Category: udupi

ಸಂಸ್ಕ್ರತ ಕಾಲೇಜಿನ ವಿದ್ಯಾರ್ಥಿಗೆ ಸಂಸ್ಕ್ರತ ಭಾಷಣ ಸ್ಪರ್ಧೆಯಲ್ಲಿ “ಸ್ವರ್ಣ ಪದಕ”

ಉಡುಪಿ : ಸಂಸ್ಕೃತ ಭಾರತೀ ಹಾಗೂ ತರುಣೋದಯ ಸಂಸ್ಕ್ರತ ಸೇವಾ ಸಂಸ್ಥೆಯ ಜಂಟಿ ಆಯೋಜನೆಯಲ್ಲಿ 29 ನೇ ವರ್ಷದ “ಕರ್ನಾಟಕ ರಾಜ್ಯಸ್ತರೀಯ ಸಂಸ್ಕ್ರತ ಭಾಷಣ ಸ್ಪರ್ಧೆಯು, ಶಿವಮೊಗ್ಗದ…

ಅನಾಥರ ಬಾಳಿಗೆ ಹೊಸಬೆಳಕು; “ಅಪ್ಪ-ಅಮ್ಮ” ಅನಾಥಾಲಯ.

ಬ್ರಹ್ಮಾವರ:ಬಸ್ಸು ನಿಲ್ಧಾಣ, ರೈಲು ನಿಲ್ಧಾಣ, ಪಾದಚಾರಿ ರಸ್ತೆಗಳಲ್ಲಿ ನೆಲೆ ಕಂಡಿರುವ, ಅನಾಥರು ವೃದ್ದರು, ಅಂಗವಿಕಲರು, ಮಹಿಳೆಯರು ಮಾನಸಿಕ ಅಸ್ವಸ್ಥರು, ಮಕ್ಕಳಿಂದ ಹೊರದಬ್ಬಲ್ಪಟ್ಟವರು, ಇಂತಹ ಅಸಹಾಯಕರನ್ನು ಪ್ರೀತಿಯಿಂದ ಅಪ್ಪ…

ಸ್ವಚ್ಛ ಭಾರತ್ ಫ್ರೆಂಡ್ಸ್ ಮತ್ತು ಜೇಸಿಐ ವತಿಯಿಂದ ಕಡಲ ಕಿನಾರೆಯಲ್ಲಿ ಸ್ವಚ್ಚತಾ ಅಭಿಯಾನ

ಉಡುಪಿ : ಸ್ವಚ್ಛ ಭಾರತ್ ಫ್ರೆಂಡ್ಸ್ ಮತ್ತು ಜೇಸಿಐ ಉಡುಪಿ ಸಿಟಿ ವತಿಯಿಂದ 31 ನೇ ವಾರದ ಬೀಟ್ ದ ಪ್ಲಾಸ್ಟಿಕ್ ಪೊಲ್ಯೂಷನ್ ಪರಿಸರ ಸ್ನೇಹಿ ಅಭಿಯಾನವು…

“ಪ್ಲಾಸ್ಟಿಕ್ ತ್ಯಜಿಸಿ…ಪರಿಸರ ಉಳಿಸಿ” ಅಭಿಯಾನ; ಅಲೆವೂರು ಸಂತೆಯಲ್ಲಿ ಚಾಲನೆ.

ಉಡುಪಿ: ಉಡುಪಿ ಜಿಲ್ಲಾ ನಾಗರಿಕ ಸಮಿತಿ ಮತ್ತು ಪಂಚರತ್ನ ಸೇವಾ ಟ್ರಸ್ಟ್ ಉಡುಪಿ, ಇವರು ಜಂಟಿಯಾಗಿ ಆಯೋಜಿಸಿದ “ಪ್ಲಾಸ್ಟಿಕ್ ತ್ಯಜಿಸಿ- ಪರಿಸರ ಉಳಿಸಿ” ಅಭಿಯಾನ, ಅಲೆವೂರು ಜೋಡುರಸ್ತೆ,…

ಸಾಲು ಮರದ ತಿಮ್ಮಕ್ಕ ವೈದ್ಯಕೀಯ ಜಿಲ್ಲಾ ಸಂಘ ವತಿಯಿ೦ದ ಸನ್ಮಾನ

ಉಡುಪಿ : ವೃಕ್ಷ ಮಾತೆ ಪದ್ಮಶ್ರೀ ಪುರಸ್ಕೃತೆ ಸಾಲು ಮರದ ತಿಮ್ಮಕ್ಕ ಉಡುಪಿ ಎಂ.ಜಿ.ಎಂ ಕಾಲೇಜಿಗೆ ಬಂದಾಗ ಅವರನ್ನು ವೈದ್ಯಕೀಯ ಪ್ರತಿನಿಧಿ ಜಿಲ್ಲಾ ಸಂಘದ ವತಿಯಿ೦ದ ಸನ್ಮಾನಿಸಲಾಯಿತು…

ಸ್ವಸಹಾಯ ಸಂಘ ಮತ್ತು ಇತರ ದಾನಿಗಳ ಸಹಾಯದಿಂದ 2.75 ಲಕ್ಷ ರೂ ಗಳನ್ನು ಹಸ್ತಾ೦ತರಿ

ಉಡುಪಿ : ಇತೀಚೆಗೆ ರಸ್ತೆ ಅಪಘಾತದಲ್ಲಿ ಮೃತರಾದ ವೈದ್ಯಕೀಯ ಪ್ರತಿನಿಧಿ ಯಕ್ಷಗಾನ ಕಲಾವಿದ ಉದಯ ಆಚಾಯ೯ ವಡ್ದಸೆ೯ ಯವರ ಕುಟು೦ಬಕ್ಕೆ ಕನಾ೯ಟಕ ರಾಜ್ಯ ವೈದ್ಯಕೀಯ ಮತ್ತು ಮಾರಾಟ…

ನೇಣು ಬಿಗಿದ ಸ್ಥಿತಿಯಲ್ಲಿ ಕೊಳೆತ ಶವ ಪತ್ತೆ; ಆತ್ಮಹತ್ಯೆ..?

ಉಡುಪಿ : ಮನೆಯ ಜಂತಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಗಂಡಸಿನ ಶವವು ಕೊಳೆತ ಸ್ಥಿತಿಯಲ್ಲಿ 80 ಬಡಗುಬೆಟ್ಟು ಗ್ರಾಮದ ಆಲಂಬಿ ಗುಡ್ಡೆಯಲ್ಲಿ ಮಂಗಳವಾರ ಕಂಡು ಬಂದಿದೆ.…

ಸಾಲು ಮರದ ತಿಮ್ಮಕ್ಕರಿಗೆ ಸನ್ಮಾನ

ಉಡುಪಿ : ಪದ್ಮಶ್ರೀ ವೃಕ್ಷ ಮಾತೆ ಸಾಲು ಮರದ ತಿಮ್ಮಕ್ಕರವರನ್ನು ರಂದು ಎಂ.ಜಿ.ಎಂ ಕಾಲೇಜಿನಲ್ಲಿ ನಡೆದ ಕಾಯ೯ಕ್ರಮದಲ್ಲಿ ಜೇಸಿ, ಸ್ವಚ್ಚ ಭಾರತ ಫೈoಡ್ಸ್ ಸಂಸ್ಥೆಯ ವತಿಯಿoದ ಸನ್ಮಾನಿಸಲಾಯಿತು.ಈ…

ರಾಷ್ಟ್ರೀಯ ಹೆದ್ದಾರಿಯಲ್ಲಿಯ ಜೋಪಡಿಗಳ ತೆರವು ಕಾರ್ಯಚರಣೆ. ಕುಟುಂಬಗಳು ಬೇರಡೆ ಸ್ಥಳಾಂತರ

ಉಡುಪಿ : ಕರಾವಳಿ ಬೈಪಾಸ್- ಶಾರದ ಹೊಟೇಲ್ ಸನಿಹದ, ರಾಷ್ಟ್ರೀಯ ಹೆದ್ದಾರಿ 66-ರ ಪಕ್ಕದಲ್ಲಿಯೇ ಜೋಪಾಡಿ ಕಟ್ಟಿಕೊಂಡು ಅಪಾಯದ ಸ್ಥಿತಿ ಎದುರುಸುತ್ತಿದ್ದ ನಾಲ್ಕು ಕುಟುಂಬಗಳನ್ನು ತೆರವುಗೊಳಿಸಿ ಬೇರಡೆಗೆ…

ರಾಷ್ಟ್ರೀಯ ಹೆದ್ದಾರಿಯಲ್ಲಿಯ ಜೋಪಡಿಗಳ ತೆರವು ಕಾರ್ಯಚರಣೆ. ಕುಟುಂಬಗಳು ಬೇರಡೆ ಸ್ಥಳಾಂತರ

ಉಡುಪಿ; ಕರಾವಳಿ ಬೈಪಾಸ್- ಶಾರದ ಹೊಟೇಲ್ ಸನಿಹದ, ರಾಷ್ಟ್ರೀಯ ಹೆದ್ದಾರಿ 66-ರ ಪಕ್ಕದಲ್ಲಿಯೇ ಜೋಪಾಡಿ ಕಟ್ಟಿಕೊಂಡು ಅಪಾಯದ ಸ್ಥಿತಿ ಎದುರುಸುತ್ತಿದ್ದ ನಾಲ್ಕು ಕುಟುಂಬಗಳನ್ನು ತೆರವುಗೊಳಿಸಿ ಬೇರಡೆಗೆ ಸ್ಥಳಾಂತರ…

ರಫೀಕ್ ಖಾನ್ ರವರಿಗೆ ಸಾಧನಾಶ್ರೀ ಪ್ರಶಸ್ತಿ ನೀಡಿ ಗೌರವ

ಉಡುಪಿ: ಜೇಸಿಐ ಉಡುಪಿ ಸಿಟಿ ಇದರ ಪೂರ್ವಾದ್ಯಕ್ಷ ವಕೀಲರಾದ ರಫೀಕ್ ಖಾನ್ ರವರಿಗೆ ವಲಯದ ಪ್ರತಿಷ್ಟೀತ ಸಾಧನಾಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಕಾಪುವಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ವಲಯಾದ್ಯಕ್ಷ ಆಶೋಕ್…

ಜಯ೦ಟ್ಸ್ ಗ್ರೂಪ್ ಬ್ರಹಾವರ ಇದರ ವತಿಯಿಂದ ರಕ್ತದಾನ ಶಿಬಿರ

ಉಡುಪಿ : ಜಯ೦ಟ್ಸ್ ಗ್ರೂಪ್ ಬ್ರಹಾವರ ವೈದ್ಯಕೀಯ ಪ್ರತಿನಿಧಿ ಸಂಘ ಇದರ ವತಿಯಿಂದ ರಕ್ತದಾನ ಶಿಬಿರ ಸೆ.15 ರಂದು ಕೆ.ಎಂ.ಸಿ ರಕ್ತನಿಧಿ ಕೇಂದ್ರದಲ್ಲಿ ನಡೆಯಿತು. ಈ ಸಂದಭ೯ದಲ್ಲಿ…

ಬಿಜೆಪಿ ಅಧ್ಯಕ್ಷ ಸಂಸದ ನಳೀನ್ ಕುಮಾರ್ ಕಟೀಲ್ ಜೇಸಿ ವತಿಯಿ೦ದ ಅಭಿನಂದನೆ

ಉಡುಪಿ : ಕನಾ೯ಟಕ ರಾಜ್ಯ ಬಿಜೆಪಿ ಅಧ್ಯಕ್ಷ ಸಂಸದ ನಳೀನ್ ಕುಮಾರ್ ಕಟೀಲ್ ರವರನ್ನು ಉಡುಪಿಯಲ್ಲಿ ಜೇಸಿ ವತಿಯಿ೦ದ ಅಭಿನಂದಿಸಲಾಯಿತು. ಈ ಸಂದಭ೯ದಲ್ಲಿ ಅಧ್ಯಕ್ಷ ಜಗದೀಶ್ ಶೆಟ್ಟಿ,…