Category: udupi

ಹೊರ ರಾಜ್ಯದ ಮನನೊಂದ ಮಹಿಳೆಯ ದುರಂತ ಕಥೆ..!! ಊರಿಗೆ ಕರೆದುಕೊಂಡು ಹೊಗಲು ಮಗ ಅಸಹಾಯಕ..! ನೆರವಿಗೆ ಬರುವಿರಾ..?

ಉಡುಪಿ,: ಅಪರಿಚಿತ ಮನನೊಂದ ಮಹಿಳೆಯೊರ್ವಳು ಅಸಹಾಯಕ ಸ್ಥಿತಿಯಲ್ಲಿ ಉಡುಪಿಯ ಸಾರ್ವಜನಿಕ ಸ್ಥಳದಲ್ಲಿ ಪತ್ತೆಯಾದ ಘಟನೆ ಕಳೆದ ವರ್ಷ ನಡೆದಿತ್ತು. ಆಕೆ ಮಾನಸಿಕ ಖಿನ್ನತೆಗೆ ಒಳಪಟ್ಟಂತೆ ಕಾಣುತ್ತಿದ್ದಳು. ಮಹಿಳೆ…

ವಿಶೇಷ ಸರಣಿ ಕಾರ್ಯಾಗಾರಗಳ ಉದ್ಘಾಟನಾ ಸಮಾರಂಭ

ಉಡುಪಿ: ಹಿರಿಯ ನಾಗರಿಕರಆರೈಕೆ ಮತ್ತು ವೃದ್ದಾಪ್ಯದಲ್ಲಿಉಂಟಾಗುವ ಸಮಸ್ಯೆಗಳನ್ನು ನಿವಾರಸುವ ಬಗ್ಗೆ ಲೋಂಬಾರ್ಡ ಮೆಮಮೋರಿಯಲ್(ಮಿಷನ್) ಆಸ್ಪತ್ರೆಯ ನರ್ಸಿಂಗ್ ವಿದ್ಯಾರ್ಥಿಗಳಿಗೆ ಬೆಲ್ಲಾಇಂಡಿಯಾ ಹೆಲ್ತ್‍ಕೇರ್ ಪ್ರೈ ಲಿ ಮತ್ತುಜಯಂಟ್ಸ್‍ಗ್ರೂಪ್ ಬ್ರಹ್ಮಾವರ ವತಿಯಿಂದ…

ರಾಘವೇಂದ್ರ ಪ್ರಭುಕರ್ವಾಲು ಉಡುಪಿ ಜೇಸಿಐ ಕಾರ್ಯದರ್ಶಿಯಾಗಿ ಆಯ್ಕೆ

ಜೇಸಿಐ ಉಡುಪಿ ಸಿಟಿ ಇದರ ಪೂರ್ವಅದ್ಯಕ್ಷ ವಲಯ ಕಾರ್ಯದರ್ಶಿಯಾಗಿ ಆಯ್ಕೆಯಾದರಾಘವೇಂದ್ರ ಪ್ರಭುಕರ್ವಾಲುರವರನ್ನು ಪದಪ್ರಧಾನ ಸಮಾರಂಭದಲ್ಲಿ ಗೌರವಿಸಲಾಯಿತು.

ಜೇಸಿಐ ಉಡುಪಿ ಇದರ ಪದಪ್ರಧಾನ ಸಮಾರಂಭ

ಉಡುಪಿ:- ಜೇಸಿಐ ಉಡುಪಿ ಸಿಟಿ ಇದರ ನೂತನ ಅಧ್ಯಕ್ಷಜಗದೀಶ ಶೆಟ್ಟಿ ಮತ್ತುತಂಡದ ಪದಪ್ರಧಾನ ಸಮಾರಂಭಜನವರಿ 14 ರಂದು ಬೀಡಿನಗುಡ್ಡೆ ಲಕ್ಷ್ಮಿ ಸಭಾಭವನದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದಕಿದಿಯೂರುಉದಯಕುಮಾರ್…

ಸುನಾಗ್ ಸುಸ್ಥಿರ ಆರೋಗ್ಯ

ಉಡುಪಿ: ನಮ್ಮಆರೋಗ್ಯ ನಮ್ಮಕೈಯಲ್ಲಿದೆ ದಿನ ನಿತ್ಯದಲ್ಲಿ ವ್ಯಾಯಾಮ,ಉತ್ತಮ ಹವ್ಯಾಸಗಳು, ಚಿಂತನೆಗಳು ನಮ್ಮಆರೋಗ್ಯವನ್ನುಕಾಪಾಡುವ ನಿಟ್ಟಿನಲ್ಲಿ ಪ್ರಮುಖವಾದ ಪಾತ್ರವಹಿಸುತ್ತವೆಎಂದು ಮಡಿಕೇರಿ ಮೆಡಿಕಲ್‍ಕಾಲೇಜಿ ಸಮುದಾಯ ವೈದ್ಯಕೀಯ ವಿಭಾಗದ ಮುಖ್ಯಸ್ಥಡಾ|ಮಚಂದ್ರಕಾಮತ್ ಹೇಳಿದರು. ಅವರು…

ಚರ್ಮಆರೋಗ್ಯದ ಬಗ್ಗೆ ಅರಿವು ಮೂಡಿಸುವ ಬೃಹತ್‍ಜಾಗೃತಿರಥಯಾತ್ರೆ

ಉಡುಪಿ: ಚರ್ಮಆರೋಗ್ಯದ ಬಗ್ಗೆ ಅರಿವು ಮೂಡಿಸುವ ಬೃಹತ್‍ಜಾಗೃತಿರಥಯಾತ್ರೆ ಜ.11 ರಂದು ಮಣಿಪಾಲ ಕೆ.ಎಂ,ಸಿ ವಠಾರದಲ್ಲ್ಲಿ ಪ್ರಾರಂಭವಾಯಿತು.ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮಣಿಪಾಲ ಕೆ.ಎಂ.ಸಿಯ ವೈದ್ಯಕೀಯಅಧೀಕ್ಷಕಡಾ| ಅವಿನಾಶ್ ಶೆಟ್ಟಿ ನಮ್ಮಜಿಲ್ಲೆಯಲ್ಲಿಕುಷ್ಟರೋಗದ…

ಸುನಾಗ್ ಸುಸ್ಥಿರ ಆರೋಗ್ಯಕಾರ್ಯಕ್ರಮ

ಉಡುಪಿ:- ಸುನಾಗ್‍ಅರ್ಥೋಕೇರ್ ಮಲ್ಟಿಸ್ಪೆಷಾಲಿಟಿಆಸ್ಪತ್ರೆಉಡುಪಿ ಇದರಆಶ್ರಯದಲ್ಲಿ ಜನವರಿ.13 ಆದಿತ್ಯವಾರ ಬೆಳಿಗ್ಗೆ 9.30 ಗೆ ಆಸ್ಪತ್ರೆಯ ಒಳಾಂಗಣದಲ್ಲಿ ಸುನಾಗ್ ಸುಸ್ಥಿರ ಆರೋಗ್ಯಕಾರ್ಯಕ್ರಮ ನಡೆಯಲಿದೆ.ಕಾರ್ಯಕ್ರಮದಲ್ಲಿ ಮಡಿಕೇರಿ ಮೆಡಿಕಲ್‍ಕಾಲೇಜಿನ ಸಮುದಾಯಆರೋಗ್ಯ ವಿಭಾಗದ ಮುಖ್ಯಸ್ಥರಾದಡಾ||…

ಜೇಸಿಐ ವಲಯ 15 ರ ನೂತನ ಅದ್ಯಕ್ಷರಾಗಿ ಯುವ ಉದ್ಯಮಿ ಜಗದೀಶ್ ಶೆಟ್ಟಿ ಕೀಳಂಜೆ ಆಯ್ಕೆ

ಉಡುಪಿ:- ಜೇಸಿಐ ವಲಯ 15 ರ ಪ್ರತಿಷ್ಟೀತಘಟಕಉಡುಪಿ ಸಿಟಿ ಇದರ 2019ರ ನೂತನಅದ್ಯಕ್ಷರಾಗಿಯುವಉದ್ಯಮಿಜಗದೀಶ್ ಶೆಟ್ಟಿ ಕೀಳಂಜೆ ಆಯ್ಕೆಯಾಗಿದ್ದಾರೆ.ಕಾರ್ಯದರ್ಶಿಯಾಗಿ ಚೇತನ್ ಶೆಟ್ಟಿಆಯ್ಕೆಯಾದರುಪದಪ್ರಧಾನ ಸಮಾರಂಭ ಜ.14 ರಂದು ನಡೆಯಲಿದೆ.

ಬೃಹತ್ ನೇತೃ ತಪಾಸಣಾ ಮತ್ತು ನೇತ್ರದಾನ ಶಿಬಿರ

ಉಡುಪಿ :- ಮಾಧವ ಪೈ ಮೆಮೋರಿಯಲ್ ಕಾಲೇಜು ಮಣಿಪಾಲ ಇದರ ವತಿಯಿoದ ಪಂಚನಬೆಟ್ಟು ಪ್ರಾಥಮಿಕ ಶಾಲೆಯಲ್ಲಿ ಪ್ರಸಾದ್ ನೇತ್ರಾಲಯ ಉಡುಪಿ ಇದರ ಆಶ್ರಯದಲ್ಲಿ ಡಿ.23 ಆದಿತ್ಯವಾರ ಬೃಹತ್…

ಡಿ.೨೪ ರಂದು ಪಂಚನಬೆಟ್ಟಿನಲ್ಲಿ ಪುಸ್ತಕ ಬಿಡುಗಡೆ ಸಾಣೆಕಲ್ಲು ರಾಮಕೃಷ್ಣ ನಾಯಕ್ ಜನ್ಮ ಶತಮಾನೋತ್ಸವ

ಉಡುಪಿ: ಹಿರಿಯಡ್ಕ ಸಮೀಪದ ಪಂಚನಬೆಟ್ಟು ವ್ಯಾಪ್ತಿಯ ಸಾಣೆಕಲ್ಲಿನಲ್ಲಿ ಎರಡು ಶಾಲೆಗಳ ಸ್ಥಾಪಕ ಸದಸ್ಯರಾಗಿ ಸಜ್ಜನಿಕೆಯ ಸೇವೆಯನ್ನು ಮಾಡಿದ್ದ ರಾಮಕೃಷ್ಣ ನಾಯಕ್ ಅವರ ಜನ್ಮ ಶತಮಾನೋತ್ಸವವನ್ನು ಡಿಸೆಂಬರ್ ೨೪…

ಮಲ್ಲಾರ್ ಸರ್ಕಾರಿಆರ್ಯುವೇದಚಿಕಿತ್ಸಾಲಯದಲ್ಲಿಉಚಿತಆರೋಗ್ಯ ಮತ್ತು ನೇತೃತಪಾಸಣಾ ಶಿಬಿರ

ಉಡುಪಿ:ಲೋಂಬಾರ್ಡ ಮೆಮಮೋರಿಯಲ್‍ಆಸ್ಪತ್ರೆ(ಮಿಷನ್) ಮತ್ತುಜಮಿಯ್ಯತುಲ್ ಫಲಾಹ ಕಾಪು ಇದರ ವತಿಯಿಂದಫಕಿರಣಕಟ್ಟೆ ಮಲ್ಲಾರ್ ಸರ್ಕಾರಿಆರ್ಯುವೇದಚಿಕಿತ್ಸಾಲಯದಲ್ಲಿಉಚಿತಆರೋಗ್ಯ ಮತ್ತು ನೇತೃತಪಾಸಣಾ ಶಿಬಿರ ಡಿ.20 ರಮದುಗುರುವಾರ ನಡೆಯಿತು.ಉಡುಪಿ:-ಲೋಂಬಾರ್ಡ ಮೆಮಮೋರಿಯಲ್‍ಆಸ್ಪತ್ರೆ(ಮಿಷನ್) ಮತ್ತುಜಮಿಯ್ಯತುಲ್ ಫಲಾಹ ಕಾಪು ಇದರ…

ಬಿಲ್ಲವರ ಅಸೋಸಿಯೇಶನ್ ಮುಂಬಯಿ ಆಡಳಿತ್ವದಶ್ರೀ ನಾರಾಯಣ ಗುರು ಶಿಕ್ಷಣ ಸಂಸ್ಥೆಗಳ ವಾರ್ಷಿಕೋತ್ಸವ

ಉಡುಪಿ : ವಿದ್ಯಾಲಯಗಳು ಲೋಕಜ್ಞಾನ ತಿಳಿಸಿದರೆ ಪಾಲಕರು ಜೀವನಜ್ಞಾನ ನೀಡಲು ಪ್ರೇರೆಪಿಸಿದಾಗ ತನ್ನಿಂತಾನೇ ಮಕ್ಕಳ ಬದುಕು ಹಸನಾಗುವುದು. ಅಪರಾಧ, ಭ್ರಷ್ಟಚಾರ, ಸ್ವಸ್ಥ ಸಮಾಜ ನಿರ್ಮಾಣಕ್ಕೆ ಮನೆಯಿಂದಲೇ ಪ್ರೇರಣೆ…

ಬ್ರಾಹ್ಹಣ ಪರಿಷತ್ ಮತ್ತುಗಾಂಧಿಆಸ್ಪತ್ರೆಯಅಶ್ರಯದಲ್ಲಿ ಬೃಹತ್‍ರಕ್ತದಾನ ಶಿಬಿರ

ಉಡುಪಿ: ಹೆಚ್.ಡಿ.ಎಫ್.ಸಿ ಬ್ಯಾಂಕ್,ಕರಾವಳಿ ಯೂತ್‍ಕ್ಲಬ್,ಸ್ನೇಹಟುಟೋರಿಯಲ್‍ಕಾಲೇಜು,ಉಡುಪಿ ಜಿಲ್ಲಾಯುವ ಬ್ರಾಹ್ಹಣ ಪರಿಷತ್ ಮತ್ತುಗಾಂಧಿಆಸ್ಪತ್ರೆಯಅಶ್ರಯದಲ್ಲಿ ಕೆ.ಎಂ.ಸಿ ಮಣಿಪಾಲ ರಕ್ತ ನಿಧಿ ಕೇಂದ್ರದ ಸಹಯೋಗದಲ್ಲಿ ಬೃಹತ್‍ರಕ್ತದಾನ ಶಿಬಿರ ಗಾಂಧಿಆಸ್ಪತ್ರೆಯಲ್ಲಿಬೃಹತ್‍ರಕ್ತದಾನ ಶಿಬಿರ ನಡೆಯಿತು. ಕಾರ್ಯಕ್ರಮದಲ್ಲಿರಕ್ತದಾನಿ…

ಸುನಾಗ್‍ಅರ್ಥೋಕೇರ್ ಮತ್ತು ಮಲ್ಟಿಸ್ಪೆóಷಾಲಿಟಿಆಸ್ಪತ್ರೆಇದರಉದ್ಘಾಟನಾ ಸಮಾರಂಭ

ಉಡುಪಿ:ಸುನಾಗ್‍ಅರ್ಥೋಕೇರ್ ಮತ್ತು ಮಲ್ಟಿಸ್ಪೆóಷಾಲಿಟಿಆಸ್ಪತ್ರೆಇದರಉದ್ಘಾಟನಾ ಸಮಾರಂಭ ಡಿ.2 ರಂದುಕೊಂಜಿಬೆಟ್ಟು ನಡೆಯಿತು.ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದಕೀಮ್ಸ್ ಹುಬ್ಬಳ್ಳಿ ಇದರ ಕೀಳು ಮತ್ತು ಎಲುಬು ವಿಭಾಗದ ಮುಖ್ಯಸ್ಥಡಾ|| ಸೂರ್ಯಕಾಂತ್‍ಕಲ್ಲುರಾಯ,ಇಂದು ಸಮಾಜದಲ್ಲಿ ವೈದ್ಯರುತನ್ನ ವೈಯತ್ತಿಕ…