲಿ ಜನಾಶೀರ್ವಾದ ಸಮಾವೇಶದಲ್ಲಿದ್ದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಬುಧವಾರ ಕರಾವಳಿ ಜಿಲ್ಲೆಯ ಕಾಂಗ್ರೆಸ್ ಮುಖಂಡರ ಜತೆ ಚರ್ಚೆ ನಡೆಸಿದ್ದಾರೆ. ಇಲ್ಲಿನ ಪ್ರವಾಸಿ…

ಮೋದಿಯವರೇ  ಮೊದಲು ನುಡಿದಂತೆ ನಡೆಯಿರಿ: ರಾಹುಲ್ ಗಾಂಧಿ

ಮಂಗಳೂರು: ಬಸವಣ್ಣ ,ನಾರಾಯಣಗುರುಗಳು,ಕೋಟಿ ಚೆನ್ನಯ,ರಾಣಿ ಅಬ್ಬಕ್ಕ ಹೇಳಿದಂತೆ ನಾವು ಸಾಗುತ್ತಿದ್ದೇವೆ. ಮೋದಿ ಬಸವಣ್ಣ ,ನಾರಾಯಣ ಗುರುಗಳ ಹೆಸರು ಹೇಳುತ್ತಾರೆ. ಆದರೆ ಅವರು ನೀಡಿದ ಸಂದೇಶದಂತೆ ನಡೆಯುದಿಲ್ಲ. ಮೋದಿಯವರೆ…

ರಾಜ್ಯದಲ್ಲಿ  ನರೇಂದ್ರ ಮೋದಿ, ಅಮಿತ್ ಶಾಗೆ  ನಿರಾಸೆ ಕಟ್ಟಿಟ್ಟ ಬುತ್ತಿ: ಸಿಎಂ ಸಿದ್ದರಾಮಯ್ಯ

ಮಂಗಳೂರು: ಬಿಜೆಪಿ ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾಗಿರುವ ಪಕ್ಷ. ಬಿಜೆಪಿಯವರು ಜನರ ಪರವಾಗಿಲ್ಲ. ಬಿಜೆಪಿಯವರು ಅವಕಾಶ ವಂಚಿತರಾಗಿರುವವರ, ಸಾಮಾಜಿಕ ನ್ಯಾಯದ ಪರವಾಗಿರುವವರಲ್ಲ. ಜನರು ಬಿಜೆಪಿಯವರ ಬಣ್ಣದ ಮಾತಿಗೆ ಮರಳಾಗಬಾರದು…

ಸುರತ್ಕಲ್ ಗೆ ಆಗಮಿಸಿದ ರಾಹುಲ್ ಗಾಂಧಿ

ಮಂಗಳೂರು: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರ ರಾಜ್ಯದ ಮೂರನೇ ಜನಾಶೀರ್ವಾದ ಯಾತ್ರೆ ಬಿರುಸಿನಿಂದ ನಡೆದಿದ್ದು, ಕಾಪು ಹಾಗೂ ಪಡುಬಿದ್ರೆಯಲ್ಲಿ ಸಮಾವೇಶ ಮುಗಿಸಿ ಇದೀಗ ರಾಹುಲ್ ಗಾಂಧಿ ಸುರತ್ಕಲ್…

ರಾಹುಲ್ ಗಾಂಧಿ ಸ್ವಾಗತಕ್ಕೆ ಮಂಗಳೂರು ಸಜ್ಜು

ಮಂಗಳೂರು: ಬಿಜೆಪಿಯ ರಾಷ್ಟ್ರೀಯ ನಾಯಕರಾದ ಅಮಿತ್ ಷಾ ಮತ್ತು ಯೋಗಿ ಆದಿತ್ಯನಾಥ್ ಅವರು ಕರಾವಳಿಯಲ್ಲಿ ಚುನಾವಣಾ ಪೂರ್ವ ನಡೆಸಿದ ಪ್ರಚಾರದ ಬೆನ್ನಿಗೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ…

ಜನ ನಾಯಕನಿಗೆ ಜನಾಶೀರ್ವಾದವೇ ಶ್ರೀ ರಕ್ಷೆ: ನೂತನ ಮೇಯರ್ ಭಾಸ್ಕರ

ಕುಡುಪು: ಜನ ನಾಯಕ ಎಂದೆನಿಸಿಕೊಂಡವನಿಗೆ ಜನಾಶೀರ್ವಾದವೇ ಶ್ರೀ ರಕ್ಷೆಯಾಗಿದೆ ಎಂದು ಮಂಗಳೂರು ನೂತನ ಮೇಯರ್ ಭಾಸ್ಕರ.ಕೆ. ಅಭಿಪ್ರಾಯಪಟ್ಟಿದ್ದಾರೆ. ಇಲ್ಲಿನ ಕುಡುಪು ವಿವಿದ್ಧೋದ್ದೇಶ ಸಹಕಾರಿ ಸಂಘ ನಿಯಮಿತ ವತಿಯಿಂದ…

ಇಂದು ಆನ್ ಲೈನ್ ನಲ್ಲಿ ಪ್ರಥಮ ಪಿಯು ಫಲಿತಾಂಶ ಪ್ರಕಟ

ಮಂಗಳೂರು: ಪ್ರಸಕ್ತ ವರ್ಷದ ಪ್ರಥಮ ಪಿಯು ವಿದ್ಯಾರ್ಥಿಗಳ ಫಲಿತಾಂಶದಲ್ಲಿ ಏಕರೂಪತೆ, ಪಾರದರ್ಶಕತೆ ಮತ್ತು ಸ್ಪಷ್ಟತೆಯನ್ನು ತರುವ ದೃಷ್ಟಿಯಲ್ಲಿ ಕೇಂದ್ರಿಕೃತ ನಿಯಂತ್ರಣದೊಂದಿಗೆ ಸ್ವಯಂಚಾಲಿತವಾಗಿ ಫಲಿತಾಂಶವು ಮಾ.19ರಂದು ಆನ್‍ಲೈನ್‍ನಲ್ಲಿ ಪ್ರಕಟವಾಗಲಿದೆ…

ಮಂಗಳೂರು ಏರ್ಪೋರ್ಟ್ನಲ್ಲಿ 1.25 ಕೋಟಿ ಮೌಲ್ಯದ ಅಕ್ರಮ ಚಿನ್ನ ಪತ್ತೆ

ಮಂಗಳೂರು: ಭರ್ಜರಿ ಕಾರ್ಯಾಚರಣೆ ನಡೆಸಿದ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು 1.20ಕೋಟಿ ಮೌಲ್ಯದ ಚಿನ್ನದ ಬಿಸ್ಕತ್ತು ವಶಪಡಿಸಿಕೊಂಡಿದ್ದಾರೆ. ದುಬೈ ನಿಂದ ಬಂದ ವಿಮಾನದ ಟಾಯ್ಲೆಟ್…

ಮಂಗಳೂರು ಕಮೀಷನರ್ ಆಫ್ ಇನ್ಕಮ್ ಟ್ಯಾಕ್ಸ್ ಕಚೇರಿಗೆ ಚಾಲನೆ

ಮಂಗಳೂರು: ನಗರದಲ್ಲಿ ನೂತನವಾಗಿ ನಿರ್ಮಿಸಿದ ಕಮೀಷನರ್ ಆಫ್ ಇನ್ಕಮ್ ಟ್ಯಾಕ್ಸ್ ಕಚೇರಿ ಶುಕ್ರವಾರ ಇಲ್ಲಿನ ಪಾಂಡೇಶ್ವರದ ಖಾಸಗಿ ಕಟ್ಟಡದಲ್ಲಿ ಉದ್ಘಾಟನೆಗೊಂಡಿತು. ಈ ಸಂದರ್ಭದಲ್ಲಿ ಬಿ.ಆರ್. ಬಾಲಕೃಷ್ಣನ್, ಇನ್ಕಮ್…

ಅನಧಿಕೃತ ಫ್ಲೆಕ್ಸ್ ಹಾಕಿದರೆ ಕಾನೂನು ಕ್ರಮ: ಪೊಲೀಸ್ ಆಯುಕ್ತ ಸುರೇಶ್

ಮಂಗಳೂರು: ನಗರದಲ್ಲಿ ನಿಯಮ ಉಲ್ಲಂಘಿಸಿ ಅನಧಿಕೃತವಾಗಿ ಫ್ಲೆಕ್ಸ್, ಬ್ಯಾನರ್‌ ಹಾಕಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಟಿ.ಆರ್ ಸುರೇಶ್ ಎಚ್ಚರಿಕೆ ನೀಡಿದ್ದಾರೆ. ಶನಿವಾರ ಪೊಲೀಸ್ ಆಯುಕ್ತರ…

2017ನೇ ಸಾಲಿನ ಪ.ಗೋ. ಗ್ರಾಮೀಣ ವರದಿಗಾರಿಕೆ ಪ್ರಶಸ್ತಿಗೆ ಪ್ರಶಾಂತ್ ಆಯ್ಕೆ

ಮಂಗಳೂರು: ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನೀಡಲಾಗುವ 2017ನೇ ಸಾಲಿನ ಪ.ಗೋ. ಗ್ರಾಮೀಣ ವರದಿಗಾರಿಕೆ ಪ್ರಶಸ್ತಿಗೆ ‘ವಿಜಯವಾಣಿ’ ಪತ್ರಿಕೆಯ ಉಪಸಂಪಾದಕ ಪ್ರಶಾಂತ್ ಎಸ್. ಸುವರ್ಣ ಸಿದ್ದಕಟ್ಟೆ…

ಮಂಗಳೂರು: ಪುರಭವನದಲ್ಲಿ ಮಾ.24ರಿಂದ “ತುಳು ನಾಟಕ ಪರ್ಬ”

ಮಂಗಳೂರು: ಕರ್ನಾಟಕ ತುಳು ಸಾಹಿತ್ಯ ಅಕಾಡಮಿ ಮತ್ತು ಮಂಗಳೂರು ಮಹಾನಗರ ಪಾಲಿಕೆಯ ಜಂಟಿ ಆಶ್ರಯದಲ್ಲಿ ಮಾ.24ರಿಂದ 31ರವರೆಗೆ ನಗರದ ಪುರಭವನದಲ್ಲಿ ತುಳು ನಾಟಕ ಪರ್ಬ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ…

ಮಂಗಳೂರು: ಬಂದರಿನ ಗುಜರಿ ಅಂಗಡಿಯೊಂದಕ್ಕೆ ಆಕಸ್ಮಿಕ ಬೆಂಕಿ: ಭಾರೀ ನಷ್ಟ

ಮಂಗಳೂರು: ಗುಜರಿ ಅಂಗಡಿಯೊಂದಕ್ಕೆ ಆಕಸ್ಮಿಕ ಬೆಂಕಿ ತಗುಲಿ ಲಕ್ಷಾಂತರ ರೂ. ಮೌಲ್ಯ ಸೊತ್ತು ಸುಟ್ಟು ಕರಕಲಾದ ಘಟನೆ ನಗರದ ಬಂದರಿನಲ್ಲಿ ಶುಕ್ರವಾರ ನಡೆದಿದೆ. ಈ ಅವಘಡ ಬಂದರ್…

ಸುಳ್ಳೇ ಬಿಜೆಪಿಯ ಬಂಡವಾಳ: ನಟ ಪ್ರಕಾಶ್ ರೈ ವಾಗ್ದಾಳಿ

ಕಾಸರಗೋಡು: ಸುಳ್ಳೇ ಬಿಜೆಪಿಯ ಬಂಡವಾಳವಾಗಿದ್ದು, ಅಧಿಕಾರಕ್ಕಾಗಿ ಯಾವ ರೀತಿಯ ಕುತಂತ್ರಕ್ಕೂ ಬಿಜೆಪಿ ಸಿದ್ಧವಾಗಿದೆ ಎಂದು ನಟ ಪ್ರಕಾಶ್ ರೈ ವಾಗ್ದಾಳಿ ನಡೆಸಿದ್ದಾರೆ. ಗುರುವಾರ ಹೊಸಂಗಡಿ ಹಿಲ್ ಸೈಡ್…