Category: udupi

ವಿನೂತನ ಜೇಸಿ ಐಡಿ ಯಾತ್ರೆ-2018 ಕಾರ್ಯಕ್ರಮ ಸಮಾರೋಪ

ಉಡುಪಿ: ಜೇಸಿಐ ವಲಯ 15 ರಲ್ಲಿ ಉಡುಪಿ, ದ.ಕ ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ ಸಂಚರಿಸಿ ಸರಣಿ ತರಬೇತಿಗಳ ಮೂಲಕ ಸದಸ್ಯರಿಗೆ ವಿವಿಧ ವಿಷಯಗಳ ಕುರಿತು ತರಬೇತಿಗಳನ್ನು…

ಶಿರೂರು ಸ್ವಾಮಿ ಸಾವಿಗೆ ಹೊಸ ತಿರುವು

ಉಡುಪಿ : ಶಿರೂರು ಲಕ್ಷ್ಮೀವರ ತೀರ್ಥ ಶ್ರೀಪಾದ ಸ್ವಾಮಿಯ ಸಾವು ದಿನದಿಂದ ದಿನಕ್ಕೆ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಇವರಿಗೆ ಒರ್ವ ಬ್ರಹ್ಮಾವರದ ಮಹಿಳೆಯ ಸಂಪರ್ಕ ಇದ್ದು, ಆಕೆ…

ಶೈಕ್ಷಣಿಕ ಸಾಲಿನಲ್ಲಿ ತುಳು ಪಠ್ಯ ಯೋಜನೆ

ಮಂಗಳೂರು: ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಉಡುಪಿ ದ.ಕ ಜಿಲ್ಲಾ ವ್ಯಾಪ್ತಿಯಲ್ಲಿ ೪೦ ಶಾಲೆಗಳು ತುಳು ಪಠ್ಯ ಯೋಜನೆಯನ್ನು ಅನುಷ್ಠಾನಗೊಳಿಸಿದ್ದು ಎರಡು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ತುಳು ಭಾಷೆಯನ್ನು…

ವಿದ್ಯುತ್ ಸ್ಪರ್ಶ: ತಾಯಿ ಮಗಳು ಸಾವು

ಉಡುಪಿ: ಪೆರ್ಣಂಕಿಲ ಪಂಚಾಯತ್ ವ್ಯಾಪ್ತಿಯ ಗುಂಡುಪಾದೆಯಲ್ಲಿ ಮನೆಯ ಆವರಣದಲ್ಲಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತಗುಲಿ ತಾಯಿ ಮಗಳು ಸಾವನ್ನಪ್ಪದ್ದಾರೆ. ತಾಯಿ ಗೋಪಿಬಾಯಿ (85), ಮಗಳು ಸುಮತಿ…

ಪ್ರಕೃತಿ ಮಾಹಿತಿ ಮತ್ತು ಗಿಡವಿತರಣಾ ಕಾರ್ಯಕ್ರಮ

ಉಡುಪಿ:-ಜೇಸಿಐ ಸೊರಬ ವೈಜಯಂತಿ ಇದರ ವತಿಯಿಂದ ನಾಡಿನಾದ್ಯಂತ ಸಾಗಲಿರುವ ಪರ್ಯಾವರಣ ಯಾತ್ರೆ ಉಡುಪಿಗೆ ಸಾಗಿಬಂದ ಹಿನ್ನಲೆಯಲ್ಲಿ ಜುಲ್ಯೆ.18 ರಂದು ಉಡುಪಿ ಲೋಂಬಾರ್ಡ್ ಮೆಮೋರಿಯಲ್ ಆಸ್ಪತ್ರೆ(ಮಿಷನ್) ನಲ್ಲಿ ಪ್ರಕೃತಿ…

ಉಡುಪಿ ಶಿರೂರು ಶ್ರೀ ವಿಧಿವಶ

ಉಡುಪಿ: ಉಡುಪಿಯ ಶ್ರೀ ಕೃಷ್ಣನ ಪೂಜೆ ಸೇವೆ ಸಲ್ಲಿಸುತ್ತಿದ್ದ ಲಕ್ಷ್ಮೀವರ ತೀರ್ಥಶ್ರೀಪಾದ ಶಿರೂರು ಮಠದ ಸ್ವಾಮೀಜಿ(55) 2012ರಿಂದ 14ವರೆಗೆ ಪರ್ಯಾಯ ಪೀಠದಲ್ಲಿದ್ದರು. ಇವರು ಒಟ್ಟು ಮೂರು ಅವಧಿಯಲ್ಲಿ…

ಅಜ್ಜರಕಾಡು ಉದ್ಯಾನವನದಲ್ಲಿ ವನಮಹೋತ್ಸವ ಕಾಯ೯ಕ್ರಮ

ಉಡುಪಿ : ಜೇಸಿಐ ಉಡುಪಿ ಸಿಟಿ, ಮಲಬಾರ್ ಗೋಲ್ಡ್ ವತಿಯಿ೦ದ ಅಜ್ಜರಕಾಡು ಉದ್ಯಾನವನದಲ್ಲಿ ವನಮಹೋತ್ಸವ ಕಾಯ೯ಕ್ರಮ ಜುಲೈ 16 ರಂದು ನಡೆಯಿತು. ಈ ಸಂದಭ೯ದಲ್ಲಿ ಮಲಬಾರ್ ನ…

ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣ: ಪ್ರಮುಖ ಆರೋಪಿಗಳು ಬಂಧನ

ಉಡುಪಿ: 2016 ಜುಲೈ ಉಡುಪಿಯಲ್ಲಿ ನಡೆದ ಖ್ಯಾತ ಉದ್ಯಮಿ ಭಾಸ್ಕರ್ ಶೆಟ್ಟಿ ಕೊಲೆಗೆ ಸಂಬಂಧಿಸಿದಂತೆ ಕೊಲೆಯ ಪ್ರಮುಖ ಆರೋಪಿಗಳಾದ ಪತ್ನಿ ರಾಜೇಶ್ವರಿ ಶೆಟ್ಟಿ, ಮಗ ನವನೀತ್ ಶೆಟ್ಟಿ…

ಉಡುಪಿ: ವೈದ್ಯರ ದಿನಾಚರಣೆ-ಸಾಧಕರಿಗೆ ಸನ್ಮಾನ

ಉಡುಪಿ: ಜಯಂಟ್ಸ್ ಗ್ರೂಪ್‍ಇದರ ನಿಕಟ ಪೂರ್ವ ಫೆಡರೇಶನ್ ಅದ್ಯಕ್ಷ ಮಧುಸೂಧನ್ ಹೇರೂರು ಮತ್ತು ಜೇಸಿಐ ವಲಯಉಪಾದ್ಯಕ್ಷ ಸಾಮಾಜಿಕ ಕಾರ್ಯಕರ್ತ ರಾಘವೇಂದ್ರ ಪ್ರಭು ಕರ್ವಾಲು ಅವರನ್ನು ಬಡಗುಬೆಟ್ಟು ಕ್ರೆಡಿಟ್…

ಉಡುಪಿ“ಪ್ಯಾಸ್ಟಿಕ್ ತ್ಯಜಿಸಿ ಪ್ಯಾನೆಟ್ ಉಳಿಸಿ”

ಉಡುಪಿ: ಜೇಸಿಐ ವಲಯ 15 ಮತ್ತು ನೆಹರುಯುವಕೇಂದ್ರಅದೇರೀತಿ ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿಜಿಲ್ಲಾಧಿಕಾರಿಕಚೇರಿಆವರಣದಲ್ಲಿ ನಡೆದ ವನಮಹೋತ್ಸವಕಾರ್ಯಕ್ರಮದಲ್ಲಿಜಿಲ್ಲಾಧಿಕಾರಿ ಪ್ರೀಯಾಂಕ ಮೇರಿ ಪ್ರಾನ್ಸಿಸ್‍ರವರು ಜೇಸಿಯಿಂದ ಹೊರತರಲಾದ ನೂತನಘೋಷವಾಕ್ಯ “ಪ್ಯಾಸ್ಟಿಕ್ ತ್ಯಜಿಸಿ…

ಉಡುಪಿಆರೋಗ್ಯತಪಾಸಣಾ ಶಿಬಿರ

ಉಡುಪಿ:ಲೋಂಬಾರ್ಡ್ ಮೆಮೋರಿಯಲ್ (ಮಿಷನ್)ಆಸ್ಪತ್ರೆಉಡುಪಿ ಇದರ ವತಿಯಿಂದ ನಗರದ ಸೆ.ಎಸ್.ಐ ಬಾಲಕರ ವಸತಿ ನಿಲಯದಲ್ಲಿ ಜುಲ್ಯೆ.3 ಮಂಗಳವಾರ ಮಕ್ಕಳಿಗೆ ಆರೋಗ್ಯತಪಾಸಣಾ ಶಿಬಿರ ಅದೇರೀತಿ ವಿವಿಧ ದಿನೋಪಯೋಗಿ ವಸ್ತುಗಳ ವಿತರಣಾ…

ವೈದ್ಯರ ದಿನಾಚರಣೆ ಮತ್ತು ಸಾಧಕ ವೈದ್ಯರಿಗೆ ಸನ್ಮಾನ ಸಮಾರಂಭ

ಉಡುಪಿ: ಬಡಗುಬೆಟ್ಟು ಕ್ರೆಡಿಟ್ ಕೋ.ಅ ಸೋಸೈಟಿ ಉಡುಪಿ ಮತ್ತು ಲೋಂಬಾರ್ಡ ಮೆಮೋರಿಯಲ್ ಆಸ್ಪತ್ರೆ(ಮಿಷನ್) ಇದರ ವತಿಯಿಂದ ಜುಲ್ಯೆ.2 ರಂದು ಜಗನ್ನಾಥ ಸಭಾ ಭವನದಲ್ಲಿ ವೈದ್ಯರ ದಿನಾಚರಣೆ ಮತ್ತು…