Category: Temples

Temples of Karnataka india

ಈಶ್ವರಮಂಗಲ ಸದಾಶಿವ ದೇವಸ್ಥಾನದಲ್ಲಿ ಧೃಢಕಲಶಾಭಿಷೇಕ

ಬಂಟ್ವಾಳ : ಸಜಿಪಮೂಡ ಈಶ್ವರಮಂಗಲ ಸದಾಶಿವ ದೇವಸ್ಥಾನದಲ್ಲಿ ಬ್ರಹ್ಮಶ್ರೀ ನೀಲೇಶ್ವರ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಧಾಮಕ ಕಾರ್ಯಕ್ರಮದ ಅಂಗವಾಗಿ ಪುಣ್ಯಾಂಹ ಪಂಚಗವ್ಯ , ಗಣಹೋಮ, ಧೃಡಕಲಶಾಭಿಷೇಕ, ಫಲಪಂಚಾಮೃತಾಭಿಷೇಕ…

ಎ.29ರಂದು ಶ್ರೀ ಸತ್ಯದೇವತಾ ದೈವಸ್ಥಾನ ಅಡ್ಲಬೆಟ್ಟು- ಬುಡೋಳಿ ಇದರ ಪ್ರತಿಷ್ಠಾ ಕಲಶಾಭಿಷೇಕ

ಬಂಟ್ವಾಳ: ಶ್ರೀ ಸತ್ಯದೇವತಾ ದೈವಸ್ಥಾನ ಅಡ್ಲಬೆಟ್ಟು- ಬುಡೋಳಿ ಇದರ ಪ್ರತಿಷ್ಠಾ ಕಲಶಾಭಿಷೇಕವು ಎಪ್ರಿಲ್ 29ರಂದು ಪಚ್ಚಡಿ ಬೈಲು ಸುಬ್ರಹ್ಮಣ್ಯ ತಂತ್ರಿಗಳ ನೇತೃತ್ವದಲ್ಲಿ ವಿವಿಧ ಧಾರ್ಮಿಕ, ವೈದಿಕ ಕಾರ್ಯಕ್ರಮಗಳೊಂದಿಗೆ…

ಶ್ರೀ ಉಮಾಮಹೇಶ್ವರ ದೇವಸ್ಥಾನದ ನೂತನ ಗರ್ಭಗುಡಿ ಹಾಗೂ ನಮಸ್ಕಾರ ಮಂಟಪದ ಶಿಲಾನ್ಯಾಸ

ವಿಟ್ಲ :ಜೀರ್ಣೋದ್ಧಾರಗೊಳ್ಳುತ್ತಿರುವ ವಿಟ್ಲ ಕಸ್ಬಾ ಗ್ರಾಮದ ಮಾಮೇಶ್ವರ ಶ್ರೀ ಉಮಾಮಹೇಶ್ವರ ದೇವಸ್ಥಾನದ ನೂತನ ಗರ್ಭಗುಡಿ ಹಾಗೂ ನಮಸ್ಕಾರ ಮಂಟಪದ ಶಿಲಾನ್ಯಾಸವನ್ನು ಶ್ರೀ ಕುಕ್ಕೆ ಸುಬ್ರಹ್ಮಣ್ಯ ಮಠದ ಶ್ರೀ…

ಶ್ರೀ ವ್ಯಾಘ್ರ ಚಾಮೂಂಡಿ ಸಪರಿವಾರ ದೈವಗಳ ನೇಮೋತ್ಸವ

ಪೊಳಲಿ: ಕರಿಯಂಗಳ ಗ್ರಾಮದ ಶ್ರೀ ವ್ಯಾಘ್ರ ಚಾಮುಂಡಿ ಸಪರವಾರ ದೈವಸ್ಥಾನದ ವಾರ್ಷಿಕ ನೇಮೋತ್ಸವ ಎ.24 ರಂದು ಭಾನುವಾರ ರಾತ್ರಿ 8 ಗಂಟೆಯಿಂದ ಶ್ರೀ ವ್ಯಾಘ್ರ ಚಾಮೂಂಡಿ ಸಪರಿವಾರ…

ಕಟೀಲು ಶ್ರೀ ದೇವಿಗೆ ಚಿನ್ನದ ಕಿರೀಟ ಸಮರ್ಪಣೆ

ಕಟೀಲು ಶ್ರೀ ದೇವಿಯ ಪರಮ ಭಕ್ತರಾಗಿರುವ ಮುಂಬೈ ಹೋಟೆಲ್ ಅರ್ಚನಾ ರೆಸಿಡೆನ್ಸಿ ಇದರ ಮಾಲಕರಾದ ಕರುಣಾಕರ ಶೆಟ್ಟಿಯವರು ತನ್ನ ಸಹೋದರ ಪೆÇಪ್ಯುಲರ್ ಜಗದೀಶ ಸಿ.ಶೆಟ್ಟಿ ಮತ್ತು ಕುಟುಂಬಿಕರೊಂದಿಗೆ…

ಬೆಳ್ಳೂರು ಶ್ರೀ ಮಾಡ್ಲಾಯ ದೈವಸ್ಥಾನದಲ್ಲಿ ವರ್ಷಾವಧಿ ನೇಮೋತ್ಸವ

ಕೈಕಂಬ: ಬಡಗಬೆಳ್ಳೂರು ಗ್ರಾಮದಬೆಳ್ಳೂರು ಮಾಡ್ಲಾಯ ದೈವ ಮತ್ತು ಪರಿವಾರ ದೈವಗಳಿಗೆ ಕಾಲಾವಧಿ ನೇಮೋತ್ಸವವು ಎ. 14ರಂದು ಗುರುವಾರ ರಾತ್ರಿ 10 ಗಂಟೆಗೆ ಜರಗಲಿದೆ. ಎ.13 ರಂದು ಬುಧವಾರ…

ಪೊಳಲಿಗೆ ಹರಿದು ಬಂದ ಜನ ಸಾಗರ, 28 ದಿನದ ಜಾತ್ರೊತ್ಸವ ಸಂಪನ್ನಗೊಂಡಿತು

ಕೈಕಂಬ:ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ತಾನದ ವಾರ್ಷಿಕ ಜಾತ್ರೋತ್ಸವವು ಮಾ. 14 ರಂದು ದ್ವಜರೋಹಣಗೊಂಡು ಎ.11 ಸೋಮವಾರ ಅವಭೃತ ಸ್ನಾನ ಆರಾಟ ದೊಂದಿಗೆ 28 ದಿನಗಳಜಾತ್ರೋತ್ಸವವು ಸಂಪನ್ನಗೊಂಡಿತು. ಈ…

ಕಟೀಲು ದೇವಳ ವರ್ಷಾವಧಿ ಉತ್ಸವ ಪ್ರಾರಂಭ

ಬಜಪೆ: ಶ್ರೀಕ್ಷೇತ್ರ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ವರ್ಷಾವಧಿ ಉತ್ಸವ ಎ.13ಬುಧವಾರ ಧ್ವಜಾರೋಹಣದೊಂದಿಗೆ ಸಾಂಪ್ರಾದಾಯಿಕ,ದಾರ್ಮಿಕ ವಿಧಿಪೂರ್ವಕ ಪ್ರಾರಂಭಗೊಂಡಿತು. ಇದೇ ಸಂಧರ್ಭ ಉತ್ಸವ ಬಲಿ, ಶಿಬರೂರು ಕೊಡಮಣಿತ್ತಾಯ ದೈವ…

ಪೊಳಲಿ ಶ್ರೀ ದೇವಿ ಸನ್ನಿಧಿಯಲ್ಲಿ ತುಲಾಭಾರ ಸೇವೆ

ಕೈಕಂಬ: ಪೊಳಲಿ ಶ್ರೀ ರಾಜರಾಜೇಶ್ವರಿ ದೇವಿ ಸನ್ನಿಧಿಯಲ್ಲಿ 28 ನೇ ದಿನದ ಜಾತ್ರಾ ಉತ್ಸವದಂದು ತುಲಾಭರ ಸೇವೆಯು ಎ.11ರಂದು ಸೋಮವಾರ ಬೆಳಗ್ಗೆ 8 ಗಂಟೆಯಿಂದ ಪ್ರಾರಂಭಗೊಂಡಿತು. ಬೆಳಗ್ಗಿನಿಂದಲೇ…

ಪೊಳಲಿ ದೇವಳದಲ್ಲಿ ಮಹಾರಥೋತ್ಸವ

ಕೈಕಂಬ: ಪೊಳಲಿ ಶ್ರೀ ರಾಜರಾಜೇಶ್ವರೀ ಅಮ್ಮನವರ ಜಾತ್ರಾ ಮಹೋತ್ಸವದ ರಥೋತ್ಸವ ವಿಜೃಂಭಣೆಯಿದ ನಡೆಯಿತು. ಕೇರಳದ ಚೆಂಡೆವಾದನ ಬ್ಯಾಂಡ್ ವಾಲಗದೊಂದಿಗೆ ವಿಜ್ರಂಭಣೆಯಿದ ನಡೆಯಿತು. 6ಗಂಟೆಗೆ ರಥದಲ್ಲಿ ದೇವರ ಪೂಜೆ…

ಪೊಳಲಿ ದೇವಳದಲ್ಲಿ ವೈಭವದ ಚೆಂಡಾಟ

ಕೈಕಂಬ: ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವದ ಪ್ರಥಮ ಚೆಂಡು ಎ.5 ರಂದು ಮಂಗಳವಾರ ಆರಂಭಗೊಂಡಿತು. ಶ್ರೀ ದೇವಳದಲ್ಲಿ ತಂತ್ರಿಗಳು ,ಅರ್ಚಕರು, ಆಡಳಿತ ಮಂಡಳಿಯ…

ಪೊಳಲಿಯಲ್ಲಿ ಆರಂಭಗೊಂಡ ಚೆಂಡಾಟ . [ಅಮ್ಮುಂಜೆ ಮಳಲಿ ಚೆಂಡ್ಗ್ ದುಂಬುಬಲೇ ಮಲ್ಲೂರು ಬೊಳ್ಳೂರು ಚೆಂಡ್ಗ್ ಓರ್ಮೆಡ್ ಜಪ್ಪುಲೆ ]

ಪೊಳಲಿ : ಶ್ರೀ ರಾಜರಾಜೇಶ್ವರೀ ದೇವಳದ ಜಾತ್ರಾ ಮಹೋತ್ಸವದ ಪ್ರಥಮ ಚೆಂಡು ಎ.5ರಂದು ಮಂಗಳವಾರ ಆರಂಭಗೊಂಡಿತು .ಇಂದಿನಿಂದ ಐದು ದಿನಗಳ ಚೆಂಡಾಟ ನಡೆಯಲಿದ್ದು ಶನಿವಾರ ಕಡೆ ಚೆಂಡು…

ನಿಟಿಲಾಪುರ: 8ರಂದು ಬೃಹತ್ ನಾಗಮಂಡಲೋತ್ಸವಕ್ಕೆ ಸಿದ್ಧತೆ, ಒಂದು ಲಕ್ಷ ಮಂದಿ ಭಾಗವಹಿಸುವ ನಿರೀಕ್ಷೆ : ಸಚಿವ ರೈ

ಕಲ್ಲಡ್ಕ:ಕಲ್ಲಡ್ಕ ಸಮೀಪದ ಪುರಾಣ ಪ್ರಸಿದ್ಧ ನಿಟಿಲಾಪುರ ಕ್ಷೇತ್ರದಲ್ಲಿ ರೂ 10ಕೋಟಿ ವೆಚ್ಚದಲ್ಲಿ ಪುನರ್ ನಿರ್ಮಾಣಗೊಳ್ಳುತ್ತಿರುವ ಶ್ರೀ ನಿಟಿಲಾಕ್ಷ ಸದಾಶಿವ ದೇವಸ್ಥಾನ ಬಳಿ ಇರುವ ವಿಶಾಲವಾದ ಗದ್ದೆಯಲ್ಲಿ ಲೋಕ…

ಪುರಲ್ದ ಪ್ರಸಾದ ಕಲ್ಲಂಗಡಿ ಹಣ್ಣು ಸವಿಯದೆ ಹೋಗದಿರಿ!

ಪೊಳಲಿ ಜಾತ್ರೆಗೆ ಬರುವವರು `ಪುರಾಲ್ದ ಪ್ರಸಾದ’ ಎಂದೇ ಕರೆಯಲ್ಪಡುವ ಬಚ್ಚಂಗಾಯಿ(ಕಲ್ಲಂಗಡಿ) ಹಣ್ಣನ್ನು ಖರೀದಿಸದೆ ಹೋಗುವುದಿಲ್ಲ. ಜಾತ್ರೆಯಂದು ಈ ಹಣ್ಣಿಗೆ ಭಾರೀ ಬೇಡಿಕೆ. ಕಡು ಹಸಿರು ಬಣ್ಣದ ಈ…