Category: Temples

Temples of Karnataka india

ಶಾಸ್ತವು ಶ್ರೀಭೂತನಾಥೇಶ್ವರದಲ್ಲಿ ಬ್ರಹ್ಮಕಲಶಾಭಿಷೇಕ

ಮೂಡುಬಿದಿರೆ: ಬಡಗ ಎಡಪದವು ಶಾಸ್ತವು ಶ್ರೀಭೂತನಾಥೇಶ್ವರ ದೇವಸ್ಥಾನ ಹಾಗೂ ಶಾಸ್ತವು ಶ್ರೀದೇವರ ಮೂಲಸ್ಥಾನದ ಬ್ರಹ್ಮಕಲಶಾಭಿಷೇಕ ಮಹೋತ್ಸವ ಹಾಗೂ 49ನೇ ವರ್ಷದ ಭಜನಾ ಮಂಗಳೋತ್ಸವ ಬುಧವಾರ ನಡೆಯಿತು. ಬ್ರಹ್ಮಶ್ರೀ…

ವಿಜೃಂಭಣೆಯಿಂದ ನಡೆದ ಮಹಾರಥೋತ್ಸವ

ಸುದ್ದಿ9 ಪೊಳಲಿ: ಇತಿಹಾಸ ಪ್ರಸಿದ್ದ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಳದ ಜಾತ್ರಾ ಮಹೋತ್ಸವ ಏ.11ರಂದು ಸಂಜೆ ಘಂಟೆ 7ಕ್ಕೆ ಮಹಾರಥೋತ್ಸವ ನಡೆಯಿತು. ಪೂರ್ವಾಹ್ನ ದೇವರಲ್ಲಿ ವಿಧಿವತ್ತಾಗಿ ಪ್ರಾರ್ಥಿಸಿ…

ಪೊಳಲಿ ಮಹಾರಥಕ್ಕೆ ಹೂವಿನ ಶ್ರಂಗಾರ

ಸುದ್ದಿ9 ಪೊಳಲಿ: ಶ್ರೀ ರಾಜರಾಜೇಶ್ವರೀ ಅಮ್ಮನವರ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ಜರಗುತ್ತಿದ್ದು ಇಲ್ಲಿಯ ಮಹಾರಥೋತ್ಸವಕ್ಕೆ ಹೂವಿನ ಶ್ರಂಗಾರವನ್ನು ಮಂಗಳೂರು ಕಾರ್ಸ್ಟ್ರೀಟ್ ಪ್ಲವರ್ ಮಾರ್ಕೆಟ್ ಜಯರಾಜಶೆಟ್ಟಿ ಅವರು ಸೇವಾರೂಪದಲ್ಲಿ…

ಪೊಳಲಿ ಚೆಂಡೆ ನ್ರತ್ಯ ಪ್ರದರ್ಶನ

ಕೈಕಂಬ:ಪೊಳಲಿ ಶ್ರೀ ರಾಜರಾಜೇಶ್ವರೀ ಅಮ್ಮನವರ ಜಾತ್ರಾ ಮಹೋತ್ಸವದ ಮಹಾ ರಥೋತ್ಸವ ನಡೆಯಲಿದ್ದು ಆ ಪ್ರಯುಕ್ತ ಎ.11ಶನಿವಾರ ಮಧ್ಯಾಹ್ನ ಮಂಗಳೂರಿನ ಕೊಂಚಾಡಿ ದೇರೆಬೈಲ್ ಶ್ರೀ ಮೂಕಾಂಬಿಕಾ ಚೆಂಡೆಸೆಟ್ ಅವರಿಂದ…

ಪೊಳಲಿಯಲ್ಲಿ ಇಂದು ರಥೋತ್ಸವ

ಸುದ್ದಿ9 ಪೊಳಲಿ: ಇತಿಹಾಸ ಪ್ರಸಿದ್ದ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಳದ ಜಾತ್ರಾ ಮಹೋತ್ಸವ ಏ.11ರಂದು ಶನಿವಾರ ಮಹಾರಥೋತ್ಸವ ನಡೆಯಲಿದೆ. ಪೂರ್ವಾಹ್ನ ವಿಧಿವತ್ತಾಗಿ ದೇವರಲ್ಲಿ ಪ್ರಾರ್ಥಿಸಿ ಮಹಾಪೂಜೆ ಆದ…

 ಬಪ್ಪನಾಡು ದುರ್ಗೆಗೆ ೩೫ ಸಾವಿರ ಚೆಂಡು ಮಲ್ಲಿಗೆ ಸಮರ್ಪಣೆ

ಮೂಲ್ಕಿ ಬಪ್ಪನಾಡು ಶ್ರೀದುರ್ಗಾಪರಮೇಶ್ವರಿ ದೇವಸ್ಥಾನವು ಪವಿತ್ರ ಪಾವನ ಕ್ಷೇತ್ರಗಳಲ್ಲಿ ಒಂದು. ಕ್ಷೇತ್ರದಲ್ಲಿ ನೆಲೆಯಾದ ದುರ್ಗೆ ಬಪ್ಪಬ್ಯಾರಿ ಎಂಬ ಮುಸಲ್ಮಾನ ವ್ಯಾಪಾರಿಗೆ ಒಲಿದಿದ್ದು ಇದರಿಂದ ದುರ್ಗೆಗೆ ಬಪ್ಪಬ್ಯಾರಿ ದೇವಸ್ಥನವನ್ನು…

ನಿಸರ್ಗದ ಮಡಿಲಿನ ಸುಂದರ ತಾಣ ಮಹಾತೋಭಾರ ಶ್ರೀ ಕಾರಿಂಜೇಶ್ವರ ದೇವಸ್ಥಾನ

ಕಾರಿಂಜದ ಆಕರ್ಷಣೆಗೆ ಮತ್ತೊಂದು ಗರಿಯಾಗಿದೆ ಈ ದೈವೀವನ ಸುದ್ದಿ9ಬಂಟ್ವಾಳ: ಶ್ರೀ ಕ್ಷೇತ್ರ ಕಾರಿಂಜ ಎಂದರೇನೇ ಅದು ಬದುಕಿನಲ್ಲಿ ನೊಂದು ಬೆಂದು ಬಳಲಿ ಬಂದವರಿಗೆ ನೆಮ್ಮದಿಯ ತಾಣ. ಪೃಕೃತಿ…

ಪೊಳಲಿ ಶ್ರೀ ರಾಜರಾಜೇಶ್ವರೀ ಅಮ್ಮನವರ ಜಾತ್ರಾ ಮಹೋತ್ಸವದ ಕಡೇ ಚೆಂಡು

ಕೈಕಂಬ;ಪೊಳಲಿ ಶ್ರೀ ರಾಜರಾಜೇಶ್ವರೀ ಅಮ್ಮನವರ ಜಾತ್ರಾ ಮಹೋತ್ಸವದ ಪ್ರಯುಕ್ತ ಏ 6ರಿಂದ ಆರಂಭಗೊಂಡು 5ದಿನದ ಚೆಂಡು ನಡೆಯುತ್ತದೆ. ಎ.10 ರಂದು ಶುಕ್ರವಾರ ಕಡೇ ಚೆಂಡು ನಡೆಯಲಿದೆ .…

ದೇವಸ್ಥಾನಗಳು ವ್ಯಕ್ತಿತ್ವ ವಿಕಸನದ ಕೇಂದ್ರವಾಗಲಿ ಪ್ರತೀ ದೇವಸ್ಥಾನಗಳಿಗೊಂದು ಗ್ರಂಥಾಲಯವಿರಲಿ

ವಿಶಾಲವಾದ ಒಳಾಂಗಣ, ಹೊರಾಂಗಣ. ಮಧ್ಯದಲ್ಲೊಂದು ಭವ್ಯವಾದ ದೇವಸ್ಥಾನ. ವಿಶಾಲ ಕಟ್ಟಡದೊಳಗಿನ ಚಿಕ್ಕ ಚಿಕ್ಕ ರೂಮುಗಳಲ್ಲಿ ಬಂಧಿಸಲ್ಪಟ್ಟ ನಾನಾ ಹೆಸರಿನ ದೇವರುಗಳು. ಬೆಳಿಗ್ಗೆ, ಮಧ್ಯಾಹ್ನದ ಹೊತ್ತಿಗೆ ಮುಖಮಂಟಪವೆಂಬ ಪಾಳುಬಿದ್ದ…

ದೇವಸ್ಥಾನಗಳೂ ಉತ್ಪಾದನಾ ತಾಣವಾಗಲಿ ಪಾಳು ಬಿದ್ದ ಭೂಮಿ ಜೀವ ಪಡೆಯಲಿ

ನಾಳೆಯಿಂದ ನಮ್ಮೂರಿನ ದೇವಸ್ಥಾನದ ಬ್ರಹ್ಮಕಲಶ. ಹೊರೆಕಾಣಿಕೆ ಮೆರವಣಿಗೆ ಇದೆ. ನಮ್ಮ ಮನೆಯಲ್ಲಿ ಅಕ್ಕಿ, ತೆಂಗಿನಕಾಯಿ, ಬಾಳೆಎಲೆ, ತರಕಾರಿ ಇದ್ಯಾವದೂ ಇಲ್ಲ. ಆದರೆ ಹೊರೆಕಾಣಿಕೆಯಲ್ಲಿ ನಮ್ಮದೂ ಪಾಲು ಇರಬೇಕಲ್ವ?…

ಸಾವಿರ ಸೀಮೆಯ ಶ್ರೀ ರಾಜರಾಜೇಶ್ವರಿ ಕ್ಷೇತ್ರ ಪೊಳಲಿ

ಸದಾ ಹಸಿರಿನಿಂದ ತುಂಬಿದ ಬೆಟ್ಟ ಗುಡ್ಡಗಳ ನಡುವೆ ಪ್ರಕೃತಿ ನಿರ್ಮಿತವಾಗಿ ಹರಿದು ಬರುತ್ತಿರುವ ಪವಿತ್ರವಾದ ಫಲ್ಗುನೀ ನದಿಯ ತಟದಲ್ಲಿ ಇತಿಹಾಸ ಪ್ರಸಿದ್ದ ಪ್ಮಣ್ಯಕ್ಷೇತ್ರಗಳಲ್ಲಿ ಒಂದಾದ ಶ್ರೀ ಕ್ಷೇತ್ರ…

*ಅಮ್ಮುಂಜೆ ಮಳಲಿ ಚೆಂಡ್ಗ್ ದುಂಬುಬಲೇ ಮಲ್ಲೂರು ಬೊಳ್ಳೂರು ಚೆಂಡ್ಗ್ ಓರ್ಮೆಡ್ ಜಪ್ಪುಲೆ *

ಪೊಳಲಿ ಶ್ರೀ ರಾಜರಾಜೇಶ್ವರೀ ಅಮ್ಮನವರ ಜಾತ್ರಾ ಮಹೋತ್ಸವದ ಪ್ರಯುಕ್ತ ಎ.6ರಂದು ಸೋಮವಾರ ಪ್ರಥಮ ಚೆಂಡು ಆರಂಭಗೊಡಿತು. *ಅಮ್ಮುಂಜೆ ಮಳಲಿ ಚೆಂಡ್ಗ್ ದುಂಬುಬಲೇ ಮಲ್ಲೂರು ಬೊಳ್ಳೂರು ಚೆಂಡ್ಗ್ ಓರ್ಮೆಡ್…

ಯೇಸುಕ್ರಿಸ್ತರ ಕಷ್ಟಗಳನ್ನು ಬಿಂಬಿಸುವ 14 ಸ್ತಾನಗಳ ಎದುರು ಪ್ರಾರ್ಥನೆ

ಶ್ರಮಿಕ ಸಂತ ಜೋಸೆಫರ ಚರ್ಚ್ ವಾಮಂಜೂರು ಇಲ್ಲಿ ಯೇಸುಕ್ರಿಸ್ತರು ಮರಣ ಹೊಂದಿದ ದಿನ ಗುಡ್ ಫ್ರ್ಯೇಡೇ ದಿನವನ್ನಾಗಿ ಆಚರಿಸಲಾಯಿತು. ಯೇಸುಕ್ರಿಸ್ತರ ಕಷ್ಟಗಳನ್ನು ಬಿಂಬಿಸುವ 14 ಸ್ತಾನಗಳ ಎದುರು…

ಪೊಳಲಿಯಲ್ಲಿ ಇಂದು 20ನೇ ದಂಡಮಾಲೆ

ಸುದ್ದಿ9 ಪೊಳಲಿ: ಇತಿಹಾಶ ಪ್ರಸಿದ್ದ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದ ಜಾತ್ರಾ ಮಹೋತ್ಸವವು ಆರಂಭಗೊಂಡು ಇವತ್ತು ಏ.3ಕ್ಕೆ ಶುಕ್ರವಾರ 20ದಿನದ ಜಾತ್ರೆ ನಡೆಯುತ್ತಿದ್ದು ಇಂದು 20ನೇ ದಂಡಮಾಲೆ.…