Category: District

district

ದೇಶದ ಒಳಿತಿಗಾಗಿ ಮತ ಹಾಕಿ, ಕಾಂಗ್ರೆಸ್ ದುರಾಡಳಿತವನ್ನು ಅಂತ್ಯಗೊಳಿಸಿ: ಮಂಗಳೂರಿನಲ್ಲಿ ಮೋದಿ ಘರ್ಜನೆ

ಸುದ್ದಿ9 ಮಂಗಳೂರು; ಮಂಗಳೂರು: ಫೆ. 18 ಮಂಗಳೂರಿನ ಕೇಂದ್ರ ಮೈದಾನದಲ್ಲಿ ನೆರೆದಿದ್ದ ಬೃಹತ್ ಸಭೆಯನ್ನುದ್ದೇಶಿಸಿ ಮಾತನಾಡಿದ ಗುಜರಾತ್ ಮುಖ್ಯಮಂತ್ರಿ ಮತ್ತು ಬಿಜೆಪಿ ಪ್ರಧಾನಿ ಅಭ್ಯಥರ್ಿ ನರೇಂದ್ರ ಮೋದಿಯವರು…

ಗಡಿಪ್ರದಾನ ಸಮಾರಂಭ

ಗಡಿಪ್ರದಾನ ಸಮಾರಂಭ ಕೈಕಂಬ: ಕಂದಾವರ ಗ್ರಾ.ಪಂ.ವ್ಯಾಪ್ತಿಯ ಕಂದಾವರ ಗ್ರಾಮದ ಬೈಲು ಏತಮೊಗರು ಗುತ್ತುವಿನಲ್ಲಿ ಭಾನುವಾರ ಗಡಿಪ್ರದಾನ ಸಮಾರಂಭ ಜರಗಿತು. ಫೆ.15ರಂದು ಸಂಜೆ ಏತಮೊಗರು ಗುತ್ತುವಿನಿಂದ ಭಂಡಾರ ಹೊರಟು…

ಮಂಗಳೂರಿಗೆ ಮೋದಿ ಭೇಟಿ: ಕಾರ್ಯಕರ್ತರಲ್ಲಿ ಹೊಸ ಹುಮ್ಮಸ್ಸು

ಮಂಗಳೂರು: (ಇಂದು) ಫೆಬ್ರವರಿ 18ರಂದು ಬಿಜೆಪಿ ಪ್ರಧಾನಿ ಅಭ್ಯಥರ್ಿ ಹಾಗೂ ಗುಜರಾತ್ ಮುಖ್ಯಮಂತ್ರಿ ಶ್ರೀ ನರೇಂದ್ರ ಮೋದಿಯವರು ಮಂಗಳೂರಿಗೆ ಆಗಮಿಸಲಿದ್ದು ಬಿಜೆಪಿ ಕಾರ್ಯಕರ್ತರು ಮತ್ತು ಪಕ್ಷದ ಜಿಲ್ಲಾ…

ಜಿಲ್ಲಾಧಿಕಾರಿ ಕಚೇರಿ ಎದುರು ಮನೆ-ನಿವೇಶನ ರಹಿತರ ಪ್ರತಿಭಟನೆ

ಸುದ್ದಿ9 ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲ ನಿವೇಶನರಹಿತರಿಗೆ ನಿವೇಶನ ಹಾಗೂ ಮನೆ ಒದಗಿಸಬೇಕು ಎಂದು ಒತ್ತಾಯಿಸಿ ಸಿಪಿಎಂ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಸಾಮೂಹಿಕ ಪ್ರತಿಭಟನೆ ಪ್ರದರ್ಶನ…

ಕಾವ ಋಷಿಗೆ ಒಲಿದ ಶಿವನೇ “ಕಾವೇಶ್ವರ”

ಕಾವ ಋಷಿಗೆ ಒಲಿದ ಶಿವನೇ “ಕಾವೇಶ್ವರ” ಶಿವನಿಗೂ ಪರ್ವತಕ್ಕೂ ಬಿಡಿಸಲಾಗದ ನಂಟು. ವೈರಾಗ್ಯವನ್ನು ತಾಳಿದ ಶಿವ ಪರ್ವತದಲ್ಲಿ ತಪಸ್ಸು ಮಾಡುತ್ತಾ ಕೊನೆಗೊಂದು ದಿನ ಪರ್ವತರಾಜನ ಮಗಳನ್ನೇ ಮದುವೆಯಾಗಿ…

ಹೊರೆಕಾಣಿಕೆ ಸಮರ್ಪಣೆ

ಹೊರೆಕಾಣಿಕೆ ಸಮರ್ಪಣೆ ಸುದ್ದಿ9 ಕೈಕಂಬ ;; ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಮತ್ತು ವಲಯ ಮಟ್ಟದ ಒಕ್ಕೂಟಗಳ ಪದಗ್ರಹಣ ಸಮಾರಂಕ್ಕೆ ಫೆ.17ರಂದು ಸೋಮವಾರ ಮೆರವಣಿಗೆಯಲ್ಲಿ ಹೊರೆಕಾಣಿಕೆ ಕೊಂಡೊಯ್ಯಲಾಯಿತು.…

ಶ್ರೀ ಕಾವೇಶ್ವರ ದೇವಸ್ಥಾನದಲ್ಲಿ ರಥೋತ್ಸವ

ಶ್ರೀ ಕಾವೇಶ್ವರ ದೇವಸ್ಥಾನದಲ್ಲಿ ರಥೋತ್ಸವ ಬೆಳ್ಳೂರು ಶ್ರೀ ಕಾವೇಶ್ವರ ದೇವಸ್ಥಾನದ ವಷರ್ಾವದಿ ಜಾತ್ರಮಹೋತ್ಸವ ನಡೆಯತ್ತಿದ್ದು ಫೆ.16 ರಂದು ರಥೋತ್ಸವ ನಡೆಯಿತು. ರಥೋತ್ಸವ ಬಲಿ ಪಲ್ಲಕಿ ಉತ್ಸವ ಮಹಾಪೂಜೆ…

ಫ್ರೆಂಡ್ಸ್ ಕ್ಲಭ್ ಇರುವೈಲ್ ಇದರ ದಶಮಾನೋತ್ಸವದ ಸಮಾರಂಭ

ಸುದ್ದಿ9 ಕೈಕಂಬ ;ಫ್ರೆಂಡ್ಸ್ ಕ್ಲಭ್ ಇರುವೈಲ್ ಇದರ ದಶಮಾನೋತ್ಸವದ ಸಮಾರಂಭಫ್ರೆಂಡ್ಸ್ ಕ್ಲಬ್ ಇರುವೈಲು ಇದರ ದಶಮಾನೋತ್ಸವದ ಕಾರ್ಯಕ್ರಮವು ಇರುವೈಲ್ ಶ್ರೀ ದುಗರ್ಾಪರಮೇರ್ಶವರೀದೇವಸ್ಥಾನದ ವಠಾರದಲ್ಲಿ ಫೆಬ್ರವರಿ 15ರಂದು ಜರಗಿತು.ಸಭಾ…

ವಿಶೇಷ ಮಕ್ಕಳ ಶಾಲೆಗಳ ಸಮಸ್ಯೆ ಬಗೆಹರಿಸಲು ಮುಖ್ಯಮಂತ್ರಿಗೆ ಮನವಿ

ವಿಶೇಷ ಮಕ್ಕಳ ಶಾಲೆಗಳ ಸಮಸ್ಯೆ ಬಗೆಹರಿಸಲು ಮುಖ್ಯಮಂತ್ರಿಗೆ ಮನವಿ ಸುದ್ದಿ9 ಮಂಗಳೂರು; ವಿಶೇಷ ಮಕ್ಕಳ ಶಾಲೆಗಳು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಕನರ್ಾಟಕ ಸಕರ್ಾರ ಆರೋಗ್ಯ ಮತ್ತು ಕುಟುಂಬ…

ಎಸ್.ಡಿ.ಎಂ., ಕಾಲೇಜಿನಲ್ಲಿ ಸಿಗ್ಮ-2014

ಎಸ್.ಡಿ.ಎಂ., ಕಾಲೇಜಿನಲ್ಲಿ ಸಿಗ್ಮ-2014 ಸುದ್ದಿ9 ಮಂಗಳೂರು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನಲ್ಲಿ ಸೈಬರ್ ಸೆಕ್ಯುರಿಟಿ ವಿಚಾರಧಾರೆಯನ್ನು ಒಳಗೊಂಡ ರಾಜ್ಯ ಮಟ್ಟದ ಸಿಗ್ಮ-2014 ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. ದೀಕ್ಷಿತ್…

ಶ್ರೀ ಕ್ಷೇತ್ರ ಇರುವೈಲು ಶ್ರೀ ದುಗರ್ಾ ಪರಮೇಶ್ವರೀ ದೇವಸ್ಥಾನದ ವಷರ್ಾವಧಿ ಜಾತ್ರಾ ಮಹೋತ್ಸವ

ಸುದ್ದಿ9 ಕೈಕಂಬ ಶ್ರೀ ಕ್ಷೇತ್ರ ಇರುವೈಲು ಶ್ರೀ ದುಗರ್ಾ ಪರಮೇಶ್ವರೀ ದೇವಸ್ಥಾನದ ವಷರ್ಾವಧಿ ಜಾತ್ರಾ ಮಹೋತ್ಸವದ ರಥೋತ್ಸವ ಫೆ17 ಸೋಮವಾರ ಹಗಲು ರತೋತ್ಸವ ನಡೆಯಿತು. ಈಸಂದರ್ಭದಲ್ಲಿ ಎಡಪದವು…

ಶ್ರೀ ಕ್ಷೇತ್ರ ಇರುವೈಲು ಶ್ರೀ ದುಗರ್ಾಪರಮೇಶ್ವರೀ ದೇವಸ್ಥಾನ .ಕ್ಷೇತ್ರ ಪರಿಚಯ

ಕ್ಷೇತ್ರ ಪರಿಚಯ ಸುದ್ದಿ9 ಕೈಕಂ ಶ್ರೀ ಕ್ಷೇತ್ರ ಇರುವೈಲು ಶ್ರೀ ದುಗರ್ಾಪರಮೇಶ್ವರೀ ದೇವಸ್ಥಾನ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕು ಮೂಡಬಿದ್ರೆಯಿಂದ ಎಂಟು ಕಿ.ಮಿ. ದೂರದಲ್ಲಿರುವ ಇರುವೈಲಿನ…