Category: Mangaluru

Mangaluru

ವಿದ್ಯೆಗೆ ನೀಡುತ್ತಿರುವ ಪ್ರೋತ್ಸಾಹ ಶ್ಲಾಘನೀಯ: ಐವನ್ ಡಿ’ ಸೋಜ

ಮಂಗಳೂರು: ಈಗಿನ ಆಧುನಿಕ ಯುಗದಲ್ಲಿ ಎಷ್ಟು ಶಿಕ್ಷಣ ಪಡೆದರು ಅದು ಸಾಕಾಗುದಿಲ್ಲ. ಅದ್ದರಿಂದ ವಿಧ್ಯಾರ್ಥಿಗಳು ಹೆಚ್ಚೆಚ್ಚು ಅಸಕ್ತಿವಹಿಸಿ ಶಿಕ್ಷಣವನ್ನು ಸವಾಲಾಗಿ ಸ್ವೀಕರಿಸಬೇಕು, ಈ ನಿಟ್ಟಿನಲ್ಲಿ ಜಪ್ಪಿನಮೊಗರು ಬಂಟರ…

ಸಿಬಿಎಸ್‍ಸಿ ಫಲಿತಾಂಶ ಕುಮಾರಿ ಜೇಷ್ಠಗೆ 10ನೇ ಗ್ರೇಡ್ ಪಾಯಿಂಟ್

ಮಂಗಳೂರು:2016-17ನೇ ಸಾಲಿನ ಸಿಬಿಎಸ್‍ಸಿ 10ನೇ ತರಗತಿ ಪರೀಕ್ಷೆಯಲ್ಲಿ ವಾಮಂಜೂರಿನ ಮೂಡುಶೆಡ್ಡೆ ಶುಭೋದಯ ವಿದ್ಯಾಲಯದ ಕುಮಾರಿ ಜೇಷ್ಠ ಇವರು 10ನೇ ಗ್ರೇಡ್ ಪಾಯಿಂಟ್ ಪಡೆದಿರುತ್ತಾರೆ. ಇವರು ಮೋಹನ್‍ದಾಸ್ ಬಂಗೇರ…

ಡಿವಿಶನ್ ಕ್ಯಾಂಪಸ್ ವತಿಯಿಂದ ರಂಝಾನ್ ಪೂರ್ವ ಸಿದ್ಧತಾ ಕಾರ್ಯಕ್ರಮ

ಮಂಗಳೂರು: ಎಸ್ಸೆಸ್ಸೆಫ್ ಮಂಗಳೂರು ಡಿವಿಶನ್ ಕ್ಯಾಂಪಸ್ ವತಿಯಿಂದ ರಂಝಾನ್ ಪೂರ್ವ ಸಿದ್ಧತಾ ಕಾರ್ಯಕ್ರಮ ಕ್ಯಾಂಪಸ್ ಚೇರ್‍ಮ್ಯಾನ್ ಶಾಫಿ ಮಿಸ್ಬಾಹಿ ಅಧ್ಯಕ್ಷತೆಯಲ್ಲಿ ಮಂಗಳೂರಿನ ಎಸ್‍ಇಡಿಸಿ ಕಚೇರಿಯಲ್ಲಿ ನಡೆಯಿತು. ಸೈಯದ್…

ಕಲ್ಲಡ್ಕ ಡಾ. ಪ್ರಭಾಕರ್ ಭಟ್ ಪತ್ರಿಕಗೋಷ್ಟಿ

ಮಂಗಳೂರು: ಇತ್ತಿಚೇಗೆ ಕಲ್ಲಡ್ಕದಲ್ಲಿ ಅಹಿತಕರ ಘಟನೆಯ ಬಗ್ಗೆ ಮತ್ತು ಪೊಲೀಸರ ಪಕ್ಷಪಾತಿ ಧೋರಣೆ ವಿರುದ್ಧ ಕಲ್ಲಡ್ಕ ಡಾ. ಪ್ರಭಾಕರ್ ಭಟ್ ಮತ್ತು ಮಾಜಿ ಶಾಸಕರಾದ ಪದ್ಮನಾಭ ಕೊಟ್ಟಾರಿಯವರಿಂದ…

ಪಿ.ಎ.ತಾಂತ್ರಿಕ ಮಹಾ ವಿದ್ಯಾಲಯ ವಾರ್ಷಿಕೋತ್ಸವ

ಮಂಗಳೂರು: ವಿದ್ಯಾರ್ಥಿಗಳು ಹೆಚ್ಚಿನ ಸಮಯವನ್ನು ಹೊಸ ಹೊಸ ತಂತ್ರಜ್ಞಾನಗಳ ಆವಿಶ್ಕಾರ ಮಾಡುವತ್ತ ಗಮನ ಹರಿಸಬೇಕು. ಇದನ್ನು ಸಾದಿಸಲು ತಮ್ಮನ್ನು ತಾವೇ ತೊಡಗಿಸಿಕೊಂಡು ಕಾರ್ಯ ಪ್ರವೃತ್ತರಾದರೆ ಸಾಕು, ಯಶಸ್ಸು…

ಇಂಡಿಯನ್ ಓಪನ್ ಆಫ್ ಸರ್ಫಿಂಗ್ 2ನೇ ಸಂಚಿಕೆಗೆ ಸಸಿಹಿತ್ಲು ಬೀಚ್‍ನಲ್ಲಿ ಚಾಲನೆ

ಮಂಗಳೂರು: ಇಂಡಿಯನ್ ಓಪನ್ ಆಫ್ ಸರ್ಫಿಂಗ್‍ನ 2ನೇ ಸಂಚಿಕೆಗೆ ಶುಕ್ರವಾರ ನಗರದ ಹೊರವಲಯದ ಸಸಿಹಿತ್ಲು ಬೀಚ್‍ನಲ್ಲಿ ಅದ್ದೂರಿ ಚಾಲನೆ ನೀಡಲಾಗಿತು.ಮೂರು ದಿನಗಳ ಈ ಸರ್ಫಿಂಗ್ ಹಬ್ಬ ಮೇ…

ಸೈಂಟ್ ರೈಮಂಡ್ ಕಾಲೇಜು, ವಾಮಂಜೂರು ಪರಿಸರಕ್ಕೆ ಒಂದು ವರದಾನ

ವಾಮಂಜೂರು:ಒಂದು ಕಾಲದಲ್ಲಿ ಅತ್ಯಂತ ಹಿಂದುಳಿದಿರುವ ಪ್ರದೇಶವಾಗಿದ್ದ ವಾಮಂಜೂರು ಪರಿಸರವು ಕಳೆದೆರಡು ಶತಮಾನಗಳಿಂದ ಈ ಪರಿಸರವನ್ನು ಎಲ್ಲರು ಬೆರಗುಕಣ್ಣಿನಿಂದ ನೋಡುವಂತಹ ಮಟ್ಟಕ್ಕೆ ಅಭಿವೃದ್ಧಿ ಪಂಥದತ್ತ ಸಾಗುತ್ತಿದೆ. ಇತಿಹಾಸ ಪ್ರಸಿದ್ಧ…

ಗೃಹಿಣಿಯ ಸಂಶಯಾಸ್ಪದ ಸಾವಿನ ಬಗ್ಗೆ ತನಿಖೆ ನಡೆಸಲು ತು.ರ.ವೇ ಆಗ್ರಹ

ಇಂದು ಬೆಳಿಗ್ಗೆ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ತುಳುನಾಡ ರಕ್ಷಣಾ ವೇದಿಕೆ ಮಂಗಳೂರು ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಾದ ಎಂ.ಸಿರಾಜ್ ಅಡ್ಕರೆ ಮಾತನಾಡಿ 14-05-2017ರಂದು ಸರಿತ(34) ಎಂಬುವವರು ಸಂಶಯಾಸ್ಪದ ರೀತಿಯಲ್ಲಿ…

ಗೋವಾದಲ್ಲಿ 6ನೇ ಹಿಂದೂ ಅಧಿವೇಶನ ತಯಾರಿ ದೇಶ ವಿದೇಶದಿಂದ ಸಾಂಪ್ರದಾಯಿಕ, ಆಧ್ಯಾತ್ಮಿಕ ಸಂಸ್ಥೆಗಳು, ಹಿಂದುತ್ವವಾದಿ ವಕೀಲರು ಭಾಗಿ

ಮಂಗಳೂರು:ಗೋವಾದ ರಾಮನಾಥಿಯಲ್ಲಿ ಜೂನ್ 14ರಿಂದ 17ರವರೆಗೆ ಆರನೇ ಅಖಿಲ ಭಾರತೀಯ ಹಿಂದೂ ಅಧಿವೇಶನ ನಡೆಯಲಿದ್ದು ಸನಾತನ ಹಿಂದೂ ಸಂಘಟನೆಯ ರಾಷ್ಟ್ರೀಯ ವೇದಿಕೆ ಅಧಿವೇಶನ ಆಯೋಜಿಸಿದೆ. ಕರ್ನಾಟಕದಿಂದ ಸುಮಾರು…

ಕೇರಳ ಸರಕಾರದ ಕಡ್ಡಾಯ ಮಲಯಾಳ ಭಾಷಾ ಹೇರಿಕೆಯ ವಿರುದ್ಧ ಹೋರಾಟಕ್ಕೆ ಬದಿಯಡ್ಕದ ಕನ್ನಡಿಗರಿಂದ ಸಿದ್ಧತಾ ಸಭೆ

ಬದಿಯಡ್ಕ : ಕೇರಳ ರಾಜ್ಯ ಸರಕಾರದ ಮಲಯಾಳ ಭಾಷಾ ಸುಗ್ರೀವಾಜ್ಞೆಯ ವಿರುದ್ಧ ಪ್ರತಿಭಟಿಸಲು ಕನ್ನಡ ಹೋರಾಟ ಸಮಿತಿಯ ನೇತೃತ್ವದಲ್ಲಿ ಪೂರ್ವ ಸಿದ್ಧತಾ ಸಭೆಯು ಶುಕ್ರವಾರ ಬದಿಯಡ್ಕ ಸಂಸ್ಕೃತಿ…

ಮಿಲಾಗ್ರಿಸ್ ಮೆಘನಾ ಕೊಟ್ಟಾರಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 596 ಅಂಕ ( ಶೆ.95.36)

ಮಂಗಳೂರು: ಹಂಪನ್ ಕಟ್ಟೆಯ ಮಿಲಾಗ್ರಿಸ್ ಅಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಮೆಘನಾ ಕೊಟ್ಟಾರಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 596( ಶೆ.95.36) ಅಂಕಗಳನ್ನು ಪಡೆದಿರುತ್ತಾಳೆ ಇವಳು ಅತ್ತಾವರದ ಭಾರತಿ,ಮೋಹನ್ ದಾಸ್…

ಕುರಿಯ ವಿಠಲ ಶಾಸ್ತ್ರಿ ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸಂಸ್ಮರಣೆ, ಸನ್ಮಾನ

ಉಪ್ಪಳ: ಪೈವಳಿಕೆ ಸಮೀಪದ ಕುರುಡಪದವಿನ ಕುರಿಯ ವಿಠಲ ಶಾಸ್ತ್ರಿ ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಮೇ. 13 ರಂದು ಕುರುಡಪದವು ಕುರಿಯ ವಿಠಲ ಶಾಸ್ತ್ರಿ ಸ್ಮಾರಕ ಫ್ರೌಢಶಾಲಾ…

ಮಾಣಿಬೆಟ್ಟು: ಬ್ರಹ್ಮಕಲಶೋತ್ಸವದ ಸುಧರ್ಮ ಸಭೆ

ಸಿದ್ಧಕಟ್ಟೆ: ಇತ್ತೀಚಿನ ದಿನಗಳಲ್ಲಿ ದೇವಸ್ಥಾನಗಳು ಪುನರ್ ನಿರ್ಮಾಣಗೊಂಡಿರುವುದು ಜನತೆಯ ಧರ್ಮ,ಭಕ್ತಿ,ನಂಬಿಕೆಗೆ ಸಾಕ್ಷಿಯಾಗಿದೆ.ದೇವರ ಬಗ್ಗೆ ಭಕ್ತಿ ಮತ್ತು ನಂಬಿಕೆ ಇದ್ದಾಗ ಮನಸ್ಸಿನಲ್ಲಿ ಉತ್ತಮ ಚಿಂತನೆ ಬೆಳೆಯುತ್ತದೆ.ಧಾರ್ಮಿಕ ಕ್ಷೇತ್ರಗಳ ಪುನರ್…

ಕೊಣಾಜೆ ಕಾರ್ತಿಕ್‍ರಾಜ್ ಹತ್ಯೆಗೆ ಸಿಕ್ಕಿತು ವಿಲಕ್ಷಣ ತಿರುವು.ಮನೆಯಲ್ಲೇ ಇದ್ದಳು ಹಂತಕಿ

ಒಡಹುಟ್ಟಿದ ಅಣ್ಣನನ್ನೇ ಚಟ್ಟ ಹತ್ತಿಸಿ ನಾಟಕವಾಡಿದ ಕಿರಾತಕಿ,ಗೆಳೆಯನೊಂದಿಗೆ ಜೈಲು ಪಾಲು ಕೊಣಾಜೆ:ಕಳೆದ ಅಕ್ಟೋಬರ್ ತಿಂಗಳಲ್ಲಿ ಕೊಣಾಜೆ ಪೊಲೀಸ್ ಠಾಣಾ ಕೂಗಳತೆಯ ದೂರದಲ್ಲೇ ಜಾಗಿಂಗ್ ಮಾಡುತ್ತಿದ್ದ ಕಾರ್ತಿಕ್‍ರಾಜ್‍ನನ್ನು ಕೊಲೆಗೈದ…