Category: Temples

Temples of Karnataka india

ಪೊಳಲಿ ಜಾತ್ರಾಮಹೋತ್ಸವ: ವಿಜ್ರಂಭಣೆಯಿಂದ ನೆರವೇರಿದ ಮಹಾ ರಥೋತ್ಸವ

ಪೊಳಲಿ : ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಗುರುವಾರ ಮುಸ್ಸಂಜೆ ಶ್ರೀ ಅಮ್ಮನವರ ಮಹಾರಥೋತ್ಸವ ಸಾವಿರಾರು ಭಕ್ತರ ಜಯಘೋಷ, ಸುಡುಮದ್ದಿನ ಆರ್ಭಟದೊಂದಿಗೆ ಸಡಗರದಿಂದ ಜರುಗಿತು. ಜೀರ್ಣೋದ್ಧಾರ ಹಂತದಲ್ಲಿರುವ…

ಪೊಳಲಿ ಜಾತ್ರಾ ಮಹೋತ್ಸವ: ಭಕ್ತರ ಸಮ್ಮುಖದಲ್ಲಿ ಕೊನೆ ಚೆಂಡು ಸಮಾಪ್ತಿ

ಪೊಳಲಿ: ಇತಿಹಾಸ ಪ್ರಸಿದ್ಧ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಐತಿಹಾಸಿಕ ಜಾತ್ರಾ ಮಹೋತ್ಸವದ ಕೊನೆಯ ಚೆಂಡು ಬುಧವಾರ ಸಮಾಪ್ತಿಗೊಂಡಿತು. ಏ.7 ರಂದು ಆರಂಭಗೊಂಡ ಚೆಂಡು ಐದು ದಿನದ…

ಪೊಳಲಿ ದೇವಳದಲ್ಲಿ ವೈಭವದ ಚೆಂಡಾಟಕ್ಕೆ ಮಳೆಯ ಸಿಂಚನ

ಕೈಕಂಬ: ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವದ ಕೊನೆಯ ಚೆಂಡು ಇಂದು ಏ.11ರಂದು ನಡೆಯಲಿದೆ. ಶನಿವಾರ ಆರಂಭಗೊಂಡ ಚೆಂಡು ಐದು ದಿನವು ಚೆಂಡಿನ ಉತ್ಸವ…

ಪೊಳಲಿಯ ಐತಿಹಾಸಿಕ ಚೆಂಡು ಆರಂಭ

ಪೊಳಲಿ: ಇಲ್ಲಿನ ರಾಜರಾಜೇಶ್ವರೀ ದೇವಳದ ವಾರ್ಷಿಕ ಜಾತ್ರಾಮಹೋತ್ಸವ ನಡೆಯುತ್ತಿದ್ದು, ಇದರ ಅಂಗವಾಗಿ ಪ್ರಥಮ ಚೆಂಡು ಶನಿವಾರ ಪ್ರಾರಂಭಗೊಂಡಿತು. ದೇವಾಸ್ಥಾನದಲ್ಲಿ ಜೀರ್ಣೋದ್ಧಾರದ ಪ್ರಕ್ರಿಯೆಗಳು ನಡೆಯುತ್ತಿದ್ದು, ಈ ಬಾರಿ ಸಾಂಕೇತಿಕವಾಗಿ…

ಸುವರ್ಣನಾಡು: ಶ್ರೀ ದುರ್ಗಾಬಿಕಾ ಸಿದ್ಧೇಶ್ವರಿ ದೇವಸ್ಥಾನ, ಬ್ರಹ್ಮಕಲಶಾಭಿಷೇಕ ಧಾರ್ಮಿಕ ಸಭೆ ‘ಮಕ್ಕಳಿಗೆ ತಾಯಂದಿರ ಸಂಸ್ಕಾರ ಅಗತ್ಯ’

ಬಂಟ್ವಾಳ:ಪಾಶ್ಚಾತ್ಯ ಸಂಸ್ಕೃತಿ ಮತ್ತು ಟಿವಿ ಧಾರಾವಾಹಿಗೆ ಆಕರ್ಷಿತಗೊಂಡಿರುವ ಇಂದಿನ ಮಕ್ಕಳು ಮತ್ತು ಯುವಜನತೆಗೆ ಗಂಡು-ಹೆಣ್ಣು ಎಂಬ ತಾರತಮ್ಯವಿಲ್ಲದೆ ಸೂಕ್ತ ಮಾರ್ಗದರ್ಶನ ಮತ್ತು ಇಲ್ಲಿನ ಆಧ್ಯಾತ್ಮಿಕ ಸಂಸ್ಕೃತಿ ಬಗ್ಗೆ…

ಶ್ರೀ ಕ್ಷೇತ್ರ ಕುಡುಪು ಬ್ರಹ್ಮಕಲಶೋತ್ಸವ ಅಭಿನಂದನಾ ಸಭೆ

ಕುಡುಪು:ದಕ್ಷಿಣ ಭಾರತದ ಪ್ರಸಿದ್ಧ ನಾಗಾರಾಧನಾ ಕ್ಷೇತ್ರ ಕುಡುಪು ಶ್ರೀ ಅನಂತ ಪದ್ಮನಾಭ ದೇವಸ್ಥಾನದಲ್ಲಿ ಸಂಭ್ರಮ ಸಡಗರದಲ್ಲಿ ಸಂಪನ್ನಗೊಂಡ ಯಶಸ್ವಿ ಬ್ರಹ್ಮಕಲಶೋತ್ಸವದ ಭಾಗವಾಗಿ ಏಪ್ರಿಲ್ 1 ಆದಿತ್ಯವಾರ ಸಂಜೆ…

ಪೊಳಲಿಯಲ್ಲಿ ಮೂವತ್ತು ದಿನದ ಜಾತ್ರೋತ್ಸವ

ಪೊಳಲಿ:ಶ್ರೀ ರಾಜರಾಜೇಶ್ವರೀ ಅಮ್ಮನವರ ಜಾತ್ರಾ ಮಹೋತ್ಸವ ಮಾರ್ಚ್ 14ರಂದು ರಾತ್ರಿ ದ್ವಜರೋಹಣಗೊಂಡು 30 ದಿನಗಳ ಜಾತ್ರೆ ನಡೆಯಲಿದೆ. ಮಾರ್ಚ್ 15ರಂದು ಬೆಳಗ್ಗೆ ದೀಪದ ಬಳಿ ಕಂಚಿಲು ಸೇವೆಯೊಂದಿಗೆ…

ಪೊಳಲಿ ಅಡಿಕೆ ಮರದ ಧ್ವಜಸ್ತಂಭ ಸ್ಥಾಪನೆ

ಪೊಳಲಿ: ಶ್ರೀ ರಾಜರಾಜೇಶ್ವರೀ ದೇವಸ್ಥಾನದ ಜಾತ್ರಾಮಹೋತ್ಸವವು ಮಾ.14ರಂದು ಆರಂಭಗೊಂಡಿದೆ. ಬುಧವಾರ ಅಡಿಕೆ ಮರದ ಧ್ವಜ ಸ್ತಂಭ ಸ್ಥಾಪನೆ ಮಾಡಿ ಭುದವಾರ ರಾತ್ರಿ ಉಳಿಪಾಡಿಗುತ್ತಿನಿಂದ ಭಂಡಾರ ಬಂದು ಧ್ವಜರೋಹಣಗೊಂಡಿದೆ.…

ಪೊಳಲಿ ದೇವಳದ ಕಾಲಾವಧಿ ಜಾತ್ರಾಮಹೋತ್ಸವ

ಪೊಳಲಿ:ಇತಿಹಾಶ ಪ್ರಸಿದ್ಧ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದ ವರ್ಷಾವಧಿ ಜಾತ್ರಾ ಮಹೋತ್ಸವವು ಜೀರ್ಣೋದ್ಧಾರ ಪ್ರಕ್ರೀಯೆಗಳು ನಡೆಯುವುದರಿಂದ ದೈವಜ್ಞರ ಸಲಹೆಯಂತೆ ಶಿಷ್ಟಾಚಾರಕ್ಕೆ ಅಪಚಾರವಾಗದಂತೆ, ಜೀರ್ಣೋದ್ಧಾರ ಕೆಲಸಕ್ಕೆ ಅಡಚಣೆಯಾಗದಂತೆ ಸರಳವಾಗಿ…

ಅಡ್ಡೂರು 25ನೇ ವರ್ಷದ ಸಾಮೂಹಿಕ ಶ್ರೀ ಶನೀಶ್ವರ ಪೂಜೆ.

ಕೈಕಂಬ:ಅಡ್ಡೂರು ಶ್ರೀ ಮುಖ್ಯಪ್ರಾಣ ದೇವಸ್ಥಾನದಲ್ಲಿ ಹಿಂದೂ ಜಾಗರಣ ವೇದಿಕೆ ಅಡ್ಡೂರು ಘಟಕದ 25ನೇ ವರ್ಷದ ಸೇವಾ ರೂಪದಲ್ಲಿ ಸಾಮೂಹಿಕ ಶ್ರೀ ಶನೀಶ್ವರ ಪೂಜೆ ನಡೆಯಿತು. ಶನಿವಾರ ಬೆಳಗ್ಗೆ…

ಬಂಟ್ವಾಳ: ತಿರುಮಲ ಶ್ರೀ ವೆಂಕಟರಮಣ ಸ್ವಾಮಿ ದೇವಸ್ಥಾನ ಪುನರ್ ಪ್ರತಿಷ್ಠಾ ಶತಮಾನೋತ್ಸವ, ಕಾಶಿ ಮಠಾಧೀಶರಿಂದ ‘ಶತಕಲಶಾಭಿಷೇಕ’

ಬಂಟ್ವಾಳ:ತಾಲ್ಲೂಕಿನಲ್ಲಿ ಸುಮಾರು 350 ವರ್ಷಗಳ ಹಿನ್ನೆಲೆ ಹೊಂದಿರುವ ಬಂಟ್ವಾಳ ಪೇಟೆ ತಿರುಮಲ ಶ್ರೀ ವೆಂಕಟರಮಣ ಸ್ವಾಮಿ ದೇವಸ್ಥಾನದಲ್ಲಿ ದೇವರ ವಿಗ್ರಹ ಪುನರ್ ಪ್ರತಿಷ್ಠೆಗೊಂಡು 100 ವರ್ಷ ಪೂರೈಸಿದ…

ನೂತನ ಧ್ವಜಸ್ತಂಭದ ಕೆತ್ತನೆಯ ಮೂಹೂರ್ತ

ಪೊಳಲಿ: ಶ್ರೀ ರಾಜರಾಜೇಶ್ವರೀ ದೇವಸ್ಥಾನದ ಜೀರ್ಣೋದ್ಧಾರ ಕೆಲಸಕಾರ್ಯಗಳು ಕ್ಷಿಪ್ರವಾಗಿ ನಡೆಯುತ್ತಿದ್ದು ನೂತನ ಧ್ವಜಸ್ತಂಭದ (ಕೊಡಿಮರದ)ಕೆತ್ತನೆಯ ಕೆಲಸಕ್ಕೆ ಭಾನುವಾರ 12.45ರ ಮೂಹೂರ್ತದಲ್ಲಿ ನೆರವೇರಿತು. ಕ್ಷೇತ್ರದ ತಂತ್ರಿಗಳಾದ ಸುಬ್ರಹ್ಮಣ್ಯ ಪೂಜಾವಿಧಿವಿಧಾನಗಳನ್ನು…

ನೂತನ ಧ್ವಜಸ್ತಂಭದ ಕೆತ್ತನೆಗೆ ಮೂಹೂರ್ತ

ಪೊಳಲಿ: ಶ್ರೀ ರಾಜರಾಜೇಶ್ವರೀ ದೇವಸ್ಥಾನದ ಜೀರ್ಣೋದ್ಧಾರ ಕೆಲಸಕಾರ್ಯಗಳು ಕ್ಷಿಪ್ರವಾಗಿ ನಡೆಯುತ್ತಿದ್ದು ನೂತನ ಧ್ವಜಸ್ಥಂಭದ (ಕೊಡಿಮರದ)ಕೆತ್ತನೆಯ ಕೆಲಸಕ್ಕೆ ಇಂದು ಭಾನುವಾರ 11.ಗಂಟೆಗೆ ಮೂಹೂರ್ತ ನಡೆಯಲಿದೆ ಎಂದು ದೇವಳದ ಪ್ರಕಟನೆ…

ಬೆಳ್ಳೂರು ಶ್ರೀ ಕಾವೇಶ್ವರ ರಥೋತ್ಸವ

ಬೆಳ್ಳೂರು: ಶ್ರೀಕಾವೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವದ ನಾಲ್ಕನೇ ದಿನದಂದು ಶನಿವಾರ ಮಹಾರಥೋತ್ಸವ ವಿಜೃಂಭಣೆಯಿಂದ ಜರುಗಿತು. ರಥದಲ್ಲಿ ಹೂವಿನ ಪೂಜೆ, ರಥೋತ್ಸವ ಬಲಿ ಪಲ್ಲಕಿ ಉತ್ಸವ, ಮಹಾಪೂಜೆ ನಡೆಯಿತು.