Category: Mangaluru

Mangaluru

ಶಾಂತಿ ಕಾಪಾಡಿಕೊಂಡು ಬದುಕ ಬೇಕು : ಶಾಸಕ ಜೆ.ಆರ್.ಲೋಬೊ

ಮಂಗಳೂರು: ಧರ್ಮ ಧರ್ಮಗಳ ನಡುವೆ ಜಗಳವಾಗದಂತೆ ಸರ್ವಧರ್ಮಗಳ ನಡುವೆ ಸಮಾನತೆಯನ್ನು ಕಾಣಬೇಕು. ಎಲ್ಲರೂ ದೇವರ ಮಕ್ಕಳು ಎನ್ನುವ ಭಾವನೆಯನ್ನು ಮೂಡಿಸಿಕೊಂಡು ಬದುಕಬೇಕು ಎಂದು ಶಾಸಕ ಜೆ.ಆರ್.ಲೋಬೊ ಹೇಳಿದರು.ಅವರು…

ಬ್ಲಡ್ ಕ್ಯಾನ್ಸರ್ ಚಿಕಿತ್ಸೆಗೆ ಬಿರುವೆರ್ ಕುಡ್ಲ ನೆರವು

ಫ್ರೆಂಡ್ಸ್ ಬಲ್ಲಾಳ್-ಬಿರುವೆರ್ ಕುಡ್ಲದ ವತಿಯಿಂದ ಬುಧವಾರ ಬ್ಲಡ್ ಕ್ಯಾನ್ಸರ್‍ನಿಂದ ಬಳಲುತ್ತಿರುವ ಪುಟ್ಟ ಬಾಲೆಗೆ ಧನ ಸಹಾಯ ಮಾಡುವ ಮೂಲಕ ಚಿಕಿತ್ಸೆಗೆ ಮಾನವೀಯತೆಯ ನೆಲೆಯಲ್ಲಿ ಸ್ಪಂದಿಸಿದೆ.ಬಿರುವೆರ್ ಕುಡ್ಲ-ಫ್ರೆಂಡ್ಸ್ ಬಲ್ಲಾಳ್‍ಬಾಗ್…

ಕೊಣಾಜೆ; ಮೆಚ್ಚುಗೆ ಪಡೆದ ಪರಂಪರೆ ನಾಟಕ ಅಧುನಿಕ ಕಾಲಘಟ್ಟದ ಚಿತ್ರಣ

ಮಂಗಳೂರು; ಮಂಗಳೂರು ವಿಶ್ವವಿದ್ಯಾನಿಲಯ ಕೊಣಾಜೆಯಲ್ಲಿ ಸಂಕೇತ ಮಂಗಳೂರು ತಂಡದಿಂದ ಪ್ರದರ್ಶನಗೊಂಡ ಪರಂಪರೆ ನಾಟಕ ಎಲ್ಲರ ಮೆಚ್ಚಗೆಗೆ ಪಾತ್ರವಾಯಿತು. ಕೌಟುಂಬಿಕ ವ್ಯವಸ್ಥೆಯಲ್ಲಿ ಬದಲಾವಣೆ ಕಾಣುತ್ತಿರುವ ಇಂದಿನ ಆಧುನಿಕ ಕಾಲ…

ಮಂಗಳೂರು ಒಳಚರಂಡಿ ದುರಸ್ತಿ

ಮಂಗಳೂರು ಇಲ್ಲಿನ ಶಿವಭಾಗ್‍ನಲ್ಲಿ ಒಳಚರಂಡಿ ನೀರು ರಸ್ತೆಯಲ್ಲಿ ಹರಿದು ದುರ್ನಾತ ಬೀರುತಿತ್ತು ಈ ಬಗ್ಗೆ ಸ್ಥಳೀಯರ ದೂರಿನನ್ವಯ ಸ್ಥಳಕ್ಕಾಗಮಿಸಿ ಪರಿಶೀಲಿಸಿದ ಮನಪಾ ಮೇಯರ್ ಕವಿತಾ ಸನಿಲ್ ಹಾಗೂ…

ಅಮಾಯಕ ಹಿಂದುವಿನ ಮೇಲೆ ಮಾರಣಾಂತಿಕ ಹಲ್ಲೆ

ಮಂಗಳೂರು: ಎರಡು ದಿನಗಳ ಹಿಂದೆ ಎಸ್ಡಿಪಿಐ ಮುಖಂಡ ಕಲಾಯಿ ಅಶ್ರಫನ್ನು ದುಷ್ಕರ್ಮಿಗಳು ಕೊಲೆಗೈದಿದ್ದರು. ಅಶ್ರಫ್ನ ಶವ ಯಾತ್ರೆಯಲ್ಲಿ ಹಲವಾರು ಮತಾಂದ ವ್ಯಕ್ತಿಗಳು ಪರಿಸ್ಥಿತಿಯ ಲಾಭ ಪಡೆಯಲು ಹೊಂಚು…

ಬ್ಯಾಂಕ್ ದರೋಡೆಗೆ ಯತ್ನ ವಿಫಲ

ಮಂಗಳೂರು: ಇಬ್ಬರು ಹೆಲ್ಮೇಟ್‌ಧಾರಿಗಳು ಬ್ಯಾಂಕ್‌ ದರೋಡೆಗೆ ಯತ್ನಿಸಿರುವ ಘಟನೆ ತಲಪಾಡಿ ಕೆಸಿ ರಸ್ತೆಯ ಕೋಟೆಕಾರು ವ್ಯವಸಾಯ ಸಂಘದ ಶಾಖೆಯಲ್ಲಿ ನಡೆದಿದೆ.ಹೆಲ್ಮೇಟ್‌ ಧರಿಸಿ ಬಂದಿದ್ದ ಇಬ್ಬರು ದುಷ್ಕರ್ಮಿಗಳು ಚೂರಿ…

ಅಮುಂಜೆ ಅಶ್ರಫ್ ಹತ್ಯೆ ಖಂಡನೀಯ: ಶಾಸಕ ಮೊಹಿದ್ಧೀನ್ ಬಾವಾ

ಮುಂಬಯಿ, ಜೂ.22: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದುಷ್ಕರ್ಮಿಗಳಿಂದ ಅಮಾಯಕ ಯುವಕರ ಹತ್ಯೆ ಜಾಸ್ತಿಯಾಗುತ್ತಿದೆ. ಅಮುಂಜೆ ಅಶ್ರಫ್ ಹತ್ಯೆ ಖಂಡನೀಯ ಆರೋಪಿಗಳ ಪತ್ತೆ ಹಚ್ಚಿ ಶೀಘ್ರವಾಗಿ ಕಾನೂನು ಕ್ರಮ…

ಮಂಗಳೂರು; ವಿಶ್ವ ಯೋಗ ದಿನ ಆಚರಣೆ

ಮಂಗಳೂರು; ಪುರಭವನದಲ್ಲಿ ಆಯುಷ್ ಇಲಾಖೆ ವತಿಯಿಂದ ಹಮ್ಮಿಕೊಳ್ಳಲಾದ ವಿಶ್ವ ಯೋಗ ದಿನಾಚರಣೆಯ ಕಾರ್ಯಕ್ರಮ ಉದ್ಘಾಟಿಸಿದ ದಕ್ಷಿಣ ಕನ್ನಡ ಜಿಲ್ಲೆಯ ಮಾನ್ಯ ಸಂಸದರಾದ ನಳೀನ ಕುಮಾರ ಕಟೀಲು ಯೋಗದ…

ಶ್ರೀ ರಾಮಸೇನೆ ದ.ಕ ಜಿಲ್ಲಾ ವಕ್ತಾರ ರಾಗಿ ರಾಜ್ ಮಾರ್ಲ ಪೊಳಲಿ ನೇಮಕ

ಮಂಗಳೂರು: ಹಾಸನದಲ್ಲಿ ನಡೆದ ಶ್ರೀ ರಾಮಸೇನೆಯ ದಕ್ಷಿಣ ಪ್ರಾಂತ ಬೈಟಕ್ ನಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರವೀಣ್ ವಾಲ್ಕೆ ಹಾಗೂ ಮಂಗಳೂರು ವಿಭಾಗ ಪ್ರಧಾನ ಕಾರ್ಯದರ್ಶಿ ಹರೀಶ್…

ದ.ಕ ಹಾಗೂ ಉಡುಪಿ ಜಿಲ್ಲಾ ಯೋಗ ಶಿಕ್ಷಕರ ವಿಶೇಷ ಯೋಗ ಪುನಶ್ಚೇತನ ಶಿಬಿರದ ಉದ್ಘಾಟನೆ

ಮಂಗಳೂರು:ಜು.16 ರಂದು ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಶಾಂತಿವನ ಟ್ರಸ್ಟ್, ಶ್ರೀಕ್ಷೇತ್ರ ಧರ್ಮಸ್ಥಳ ಇವರ ವತಿಯಿಂದ ಎಸ್ ಡಿ ಎಂ ಮಂಗಳಜ್ಯೋತಿ ಸಮಗ್ರ ಶಾಲೆ, ವಾಮಂಜೂರು, ಇಲ್ಲಿ…

ಮಣ್ಣು ಕುಸಿದು ಮನೆಗೆ ಹಾನಿ ಹಿರಿಯ ನಾಗರಿಕ ಆಲ್ವಿನ್‍ಗೆ ಸಂಕಷ್ಟ

ಮಂಗಳೂರು:ಬಿಕರ್ನಕಟ್ಟೆಯ ಸೌಜನ್ಯ ಲೇನ್‍ನಲ್ಲಿರುವ ಮನೆಗೆಮಣ್ಣು ಕುಸಿದು ಭಾರೀ ಹಾನಿ ಸಂಭವಿಸಿದೆ.ಇಲ್ಲಿನ ಸೌಜನ್ಯ ಲೇನ್‍ನಲ್ಲಿರುವ ನೈಗರ್ ಹಿಲ್ಸ್ ನಿವಾಸಿ ಆಲ್ವಿನ್ ಕುಲಾಸೋ ಅವರ ಮನೆ ಅಪಾಯದ ಅಂಚಿಗೆ ತಲುಪಿದೆ.ಜೂನ್…

ನಿಟ್ಟೆಯಲ್ಲಿ ವಿಶ್ವ ಪರಿಸರ ದಿನಾಚರಣೆ

ಕಾರ್ಕಳ: ನಿಟ್ಟೆಯ ಎನ್.ಎಂ.ಎ.ಎಮ್ ತಾಂತ್ರಿಕ ಮಹಾವಿದ್ಯಾಲಯದ ಬಯೋಟೆಕ್ನಾಲಜೀ ವಿಭಾಗವು ಹೊನ್ನೆ, ಸೀಮರುಬ, ಹಿಪ್ಪೆ ಮುಂತಾದ ಜೈವಿಕ ಇಂಧನಕ್ಕೆ ಸಹಕಾರಿಯಾಗುವ ತಳಿಗಳನ್ನು ನೆಡುವ ಮೂಲಕ ಜೂನ್ 13 ರಂದು…

ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಕೇಶವ ಕೆ ಬಿ ಯವರ ನಿಧನಕ್ಕೆ ಸಂತಾಪ ಸೂಚಕ ಸಭೆ

ಮಂಗಳೂರು: ಕರ್ನಾಟಕ ರಾಜ್ಯ ಜಿಲ್ಲಾ ದೈಹಿಕ ಶಿಕ್ಷಕರ ಸಂಘ ದ.ಕ ಮತ್ತು ದ. ಕ ಜಿಲ್ಲಾಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರ ಕಛೇರಿ ಮಂಗಳೂರು ಇವರ ವತಿಯಿಂದ…