ಪೆರ್ಮಂಕಿ ಶ್ರೀ ಸದಾಶಿವ ದೇವಸ್ಥಾನ ಬ್ರಹ್ಮಕಲಶಾಭಿಷೇಕದ ಸಭಾ ಕಾರ್ಯಕ್ರಮ
ಮಂಗಳೂರು:ಸರ್ವಧರ್ಮವೂ ಶ್ರೇಷ್ಠ, ಧರ್ಮ ಧರ್ಮದ ಮಧ್ಯೆ ದ್ವೇಷ ಸಾಧುವಲ್ಲ. ಪ್ರತಿಯೊಬ್ಬರು ಅನ್ಯಧರ್ಮವನ್ನು ಗೌರವಿಸುವುದರೊಂದಿಗೆ, ಸಹೃದಯತೆಯಿಂದ ಕಾಣುವುದೇ ಮಾನವಧರ್ಮ. ಸರ್ವಧರ್ಮ ಪ್ರೀತಿಯೇ ಸನಾತನ ಸಂಸ್ಕøತಿಯ ಮರ್ಮ ಎಂದು ಶಿವಗಿರಿ…