Category: udupi

ನೆರೆ ಸಂತ್ರಸ್ಥರಿಗೆ ಸಹಾಯಹಸ್ತ

ಉಡುಪಿ : ಜೇಸಿಐ ಉಡುಪಿ ಇಂದ್ರಾಳಿ ಮತ್ತು ಒಮ್ನಿನಿಯಾನ್ ಪ್ರಿಮಿಡಿಯಾ ವತಿಯಿ೦ದ ಕೇರಳ ಮತ್ತು ಕೊಡಗು ನೆರೆ ಸಂತ್ರಸ್ಥರಿಗೆ ಸಹಾಯಕವಾಗುವ ನಿಟ್ಟಿನಲ್ಲಿ ವಿವಿಧ ವಸ್ತುಗಳನ್ನು ಸಂಗ್ರಹಿಸುವ ಕಾಯ೯ಕ್ಕೆ…

ಕೇರಳ ನೆರೆ ಸಂತ್ರಸ್ಥರಿಗೆ ಜಾಷಧಗಳ ಹಸ್ತಾಂತರ

ಉಡುಪಿ : ಲೊoಬಾಡ್ ೯ ಮೆಮೋರಿಯಲ್ ಆಸ್ಪತ್ರೆ (ಮಿಷನ್) ವತಿಯಿ೦ದ ಕೇರಳ ನೆರೆ ಸಂತ್ರಸ್ಥರಿಗೆ ಪೂರಕವಾಗುವ೦ತೆ ಅವರಿಗೆ ಬೇಕಾದ ಅಗತ್ಯ ಜಾಷಧಗಳನ್ನು ಜೇಸಿಐ ಪದಾಧಿಕಾರಿಗಳಾದ ರಾಘವೇ೦ದ್ರ ಪ್ರಭು,…

ಆಟಿಯ ನೆನಪು ಕಾರ್ಯಕ್ರಮ

ಉಡುಪಿ: ಆಟಿಯ ತಿಂಗಳಲ್ಲಿ ನಮ್ಮ ಹಿರಿಯರು ಅತ್ಯಂತ ಕಷ್ಟಕರವಾದ ಜೀವನ ಸಾಗಿಸುತ್ತಿದ್ದರೂ ನಮ್ಮ ಸಂಸ್ಕøತಿಯನ್ನು ರಕ್ಷಿಸುವ ಕಾರ್ಯ ಮಾಡುತಿದ್ದರು ಹೀಗಾಗಿ ಅವರು ನಡೆಸಿಕೊಂಡು ಬರುತ್ತಿದ್ದ ಪದ್ದತಿಯನ್ನು ಉಳಿಸಿ…

ಕರ್ನಾಟಕದ ಮಾಜಿ ಯುವ ಕಾಂಗ್ರೇಸ್ ಕಾರ್ಯದರ್ಶಿ ಜಯ ಶೆಟ್ಟಿ ಬನ್ನಂಜೆಗೆ ಅಭಿನಂದನೆ

ಉಡುಪಿ: ಜಿಲ್ಲಾ ಕಾಂಗ್ರೇಸ್ ಭವನದಲ್ಲಿ ನಡೆದ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಜಯ ಮಾಲರವರಿಗೆ ಕರ್ನಾಟಕದ ಮಾಜಿ ಯುವ ಕಾಂಗ್ರೇಸ್ ಕಾರ್ಯದರ್ಶಿ ಜಯ ಶೆಟ್ಟಿ ಬನ್ನಂಜೆ…

ವ್ಯವಹಾರ ದಿಂದ ವ್ಯವಹಾರ(ಬಿ2ಬಿ)ಕಾರ್ಯಾಗಾರ

ಉಡುಪಿ: ಜೇಸಿಐ ವಲಯ 15 ಇದರ ಜೇಸಿಐ ಕಲ್ಯಾಣಪುರಕೋಸ್ಮೋ ಸಿಟಿ ಆಥಿತ್ಯದಲ್ಲಿ ವ್ಯವಹಾರ ದಿಂದ ವ್ಯವಹಾರ(ಬಿ2ಬಿ)ಕಾರ್ಯಾಗಾರ ಆ.10 ರಂದುದುರ್ಗಾಇಂಟರ್ ನ್ಯಾಷ£ಲ್ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ವ್ಯವಹಾರ…

ಜೇಸಿಐ ರವಲಯಾಧ್ಯಕ್ಷರಾಗಿ ರಾಕೇಶ್ ಕು೦ಜೂರು ಉಡುಪಿಗೆ ಭೇಟಿ

ಉಡುಪಿ :- ಜೇಸಿಐ ಭಾರತದ ವಲಯ 15 ರವಲಯಾಧ್ಯಕ್ಷ ರಾಕೇಶ್ ಕು೦ಜೂರು ರವರು ಜೇಸಿಐ ಉಡುಪಿ ಸಿಟಿಗೆ ಅಧಿಕೃತ ಭೇಟಿ ನೀಡಿದರು. ನಂತರ ಪ್ರತಿಭಾ ಪುರಸ್ಕಾರ, ಸಕಾ೯ರಿ…

ವಿದ್ಯಾರ್ಥಿಗಳಿಗೆ ಕೃಷಿಯ ಬಗ್ಗೆ ಮಾಹಿತಿ ಸಿಗಬೇಕು: ಪ್ರೋ.ದಯಾನಂದ ಶೆಟ್ಟಿ

ಉಡುಪಿ: ಮಾಧವ ಪೈ ಸ್ಮಾರಕ ಕಾಲೇಜು ಮಣಿಪಾಲ ಇದರ ಎನ್.ಎಸ್.ಎಸ್ ಘಟಕದ ವತಿಯಿಂದ ಕೆಸರಿನಲ್ಲಿ ಒಂದು ದಿನ ಮತ್ತು ವಿದ್ಯಾರ್ಥಿಗಳ ಗದ್ದೆ ನಾಟಿ ಕಾರ್ಯಕ್ರಮ ಆ.4 ರಂದು…

“ನನ್ನೊಳಗಿನ ಅವಳು”

ಉಡುಪಿ: ಶಿಲ್ಪ ಜೋಷಿಯ ರಿಂದ “ನನ್ನೊಳಗಿನ ಅವಳು” ಏಕ ವ್ಯಕ್ತಿ ಪ್ರದಶ೯ನವು ರವಿರಾಜ್ ಹೆಚ್.ಪಿ ಯವ ನಿರ್ದೇಶನದಲ್ಲಿ ಎಂ.ಜಿ.ಎ o ಕಾಲೇಜಿನ ರವೀಂದ್ರ ಮಂಟಪ ದಲ್ಲಿ ನಡೆಯಿತು.

ಪಕ೯ಳ ಹೈಸ್ಕೂಲ್ ನಲ್ಲಿ ವನಮಹೋತ್ಸವ ಕಾಯ೯ಕ್ರಮ

ಉಡುಪಿ: ಜೇಸಿಐ ಪಕ೯ಳದ ವತಿಯಿ೦ದ ಪಕ೯ಳ ಹೈಸ್ಕೂಲ್ ನಲ್ಲಿ ವನಮಹೋತ್ಸವ ಕಾಯ೯ಕ್ರಮವು ಜುಲೈ 31 ಶಾಲಾ ಆವರಣದಲ್ಲಿ ನಡೆಯಿತು. ಕಾಯ೯ಕ್ರಮದಲ್ಲಿ ವಿದ್ಯಾಥಿ೯ಗಳಿಗೆ ಗಿಡ ವಿತರಿಸಲಾಯಿತು. ಈ ಸಂದಭ೯ದಲ್ಲಿ…

ಉಚಿತ ವೈದ್ಯಕೀಯ ಶಿಬಿರ

ಉಡುಪಿ: ಕೆನರಾ ಕ್ರಡಿಟ್ ಕೋ. ಅ ಸೊಸೈಟಿ ಮತ್ತು ವೈದ್ಯಕೀಯ ಪ್ರತಿನಿಧಿಗಳ ಸಂಘದ ವತಿಯಿoದ ಉಚಿತ ವೈದ್ಯಕೀಯ ತಪಾಸಣಾ ಶಿಬಿರವು ಕಿನ್ನಿಮೂಲ್ಕಿ ವೀರಭದ್ರ ದೇವಾಲಯದಲ್ಲಿ ಜುಲೈ 29…

ಎನ್‍ಎಸ್‍ಎಸ್ ವಾರ್ಷಿಕ ಕಾರ್ಯಕ್ರಮಗಳ ಉದ್ಘಾಟನೆ

ಉಡುಪಿ :- ಮಣಿಪಾಲ ಮಾಧವ ಪೈ ಸ್ಮಾರಕ ಕಾಲೇಜಿನ ಎನ್.ಎಸ್.ಎಸ್ ವಾಷಿ೯ಕ ಕಾಯ೯ಕ್ರಮಗಳ ಉದ್ಘಾಟನಾ ಸಮಾರಂಭ ಜುಲೈ 26 ರಂದು ನಡೆಯಿತು. ಕಾಯ೯ಕ್ರಮವನ್ನು ಪೂಣ೯ ಪ್ರಜ್ಞ ಕಾಲೇಜಿನ…

ಚಂದ್ರಗ್ರಹಣದ ದೋಷಮುಕ್ತಿಗಾಗಿ ಯಡಿಯೂರಪ್ಪ ಯಾಗಕ್ಕೆ ಮೊರೆ

ಉಡುಪಿ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಮತ್ತೇ ಮುಖ್ಯಮಂತ್ರಿ ಆಗಬೇಕು ಎನ್ನುವ ಅಭಿಲಾಷೆಯನ್ನು ಹೊಂದಿದ್ದಾರೆ. ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಕುತ್ಯಾರು ಗ್ರಾಮದ ಆನೆಗೊಂದಿ ಮಠದಲ್ಲಿ ಯಾರಿಗೆ…

ಬಬ್ಬುಸ್ವಾಮಿ ದೇವಸ್ಥಾನದಲ್ಲಿ ಮಡಿಕೆನಾಗ ಪವಾಡ

ಶಿರ್ವ: ತುಳುನಾಡು ದೈವಾರಾಧನೆ ಹಾಗೂ ನಾಗಾರಾಧನೆಗೆ ಹೆಸರುವಾಸಿ ಅಲ್ಲದೇ ಇಲ್ಲಿ ಅನೇಕ ಪವಾಡಗಳು ನಡೆಯುತ್ತಿರುವುದು ಸತ್ಯಸಂಗತಿ. ಅದನ್ನು ಮತ್ತೆ ಸಾಬಿತು ಪಡಿಸಲು ಕಡಿಪಾಡಿಯ ಪೇಟೆಬೆಟ್ಟು ಭಗವಾನ್ ಬಬ್ಬುಸ್ವಾಮಿ…