Category: District

district

ತಾಲೂಕಾಡಳಿತದ ವತಿಯಿಂದ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ

ಬಂಟ್ವಾಳ : ತಾಲೂಕಾಡಳಿತದ ವತಿಯಿಂದ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆಯು ಬಂಟ್ವಾಳ ತಾಲೂಕು ಪಂಚಾಯಿತಿಯ ಎಸ್.ಜೆ.ಎಸ್.ವೈ. ಸಭಾಂಗಣದಲ್ಲಿ ಮಂಗಳವಾರ ನಡೆಯಿತು.ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರು…

ರಾಷ್ಟ್ರೀ ಯ ಕೃಷಿ ವಿಸ್ತರಣೆ ಉಪ ಅಭಿಯಾನ

ಗುರುಪುರ : ಬದಲಾದ ಸಮಯಕ್ಕೆ ಅನುಗುಣವಾಗಿ ಕೃಷಿಯಲ್ಲಿ ಬದಲಾವಣೆಯಾಗಿದೆ. ವೈಜ್ಞಾನಿಕ ರೀತಿಯ ಕೃಷಿ ಹೆಚ್ಚು ಲಾಭದಾಯಕ. ಸರ್ಕಾರದಿಂದ ಕೃಷಿಕರಿಗೆ ಸಹಾಯ ದೊರೆಯುತ್ತಿದ್ದು, ಅವುಗಳ ಲಾಭ ಪಡೆಯಬೇಕು. ಜಿಲ್ಲೆಯಲ್ಲಿ…

ವಾಮಂಜೂರು ಸುತ್ತಲ ಪ್ರದೇಶಕ್ಕೆ ೧೧ ವರ್ಷದಿಂದ ಜನಸ್ನೇಹಿ ಉಚಿತ ತುರ್ತು ಸೇವಾನಿರತ ಆಂಬುಲೆನ್ಸ್

ಗುರುಪುರ : ಸುಮಾರು ೨೦-೩೦ ವರ್ಷಗಳ ಹಿಂದೆ ಗ್ರಾಮೀಣ ಪ್ರದೇಶಗಳಲ್ಲಿ ಆರೋಗ್ಯ ಸೇವೆಯ ಆಂಬುಲೆನ್ಸ್ಗಳು ಬಹಳ ವಿರಳವಾಗಿತ್ತು. ನಗರ ಪ್ರದೇಶಗಳ ಆಸ್ಪತ್ರೆಗಳಿಗೆ ರೋಗಿಗಳ ರವಾನೆ ಕಷ್ಟಕರವಾಗಿತ್ತು. ಈಗ…

ಗುರುಪುರ ವ್ಯ.ಸೇ.ಸ. ಸಂಘದ ವಾರ್ಷಿಕ ಮಹಾಸಭೆ | ಶೇ. ೧೨ ಡಿವಿಡೆಂಡ್ ಲೋಕಾಯುಕ್ತದಿಂದ ಕಟ್ಟಡ ಅವ್ಯಹಾರ ತನಿಖೆಗೆ ಆಗ್ರಹ

ಗುರುಪುರ : ಗುರುಪುರ ವ್ಯವಸಾಯ ಸೇವಾ ಸಹಕಾರಿ ಸಂಘ(ನಿ) ಇದರ ೨೦೨೪-೨೫ನೇ ಸಾಲಿನ ಮಹಾಸಭೆ ಸೆ. ೨೩ರಂದು ಸಂಘದ ಅಧ್ಯಕ್ಷ ಓಂ ಪ್ರಕಾಶ್ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ…

ಗುರುಪುರ ವ್ಯ.ಸೇ.ಸ. ಸಂಘಂದ ಕೃಷಿ ಮಾಹಿತಿ ಕಾರ್ಯಗಾರ

ಗುರುಪುರ : ಗುರುಪುರ ವ್ಯವಸಾಯ ಸೇವಾ ಸಹಕಾರಿ ಸಂಘ(ನಿ) ಇದರ ಆಶ್ರಯದಲ್ಲಿ ಸೆ. ೨೩ರಂದು ಗುರುಪುರ ಕುಕ್ಕುದಕಟ್ಟೆ ಶ್ರೀ ವೈದ್ಯನಾಥ ಕಲ್ಯಾಣ ಸಮುದಾಯ ಭವನದಲ್ಲಿ ಕೃಷಿ ಮಾಹಿತಿ…

ಜ್ಯೋತಿಗುಡ್ಡೆ: ನವರಾತ್ರಿ ಉತ್ಸವಕ್ಕೆ ಚಾಲನೆ,ಮುಖ್ಯಮಂತ್ರಿ ಪದಕ ಪುರಸ್ಕೃತರಿಗೆ ಸನ್ಮಾನ, ಪ್ರತಿಭಾ ಪುರಸ್ಕಾರ

ಬಂಟ್ವಾಳ :ತಾಲೂಕಿನ ತುಂಬೆ ಗ್ರಾಮದ ಜ್ಯೋತಿಗುಡ್ಡೆ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ದಲ್ಲಿ ನವರಾತ್ರಿ ಉತ್ಸವಕ್ಕೆ ಸೋಮವಾರ ಚಾಲನೆ ನೀಡಲಾಗಿದ್ದು,ಈ‌ಸಂದರ್ಭ ನಡೆದ‌ ಧಾರ್ಮಿಕ ಸಭೆಯಲ್ಲಿ 2024ನೇ ಸಾಲಿನ ಮುಖ್ಯಮಂತ್ರಿ…

ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ವ್ಯಕ್ತಿಗೆ ಬೆಳ್ಳೂರು ಬಂಟರ ಸಂಘದ ವತಿಯಿಂದ ಆರ್ಥಿಕ ನೆರವು

ಬಂಟ್ವಾಳ: ಬೆಳ್ಳೂರು ವಲಯ ಬಂಟರ ಸಂಘದ ವ್ಯಾಪ್ತಿಯಲ್ಲಿ ಬರುವ ಬಡಗಬೆಳ್ಳೂರು ಗ್ರಾಮದ ಮಜ್ಜಿಬೈಲು ನಿವಾಸಿಯಾದ ಮಂಜುಳಾ ಶೆಟ್ಟಿ ಎಂಬವರ ಮಗ ದಿವೇಶ್ ಶೆಟ್ಟಿ (39) ಎಂಬವರು ಕಿಡ್ನಿ…

ಜೀರ್ಣೋದ್ಧಾರ ಪ್ರಯುಕ್ತ ಭಕ್ತರಿಂದ ಶ್ರಮದಾನ ಅ. ೨೪ಕ್ಕೆ ಗುರುಪುರ ಶ್ರೀ ಜಂಗಮ ಮಠದ ಶಿಲಾನ್ಯಾಸ

ಕೈಕಂಬ : ಇಲ್ಲಿನ ಶ್ರೀ ನೀಲಕಂಠೇಶ್ವರ ದೇವಸ್ಥಾನ ಶ್ರೀ ಜಂಗಮ ಸಂಸ್ಥಾನ ಮಠ ಇದರ ಜೀರ್ಣೋದ್ಧಾರ ಪ್ರಯುಕ್ತ ಅಕ್ಟೋಬರ್ ೨೪ರಂದು ಶಿಲಾನ್ಯಾಸ ನೆರವೇರಲಿದ್ದು, ಸೆ. ೨೧ರಂದು ಮಠದ…

ಭಾರತ್ ಸ್ಕೌಟ್ಸ್-ಗೈಡ್ಸ್ಗೆ ತರಬೇತಿ ಸಮಾರೋಪ ಪ್ರತಿ ಜಿಲ್ಲೆಗೂ ವಿಪತ್ತು ನಿರ್ವಹಣ ತಂಡ ಅವಶ್ಯ : ಪಿಜಿಎಆರ್ ಸಿಂಧ್ಯಾ

ಕೈಕಂಬ : ಭಾರತ ರ‍್ಕಾರ ಮತ್ತು ರಾಜ್ಯ ರ‍್ಕಾರವು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಮಹತ್ವ ತಿಳಿದುಕೊಂಡಿದೆ. ಸಂಸ್ಥೆಗೆ ರ‍್ಕಾರಗಳಿಂದ ಸೂಕ್ತ ಉತ್ತೇಜನ ಸಿಗುತ್ತಿದೆ. ವಿಪತ್ತು ಸಂರ‍್ಭಗಳಲ್ಲಿ…

ಶಬರಿಮಲೈಯಲ್ಲಿ ಪೊಳಲಿ ಅಯ್ಯಪ್ಪ ವೃತಧಾರಿ ತಂಡದಿಂದ ವಾದ್ಯ ಸಂಗೀತ

ಪೊಳಲಿ : ವರ್ಷದ ಕೆಲವು ಪವಿತ್ರ ದಿನಗಳಂದು ಶ್ರೀ ಕ್ಷೇತ್ರ ಪೊಳಲಿಯಿಂದ ಶಬರಿಮಲೈಗೆ ಯಾತ್ರೆ ಹೊರಡುವ ಅಯ್ಯಪ್ಪ ವೃತಧಾರಿಗಳ ತಂಡವೊಂದು ಸೆ. 18ರಂದು ಗುರುವಾರ ಅಯ್ಯಪ್ಪ ಸನ್ನಿಧಾನದಲ್ಲಿ…

ಮಂಗಳಜ್ಯೋತಿ ಎಸ್‌ಡಿಎಂ ಸಮಗ್ರ ಶಾಲೆಯಲ್ಲಿ ಜಿಲ್ಲಾ ಮಟ್ಟದ ಯೋಗಾಸನ ಸ್ಪರ್ಧೆ; ಸ್ಪರ್ಧೆಯಲ್ಲಿ ಭಾಗವಹಿಸುವುದೇ ದೊಡ್ಡ ಬಹುಮಾನ : ಬಿಇಒ ಈಶ್ವರ್

ಕೈಕಂಬ: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ, ಉಪನಿರ್ದೇಶಕರ ಕಚೇರಿ(ಆಡಳಿತ) ಮಂಗಳೂರು, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮಂಗಳೂರು ದಕ್ಷಿಣ ವಲಯ, ಎಸ್‌ಡಿಎಂ ಮಂಗಳಜ್ಯೋತಿ ಸಮಗ್ರ…

ಸೆ. 23 ರಂದು ಗುರುಪುರ ವ್ಯ.ಸೇ.ಸ. ಸಂಘದ ಮಹಾಸಭೆ ಕೃಷಿ ಮಾಹಿತಿ ಕಾರ್ಯಗಾರ

ಕೈಕಂಬ : ಗುರುಪುರ ವ್ಯವಸಾಯ ಸೇವಾ ಸಹಕಾರ ಸಂಘ(ನಿ) ಇದರ ೨೦೨೪-೨೫ನೇ ಸಾಲಿನ ವಾರ್ಷಿಕ ಮಹಾಸಭೆ ಸೆ. ೨೩ರಂದು ಬೆಳಿಗ್ಗೆ ೧೧ ಗಂಟೆಗೆ ಸಂಘದ ಅಧ್ಯಕ್ಷ ಓಂಪ್ರಕಾಶ್…

ವಾಮಂಜೂರಿನ ಪುನಿತ್ ಕುಮಾರ್‌ಗೆ ಲಡಕ್ ಮ್ಯಾರಾಥನ್’ ಕಂಚು ಪದಕ

ಗುರುಪುರ : ರಾಜ್ಯದ ಬಹುತೇಕ ಎಲ್ಲ ಕಡಿದಾದ ಬೆಟ್ಟ-ಗುಡ್ಡ ಏರಿ ದಾಖಲೆ ಮಾಡಿರುವ ಚಾರಣಪ್ರಿಯ, ಹವ್ಯಾಸಿ ಸೈಕಲ್ ಸವಾರ ವಾಮಂಜೂರು ಕೆಲರೈಕೋಡಿಯ ಪುನಿತ್ ಕುಮಾರ್(೨೬) ಈ ಬಾರಿ…