ಉಡುಪಿ : ವೃಕ್ಷ ಮಾತೆ ಪದ್ಮಶ್ರೀ ಪುರಸ್ಕೃತೆ ಸಾಲು ಮರದ ತಿಮ್ಮಕ್ಕ ಉಡುಪಿ ಎಂ.ಜಿ.ಎಂ ಕಾಲೇಜಿಗೆ ಬಂದಾಗ ಅವರನ್ನು ವೈದ್ಯಕೀಯ ಪ್ರತಿನಿಧಿ ಜಿಲ್ಲಾ ಸಂಘದ ವತಿಯಿ೦ದ ಸನ್ಮಾನಿಸಲಾಯಿತು .ಈ ಸಂದಭ೯ದಲ್ಲಿ ರವಿರಾಜ್ ಹೆಚ್.ಪಿ, ಶ್ರೀನಾಥ್ ಕೋಟ, ಪ್ರಸನ್ನ ಕಾರ೦ತ್, ಅಣ್ಣಯದಾಸ್ ಮುಂತಾದವರಿದ್ದರು.
 IMG-20190918-WA0018

By suddi9

Leave a Reply

Your email address will not be published. Required fields are marked *