Category: District

district

ಕಟೀಲು ಶ್ರೀ ದುಗರ್ಾಪರಮೇಶ್ವರೀ ದೇವಳಕ್ಕೆ ಶುಕ್ರವಾರ ಭೇಟಿ ನೀಡಿದ ಚಿತ್ರನಟಿ ಹಾಗೂ ಬಿಜೆಪಿ ನಾಯಕಿ ತಾರಾ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಕಟೀಲಿನಲ್ಲಿ ಚಿತ್ರನಟಿ ತಾರಾ ಅಭಿಪ್ರಾಯ

ಗೀತಾ ಶಿವರಾಜ್ ಕುಮಾರ್ ರಾಜಕೀಯ ಭವಿಷ್ಯ ಮತದಾರರ ಮೇಲೆ ಅವಲಂಬಿತ ಸುದ್ದಿ9 ಮೂಲ್ಕಿ; ರಾಜ್ಕುಟುಂಬವು ರಾಜಕೀಯಕ್ಕೆ ಬಂದಿರುವುದು ಆ ಕುಟುಂಬದ ಸ್ವಂತ ನಿರ್ಧಾರ ಅದಕ್ಕೆ ಆಕ್ಷೇಪ ಇಲ್ಲ,…

ಕಿನ್ನಿಗೋಳಿಯ ಯುಗಪುರುಷದಲ್ಲಿ ಶುಕ್ರವಾರ ಮೂಲ್ಕಿ ಮೂಡಬಿದಿರೆ ಕ್ಷೇತ್ರದ ಬಿಜೆಪಿ ಮಹಿಳಾ ಸಮಾವೇಶವನ್ನು ನಳಿನ್ ಕುಮಾರ್ ಕಟೀಲು ಉದ್ಘಾಟಿಸಿದರು.

ಸಾಧನೆ, ಮೋದಿ ಪರಿಕಲ್ಪನೆ ಪ್ರಚಾರಕ್ಕೆ ಪೂರಕ; ಕಟೀಲ್ ಸುದ್ದಿ9 ಕಿನ್ನಿಗೋಳಿ; ಕರಾವಳಿಯ ಪ್ರಕೃತಿಯನ್ನು ಉಳಿಸುವ ಹಾಗೂ ಇಲ್ಲಿನ ಔದ್ಯೋಗಿಕ ನೆಲೆಯನ್ನು ಗಟ್ಟಿಗೊಳಿಸುವ ತಂತ್ರಜ್ಞಾನದ ಕೇಂದ್ರಗಳ ಯೋಜನೆಗಳು ಜಿಲ್ಲೆಗೆ…

ಅಲ್ಪಸಂಖ್ಯಾತರು ಬಿ.ಜೆ.ಪಿ.ಜೊತೆ ಕೈ ಜೋಡಿಸಲುಕರೆ

ಬಂಟ್ವಾಳ:ಮಾ. 28 ಬಂಟ್ವಾಳ ವಿಧಾನ ಸಭಾಕ್ಷೇತ್ರ ವತಿಯಿಂದ,ಬಿ.ಸಿ.ರೋಡು ಬಿ.ಜೆ.ಪಿ. ಕಾಯರ್ಾಲಯದಲ್ಲಿಅಲ್ಪಸಂಖ್ಯಾತ ವಿಭಾಗದ ಪ್ರಮುಖರ ಸಭೆಯು ನಡೆಯಿತು. ಸಭೆಯಲ್ಲಿ ಶ್ರೀ ರಾಜೇಶ್ ನಾಕ್ ಮಾತನಾಡಿ, ಈ ದೇಶದ ಪ್ರಜಾಪ್ರಭುತ್ವ…

ಬಿಜೆಪಿ ‘ಟ್ರಕ್’ ಅಭಿಯಾನ ಉದ್ಘಾಟನೆ

ಮಂಗಳೂರು: ಮತದಾರರಿಗೆ ನರೇಂದ್ರ ಮೋದಿಯವರು ಮಾಡಿರುವ ಸಾಧನೆ ಮತ್ತು ಪಕ್ಷದ ಧ್ಯೇಯೋದ್ದೇಶಗಳನ್ನು ಮನದಟ್ಟು ಮಾಡಿಸುವ ಸಲುವಾಗಿ ಗುರುವಾರ ಮಾರ್ಚ್ 27ರಂದು ಕದ್ರಿ ದೇವಸ್ಥಾನ ವಠಾರದಲ್ಲಿ ಬಿಜೆಪಿಯು ‘ಟ್ರಕ್…

ಹಿಂಸೆಗೆ ತಿರುಗಿದ ಮೆಗಾ ಫೈಟ್

ಮಂಗಳೂರು: ಸುವರ್ಣ ಸುದ್ದಿ ವಾಹಿನಿ ಮಾರ್ಚ್ 27ರ ಗುರುವಾರ ಮಂಗಳೂರಿನ ನೆಹರೂ ಮೈದಾನದಲ್ಲಿ ಆಯೋಜಿಸಿದ್ದ ರಾಜಕಾರಣಿಗಳು ಮತ್ತು ಸಾರ್ವಜನಿಕರ ನೇರ ಚರ್ಚಾ ಕಾರ್ಯಕ್ರಮ ಮೆಗಾ ಫೈಟ್ ಹಿಂಸೆಯ…

ಬಂಟ್ವಾಳದಲ್ಲಿ ಪತ್ರಿಕಾಗೋಷ್ಟಿ

ಸುದ್ದಿ9 ಬಂಟ್ವಾಳ; ನಾಮಪತ್ರ ಸಲ್ಲಿಸುವ ಮೊದಲೇ ಕ್ಷೇತ್ರದ್ಯಾಂತ ಎರಡು ಸುತ್ತಿನ ಪ್ರವಾಸ ಮುಗಿಸಿದ್ದೇನೆ.ಇದೀಗ ನಾಮಪತ್ರ ಸಲ್ಲಿಸಿದ ಬಳಿಕ ಮೂರನೇ ಸುತ್ತಿನ ಪ್ರವಾಸ ಮಾಡುತ್ತಿದ್ದೇನೆ. ಪ್ರತಿಯೊಂದು ಕ್ಷೇತ್ರಗಳಲ್ಲಿಯೂ ಕಾರ್ಯಕರ್ತರನ್ನು…

ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ

ಸುದ್ದಿ9 ಕೈಕಂಬ; ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ಕ್ರಪಾಪೋಷಿತ ಯಕ್ಷಗಾನ ಮಂಡಳಿ ಇವರು ಎಪ್ರಿಲ್ 6. ಭಾನುವಾರ ಶ್ರೀಮತಿ ಮತ್ತು ಶ್ರೀಮಾನ್ ಕಮಲಾಕ್ಷ ಎನ್ .ಜಿ ಗುರುಪುರ…

ನರೇಂದ್ರ ಮೋದಿ ಸುಳ್ಳಿನ ಸರದಾರ ಜನಾರ್ಧನ ಪೂಜಾರಿ ಹೇಳಿಕೆ

ಸುದ್ದಿ 9ಕಿನ್ನಿಗೋಳಿ ; ಬಿಜೆಪಿ ಪ್ರಧಾನ ಮಂತ್ರಿ ಅಭ್ಯರ್ಥಿ ಮಹಾ ಸುಳ್ಳಿನ ಸರದಾರ ಗುಜರಾತಿನಲ್ಲಿ ಅಭಿವೃದ್ಧಿಯಾಗಿಯೇ ಇಲ್ಲ ಕೇವಲ ಅಭಿವೃದ್ಧಿ ಎಂಬ ಹೆಸರಿನಲ್ಲಿ ಜನರನ್ನು ಮರುಳು ಮಾಡುತ್ತಿದ್ದಾರೆ.…

ಬಡಗಬೆಳ್ಳೂರುನಲ್ಲಿ ಮಾ.29ಕ್ಕೆ ನೇಮೋತ್ಸವ

ಸುದ್ದಿ 9 ಬಡಗಬೆಳ್ಳೂರು: ಕೇಪುಲಡ್ಕದಲ್ಲಿ ಮಾ.29ರಂದು ರಕ್ತೇಶ್ವರಿ ದೇವಿಗೆ ನೇಮೋತ್ಸವ ಜರಗಲಿದೆ. ಅಲ್ಲದೆ ಈ ಕಾರ್ಯಕ್ರಮದ ಅಂಗವಾಗಿ ಗಣಹೋಮ, ಹೂವಿನ ಪೂಜೆ, ಸೀಯಾಳಾಭಿಷೇಕ ನಡೆಯಲಿದೆ ಎಂದು ನೇಮೋತ್ಸವ…

ಬಂಟ್ವಾಳದಲ್ಲಿ ಬಿಜೆಪಿ ಮನೆಮನೆಗೆ ತೆರಳಿ ಪ್ರಚಾರ

ಬಂಟ್ವಾಳ: ದ.ಕ ಲೋಕಸಭಾ ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್ ಬಂಟ್ವಾಳದಲ್ಲಿ ಮನೆಮನೆಗೆ ತೆರಳಿ ತನ್ನನ್ನು ಗೆಲ್ಲಿಸುವಂತೆ ಜನತೆಯಲ್ಲಿ ಮನವಿ ಮಾಡಿಕೊಂಡರು. ಈ ನಡುವೆ ಪಚ್ಚಿನಡ್ಕ ಸೇಸಪ್ಪ…

ಕುಂಟಾಡಿ ಅಶೋಕ್ ನಗರದಲ್ಲಿ ಭಾರೀ ಸ್ಫೋಟಕ ವಶಕ್ಕೆ: ಪ್ರಮುಖ ಆರೋಪಿ ಬಿಜು ಥೋಮಸ್ ಗಾಗಿ ಶೋಧ

ಕಾರ್ಕಳ: ಬುಧವಾರ ಬೆಳಿಗ್ಗೆ ಕುಂಟಾಡಿ ಅಶೋಕ್ನಗರದಲ್ಲಿ ಮತ್ತಷ್ಟು ಪ್ರಮಾಣದ ಸ್ಫೋಟಕ ಕಚ್ಚವಸ್ತುವನ್ನು ಪತ್ತೆಹಚ್ಚಿದ ಪೊಲೀಸರು ಪ್ರಕರಣದ ಪ್ರಮುಖ ಆರೋಪಿ ಬಿಜು ಥೋಮಸ್ ಬಂಧನಕ್ಕೆ ಬಲೆ ಬೀಸಿದ್ದಾರೆ. ಬುಧವಾರ…

ಯುವಕರ ಕೊಲೆಯತ್ನ: ಐವರ ಬಂಧನ

ವಿಟ್ಲ: ಕಂಬಳಬೆಟ್ಟು ದರ್ಗಾ ಸಮೀಪ ಮಂಗಳವಾರ ತಡರಾತ್ರಿ ನಡೆದ ಹಿಂದೂ ಯುವಕರ ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ವಿಟ್ಲ ಪೊಲೀಸರು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು,…

ಎಲ್ಲಾ ಭಾಷೆಗಳನ್ನು ಗೌರವಿಸುವುದು ನಿಜವಾದ ಭಾಷಾ ಪ್ರೇಮ: ಚಾರುಕೀತರ್ಿ ಸ್ವಾಮೀಜಿ ಬೆಸೆಂಟ್ ಕಾಲೇಜಿನಲ್ಲಿ ಪ್ರಾಕೃತ ಪ್ರಶಸ್ತಿ ಪತ್ರ ವಿತರಣೆ ಕಾರ್ಯಕ್ರಮ

ಸುದ್ದಿ9 ಮಂಗಳೂರು; ನಮ್ಮ ಭಾಷೆಯನ್ನು ಮರೆಯದೆ ಎಲ್ಲಾ ಭಾಷೆಯನ್ನು ಗೌರವಿಸುವುದು ನಿಜವಾದ ಭಾಷಾ ಪ್ರೇಮ ಎಂದು ಮೂಡಬಿದ್ರೆ ಜೈನ ಮಠದ ಸ್ವಸ್ತಿಶ್ರೀ ಭಟ್ಟಾರಕ ಚಾರುಕೀತರ್ಿ ಸ್ವಾಮಿಗಳು ಅಭಿಪ್ರಾಯಪಟ್ಟರು.…