ನೆಲ್ಲಿತೀರ್ಥ ಬ್ರಹ್ಮಕಲಶೋತ್ಸವ ಉಗ್ರಾಣ ಮೂಹೂರ್ತ
ಸುದ್ದಿ9 ಕೈಕಂಬ; ಶ್ರೀ ಕ್ಷೇತ್ರ ನೆಲ್ಲಿ ತೀರ್ಥ ಸೋಮನಾಥೇಶ್ವರ ದೇವಸ್ಥ್ತಾನದ ಬ್ರಹ್ಮಕಲಶೋತ್ಸವ ಕಾರ್ಯಕ್ರಮಗಳು ಮಂಗಳವಾರ ಬೆಳಿಗ್ಗೆ ತೋರಣ ಮುಹೂರ್ತದೊಂದಿಗೆ ಆರಂಭಗೊಂಡಿತು. ಕಟೀಲ್ ಶ್ರೀ ದುರ್ಗಾ ಪರಮೇಶ್ವರೀ ದೇವಳದ…
State News
ಸುದ್ದಿ9 ಕೈಕಂಬ; ಶ್ರೀ ಕ್ಷೇತ್ರ ನೆಲ್ಲಿ ತೀರ್ಥ ಸೋಮನಾಥೇಶ್ವರ ದೇವಸ್ಥ್ತಾನದ ಬ್ರಹ್ಮಕಲಶೋತ್ಸವ ಕಾರ್ಯಕ್ರಮಗಳು ಮಂಗಳವಾರ ಬೆಳಿಗ್ಗೆ ತೋರಣ ಮುಹೂರ್ತದೊಂದಿಗೆ ಆರಂಭಗೊಂಡಿತು. ಕಟೀಲ್ ಶ್ರೀ ದುರ್ಗಾ ಪರಮೇಶ್ವರೀ ದೇವಳದ…
ಸುದ್ದಿ9ಬಂಟ್ವಾಳ: ಭಾರತೀಯ ಸಂಸ್ಕಾರ ಪರಿಷತ್ (ರಿ) ಇದರ ವತಿಯಿಂದ ಗೀತಾಂಜಲಿ ಸಭಾ ಭವನದಲ್ಲಿ ನಡೆದ ಯುಗಾದಿ ಉತ್ಸವ, ಯುಗಾದಿ ಪುರಸ್ಕಾರ 2014 ವಿತರಣೆ ಕಾರ್ಯಕ್ರಮವನ್ನು ಡಾ| ಕೆ.…
ಸುದ್ದಿ9 ಬಂಟ್ವಾಳ : ನರಿಕೊಂಬು ಗ್ರಾಮ ವಿಕಾಸ ಸಮಿತಿ ವತಿಯಿಂದ 14ನೇ ವರ್ಷದ ಸಾಮೂಹಿಕ ಶ್ರೀ ಶನೀಶ್ವರ ಪೂಜೆಯು ಮಾ.29ರಂದು ಮೊಗರ್ನಾಡು ಶ್ರೀ ಲಕ್ಷ್ಮೀನರಸಿಂಹ ದೇವರ ಸನ್ನಿಧಿಯಲ್ಲಿ…
ಸುದ್ದಿ 9ಬಂಟ್ವಾಳ: ದೇಶದ ಆಡಳಿತ ವ್ಯವಸ್ಥೆಯನ್ನು ಹಾಳು ಮಾಡುವ ಕೆಲಸಕ್ಕೆ ಬಿಜೆಪಿ ಕೈ ಹಾಕಿದೆ. ಈ ನಿಟ್ಟಿನಲ್ಲಿ ಈ ಸಾಲಿನ ಲೋಕಸಭಾ ಚುನಾವಣೆಯ ಫಲಿತಾಂಶ ದೇಶದ ಭವಿಷ್ಯವನ್ನು…
ಸುದ್ದಿ9 ಬಂಟ್ವಾಳ: ಬಡತನಕ್ಕೆ ಜಾತಿ ಇಲ್ಲ. ಬಡತನ ಪಾಪವೂ ಅಲ್ಲ. ಎಲ್ಲಾ ವರ್ಗದ, ಧರ್ಮದ ಬಡವರಿಗೆ ಶಕ್ತಿಯನ್ನು ಕೊಡಬೇಕು. ನಿಜವಾಗಿಯೂ ಅದುವೇ ಪರಮಾತ್ಮನ ಕೆಲಸ ಎಂದು ಕಾಂಗ್ರೆಸ್…
ಸುದ್ದಿ 9 ಕೈಕಂಬ; ಸ್ಪಂದನ ಸ್ವ ಸಹಾಯ ಸಂಘಗಳ ಒಕ್ಕೂಟದ ನೂತನ ಪದಾಧಿಕಾರಿಗಳ ಆಯ್ಕೆಯು ಮಾ.28 ಶುಕ್ರವಾರ ಗುರುಪುರ ಕೈಕಂಬ ವಿಶ್ವರೂಪಸೌಧದ ಸಭಾಂಗಣದಲ್ಲಿ ನಡೆಯಿತು. ದಿಶಾ ಸಂಸ್ಥೆಯ…
ಸುದ್ದಿ9 ಪದವಿನಂಗಡಿ ಕ್ಯಾಶೂ ಫ್ಯಾಕ್ಟರಿ ವಠಾರದಲ್ಲಿ ಬಿಜೆಪಿ ವಿಧಾನ ಪರಿಷತ್ ಸದಸ್ಯೆ ಚಿತ್ರನಟಿ ತಾರಾ ಅವರು ಮಂಗಳ ದಕ್ಷಿಣ ಕನ್ನಡ ಬಿಜೆಪಿ ಅಭ್ಯಥರ್ಿ ಶ್ರೀ ನಳಿನ್ ಕುಮಾರ್…
ಗೀತಾ ಶಿವರಾಜ್ ಕುಮಾರ್ ರಾಜಕೀಯ ಭವಿಷ್ಯ ಮತದಾರರ ಮೇಲೆ ಅವಲಂಬಿತ ಸುದ್ದಿ9 ಮೂಲ್ಕಿ; ರಾಜ್ಕುಟುಂಬವು ರಾಜಕೀಯಕ್ಕೆ ಬಂದಿರುವುದು ಆ ಕುಟುಂಬದ ಸ್ವಂತ ನಿರ್ಧಾರ ಅದಕ್ಕೆ ಆಕ್ಷೇಪ ಇಲ್ಲ,…
ಸಾಧನೆ, ಮೋದಿ ಪರಿಕಲ್ಪನೆ ಪ್ರಚಾರಕ್ಕೆ ಪೂರಕ; ಕಟೀಲ್ ಸುದ್ದಿ9 ಕಿನ್ನಿಗೋಳಿ; ಕರಾವಳಿಯ ಪ್ರಕೃತಿಯನ್ನು ಉಳಿಸುವ ಹಾಗೂ ಇಲ್ಲಿನ ಔದ್ಯೋಗಿಕ ನೆಲೆಯನ್ನು ಗಟ್ಟಿಗೊಳಿಸುವ ತಂತ್ರಜ್ಞಾನದ ಕೇಂದ್ರಗಳ ಯೋಜನೆಗಳು ಜಿಲ್ಲೆಗೆ…
ಬಂಟ್ವಾಳ:ಮಾ. 28 ಬಂಟ್ವಾಳ ವಿಧಾನ ಸಭಾಕ್ಷೇತ್ರ ವತಿಯಿಂದ,ಬಿ.ಸಿ.ರೋಡು ಬಿ.ಜೆ.ಪಿ. ಕಾಯರ್ಾಲಯದಲ್ಲಿಅಲ್ಪಸಂಖ್ಯಾತ ವಿಭಾಗದ ಪ್ರಮುಖರ ಸಭೆಯು ನಡೆಯಿತು. ಸಭೆಯಲ್ಲಿ ಶ್ರೀ ರಾಜೇಶ್ ನಾಕ್ ಮಾತನಾಡಿ, ಈ ದೇಶದ ಪ್ರಜಾಪ್ರಭುತ್ವ…
ಮೈಸೂರು: ವಿಪರೀತ ಆರ್ಥಿಕ ಮುಗ್ಗಟ್ಟು ಮತ್ತು ದೈಹಿಕ ಅನಾರೋಗ್ಯದ ಸಮಸ್ಯೆಯಿಂದ ಬಳಲುತ್ತಿದ್ದ ಕಾಂಗ್ರೆಸ್ ಮುಖಂಡ ಮೈಸೂರಿನ ಪಿ ನಾಗರಾಜ್(75) ಆತ್ಮಹತ್ಯೆಗೆ ಶರಣಾಗಿದ್ದಾರೆ. ತಮ್ಮ ಕಾರಿನ ಚಾಲಕ ಸೀಟ್…
ಮಂಗಳೂರು: ಮತದಾರರಿಗೆ ನರೇಂದ್ರ ಮೋದಿಯವರು ಮಾಡಿರುವ ಸಾಧನೆ ಮತ್ತು ಪಕ್ಷದ ಧ್ಯೇಯೋದ್ದೇಶಗಳನ್ನು ಮನದಟ್ಟು ಮಾಡಿಸುವ ಸಲುವಾಗಿ ಗುರುವಾರ ಮಾರ್ಚ್ 27ರಂದು ಕದ್ರಿ ದೇವಸ್ಥಾನ ವಠಾರದಲ್ಲಿ ಬಿಜೆಪಿಯು ‘ಟ್ರಕ್…
ಮಂಗಳೂರು: ಸುವರ್ಣ ಸುದ್ದಿ ವಾಹಿನಿ ಮಾರ್ಚ್ 27ರ ಗುರುವಾರ ಮಂಗಳೂರಿನ ನೆಹರೂ ಮೈದಾನದಲ್ಲಿ ಆಯೋಜಿಸಿದ್ದ ರಾಜಕಾರಣಿಗಳು ಮತ್ತು ಸಾರ್ವಜನಿಕರ ನೇರ ಚರ್ಚಾ ಕಾರ್ಯಕ್ರಮ ಮೆಗಾ ಫೈಟ್ ಹಿಂಸೆಯ…
ಸುದ್ದಿ9 ಬಂಟ್ವಾಳ; ನಾಮಪತ್ರ ಸಲ್ಲಿಸುವ ಮೊದಲೇ ಕ್ಷೇತ್ರದ್ಯಾಂತ ಎರಡು ಸುತ್ತಿನ ಪ್ರವಾಸ ಮುಗಿಸಿದ್ದೇನೆ.ಇದೀಗ ನಾಮಪತ್ರ ಸಲ್ಲಿಸಿದ ಬಳಿಕ ಮೂರನೇ ಸುತ್ತಿನ ಪ್ರವಾಸ ಮಾಡುತ್ತಿದ್ದೇನೆ. ಪ್ರತಿಯೊಂದು ಕ್ಷೇತ್ರಗಳಲ್ಲಿಯೂ ಕಾರ್ಯಕರ್ತರನ್ನು…