ಸುರತ್ಕಲ್ ನಲ್ಲಿ ಪಂಚತೀರ್ಥ ಸಪ್ತಕ್ಷೇತ್ರ ರಥಯಾತ್ರೆ
ಸುರತ್ಕಲ್: ಎತ್ತಿನಹೊಳೆ ವಿರೋಧಿಸಿ ಜೀವನದಿ ನೇತ್ರವಾತಿ ಉಳಿಸಿ ಪಂಚತೀರ್ಥ ಸಪ್ತಕ್ಷೇತ್ರ ರಥಯಾತ್ರೆಯು ಡಿ.11ರಂದು ಸುರತ್ಕಲ್ ನಲ್ಲಿ ಜರುಗಿತು.
Surathkal News
ಸುರತ್ಕಲ್: ಎತ್ತಿನಹೊಳೆ ವಿರೋಧಿಸಿ ಜೀವನದಿ ನೇತ್ರವಾತಿ ಉಳಿಸಿ ಪಂಚತೀರ್ಥ ಸಪ್ತಕ್ಷೇತ್ರ ರಥಯಾತ್ರೆಯು ಡಿ.11ರಂದು ಸುರತ್ಕಲ್ ನಲ್ಲಿ ಜರುಗಿತು.
ಖ್ಯಾತ ಸ್ತ್ರೀ ಪಾತ್ರದಾರಿ ಪಾತಾಳ ವೆಂಕಟ್ರಮಣ ಭಟ್ಟರು 2015 ನೇ ಸಾಲಿನ ಅಗರಿ ಪ್ರಶಸ್ತಿಗೆ ಆಯ್ಕೆಯಾಗಿದ್ದು, ಡಿಸೆಂಬರ್ 25 ರಂದು ಸಂಜೆ 5ರಿಂದ ಗೋವಿಂದ ದಾಸ ಕಾಲೇಜಿನ…
ಸುರತ್ಕಲ್: ಗುರುಪುರ ಹೋಬಳಿಯ ತಾರಿಕರಿಯ ಮಾಣೈಬೆಟ್ಟು ನೂತನ ಕಾಂಕ್ರಿಟ್ ರಸ್ತೆಯನ್ನು ಮಂಗಳೂರು ಉತ್ತರ ವಲಯ ಶಾಸಕಮೊಯ್ದಿನ್ ಬಾವಾ ಉದ್ಘಾಟಿಸಿದರು. ಈ ಸಂದರ್ಭ ಸುದ್ದಿಗರರೊಂದಿಗೆ ಮಾತನಾಡಿದ ಅವರು, ರಾಜ್ಯದ…
ಸುರತ್ಕಲ್: ಪಡುಪೆರ್ಲ ಗ್ರಾಮ ಪಂಚಾಯತ್ ವ್ಯಾಪ್ತಿಯ ಗ್ರಾಮ ವಿಕಾಸ ಯೋಜನೆಯ ವಿಶೇಷ ಗ್ರಾಮ ಸಭೆ ಮಂಗಲೂರು ಉತ್ತರ ವಲಯ ಶಾಸಕ ಮೊಯ್ದಿನ್ ಬಾವಾ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.…
ಮಂಗಳೂರು: ಸುರತ್ಕಲ್ ಜಂಕ್ಷನ್ನಲ್ಲಿ ರಾ.ಹೆ. ಪ್ರಾಧಿಕಾರ ಕಾಣದ `ಕೈ’ಗಳ ಪ್ರಭಾವಕ್ಕೆ ಮಣಿದು ಹೆದ್ದಾರಿಯ ಒಂದು ಬದಿಯಲ್ಲಿ ಮಾತ್ರ ಸರ್ವೀಸ್ ರಸ್ತೆ ನಿರ್ಮಾಣ ಮಾಡಿದ್ದು ಹಳೇ ಸುದ್ದಿ. ಆದರೆ…
ಸುರತ್ಕಲ್: ಜೋಕಟ್ಟೆಯಲ್ಲಿ ಸಮೀಪ ಎಂ.ಅರ್.ಪಿ.ಎಲ್ ಮೂರನೇ ಹಂತದ ಕಾಮಗಾರಿಯನ್ನು ವಿರೋಧಿಸಿ ಇಂದು ನಾಗರಿಕ ಸಮಿತಿ ಮತ್ತು ಡಿ.ವೈ.ಯಪ್ ಐ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಸುರತ್ಕಲ್ ಸಮೀಪದ ಜೋಕಟ್ಟೆಯಲ್ಲಿ…
ಸುರತ್ಕಲ್ : ಹತ್ತು ವರುಷದಿಂದ ಬೆಳೆಯನ್ನೇ ಬೆಳೆಯದ ಪರಿಣಾಮ ಪಾಳು ಬಿದಿದ್ದ ಗದ್ದೆ ಉಳುಮೆಗೊಂಡು ಹೊಸತನದಿಂದ ಕಂಗೊಳಿಸುತ್ತಿದ್ದರೆ, ಈ ಮಳೆಗಾಲದಲ್ಲಿ ಈ ವರೆಗೆ ಬಂದಿಲ್ಲ ಎನ್ನುವಂತೆ ಧೋ…
ಮಂಗಳೂರು : ಅಮೆರಿಕದ ಅರಿಜೋನಾ ವಿಶ್ವವಿದ್ಯಾನಿಲಯದ ಸೊಸೈಟಿ ಆಫ್ ಯುಎ ಗಾಜ್ಯುವೆಟ್ ಎಂಜಿನಿಯರಿಂಗ್ ಸ್ಟೂಡೆಂಟ್ಸ್ (ಸೆಜ್) 2015-16 ನ ಸಾಲಿನ ಅಧ್ಯಕ್ಷರಾಗಿ ಮಂಗಳೂರಿನ ಅಂಕುಶ್ ಎನ್. ನಾಯಕ್…
ಕಿನ್ನಿಗೋಳಿ:ಸುರತ್ಕಲ್ನ ಸೂರಿಂಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಉಪಾದ್ಯಕ್ಷ ಸ್ಥಾನಕ್ಕೆ ಇಂದು ಪಂಚಾಯತ್ ಸಭಾಭವನದಲ್ಲಿ ಚುನಾವಣೆ ನಡೆಯಿತು ಅಧ್ಯಕ್ಷರಾಗಿ ಕಸ್ತೂರಿ ಮತ್ತು ಉಪಾದ್ಯಕ್ಷರಾಗಿ ಜೀತೇಂದ್ರ ಶೆಟ್ಟಿ ಆಯ್ಕೆಯಾದರು. ಒಟ್ಟು…
ಸುರತ್ಕಲ್: ಹೆಂಡತಿ ಜೊತೆ ತನ್ನ ಮನೆಯತ್ತ ಸಾಗುತ್ತಿದ್ದ ಎನ್ಐಟಿಕೆ ವಿದ್ಯಾಸಂಸ್ಥೆಯ ಜಿಮ್ ತರಬೇತು ದಾರ ಅಶೋಕ್ ಭಟ್ ಎಂಬವರ ಮೇಲೆ ದಾಳಿ ನಡೆಸಿದ ದುಷ್ಕರ್ಮಿಗಳಿಬ್ಬರು ಚೂರಿಯಿಂದ ಇರಿದು…
ಕಿನ್ನಿಗೋಳಿ; ಸುರತ್ಕಲ್ ನಿಂದ ಕೈಕಂಬ ಸಂಚರಿಸುವ ರಸ್ತೆಯು ಬಿ.ಎ.ಎಸ್.ಯಪ್ ಬಳಿ ದೊಡ್ಡ ಸಂಪೂರ್ಣ ಕೆಟ್ಟು ಹೋಗಿದ್ದು ಇದನ್ನು ವಿರೋಧಿಸಿ ಇಂದು ಡಿ.ಐ.ಯಪ್.ಐ ವತಿಯಿಂದ ರಸ್ತೆ ತಡೆದು ಪ್ರತಿಬಟನೆ…
ಮೂಲ್ಕಿ:ಮುಲ್ಕಿ ಸಮೀಪದ ಪಾವಂಜೆ ಸೇತುವೆ ಬಳಿ ಭಿಕ್ಷುಕನೊಬ್ಬ ವಾಹನದ ಅಡಿಗೆ ಬಿದ್ದು ಮೃತಪಟ್ಟ ಘಟನೆ ಶನಿವಾರ ಬೆಳಗ್ಗೆ ಬೆಳಕಿಗೆ ಬಂದಿದೆ. ಸುಮಾರು 50 ವರ್ಷ ಇರಬಹುದೆಂದು ನಂಬಲಾಗಿದೆ.…
ಸುರತ್ಕಲ್ : ಸುರತ್ಕಲ್ ಸಮೀಪದ ಖಂಡಿಗೆ ಶ್ರೀ ಧರ್ಮರಸು ಉಳ್ಳಾಯ ದೈವಸ್ಥಾನದ ಜಾತ್ರಾ ಮಹೋತ್ಸವದಂದು ನಡೆಯುವ ಮೀನು ಹಿಡಿಯುವ ಕಾರ್ಯಕ್ರಮ ಇಂದು ನಡೆಯಿತು. ತುಳುನಾಡಿನಲ್ಲಿ ಎರ್ಮಾಳು ಜೆಪ್ಪು…
ಸುರತ್ಕಲ್ : ಕುಳಾಯಿಯಲ್ಲಿ ಬಸ್ಸೊಂದಕ್ಕೆ ಲಾರಿಯೊಂದು ಡಿಕ್ಕಿಯಾದ ಪರಿಣಾಮ 8 ಮಂದಿ ಗಾಯಗೊಂಡ ಘಟನೆ ಶುಕ್ರವಾರ ಬೆಳಗ್ಗೆ ನಡೆದಿದೆ. ಬಸ್ ಪ್ರಯಾಣಿಕರನ್ನು ಹತ್ತಿಸಲು ಸ್ಟಾಪ್ನಲ್ಲಿ ನಿಂತಿದ್ದಾಗ ಲಾರಿ…