ಉಡುಪಿ : ಇತೀಚೆಗೆ ರಸ್ತೆ ಅಪಘಾತದಲ್ಲಿ ಮೃತರಾದ ವೈದ್ಯಕೀಯ ಪ್ರತಿನಿಧಿ ಯಕ್ಷಗಾನ ಕಲಾವಿದ ಉದಯ ಆಚಾಯ೯ ವಡ್ದಸೆ೯ ಯವರ ಕುಟು೦ಬಕ್ಕೆ ಕನಾ೯ಟಕ ರಾಜ್ಯ ವೈದ್ಯಕೀಯ ಮತ್ತು ಮಾರಾಟ ಪ್ರತಿನಿಧಿಗಳ ಸಂಘ ಉಡುಪಿ ಶಾಖೆ, ಧನ್ವ೦ತರಿ ಸ್ವಸಹಾಯ ಸಂಘ ದ ವತಿಯಿ೦ದ ವೈದ್ಯರು, ಔಷಧ ಮಾರಾಟಗಾರರು, ಸ್ಟಾಕಿಸ್ಟ್ ಮತ್ತು ಇತರ ದಾನಿಗಳ ಸಹಾಯದಿಂದ ಸಂಗ್ರಹಿಸಲಾದ 2.75 ಲಕ್ಷ ರೂ ಗಳನ್ನು ಹಸ್ತಾ೦ತರಿಸಲಾಯಿತು.
ಈ ಸಂದಭ೯ದಲ್ಲಿ ಕಾಯ೯ದಶಿ೯ ಪ್ರಸನ್ನ ಕಾರ೦ತ್, ಮಂಜುನಾಥ್, ಮಧುಸೂಧನ್ ಹೇರೂರು, ಶ್ರೀನಾಥ್ ಕೋಟ, ಅಣ್ಣಯದಾಸ್, ಪ್ರಕಾಶ್ ಆಚಾರ್ ಮುಂತಾದವರಿದ್ದರು.
