ರಾಜೀವ್ ಹತ್ಯೆಗೆ ಪ್ಲ್ಯಾನ್ ‘ಬಿ’ ಸಿದ್ಧಪಡಿಸಿಕೊಂಡಿದ್ದ ಎಲ್ಟಿಟಿಇ: ಶಿವರಾಸನ್ ಡೈರಿಯಿಂದ ಬಯಲು.
ದೆಹಲಿ: 1991ರ ಮೇ 21ರಂದು ತಮಿಳುನಾಡಿನ ಶ್ರೀಪೆರಂಬದ್ದೂರಿನಲ್ಲಿ ಎಲ್ಟಿಟಿಇಯ ಮಾನವ ಬಾಂಬರ್ ದಾಳಿಗೆ ಬಲಿಯಾದ ಅಂದಿನ ಪ್ರಧಾನ ಮಂತ್ರಿ ರಾಜೀವ್ ಗಾಂಧಿಯವರನ್ನು ಹತ್ಯೆಗೈಯ್ಯಲು ಎಲ್ಟಿಟಿಇ ಪ್ಲ್ಯಾನ್ ಬಿ…
State News
ದೆಹಲಿ: 1991ರ ಮೇ 21ರಂದು ತಮಿಳುನಾಡಿನ ಶ್ರೀಪೆರಂಬದ್ದೂರಿನಲ್ಲಿ ಎಲ್ಟಿಟಿಇಯ ಮಾನವ ಬಾಂಬರ್ ದಾಳಿಗೆ ಬಲಿಯಾದ ಅಂದಿನ ಪ್ರಧಾನ ಮಂತ್ರಿ ರಾಜೀವ್ ಗಾಂಧಿಯವರನ್ನು ಹತ್ಯೆಗೈಯ್ಯಲು ಎಲ್ಟಿಟಿಇ ಪ್ಲ್ಯಾನ್ ಬಿ…
-ಸುದ್ದಿ9 ಅಭಿಮಾನಿ ಎಂ.ಕೆ.ಕರುಣಾಕರ್ ಬಂಟ್ವಾಳ. ದ.ಕ ಜಿಲ್ಲೆಯ ಜೀವನದಿಯಾಗಿರುವ ನೇತ್ರಾವತಿ ನದಿಯನ್ನು ತಿರುಗಿಸಿ ಅದನ್ನು ಉತ್ತರ ಕನರ್ಾಟಕಕ್ಕೆ ಹರಿಯಬಿಡುವ ಪ್ಲಾನ್ ಸಿದ್ಧವಾಗುತ್ತಿದೆ. ಮಾಚರ್್ 3ರರಂದು ಚಿಕ್ಕಬಳ್ಳಾಪುರದಲ್ಲಿ ಮುಖ್ಯಮಂತ್ರಿ…
ಪೊಳಲಿ: ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಮಾರ್ಚ್ 2ರಂದು ಆದಿತ್ಯವಾರ ಚಂಡಿಕಾ ಯಾಗವು ನಡೆಯಲಿರುವುದಾಗಿ ಒಡ್ಡೂರು ಫಾರ್ಮ್ಸ್ ನ ಶ್ರೀಮತಿ ಮತ್ತು ಶ್ರೀ ರಾಜೇಶ್ ಉಳಿಪ್ಪಾಡಿ ತಿಳಿಸಿದ್ದಾರೆ.…
ಗುವಾಹಟಿ: ಗುವಾಹಟಿಯಲ್ಲಿ ಗಂಡನಿಂದ ಹತ್ಯೆಗೀಡಾದ ಮಹಿಳೆ ಕಾಂಗ್ರೆಸ್ ಕಾರ್ಯಕರ್ತೆ. ಆದರೆ, ರಾಹುಲ್ ಗಾಂಧಿ ಕಾರ್ಯಕ್ರಮಕ್ಕೆ ಆಕೆ ಬಂದಿರಲೇ ಇಲ್ಲವೆಂದು ಪೊಲೀಸ್ ವರಿಷ್ಠಾಧಿಕಾರಿ ಅಮನ್`ಜೀತ್ ಕೌರ್ ಹೇಳಿರುವುದಾಗಿ ರಾಷ್ಟ್ರೀಯ…
ಸುದ್ದಿ9 ವಿಶ್ಲೇಷನೆ: ಬಿಜೆಪಿಗೆ ಮೋದಿ ಮೇಲೆ ಧೈರ್ಯ; ಕಾಂಗ್ರೆಸ್ಗೆ ಸಾಂಪ್ರದಾಯಿಕ ಮತಗಳ ಮೇಲೆ ಕಣ್ಣು ಒಟ್ಟಿನಲ್ಲಿ ದ.ಕ. ಲೋಕಸಭಾ ಕ್ಷೇತ್ರ ಅಷ್ಟು ಸುಲಭವಿಲ್ಲ ಕಣಣ್ಣಾ… ಹೌದು, ಈ…
ಸುದ್ದಿ9 ಗುರುಪುರ: ಗೆಳೆಯರ ಬಳಗ,ಗೆಳೆಯರನಗರ,ಬಡಕರೆ,ಗುರುಪುರ ಇದರ ಪದಾಧಿಕಾರಿಗಳ ಆಯ್ಕೆ ಇತ್ತೀಚೆಗೆ ನಡೆಯಿತು. ಸಂಘದ ಅಧ್ಯಕ್ಷರಾಗಿ ದಿನೇಶ್ ಕುಮಾರ್, ಗೌರವಾಧ್ಯಕ್ಷರಾಗಿ ಸಚಿನ್ಅಡಪ, ಉಪಾಧ್ಯಕ್ಷರಾಗಿ ಗಣೇಶ್ ಕುಮಾರ್, ರಜನಿ ಬಿ.ಸಿ…
ಕದ್ರಿ ಶ್ರೀ ಮಂಜುನಾಥೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿಯ ದಿನದಂದು ಅಪಾರ ಸಂಖ್ಯೆಯಲ್ಲಿ ಭಕ್ತರು ದೇವರ ದರ್ಶನ ಪಡೆದರು
ನಮೋ ಮೋದಿ ಸಿಡಿ ಸಂಗೀತಗಾರರಿಗೆ ಸನ್ಮಾನ ಸುದ್ದಿ9ಮಂಗಳೂರು ನಮೋ ಮೋದಿ ಸಿಡಿಗೆ ಸಂಗೀತ ನೀಡಿದ ಜೆಡಿಎಲ್ ಮ್ಯೂಸಿಕ್ನ ಜೋಯಲ್ ರೆಬೆಲ್ಲೊ, ಡೇರೆಲ್ ಮಾಸ್ಕರೆನ್ನಾಸ್, ಲವಿಟ ಲೋಬೊ ಅವರನ್ನು…
ಸುದ್ದಿ9 ಬಂಟ್ವಾಳ: ಸಿದ್ಧಕಟ್ಟೆ-ಕರ್ಪೆ ಜಿಲ್ಲಾ ಪಂಚಾಯತ್ ರಸ್ತೆಯನ್ನು ಮರುಡಾಮರೀಕರಣ ಮಾಡಲು ಆಗ್ರಹಿಸಿ ಕರ್ಪೆ ಸಂಪರ್ಕ ರಸ್ತೆ ಹೋರಾಟ ಸಮಿತಿ ಮತ್ತು ವಿವಿಧ ಸಂಘಟನೆಗಳು ರಸ್ತೆ ಮಧ್ಯೆ ಗಂಜಿ…
ಸುದ್ದಿ9 ಕೈಕಂಬ;ಶ್ರೀ ಕೋರ್ದಬ್ಬು ತನ್ನಿಮಾನಿಗ, ರಾಹುಗುಳಿಗ ,ಗಳಿಗ ಪಂಜುಲರ್ಿದೈವಗಳ ವಷರ್ಾವದಿ ನೇಮೋತ್ಸವವು ಮಾಚರ್್ 1ರಂದು ಶನಿವಾರ ಮತ್ತು ಮರುದಿನ ಭಾನುವಾರ ಕಾಜಿಲ ಕೋರ್ದಬ್ಬು ದೈವಸ್ತಾನದಲ್ಲಿ ಜರಗಲಿದೆ. ಶನಿವಾರ…
ಅಂಧರ ಸೇವಾ ಸಂಘ ದಕ್ಷಿಣ ಕನ್ನಡ ಮತ್ತು ರಾಮಕೃಷ್ಣ ತಪೋವನ ಪೊಳಲಿ ಇದರ ಸಂಯುಕ್ತ ಆಶ್ರಯದಲ್ಲಿ ಅಂಧರ ಸೇವಾ ಸಂಘದ 189ನೇ ಉಚಿತ ನೇತ್ರ ತಪಾಸಣಾ ಶಿಬಿರವು…
ಸುದ್ದಿ9ಮುಲ್ಕಿ; ಶಾಂಭವಿ ನದಿ ತಟದಲ್ಲಿರುವ ಬಪ್ಪನಾಡು ಬಡಗುಹಿತ್ಲು ನಾಗ ಸಾನಿಧ್ಯದಲ್ಲಿ ಗುರುವಾರ ರಾತ್ರಿ ಚತುಃಪವಿತ್ರ ನಾಗಮಂಡಲ ನೇರವೇರಿತು. ಸುವರ್ಣ ಕಕರ್ೇರ, ಸಾಲಿಯಾನ್, ಕೋಟ್ಯಾನ್ ಮತ್ತು ಆಚಾರ್ಯ ಕುಟುಂಬಿಕರ…
ಬೆಂಗಳೂರು: ಕೇಂದ್ರ ಸರಕಾರ ಜನಲೋಕಪಾಲ ಮಸೂದೆ ರೂಪಿಸಿರುವ ರೀತಿಯಲ್ಲೇ ರಾಜ್ಯದಲ್ಲೂ ಲೋಕಾಯುಕ್ತ ಕಾಯ್ದೆ ಜಾರಿಗೊಳಿಸಲು ಮುಂದಾಗಿದೆ. ರಾಜ್ಯದ ಲೋಕಾಯುಕ್ತ ವ್ಯಾಪ್ತಿಗೆ ಮುಖ್ಯಮಂತ್ರಿ, ಸಚಿವರು, ಶಾಸಕರು, ಎ ಮತ್ತು…