Category: udupi

ವಾರಸುದಾರರು ಪತ್ತೆಯಾಗದ ಶವದ, ಅಂತ್ಯಸಂಸ್ಕಾರವನ್ನು ಪೊಲೀಸರು ಮತ್ತು ಸಮಾಜಸೇವಕರು ನಡೆಸಿದರು

ಉಡುಪಿ ; ಅಪಘಾತದಿಂದ ಮೃತಪಟ್ಟಿರುವ ಅಪರಿಚಿತ ಯುವಕನ ಕಳೇಬರದ ವಾರಸುದಾರರು ಪತ್ತೆಯಾಗದ ಕಾರಣದಿಂದ, ಸಂಚಾರ ಪೊಲೀಸ್ ಠಾಣೆ ಅವರು ಸಮಾಜಸೇವಕ ವಿಶು ಶೆಟ್ಟಿ ಅಂಬಲಪಾಡಿ ಅವರ ಸಹಕಾರದಿಂದ…

ಉಡುಪಿ ನಗರದಲ್ಲಿ ಭಯದ ವಾತಾವರಣ ಸೃಷ್ಟಿಸಿದ ಮಾನಸಿಕ ಯುವಕ ಗುಣಮುಖ;

ಉಡುಪಿ; ಸಾರ್ವಜನಿಕ ವಲಯದಲ್ಲಿ ಕಳೆದ ಒಂದು ವರ್ಷಗಳಿಂದ ಭೀತಿಯ ವಾತಾವರಣ ಸೃಷ್ಠಿಸಿದ ಮಾನಸಿಕ ಅಸ್ವಸ್ಥ ಯುವಕನನ್ನು ವಶಕ್ಕೆ ಪಡೆದು ಮಲ್ಪೆ ಠಾಣೆಯ ಸಹಕಾರದೊಂದಿಗೆ ಸಮಾಜಸೇವಕ ವಿಶು ಶೆಟ್ಟಿ…

ವೈಧ್ಯಕೀಯ ಪ್ರತಿನಿಧಿಗಳ ಸಂಘ ಸ್ವಚ್ಚತಾ ಅಭಿಯಾನ ಕಾಯ೯ಕ್ರಮ

ಉಡುಪಿ : ವೈಧ್ಯಕೀಯ ಪ್ರತಿನಿಧಿಗಳ ಸಂಘ ಉಡುಪಿ ಇದರ ವತಿಯಿಂದ ಜಿಲ್ಲಾಸ್ಪತ್ರೆಯ ವಠಾರದಲ್ಲಿ ಸ್ವಚ್ಚತಾ ಅಭಿಯಾನ ಕಾಯ೯ಕ್ರಮ ಶನಿ ವಾರ ನಡೆಯಿತು.ಕಾಯ೯ಕ್ರಮದಲ್ಲಿ ಜಿಲ್ಲಾ ಸಜ೯ನ್ ಡಾ ಮಧುಸೂಧನ್…

ರಾಜ್ಯ ಮಟ್ಟದ ಪ್ರಶಸ್ತಿಗೆ ಆಯ್ಕೆ

ಉಡುಪಿ: ಯುವ ಸಾಮಾಜಿಕ ಕಾರ್ಯಕರ್ತ ತರಬೇತುದಾರ ರಾಘವೇಂದ್ರ ಪ್ರಭು ಕರ್ವಾಲು ರವರು ಬೆಂಗಳೂರಿನ ಆತ್ಮಶ್ರೀ ಸಾಂಸ್ಕ್ರತಿಕ ಪ್ರತಿಷ್ಠಾನ ಕೊಡಮಾಡುವ ಸರ್ ಎಂ.ವಿಶ್ವೇಶ್ವರಯ್ಯ ಸದ್ಭಾವನಾ ರಾಜ್ಯ ಮಟ್ಟದ ಪ್ರಶಸ್ತಿಗೆ…

ಕಡಲ ಕಿನಾರೆಗಳನ್ನು ಸ್ವಚ್ಛವಾಗಿಡುವ ಸಂಕಲ್ಪದೊಂದಿಗೆ ಅಭಿಯಾನ

ಉಡುಪಿ :ಸುಸ್ಥಿರ ಪ್ರವಾಸೋದ್ಯಮ ಮತ್ತು ಕಡಲ ಕಿನಾರೆಗಳನ್ನು ಸ್ವಚ್ಛವಾಗಿಡುವ ಸಂಕಲ್ಪದೊಂದಿಗೆ ಸ್ವಚ್ಛ ಭಾರತ್ ಫ್ರೆಂಡ್ಸ್ ನೇತೃತ್ವದಲ್ಲಿ 34ನೇ ವಾರದ ಬೀಟ್ ದ ಪ್ಲಾಸ್ಟಿಕ್ ಪೊಲ್ಯೂಷನ್ ಎಂಬ ಅಭಿಯಾನವು…

ಉಡುಪಿ ಜಿಲ್ಲಾ ಯುವ ಸಕ್ಷಮಾ ವಿಭಾಗದ ಅಧ್ಯಕ್ಷರಾಗಿ ಯುವ ಸಾಮಾಜಿಕ ಕಾಯ೯ಕತ೯ ರಾಘವೇಂದ್ರ ಪ್ರಭು ಕವಾ೯ಲು ಆಯ್ಕೆ

ಉಡುಪಿ :- ಸಕ್ಷಮಾ (ರಾಷ್ಟ್ರೀಯ ವಿಶೇಷ ಚೇತನ ವಿದ್ಯಾಥಿ೯ಗಳ ಅಭಿವೃದ್ಧಿ ಸಂಸ್ಥೆ) ಇದರ ಉಡುಪಿ ಜಿಲ್ಲಾ ಯುವ ಸಕ್ಷಮಾ ವಿಭಾಗದ ಅಧ್ಯಕ್ಷರಾಗಿ ಯುವ ಸಾಮಾಜಿಕ ಕಾಯ೯ಕತ೯ ರಾಘವೇಂದ್ರ…

ಗಾಯಾಳು ಮನೋರೋಗಿ ಮಹಿಳೆಯ ರಕ್ಷಣೆ; ಸಂಬಂಧಿಕರು ಪತ್ತೆ, ಜಾಲತಾಣ ವರದಿ ಫಲಶ್ರುತಿ

ಉಡುಪಿ : – ಸಂತೆಕಟ್ಟೆ ಆರ್ಶಿವಾದ ಚಿತ್ರಮಂದಿರದ ಬಳಿ, ಸುಮಾರು 32 ವರ್ಷದ ಮನೋರೋಗಿ ಮಹಿಳೆಯೊಬ್ಬರು ಅಸಹಾಯಕ ಸ್ಥಿತಿಯಲ್ಲಿ ಗುರುವಾರ ರಾತ್ರಿ ಸಮಯ ಕಂಡು ಬಂದಿದ್ದರು. ಈ…

ಉಡುಪಿಯ ಸರಕಾರಿ ಪದವಿಪೂರ್ವ ಕಾಲೇಜು ಬೋರ್ಡ್ ಹೈಸ್ಕೂಲ್ ಗ್ರಂಥಾಲಯಕ್ಕೆ ಪುಸ್ತಕ ವಿತರಣೆ

ಉಡುಪಿ :- ಸ್ವಚ್ಛ ಭಾರತ್ ಫ್ರೆಂಡ್ಸ್ ಇದರ “ವಿದ್ಯಾಮಿತ್ರ ಯೋಜನೆಯ” ಅಂಗವಾಗಿ ಇಂದು ಉಡುಪಿಯ ಸರಕಾರಿ ಪದವಿಪೂರ್ವ ಕಾಲೇಜು ಬೋರ್ಡ್ ಹೈಸ್ಕೂಲ್ ಇಲ್ಲಿಯ ಗ್ರಂಥಾಲಯಕ್ಕೆ ಸುಮಾರು ಹದಿನೈದು…

ಮಣಿಪಾಲದ ಶ್ರೀ ದೀಪಕ್ ಕಿಣಿಯವರಿಗೆ ಉದ್ಯಮ ರತ್ನ ಪ್ರಶಸ್ತಿ

ಉಡುಪಿ: ಮಣಿಪಾಲದ ಯಶಸ್ವೀ ಯುವ ಹೋಟೆಲ್ ಉದ್ಯಮಿ ಶ್ರೀ ದೀಪಕ್ ಕಿಣಿಯವರಿಗೆ ಜೇಸಿಐ ಪರ್ಕಳ ಘಟಕದ ಜೇಸಿ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ಉದ್ಯಮ ರತ್ನ ಪ್ರಶಸ್ತಿ ನೀಡಿ…

ರಾಘವೇಂದ್ರ ಪ್ರಭು, ಕವಾ೯ಲು ಅತ್ಯುತ್ತಮ ವಲಯಾಧಿಕಾರಿ ಪ್ರಶಸ್ತಿ

ಉಡುಪಿ: ಮಂಗಳೂರಿನಲ್ಲಿ ನಡೆದ ಜೇಸಿಐ ವಲಯ 15 ರ ವಲಯ ಸಮ್ಮೇಳನ ಸಂಚಯ ಕಾಯ೯ಕ್ರಮ ದಲ್ಲಿ ವಲಯ ಕಾಯ೯ದಶಿ೯ ರಾಘವೇಂದ್ರ ಪ್ರಭು, ಕವಾ೯ಲು ರವರಿಗೆ ವಲಯದ ಅತ್ಯುತ್ತಮ…

ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಕುಟುಂಬ ಕಲ್ಯಾಣ ಸಚಿವರಾದ ಬಿ.ಶ್ರೀರಾಮುಲು

ಉಡುಪಿ : ಉಡುಪಿ ಜಿಲ್ಲಾಸ್ಪತ್ರೆಯನ್ನು ಮೇಲ್ದಜೆ೯ಗೆ ಏರಿಸುವುದು ಅಲ್ಲದೆ ಸಿಬ್ಬoದಿ ಕೊರತೆಯನ್ನು ನೀಗಿಸುವ ಕುರಿತು ಖ್ಯಾತ ಮನೋವೈದ್ಯರಾದ ಡಾ ಪಿ.ವಿ ಭoಡಾರಿ ನೇತೃತ್ವದಲ್ಲಿ ಕರಾವಳಿ ಯೂತ್ ಕ್ಲಬ್…

ವಲಯ ಸಮ್ಮೇಳನದ ಆಮoತ್ರಣ ಪತ್ರಿಕೆ ಶ್ರೀನಿವಾಸ ಪೂಜಾರಿಯವರಿಗೆ ನೀಡಲಾಯಿತು

ಉಡುಪಿ : ಜೇಸಿಐ ವಲಯ 15 ಇದರ ವಲಯ ಸಮ್ಮೇಳನ ಮಂಗಳೂರಿನಲ್ಲಿ ನಡೆಯಲಿದ್ದು ಇದರ ಆಮoತ್ರಣ ಪತ್ರಿಕೆಯನ್ನು ದ.ಕ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರಿಗೆ…

ಮೂಲಭೂತ ಸೌಕಯ೯ಕ್ಕೆ ಮತ್ತೊoದು ವಿಭಾಗವನ್ನು ತೆರೆಯಬೇಕೆಂದು ಕೋಟ ಶ್ರೀನಿವಾಸ ಪೂಜಾರಿ

ಉಡುಪಿ : ಹಳೆ ಜಿ.ಪಂ ಕಚೇರಿ ಸಂಕೀಣ೯ದಲ್ಲಿ ಕಾಯ೯ ನಿವ೯ಹಿಸುತ್ತಿರುವ ನೆಮ್ಮದಿ ಕೇಂದ್ರದಲ್ಲಿ ಮತ್ತೊoದು ವಿಭಾಗವನ್ನು ತೆರೆಯಬೇಕೆಂದು ಜೇಸಿಐ ಉಡುಪಿ ಸಿಟಿ ವತಿಯಿಂದ ಬಂದರು ಮತ್ತು ಮೀನುಗಾರಿಕೆ…